ಬಾಲದ ಜೊತೆಗೇ ಹುಟ್ಟಿದ ಮಗುವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ !
ನಮ್ಮ ಭೂಮಿ ಅಪರಿಮಿತ ಅಚ್ಚರಿಗಳ ಆಗರ. ಮನುಷ್ಯ ಸೌರ ಮಂಡಲಗಳನ್ನು ಅಧ್ಯಯನ ಮಾಡಿದರೂ ಸಹ ಸ್ವಂತ ಭೂಮಿಯಲ್ಲೇ (Earth) ಆತನ ಅರಿವಿಗೆ ಬಾರದಿರುವ ಅಚ್ಚರಿಗಳು ಹಲವಾರು ಇದೆ. ಇನ್ನು ಅಲ್ಲೊಂದು ಇಲ್ಲೊಂದು ಹೊಸ ಹೊಸ ಪ್ರಭೇದಗಳ ಜೀವಸಂಕುಲಗಳು ಪತ್ತೆಯಾಗುತ್ತಿರುತ್ತವೆ.