ಬಸ್ ಸ್ಟಾಪ್ ನಲ್ಲೇ ಜುಟ್ಟು ಹಿಡಿದು ಹೊಡೆದಾಡಿಕೊಂಡ ಅಪ್ರಾಪ್ತ ವಿದ್ಯಾರ್ಥಿನಿಯರು !

ಶಾಲಾ ಬಾಲಕಿಯರ ಮಧ್ಯೆ ನಡೆದ ಜಗಳ ಪರಸ್ಪರ ಜುಟ್ಟು ಹಿಡಿದು ಎಳೆದಾಡಿವವರೆಗೆ ಹೋಗಿದ್ದು, ಆಘಾತಕಾರಿ ಘಟನೆ ತಮಿಳುನಾಡಿನ ಮಧುರೈನಲ್ಲಿ ನಡೆದಿದೆ. ತಮಿಳುನಾಡಿನ ಮಧುರೈನಲ್ಲಿರುವ ಬಸ್ ನಿಲ್ದಾಣದಲ್ಲಿ ಶನಿವಾರ ಶಾಲಾ ವಿದ್ಯಾರ್ಥಿನಿಯರ ನಡುವಿನ ದೀರ್ಘಕಾಲದ ಜಗಳವು ಜುಟ್ಟು ಹಿಡಿದು ಎಳೆಯುವ

ಪದೇ ಪದೇ ಹಸಿವಾಗುತ್ತಾ ? ಊಟದ ನಂತರವೂ ಹೊಟ್ಟೆಯಲ್ಲಿ ತಳಮಳ ಆಗಲು ಕಾರಣ ಅನೇಕ-ಏನದು ? ಇಲ್ಲಿದೆ ಅದಕ್ಕೆ ಉತ್ತರ

ಈಗಷ್ಟೇ ಊಟ ಆಗಿದೆ, ಆದ್ರೂ ಯಾಕೋ ಹೊಟ್ಟೆ ತುಂಬಿದಂಗೆ ಆಗ್ತಾ ಇಲ್ಲ ಏನಾದ್ರೂ ಇದ್ರೆ ತಿನ್ನೋಣ ಅಂತಾ ಫ್ರಿಡ್ಜ್ ನಲ್ಲಿ ಬಾಗಿಲು ತೆಗೆದು ಹುಡುಕಾಡುವ ಮಂದಿಯೇ ಹೆಚ್ಚು. ಊಟದ ನಂತರವೂ ಹೊಟ್ಟೆಯಲ್ಲಿ ತಳಮಳ ಹಲವು ಕಾರಣಗಳಿವೆ. ಟಿವಿ/ಸಿನಿಮಾ : ಟಿವಿ ನೋಡ್ತಾ ಕುರುಕಲು ತಿಂಡಿ ತಿನ್ನುವ ಅಭ್ಯಾಸ

ಚಂದನವನಕ್ಕೆ ಮೋಹಕತಾರೆ ರಮ್ಯಾ ಕಮ್ ಬ್ಯಾಕ್!!!

ರಮ್ಯಾ ಮತ್ತೆ ಸಿನಿಮಾದಲ್ಲಿ ನಟಿಸದೇ ತುಂಬಾನೇ ವರ್ಷಗಳಾಯ್ತು. ಈ ನಟಿಯನ್ನು ಸಿನಿಮಾ ಪರದೆ ಮೇಲೆ ಮತ್ತೆ ನೋಡಬೇಕು ಎಂಬ ಹಂಬಲ ಅವರ ಅಭಿಮಾನಿಗಳಲ್ಲಿದೆ. ಹಲವು ದಿನಗಳಿಂದ ರಮ್ಯಾ ಕಮ್ ಬ್ಯಾಕ್ ಮಾಡಬೇಕು ಅಂತ ಸಿನಿಪ್ರಿಯರು ಒತ್ತಡ ಹಾಕುತ್ತಿದ್ದರು. ಅವರ ಒತ್ತಾಯದಂತೆ ಮೋಹಕ ತಾರೆ ಸ್ಯಾಂಡಲ್‌ವುಡ್

ಆತ ಅದಮ್ಯ ಉತ್ಸಾಹದಿಂದ ತನ್ನ ಪ್ರಿಯತಮೆಗೆ ಲವ್ ಪ್ರಪೋಸ್ ಮಾಡಲು ಹೋದ | ಮುಖಭಂಗಕ್ಕೊಳಗಾದ ಯುವಕ | ಅಷ್ಟಕ್ಕೂ ಆತ ಮಾಡೋಕೆ…

'ಪ್ರೇಮ' ಒಂದು ಅದ್ಭುತ ಫೀಲಿಂಗ್. ಯಾರು ತಾನೇ ಪ್ರೇಮಪಾಶದಲ್ಲಿ ಬೀಳುವುದಿಲ್ಲ ಹೇಳಿ. ಹಾಗೆನೇ ಈ ಪ್ರೀತಿಯ ನಿವೇದನೆ ಕೂಡಾ ಅಷ್ಟೇ ಮುಖ್ಯ. ಇದಕ್ಕೆ ಎಷ್ಟೋ ಜನ ಎಷ್ಟೋ ಪ್ಲ್ಯಾನ್ ಮಾಡುತ್ತಾರೆ. ಕೆಲವರದ್ದು ಸಕ್ಸಸ್ ಆಗುತ್ತೆ. ಇನ್ನು ಕೆಲವರದ್ದು ಇಲ್ಲ. ಅಂಥದ್ದೇ ಒಂದು ನಡೆದ ಘಟನೆಯ ವೀಡಿಯೋ.

ಕಾಶ್ಮೀರಿ ಪಂಡಿತರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಿದೆ ಪುತ್ತೂರಿನ ಈ ವಿದ್ಯಾಸಂಸ್ಥೆ!

ಕಾಶ್ಮೀರಿ ಪಂಡಿತರು ಅನುಭವಿಸಿದ ನರಕಯಾತನೆಯ ನೈಜತೆಯನ್ನು ಇತ್ತೀಚೆಗೆ ಬಿಡುಗಡೆಯಾದ ಕಾಶ್ಮೀರಿ ಫೈಲ್ಸ್ ಚಿತ್ರ ತೋರಿಸಿಕೊಟ್ಟಿದ್ದು ಇದೀಗ ಈ ಚಿತ್ರ ಶಿಕ್ಷಣದ ಮೇಲೂ ಪರಿಣಾಮ ಬೀರಿದೆ ಎಂದರೆ ತಪ್ಪಾಗಲಾರದು. ಹೌದು ಕಾಶ್ಮೀರದಲ್ಲಿ ಬದುಕಲಾರದೇ ಆಸ್ತಿ-ಪಾಸ್ತಿಯನ್ನು ತೊರೆದು ಪ್ರಾಣ ರಕ್ಷಣೆಗಾಗಿ

ತನ್ನ ಕನಸಿನ ಪುಟ್ಟ ಸೂರಿಗಾಗಿ ಈ ಯುವತಿ 4 ವರ್ಷಗಳಲ್ಲಿ ಕೂಡಿಟ್ಟಳು ಬರೋಬ್ಬರಿ‌ 61 ಲಕ್ಷ! ಇದಕ್ಕಾಗಿ ಈಕೆ ಏನೆಲ್ಲಾ…

ಈ 24 ರ ಹರೆಯದ ಯುವತಿಗೆ ಅದಮ್ಯ ಆಸೆಯೊಂದಿತ್ತು. ತನಗಾಗಿ ಒಂದು ಪುಟ್ಟ ಸೂರನ್ನು ಕಟ್ಟಿಕೊಳ್ಳೋದು. ಆದರೆ ಹಣದ ಅಡಚಣೆ. ಹಾಗಾಗಿ ಈಕೆ ಒಂದು ಪ್ಲ್ಯಾನ್ ಮಾಡುತ್ತಾಳೆ. ಇದರ ಮೂಲಕ 4 ವರ್ಷದಲ್ಲಿ ಒಂದು ಸೂರನ್ನು ತನ್ನದಾಗಿಸಿಕೊಂಡಿದ್ದಾಳೆ. ಈಕೆ ಪ್ಲ್ಯಾನ್ ಏನೆಲ್ಲಾ ಮಾಡಿದ್ದಾಳೆ ? ನೀವು ಇದನ್ನು

Google ನ ಈ ಟಾಪ್ 10 ರಹಸ್ಯ ನಿಮ್ಮನ್ನು ಚಕಿತಗೊಳಿಸದೇ ಬಿಡುವುದಿಲ್ಲ!

ಗೂಗಲ್ ಯಾರಿಗೆ ಗೊತ್ತಿಲ್ಲ ಹೇಳಿ. ಹಲವಾರು ಅದ್ಭುತಗಳನ್ನು ಒಳಗೊಂಡ ಅದ್ಭುತ ಭಂಡಾರ ಈ ಗೂಗಲ್. ಹೊಸ ತಲೆಮಾರಿನ ಮಕ್ಕಳು ಸಹ ಬಳಕೆ ಮಾಡುವ ಸರ್ಚ್ ಎಂಜಿನ್ ಇದು. ಗೂಗಲ್ ಕವರ್ ಪೇಜ್‌ನಲ್ಲಿಯೇ ಇರುವ 10 ಕ್ರೇಜಿಯೆಸ್ಟ್, ತಮಾಷೆ, ನವೀನ ಮತ್ತು ರಹಸ್ಯ ತಂತ್ರಗಳನ್ನು ಇಲ್ಲಿ ನಾವು ತಿಳಿಯೋಣ.

‘ಮೂತ್ರ’ ಸೇವನೆಯಿಂದ ಈ ವ್ಯಕ್ತಿಯ ಆರೋಗ್ಯ ಸುಧಾರಣೆ | ಇಷ್ಟು ಮಾತ್ರವಲ್ಲದೇ, ವಯಸ್ಸಿನಲ್ಲಿ ಚಿಕ್ಕವನಂತೆ…

ಎಲ್ಲರೂ ಆರೋಗ್ಯಕ್ಕಾಗಿ ಉತ್ತಮ ಜೀವನ ಶೈಲಿಯನ್ನು ಅನುಸರಿಸುತ್ತಾರೆ. ಆದರೆ, ಯಾರಾದರೂ ತನ್ನದೇ ಸ್ವಮೂತ್ರವನ್ನು ಕುಡಿದು ಆರೋಗ್ಯ ಕಾಪಾಡುವ ತಂತ್ರ ಹುಡುಕಿದ್ದಾನೆ. ಎಲ್ಲಾ ಆರೋಗ್ಯ ಪಾನೀಯಗಳು, ಔಷಧಿಗಳನ್ನು ಬದಿಗಿಟ್ಟು ತನ್ನದೇ ಮೂತ್ರವನ್ನು ಕುಡಿಯುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.

ಭಾರತೀಯ ಮಿಲಿಟರಿಯಲ್ಲಿ ಉದ್ಯೋಗ: ಎಸ್‌ಎಸ್‌ಎಲ್‌ಸಿ, ಪಿಯುಸಿ ಪಾಸಾದವರು ಅರ್ಜಿ ಸಲ್ಲಿಸಿ

ಇಂಡಿಯನ್ ಮಿಲಿಟರಿಯು ಒಟ್ಟು 158 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಎಸ್‌ಎಸ್‌ಎಲ್‌ಸಿ, ಪಿಯುಸಿ ಪಾಸಾದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಹುದ್ದೆಗಳ ವಿವರಗಳನ್ನು, ಇತರೆ ಮಾಹಿತಿಗಳನ್ನು ಈ ಕೆಳಗಿನಂತೆ ತಿಳಿಯಬಹುದು. ಹುದ್ದೆಗಳ ವಿವರ1.ಬಾರ್ಬರ್ : 092.ಚೌಕಿದಾರ್:

ಎಲ್ಲಾ ವಾಹನಗಳ ಟೈರ್ ಕಪ್ಪು ಬಣ್ಣದಲ್ಲೇ ಯಾಕಿರುತ್ತೆ ಗೊತ್ತಾ..? ಹಾಗೆನೇ ಮಕ್ಕಳ ಸೈಕಲ್ ನ ಟೈರ್ ಹಲವು ಬಣ್ಣಗಳಲ್ಲಿ…

ಬಗೆಬಗೆಯ ಬಣ್ಣಗಳು ಯಾರಿಗೆ ಇಷ್ಟ ಇಲ್ಲ ಹೇಳಿ. ಎಲ್ಲರಿಗೂ ಮನಸ್ಸಿಗೆ ತಂಪು ಕಣ್ಣಿಗೆ ಹಬ್ಬವನ್ನೇ ಉಂಟು ಮಾಡುತ್ತವೆ ಬಣ್ಣಗಳು. ಕೆಲವರು ಗಾಢ ಬಣ್ಣ ಇಷ್ಟಪಟ್ಟರೆ ಇನ್ನು ಕೆಲವರು ಸೌಮ್ಯವಾದ ಬಣ್ಣಗಳೇ ತುಂಬಾ ಇಷ್ಟ ಎನ್ನುತ್ತಾರೆ. ರಸ್ತೆಯಲ್ಲಿ ಓಡಾಡೋ ವಾಹನಗಳು ಹತ್ತಾರು ಬಣ್ಣಗಳಲ್ಲಿರುತ್ತವೆ.