ದ್ವಿಚಕ್ರ ವಾಹನಕ್ಕೆ ಸಡ್ಡು ಹೊಡೆಯಲು ಬಂದಿದೆ ಈ ಕಾರು | ಬೈಕ್ ಮರೆತು ಎಲ್ಲರೂ ಈ ವಾಹನ ಖರೀದಿ ಮಾಡೋಕೆ ಮನಸೋಲುವುದು…
ಇತ್ತೀಚೆಗೆ ವಾಹನಗಳ ಬೇಡಿಕೆ ಹೆಚ್ಚುತ್ತಿದ್ದು ಜನರು ಹೊಸ ವಿನ್ಯಾಸದ ವಾಹನಗಳನ್ನು ಖರೀದಿಸಲು ಮುಂದಾಗುತ್ತಿದ್ದಾರೆ. ಹೌದು ಯಾಕೆಂದರೆ ಪೆಟ್ರೋಲ್, ಡೀಸೆಲ್ ದರ ಹೆಚ್ಚಳ, ಹಣದುಬ್ಬರ ಈ ಎಲ್ಲಾ ಕಾರಣದಿಂದ ಇಲೆಕ್ಟ್ರಿಕ್ ವಾಹನ ನಿರ್ವಹಣೆ ಸುಲಭ ಎನ್ನುವ ಕಾರಣಕ್ಕಾಗಿ ಜನರು ಇಲೆಕ್ಟ್ರಿಕ್ ವಾಹನದ…