ಪುತ್ತೂರು | ಕೊರೋನಾ ಹರಡುವಿಕೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಪೆರ್ಲಂಪಾಡಿಯ ದಿನಸಿ ವ್ಯಾಪಾರಿಯೊಬ್ಬರ ಪರಿಣಾಮಕಾರಿ…

ಪುತ್ತೂರು : ಕೊರೊನಾ ವೈರಸ್ ಸೋಂಕು ಹರಡದಂತೆ ದೇಶಾದ್ಯಂತ ಲಾಕ್‌ಡೌನ್ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿಯವರು ಮಾ.24 ರಂದು ರಾತ್ರಿ ಮಾಡಿದ ಘೋಷಣೆಯನ್ನು ಸರಿಯಾಗಿ ಪಾಲಿಸುವ ನಿಟ್ಟಿನಲ್ಲಿ ಜನರು ದಿನ ನಿತ್ಯದ ಅಗತ್ಯ ವಸ್ತುಗಳಿಗೆ ಅಂಗಡಿಗಳಿಗೆ ಮುಗಿ ಬೀಳದಂತೆ ತಡೆಯಲು ಹಲವಾರು ಜನರು ವಿವಿಧ

Whats App Status ಗೂ ಲಾಕ್‌ ಡೌನ್ !

30 ಸೆಕೆಂಡ್‌ಗಳ ಕಾಲ ಇದ್ದ Whats App Status ಇದೀಗ 15 ಸೆಕೆಂಡ್‌ಗೆ ಇಳಿಸಲಾಗಿದೆ. ದೇಶದೆಲ್ಲೆಡೆ ಕೊರೊನಾ ವೈರಸ್ ಭೀತಿಯಿಂದ ಎಲ್ಲರೂ ಮನೆಯಲ್ಲೇ ಇರುವಂತಾಗಿದೆ. ಇದರಿಂದಾಗಿ ಮೊಬೈಲ್ ಇಂಟರ್‌ನೆಟ್ ಡೇಟಾ ಕೂಡ Traffic ಆಗಿದ್ದು, ಈ ಕಾರಣದಿಂದ ಸ್ಟೇಟಸ್ ಪ್ಲೇ ಅವಧಿಯನ್ನು 15 ಸೆಕೆಂಡ್‌ಗೆ

ಕೊರೊನ ಕಳವಳ | ರಾಮಕುಂಜದ ಆನ ದಿಗ್ಬಂಧನ

ಕಡಬ: ಕೊರೊನ ಸೋಂಕು ನಿಯಂತ್ರಣಕ್ಕಾಗಿ ಊರಿಗೆ ಬರುವ ಏಕೈಕ ರಸ್ತೆಯನ್ನು ತಡೆ ಹಿಡಿದು ರಾಮಕುಂಜ ಗ್ರಾಮದ ಆನದವರು ತಮ್ಮನ್ನು ತಾವು ರಕ್ಷಣೆಗೆ ಮುಂದಾಗಿದ್ದರೆ... ರಾಮಕುಂಜ - ಬಜತ್ತೂರು ಈ ಎರಡು ಗ್ರಾಮಗಳ ಪ್ರಮುಖ ಸಂಪರ್ಕ ರಸ್ತೆಯು ಆನದ ಮೂಲಕ ಹಾದು ಹೋಗುತ್ತದೆ. ಭಾರತ ಲಾಕ್ ಡೌನ್ ಆದ

ಸುಬ್ರಹ್ಮಣ್ಯ| ಅರ್ಚಕರಿಗೆ ಪೊಲೀಸ್ ಹಲ್ಲೆಗೈದ ಪೊಲೀಸ್ ಸಿಬ್ಬಂದಿ ಅಮಾನತು

ಸುಬ್ರಹ್ಮಣ್ಯ, ಮಾ.29 : ಪೂಜೆಗೆ ತೆರಳುತ್ತಿದ್ದ ಅರ್ಚಕರ ಮೇಲೆ ಪೊಲೀಸ್ ಸಿಬ್ಬಂದಿ ಹಲ್ಲೆ ನಡೆಸಿದ ಘಟನೆ ಸುಬ್ರಹ್ಮಣ್ಯದಲ್ಲಿ ಶನಿವಾರದಂದು ನಡೆದಿದ್ದು, ತನಿಖೆ ನಡೆಸಿರುವ ಪುತ್ತೂರು ಡಿವೈಎಸ್ಪಿಯವರ ವರದಿ ಆದರಿಸಿ ತಪ್ಪಿತಸ್ಥ ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಿ ದಕ್ಷಿಣ ಕನ್ನಡ ಜಿಲ್ಲಾ

ಕೊರೊನಾ ವೈರಸ್ ಭೀತಿಯ ಬಗ್ಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರಿಂದ ಜಾಗೃತಿ…

ವಿಶ್ವಾದ್ಯಂತ ಹಬ್ಬಿರುವ ಕೊರೊನಾ ವೈರಸ್ ಭೀತಿಯ ಬಗ್ಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಸಮಾಜಕ್ಕೆ ಹೀಗ ಸಂದೇಶ ನೀಡಿದ್ದಾರೆ. ಸಂದೇಶ ವಿಡಿಯೋ⬇ https://youtu.be/D-v6iPBMcb8

ಹೋಂ ಕ್ವಾರಂಟೈನ್ ನ 100% ನಿಗಾಕ್ಕೆ ಹೊಸ ಆಪ್ | ಇದು ದೇಶದಲ್ಲೇ ಮೊದಲು | ಸ್ಪೀಡ್ ಅಂದರೆ ಹರೀಶ್ ಪೂಂಜಾ !

ಯುದ್ದ ಕಾಲದಲ್ಲಿ- ನಮಗೆ ಬಿಡುವಿಲ್ಲ, ಹೊಸದನ್ನು ಎತ್ತಿಕೊಂಡು ಬರಲು ಆಗುವುದಿಲ್ಲ, ಮುಖ್ಯವಾಗಿ ಅದಕ್ಕೆ ಸಮಯವಿರುವುದಿಲ್ಲ, ಅದಕ್ಕೆ ಜಾಸ್ತಿ ಖರ್ಚಾಗುತ್ತದೆ ಇಂತಹಾ ಸಾಮಾನ್ಯ ಆಲೋಚನೆಗಳ ಮಧ್ಯೆಯೇ, ತನ್ನ ಬಿಡುವಿಲ್ಲದ ಕೆಲಸಕಾರ್ಯಗಳ ನಡುವೆ ಟೆಕ್ನಾಲಜಿಯನ್ನ ಬಳಸಿಕೊಂಡು ದೇಶದ ಇವತ್ತಿನ ಬಹು

ಕನಕಮಜಲು ಗ್ರಾಮದ ಕಾರಿಂಜದಲ್ಲಿ ಚಾರಣಕ್ಕೆ ಹೋಗಿ ಪೊಕ್ಕುಲ್ ಬರುವಂತೆ ಛಡಿ ಏಟು ತಿಂದರು !

ಲಾಕ್ ಡೌನ್ ಯಾಕೆ ಮಾಡಿದರು ಎಂದು ಜನಗಳಿಗೆ ಇನ್ನೂ ಅರ್ಥವಾಗಿಲ್ವಾ ? ಹೌದು ವಿಶ್ವದಲ್ಲೆಡೆ ವ್ಯಾಪಿಸಿರುವ ಕೋರೋನಾ ವೈರಸ್ನಿಂದ ಬಳಲುತ್ತಿರುವುದು ಎಲ್ಲರಿಗೂ ತಿಳಿದಿರುವ ಮಾಹಿತಿ. ಅದಕ್ಕೋಸ್ಕರ ಇಡೀ ಭಾರತವೇ ಲಾಕ್ಡೌನ್ ಆಗಿದೆ. ಆದರೆ ಕೆಲವರು ಮೋಜು-ಮಸ್ತಿ ಎಂದು ಇನ್ನೂ

ಸೋಮವಾರವೂ ದ.ಕ. ಜಿಲ್ಲೆಯಲ್ಲಿ ಸಂಪೂರ್ಣ ಬಂದ್ | ಮಂಗಳವಾರ ಅಗತ್ಯ ವಸ್ತುಗಳ ಖರೀದಿಗೆ ಸಮಯ ನಿಗದಿ

ಮಂಗಳೂರು : ಕೊರೋನ ಪಾಸಿಟಿವ್ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆ ಸೋಮವಾರವೂ ಸಂಪೂರ್ಣ ಬಂದ್ ಆಗಲಿದೆ. ತುರ್ತು ಸೇವೆಗಳಾದ ಹಾಲು ವಿತರಣೆ, ಮೆಡಿಕಲ್, ಪತ್ರಿಕೆ, ಪೆಟ್ರೋಲ್ ಬಂಕ್‌, ಅಡುಗೆ ಅನಿಲ ವಿತರಣೆಗೆ ವಿನಾಯಿತಿ ನೀಡಲಾಗಿದೆ. ಮಂಗಳವಾರ ಅಗತ್ಯ ವಸ್ತುಗಳ

ಮದ್ಯ ಜೀವನಾವಶ್ಯಕ ವಸ್ತು ಹೌದಾ ಅಲ್ವಾ ? । ಸಂಪಾದಕೀಯ

ಡ್ರಿಂಕ್ಸ್ ಜೀವನಾವಶ್ಯಕ ವಸ್ತುವಲ್ಲ. ಆದುದರಿಂದ ದೇಶದಲ್ಲಿ ಲಾಕ್ ಡೌನ್ ಇರುವುದರಿಂದ ಅದರ ಅಂಗಡಿ ತೆರೆಯಬೇಕಾಗಿಲ್ಲ ಎಂಬುದು ಸಾಮಾನ್ಯವಾದ ಅಭಿಪ್ರಾಯ. ಆದರೆ ಈಗ ಒಂದು ಬಾರಿ ಯೋಚಿಸಿ : ಸರಕಾರವೇ ಮದ್ಯದಂಗಡಿಗೆ ಲೈಸನ್ಸ್ ಕೊಟ್ಟು ಅದನ್ನು ಮಾರಾಟ ಮಾಡಿ, ಜನರಿಗೆ ಕುಡಿಯಲು ಪ್ರೇರೇಪಿಸುತ್ತಿದೆ.

ಹಿರೇಬಂಡಾಡಿ ಗ್ರಾಮದ ನೆಕ್ಕಿಲ್ ಎಂಬಲ್ಲಿ ಗುಡ್ಡಕ್ಕೆ ಕರೆಂಟ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ

ಹಿರೇಬಂಡಾಡಿ ಗ್ರಾಮದ ಅಡೆಕ್ಕಲಿನಲ್ಲಿ ಗುಡ್ಡಕ್ಕೆ ಆಕಸ್ಮಿಕ ಬೆಂಕಿ ಬಿದ್ದಿದೆ. ಅಡೆಕ್ಕಲಿನ ಸಮೀಪ ನೆಕ್ಕಿಲ್ ಎಂಬಲ್ಲಿ ಈ ಬೆಂಕಿ ಆಕಸ್ಮಿಕ ನಡೆದಿದ್ದು, ಪಕ್ಕದಲ್ಲೇ ಹಾದುಹೋಗುವ ವಿದ್ಯುತ್ ಲೈನ್ ನಲ್ಲಿ ಆದ ಶಾರ್ಟ್ ಸರ್ಕ್ಯೂಟ್ ಕಾರಣ ಎನ್ನಲಾಗಿದೆ. ಬೆಂಕಿಯು ಒಣಗಿದ ಹುಲ್ಲು ವ್ಯಾಪಿಸಿದ್ದ