Mangaluru: ಗುಳಿಗ ದೈವವನ್ನೇ ಎದುರು ಹಾಕಿಕೊಂಡ ವೆನ್ಲಾಕ್ ಹಾಸ್ಪಿಟಲ್ – ಕೊನೆಗೂ ತನ್ನ ಕಾರಣಿಕ ತೋರಿಸಿಯೇ…

Mangaluru: ದಕ್ಷಿಣ ಕನ್ನಡ ಜಿಲ್ಲಾಸ್ಪತ್ರೆ ವೆನ್ಲಾಕ್‌ನಲ್ಲಿ(Venlakh Hospital) ನಡೆದಿದ್ದು, ದೈವದ ಕಾರಣಿಕಕ್ಕೆ ಈ ಘಟನೆ ಸಾಕ್ಷಿಯಾಗಿದೆ.

Asaduddin owaisi: ತಿರುಪತಿ ಲಡ್ಡುವಲ್ಲಿ ದನದ ಕೊಬ್ಬು ಬಳಸಿದ ಆರೋಪ – ಮುಸ್ಲಿಂ ಸಂಸದ ಓವೈಸಿ ಹೇಳಿದ್ದೇನು?

Asaduddin Owaisi: ತಿರುಪತಿ ಲಡ್ಡುವಿನಲ್ಲಿ ದನದ ಕೊಬ್ಬು ಬಳಸಿರುವ ಆರೋಪ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಈ ಕುರಿತು ನಟ-ನಟಿಯರು, ರಾಜಕಾರಣಿಗಳು ಬೇರೆ ಬೇರೆ ಹೇಳಿಕೆನೀಡುತ್ತಿದ್ದಾರೆ. ಅಂತೆಯೇ ಇದೀಗ ಮುಸ್ಲಿಂ ಸಂಸದ ಅಸಾದುದ್ದೀನ್ ಓವೈಸಿ ಪ್ರತಿಕ್ರಿಯಿಸಿದ್ದಾರೆ.

Mahalakshmi Murder Case: ಮಹಾಲಕ್ಷ್ಮಿ ಹತ್ಯೆ ಪ್ರಕರಣ: ಶಂಕಿತ ಕೊಲೆ ಆರೋಪಿ ಮುಕ್ತಿ ರಂಜನ್ ಆತ್ಮಹತ್ಯೆ

Mahalakshmi Murder Case: ಕಳೆದ ನಾಲ್ಕು ದಿನಗಳ ಹಿಂದೆ ಕೊಲೆಯಾಗಿ ಫ್ರೀಜ್ ನಲ್ಲಿ ತುಂಡು ತುಂಡಾಗಿ ಪತ್ತೆಯಾಗಿದ್ದ ಮಹಾಲಕ್ಷ್ಮಿ ಎಂಬ ಮಹಿಳೆಯ ಕೊಲೆಯಲ್ಲಿ ಶಾಮಿಲಾಗಿದ್ದ ಎಂದು ಹೇಳಲಾಗುತ್ತಿದ್ದ ಆರೋಪಿ ಒಡಿಶಾದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Bangalore: ಬೆಂಗಳೂರು ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿಕೊಂಡಿರುವ ರೈಲು; ವೀಡಿಯೋ ವೈರಲ್

Bangalore: ಬೆಂಗಳೂರಿನಲ್ಲಿದ್ದವರಿಗೆ ಟ್ರಾಫಿಕ್‌ ಸಮಸ್ಯೆ ಗೊತ್ತಿರುತ್ತದೆ. ಪ್ರತಿದಿನ ನಗರದಲ್ಲಿ ಟ್ರಾಫಿಕ್‌ ಜಾಮ್‌ ಆಗುತ್ತಲೇ ಇರುತ್ತದೆ. ಬಸ್ಸು, ಬೈಕು, ಕಾರು ಇತರೆ ವಾಹನಗಳು ಟ್ರಾಫಿಕ್‌ ಜಾಮ್‌ನಿಂದ ಗಂಟೆಗಟ್ಟಲೆ ನಿಂತಿರುವುದು ಸಾಮಾನ್ಯ. ಆದರೆ ಇವೆಲ್ಲವುದರ ಜೊತೆಗೆ ರೈಲು ಕೂಡಾ ನಮ್ಮ…

Santosh Hegde: ಮುಡಾ ಹಗರಣ ಸಂಕಷ್ಟ- ಸಿಎಂ ಸಿದ್ದರಾಮಯ್ಯ ಮುಂದೇನು ಮಾಡಬೇಕುಂದು ಟಿಪ್ಸ್ ನೀಡಿದ ಸಂತೋಷ್ ಹೆಗ್ಡೆ !!

Santosh Hegde: ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ(Santosh Hegde) ಅವರು ಸಿದ್ದರಾಮಯ್ಯ ಅವರಿಗೆ ಮಹತ್ವದ ಟಿಪ್ಸ್ ನೀಡಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಸಂಸ್ಥಾಪನಾ ದಿನಾಚರಣೆ ಯಲ್ಲಿ ಪಾಲ್ಗೊಂಡ ನಂತರ ಮಾಧ್ಯಮ ಮಿತ್ರರ ಜತೆ ಮಾತನಾಡಿದ ಅವರು ಕಾನೂನು ಹೋರಾಟ ಮಾಡಲು ಸಿಎಂ…

Tirupati Laddu: ದನದ ಕೊಬ್ಬು ಬೆರಕೆ ಆರೋಪದ ಬಳಿಕವೂ ತಿರುಪತಿಯಲ್ಲಿ ಮಾರಾಟವಾದ ಲಡ್ಡುಗಳೆಷ್ಟು ಗೊತ್ತಾ? ಕೇಳಿದ್ರೆ…

Tirupati Laddu: ತಿರುಪತಿ ಲಡ್ಡು ವಿವಾದ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ದನದ ಕೊಬ್ಬು, ಮೀನಿನ ಎಣ್ಣೆ ಬಳಸಿ ಲಾಡು ತಯಾರಿಸಲಾಗಿದೆ ಎಂಬ ವಿಚಾರ ಕೇಳಿ ಇಡೀ ಭಕ್ತ ಸಮೂಹವೇ ಅಘಾತಕ್ಕೊಳಗಾಗಿದೆ.

Rudraksha: ರುದ್ರಾಕ್ಷ ಮತ್ತು ಭದ್ರಾಕ್ಷದ ನಡುವಿನ ವ್ಯತ್ಯಾಸವೇನು?

Rudraksha: ಹಿಂದೂ ಧರ್ಮದಲ್ಲಿ ರುದ್ರಾಕ್ಷ ಮತ್ತು ಭದ್ರಾಕ್ಷ ಎರಡಕ್ಕೂ ಹೆಚ್ಚಿನ ಪ್ರಾಮುಖ್ಯತೆ ಇದೆ. ನಂಬಿಕೆಗಳ ಪ್ರಕಾರ, ರುದ್ರಾಕ್ಷಿಯು ಶಿವನ ಕಣ್ಣೀರಿನಿಂದ ಹುಟ್ಟಿಕೊಂಡಿದೆ, ಭದ್ರಾಕ್ಷವು ತಾಯಿ ಭದ್ರಕಾಳಿಯೊಂದಿಗೆ ಸಂಬಂಧ ಹೊಂದಿದೆ.

Mahalakshmi Murder Case: ಬೆಂಗಳೂರು ವೈಯಾಲಿಕಾವಲ್‌ ಮಹಾಲಕ್ಷ್ಮೀ ಕೊಲೆ ಆರೋಪಿ ಇವನೇ

Mahalakshmi Murder Case: ಬೆಂಗಳೂರು ಮಹಿಳೆಯ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಆರೋಪಿ ಸಿಕ್ಕಿ ಬಿದ್ದಿದ್ದು, ನೇಪಾಳಿ ಕನ್ನಡತಿಯನ್ನು ಭೀಕರವಾಗಿ ಕೊಂದು ಆಕೆಯ ದೇಹವನ್ನು ಪೀಸ್‌ ಪೀಸ್‌ ಮಾಡಿ ಫ್ರಿಡ್ಜ್‌ನಲ್ಲಿ ಇಟ್ಟು ಪರಾರಿ ಆಗಿದ್ದ ವ್ಯಕ್ತಿ ಬೇರಾರೂ ಅಲ್ಲ. ಆಕೆಯ ಸಹೋದ್ಯೋಗಿ…

Umrila Mathodnkar Divorce: ರಂಗೀಲಾ ಬೆಡಗಿಯಿಂದ 8 ವರ್ಷದ ದಾಂಪತ್ಯಕ್ಕೆ ಬ್ರೇಕ್‌

Umrila Mathodnkar Divorce: ಮದುವೆಯಾದ ಎಂಟು ವರ್ಷಗಳ ನಂತರ ನಟಿ ತನ್ನ ಪತಿ ಮೊಹ್ಸಿನ್ ಅಖ್ತರ್ ಮಿರ್‌ನಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅಂದ ಹಾಗೆ 2016ರಲ್ಲಿ ಇಬ್ಬರೂ ಮದುವೆಯಾಗಿದ್ದರು.

Youtuber Harsha Sai: ಲೈಂಗಿಕ ಕಿರುಕುಳ, ನಗ್ನ ಫೋಟೋ ಬಳಸಿ ನಟಿಗೆ ಬ್ಲ್ಯಾಕ್‌ಮೇಲ್‌; ಯೂಟ್ಯೂಬರ್‌ ಹರ್ಷಸಾಯಿ…

Youtuber Harsha Sai: ಬಡವರಿಗೆ ಸಹಾಯ ಮಾಡುವ ಉದಾತ್ತ ಮನಸ್ಸು ಹೊಂದಿರುವ ತೆಲುಗಿನ ಯೂಟ್ಯೂಬರ್‌, 10 ಮಿಲಿಯನ್‌ಗಿಂತಲೂ ಹೆಚ್ಚು ಚಂದಾದಾರರನ್ನು ಹೊಂದಿರುವ ಹರ್ಷಸಾಯಿ ವಿರುದ್ಧ ಇದೀಗ ಅತ್ಯಾಚಾರ ಎಂಬ ಗಂಭೀರ ಕೇಸ್‌ ಬಿದ್ದಿದೆ.