ನಿಮ್ಮ ದೃಷ್ಟಿ ಶಕ್ತಿಗೊಂದು ಸವಾಲು; ಈ ಚಿತ್ರದಲ್ಲಿ ಅಡಗಿರುವ ಬಾಲಕಿಯನ್ನು ಪತ್ತೆಹಚ್ಚಬಲ್ಲಿರಾ?

ಇತ್ತೀಚೆಗೆ ಆಪ್ಟಿಕಲ್ ಇಲ್ಯೂಶನ್ ಫೋಟೋಗಳು ಅಥವಾ ಅಂತಹ ಕಲಾಕೃತಿಗಳು ಎಲ್ಲರಿಗೂ ಹೆಚ್ಚು ಇಷ್ಟದ ಜೊತೆಗೆ ಕುತೂಹಲ ಮೂಡಿಸುವಲ್ಲಿ ಎರಡು ಮಾತಿಲ್ಲ.ಅವುಗಳು ನಮ್ಮ ಬುದ್ಧಿಶಕ್ತಿಗೆ ಕೆಲಸ ಕೊಡುವುದರ ಜೊತೆಗೆ, ಕಣ್ಣಿಗೆ ಕಾಣುವುದಕ್ಕಿಂತ ಮತ್ತೂ ಏನಾದರೂ ಚಿತ್ರದಲ್ಲಿ ಇದೆಯೇ ಎನ್ನುವುದನ್ನು ನೋಡುವಂತಹ

ಇಂದು ಚಿನ್ನದ ಬೆಲೆ ಎಷ್ಟಿದೆ ? ಖರೀದಿಗೂ ಮೊದಲು ತಿಳ್ಕೊಂಡರೆ ಒಳ್ಳೆಯದು!!!

ನಿನ್ನೆ ಇಳಿಕೆ ಕಂಡು ಬಂದಿದ್ದ ಚಿನ್ನದ ಬೆಲೆಯಲ್ಲಿ ಇಂದು ಸ್ವಲ್ಪ ಏರಿಕೆ ಕಂಡು ಬಂದಿದೆ. ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಷ್ಟೆಷ್ಟಿದೆ ಬನ್ನಿ ತಿಳಿಯೋಣ. ಇಂದು ಮೇ 20 ರಂದು ಶುಕ್ರವಾರ ಬೆಳಗಿನ ವೇಳೆಗೆ ದೇಶದಲ್ಲಿ 1 ಗ್ರಾಂ (24 ಕ್ಯಾರೆಟ್) ಬಂಗಾರದ ಬೆಲೆ 5,051 ರೂ. ದಾಖಲಾಗಿದೆ.

SSLC ಪಾಸಾಗಲ್ಲ ನೀ ಎಂದು ಹೇಳುತ್ತಿದ್ದ ಪೋಷಕರಿಗೆ ಜಸ್ಟ್ ಪಾಸಾಗಿ ತೋರಿಸಿ, ಮಳೆ ಲೆಕ್ಕಿಸದೇ ಕುಣಿದ ಬಾಲಕ!

ಇದು ಖುಷಿಯ ಕ್ಷಣ…16 ವರ್ಷದ ಈ ಹುಡುಗ ಆ ಕ್ಷಣವನ್ನು ಅನುಭವಿಸುತ್ತಿದ್ದಾನೆ. ಹಾಗಾಗಿ ಈ ಕುಣಿತ. ಇದು ಅಂತಿಂಥ ಖುಷಿಯಲ್ಲ. ಎಸ್ ಎಸ್ ಎಲ್ ಸಿ ಪಾಸಾಗಿದ್ದಕ್ಕೆ ಈತನ ಖುಷಿಯ ಪರಿಯ ಡ್ಯಾನ್ಸ್ ಇದು. ಅಷ್ಟಕ್ಕೂ ಆತ ತಗೊಂಡ ಮಾರ್ಕ್ಸ್ ಎಷ್ಟು ಗೊತ್ತೇ ? ಜಸ್ಟ್ ಪಾಸ್! ಹೌದು. ಜಸ್ಟ್ ಪಾಸ್

ಮಗನನ್ನೇ ಮದುವೆಯಾದ ತಾಯಿ | 20,000 ಹಣದೊಂದಿಗೆ ಪರಾರಿ | ಪತಿಯಿಂದ ದೂರು

ಇದಕ್ಕೇನು ಹೇಳಬೇಕೋ‌ ಗೊತ್ತಿಲ್ಲ‌. ತಾಯಿಯೇ ತನ್ನ ಮಗನನ್ನು ಮದುವೆಯಾಗಿ ಕೊನೆಗೆ ದುಡ್ಡು ತಗೊಂಡು ಪರಾರಿಯಾಗಿರುವ ಘಟನೆ ಇದು. ತಾಯಿ ಮಗನನ್ನು ಮದುವೆಯಾಗುವುದನ್ನೇ ಅರಗಿಸಿಕೊಳ್ಳೋದಕ್ಕೆ ಆಗಲ್ಲ. ಇದು ಸಂಬಂಧಗಳಿಗೆ ಬೆಲೆ ಕೊಡದ ಜನ ಮಾಡೋ ಕೆಲಸ. ಈ ಘಟನೆ ನಿಜಕ್ಕೂ ಶಾಕ್ ತರಿಸಿದೆ. ಈ ಘಟನೆ

ಉಡುಪಿ : ಧಾರಾಕಾರ ಮಳೆ : ನಾಳೆ ( 20-05-2022) ಶಾಲಾ ಕಾಲೇಜುಗಳಿಗೆ ರಜೆ – ಡಿ.ಸಿ.ಘೋಷಣೆ

ಜಿಲ್ಲೆಯಾದ್ಯಂತ ಸತತ ಮೂರು ದಿನಗಳಿಂದ ನಿರಂತರ ಮಳೆಯಾಗುತ್ತಿರುವುದರಿಂದ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ರೆಡ್ ಅಲರ್ಟ್ ಘೋಷಣೆಯಾಗಿರುವುದರಿಂದ ಮುಂಜಾಗೃತಾ ಕ್ರಮವಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮೇ.20ರಂದು ಜಿಲ್ಲೆಯ ಎಲ್ಲಾ ಅಂಗನವಾಡಿ, ಸರಕಾರಿ ಹಾಗೂ ಖಾಸಗಿ ಪ್ರಾಥಮಿಕ ಮತ್ತು

‘SSLC ಪಾಸ್ ವಿದ್ಯಾರ್ಥಿ’ಗಳೇ ಗಮನಿಸಿ:  ‘ಡಿಪ್ಲೋಮಾ ಕೋರ್ಸ್’ ಪ್ರವೇಶಕ್ಕೆ ಅರ್ಜಿ…

ಬೆಂಗಳೂರು: ಇಂದು ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ, 2022-23ನೇ ಶೈಕ್ಷಣಿಕ ಸಾಲಿನಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಹಾಗೂ ಅನುದಾನಿತ ಪಾಲಿಟೆಕ್ನಿಕ್ ಗಳಲ್ಲಿನ ಅನುದಾನಿತ ಕೋರ್ಸುಗಳಿಗೆ ಪ್ರಥಮ ಸೆಮಿಸ್ಟರ್ ಇಂಜಿನಿಯರಿಂಗ್ ಹಾಗೂ ನಾನ್-ಇಂಜಿನಿಯರಿಂಗ್ ಡಿಪ್ಲೋಮಾ

ಕಮೋಡ್ ನಲ್ಲಿ ಎರಡು ಬಟನ್ ನೀಡಿರೋದು ಯಾಕೆ ಗೊತ್ತಾ? ಇದರ ಹಿಂದಿದೆ ಅದ್ಭುತ ಮಾಹಿತಿ !!

ಶೌಚಾಲಯ ಎನ್ನುವುದು ಮನುಷ್ಯನ ಜೀವನದ ಭಾಗ ಅಂತಾನೇ ಹೇಳಬಹುದು. ಶೌಚಾಲಯ ನೀಟಾಗಿಲ್ಲದಿದ್ದರೆ ಅಥವಾ ಸರಿಯಾದ ಸಮಯಕ್ಕೆ ನೀರು ಬರದಿದ್ದರೆ, ಅದರಷ್ಟು ಯಾತನೀಯ ಯಾವುದೂ ಇಲ್ಲ. ಆದರೆ ಇಲ್ಲಿ ಈಗ ನಾವು ಮಾತನಾಡೋಕೆ ಹೋಗುವುದು ಟಾಯ್ಲೆಟ್ ನ ಕಮೋಡ್ ಬಗ್ಗೆ. ಅದೂ ವೆಸ್ಟರ್ನ್ ಟಾಯ್ಲೆಟ್ ಬಗ್ಗೆ. ಏನಿದು

ಜೂ.1 ರಿಂದ ಜು.31 ರವರೆಗೆ ಯಾಂತ್ರೀಕೃತ ಮೀನುಗಾರಿಕೆ ನಿಷೇಧ!

ರಾಜ್ಯ ಕಡಲು ಮೀನುಗಾರಿಕೆ ನಿಯಂತ್ರಣ ಕಾಯ್ದೆ ಅನ್ವಯ ಉಡುಪಿ ಜಿಲ್ಲೆಯಲ್ಲಿ ಯಾಂತ್ರೀಕೃತ ಮೀನುಗಾರಿಕೆಯನ್ನು ಜೂನ್ 1ರಿಂದ ಜುಲೈ 31ರವರೆಗೆ ಒಟ್ಟು 61 ದಿನಗಳ ಕಾಲ ನಿಷೇಧಿಸಿ ಆದೇಶಿಸಲಾಗಿದೆ. ಜಿಲ್ಲೆಯ ಕರಾವಳಿಯಲ್ಲಿ ಯಾವುದೇ ಬಲೆ ಹಾಗೂ ಸಾಧನಗಳನ್ನು ಉಪಯೋಗಿಕ ಮೀನುಗಾರಿಕೆಗಾಗಿ ಯಾಂತ್ರೀಕೃತ

ಗಂಡು ಮಗುವಿಗೆ ಜನ್ಮ ನೀಡಿದ ಸಂಜನಾ; ಗಲ್ರಾನಿ ಕುಟುಂಬದಲ್ಲಿ ಎರಡು ಖುಷಿ ಸುದ್ದಿ !

ಇಂದು (ಮೇ 19) ಸಂಜನಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ವಿಶೇಷ ಎಂದರೆ ಸಂಜನಾ ಸಹೋದರಿ ನಿಕ್ಕಿ ಮದುವೆ ಇಂದೇ ನೆರವೇರಿದೆ. ನಟಿ ಸಂಜನಾ ಗಲ್ರಾನಿ ಅವರು ಇತ್ತೀಚೆಗೆ ಪ್ರೆಗ್ನೆಂಟ್ ಆಗಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದರು. ಅಲ್ಲದೆ, ಸಾಕಷ್ಟು ಫೋಟೋಗಳನ್ನು ಅವರು

BDA : 176 ಎಸ್‌ಡಿಎ ಮತ್ತು ಎಫ್‌ಡಿಎ ಹುದ್ದೆಗೆ ಅರ್ಜಿ ಆಹ್ವಾನ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಪ್ರಥಮ ಮತ್ತು ದ್ವಿತೀಯ ದರ್ಜೆ ( FDA ಮತ್ತು SDA)ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಸರ್ಕಾರದ ವಿವಿಧ ಇಲಾಖೆಗಳಿಂದ ನುರಿತ ನೌಕರರುಗಳನ್ನು ನಿಯೋಜನೆ ಮೂಲಕ ಭರ್ತಿ ಮಾಡಿಕೊಳ್ಳಲು