Garuda Purana: ಶಾರೀರಿಕ ಸಂಬಂಧ ಯಾವಾಗ ಮಾಡುವುದು ಉತ್ತಮ? ದಿನದ ಈ ಹೊತ್ತು ಒಳ್ಳೆಯದಲ್ಲ, ಇಲ್ಲಿದೆ ಸಂಪೂರ್ಣ…

Garuda Purana: ಗರುಡ ಪುರಾಣದಲ್ಲಿ ನಾವು ಯಾವ ಅಭ್ಯಾಸಗಳನ್ನು ನಮ್ಮಲ್ಲಿ ರೂಢಿಸಿಕೊಳ್ಳೇಕು ಮತ್ತು ಕೆಲವು ಅಭ್ಯಾಸಗಳನ್ನು ದೂರವಿಡುವಂತೆ ಸಲಹೆ ನೀಡಲಾಗುತ್ತದೆ.

Geologists Recruitment: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ವಿವಿಧ ಹುದ್ದೆಗಳಿಗೆ ಅರ್ಜಿ…

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಚಾಮರಾಜನಗರ ವಿಭಾಗದಲ್ಲಿ ಖಾಲಿ ಇರುವ ಭೂ ವಿಜ್ಞಾನಿ ಹುದ್ದೆ ಭರ್ತಿಗೆ (Geologists Recruitment) ಅರ್ಜಿ ಆಹ್ವಾನಿಸಲಾಗಿದೆ.

ವಿಚಿತ್ರ! 31ನೇ ವಯಸ್ಸಿನಲ್ಲಿ ಗರ್ಭಿಣಿಯಾಗಿದ್ದಾಕೆಗೆ ಹೆರಿಗೆಯಾದದ್ದು 92ನೇ ವಯಸ್ಸಿನಲ್ಲಿ!!!

pregnancy: ಇದೀಗ 31 ನೇ ವಯಸ್ಸಿನಲ್ಲಿ ಗರ್ಭಿಣಿಯಾಗಿ, 92 ನೇ ವಯಸ್ಸಿನಲ್ಲಿ ಹೆರಿಗೆಯಾದ ಚೀನಾದ ಮಹಿಳೆಯ ಬಗ್ಗೆ ನೀವು ಕೇಳಲೇ ಬೇಕು

ಚಲಿಸುತ್ತಿರುವ ಬಸ್‌ನಿಂದ ಕಳಚಿ ಬಿದ್ದ ಟಯರ್!‌ ಮುಂದೇನಾಯ್ತು?

ಚಲಿಸುತ್ತಿರುವ ಬಸ್​​ನಿಂದ ಟೈಯರ್​ ಕಳಚಿಕೊಂಡು ರಸ್ತೆ ಪಕ್ಕಕ್ಕೆ ಉರುಳಿ ಬಿದ್ದಿರುವ ಭಯಾನಕ ಘಟನೆ(Bus Accident), ಗದಗ ತಾಲೂಕಿನ ತಗಡೂರು ಹಾಗೂ ಹೊಂಬಳ ಗ್ರಾಮದ ನಡುವೆ ನಡೆದಿದೆ.

IAAD recruitment 2023: ಐಎಎಡಿ ನೇಮಕಾತಿ 2023: ಭಾರತೀಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿ…

IAAD recruitment 2023: ಭಾರತೀಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿ ಖಾಲಿ ಇರುವ ಆಡಳಿತ ಸಹಾಯಕ ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್‌ ಬಿಡುಗಡೆ ಮಾಡಲಾಗಿದೆ

ಶಿಕ್ಷಕ ಉದ್ಯೋಗ ಬಯಸುವವರಿಗೆ ಭರ್ಜರಿ ಸಿಹಿ ಸುದ್ದಿ! ರಾಜ್ಯ ಸರಕಾರದಿಂದ 10 ಸಾವಿರ ಶಿಕ್ಷಕರ ನೇಮಕಕ್ಕೆ ಆದೇಶ!

ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ (Government Primary and High school) ಒಟ್ಟು 10 ಸಾವಿರ ಅತಿಥಿ ಶಿಕ್ಷಕರನ್ನು (Guest Teachers Appointment) ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ.

Senior Citizens FD: ಹಿರಿಯ ನಾಗರಿಕರೇ ನಿಮಗೊಂದು ಸಿಹಿ ಸುದ್ದಿ! ಈ ನಾಲ್ಕು ಬ್ಯಾಂಕ್‌ನಲ್ಲಿ ನಿಮ್ಮ ಖಾತೆಯೇನಾದರೂ…

ಅನೇಕ ಬ್ಯಾಂಕ್‌ಗಳು ಬಡ್ಡಿದರಗಳನ್ನು ಪರಿಷ್ಕರಿಸಿದ್ದು, ಇದರಿಂದ ಹಿರಿಯ ನಾಗರಿಕರು (Senior Citizens FD) 9% ಬಡ್ಡಿಯ ಲಾಭವನ್ನು ಪಡೆಯಲಿದ್ದಾರೆ.

Anasuya Bharadwaj: ಬಿಕ್ಕಿ ಬಿಕ್ಕಿ ಅತ್ತ ʼಪುಷ್ಪʼ ಸಿನಿಮಾ ಖ್ಯಾತಿಯ ನಟಿ! ಫ್ಯಾನ್ಸ್‌ ಕಕ್ಕಾಬಿಕ್ಕಿ, ಅಷ್ಟಕ್ಕೂ…

ತೆಲುಗಿನ ಖ್ಯಾತ ನಟಿ ಹಾಗೂ ನಿರೂಪಕಿ ಅನಸೂಯಾ ಭಾರದ್ವಾಜ್ (Anasuya Bharadwaj) , ಇಂದು ಏಕಾಏಕಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.