ನಿತ್ಯ‌ ದುಡಿಯುವ ಕಾರ್ಮಿಕರಿಗೆ ನೆರವು ನೀಡಿದ ಆಳ್ವ ಫಾರ್ಮ್ಸ್ ಕುಟುಂಬ

ಸುಳ್ಯ : ಕೊರೊನಾ ಮಹಾಮಾರಿ ಲೌಕ್ ಡೌನ್ ನಿಂದ ಬಡ ಜನರು ಸಂಕಷ್ಟದಲ್ಲಿದ್ದು, ಈ  ಸಂದರ್ಭದಲ್ಲಿ ತನ್ನ ಮನೆಗೆ ನಿತ್ಯ ಕೆಲಸಕ್ಕೆ ಬರುವ ಕಾರ್ಮಿಕರಿಗೆ ಅಗತ್ಯ ವಸ್ತುಗಳ ಆಹಾರ್ ಕಿಟ್ ಹಾಗೂ ಆರ್ಥಿಕ ನೆರವು ನೀಡುವ ಕಾರ್ಯಚಟುವಟಿಕೆ ಪೆರುವಾಜೆ ಗ್ರಾಮದ ಮುಕ್ಕೂರು ಬೋಳಕುಮೇರಿನ ಆಳ್ವಪಾರ್ಮ್ಸ್ ನಲ್ಲಿ

ಲಾಕ್ ಡೌನ್ ಪ್ರಯುಕ್ತ ಪೊಲೀಸರು ತಡೆದರು | ಎಎಸ್ ಐ ಕೈಯನ್ನು ಕತ್ತರಿಸಿ ಹಾಕಿದೆ ದುಷ್ಕರ್ಮಿಗಳ ಗುಂಪು

ಚೈತ್ರ ಲಕ್ಷ್ಮಿ, ಬಾಯಾರು ಚಂಡೀಗಢ : ಲಾಕ್ ಡೌನ್ ನ ಸಂದರ್ಭ ಎಎಸ್ ಐ ಕೈಯನ್ನು ಕತ್ತರಿಸಿ ಮತ್ತಿಬ್ಬರು ಪೊಲೀಸ್ ಅಧಿಕಾರಿಗಳ ಮೇಲೆ ದುಷ್ಕರ್ಮಿಗಳ ಗುಂಪು ಹಲ್ಲೆ ಮಾಡಿ ಅಟ್ಟಹಾಸ ಮಾಡಿದ್ದಾರೆ. ಪಂಜಾಬ್ ನ ಪಟಿಯಾಲಾದಲ್ಲಿ ಭಾನುವಾರ ನಸುಕಿನ ಜಾವ ಶಸ್ತಾಸ್ತ್ರಗಳೊಂದಿಗೆ ನಿಹಂಗರು ಎಂದು

ಕೋಲ್ಚಾರು ಕನ್ನಡಿ ತೋಡು ಬಳಿ ಲಭಿಸಿದ ಅಪರಿಚಿತ ಶವದ ಗುರುತು ಪತ್ತೆ

ವರದಿ : ಹಸೈನಾರ್, ಜಯನಗರ ಆಲೆಟ್ಟಿ ಗ್ರಾಮದ ಕೊಲ್ಚಾರು ಭಾಗದಿಂದ ಕೇರಳದ ಬಂದಡ್ಕಕ್ಕೆ ಸಂಪರ್ಕಿಸುವ ರಸ್ತೆ ಮಧ್ಯೆ ಕನ್ನಡಿತ್ತೊಡು ಅರಣ್ಯ ಪ್ರದೇಶದಲ್ಲಿ ಏಪ್ರಿಲ್ 11ರಂದು ಲಭಿಸಿದ ಅಪರಿಚಿತ ಶವದ ಗುರುತು ಪತ್ತೆಯಾಗಿದೆ. ಕೊಳೆತ ಸ್ಥಿತಿಯಲ್ಲಿ ಕಂಡು ಬಂದಿದ್ದ ಮೃತ ಶರೀರವು ಬಂದಡ್ಕ

ಅಡಿಕೆ ಬೆಳೆಗಾರರ ನೆರವಿಗೆ ಬಂದ ಧರ್ಮಸ್ಥಳ ಪ್ರಾ.ಕೃ.ಸ.ಸಂಘ | ಅಡಿಕೆಗೆ ಅಡಮಾನ ಸಾಲ‌ ವ್ಯವಸ್ಥೆ

ಧರ್ಮಸ್ಥಳ : ಕೋರೋನಾದಿಂದ ತೊಂದರೆಗೆ ಒಳಗಾಗಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ನಿ) ಧರ್ಮಸ್ಥಳದ ಸದಸ್ಯರ ದೈನಂದಿನ ಅಗತ್ಯಗಳನ್ನು ಪೂರೈಸಲು ಅಡಿಕೆ ಬೆಳೆಗಾರರಿಗೆ ಅನುಕೂಲವಾಗುವಂತೆ ಅಡಮಾನ ಸಾಲದ ವ್ಯವಸ್ಥೆಯನ್ನು ಕಲ್ಪಿಸಿರುತ್ತಾರೆ. ಲಾಕ್ ಡೌನ್ ಅವಧಿ ಮುಗಿಯುವವರೆಗೆ ರೈತ ಸದಸ್ಯರ

ಆರೋಗ್ಯ ಸಹಾಯಕರಿಗೆ 3 ತಿಂಗಳಿನಿಂದ ಸಂಬಳ ಆಗಿಲ್ಲ, ಶೀಘ್ರ ಬಿಡುಗಡೆಗೊಳಿಸಿ | ಆಯನೂರು ಮಂಜುನಾಥ್

ಶಿವಮೊಗ್ಗ : ಕೊರೋನಾ ಸೋಂಕಿಗೆ ಒಳಗಾಗಿರುವವರ ವ್ಯಕ್ತಿಗಳ ಶುಶ್ರೂಷೆಗೆ ನಿಂತಿರುವ ಮತ್ತು ಹೋಂ ಕ್ವಾರಂಟೈನ್ ವ್ಯಕ್ತಿಗಳ ಮಾನಿಟರ್ ಮಾಡುತ್ತಿರುವ ಆರೋಗ್ಯ ಸಹಾಯಕರಿಗೆ ಆದಷ್ಟು ಬೇಗ ವೇತನ ಬಿಡುಗಡೆ ಮಾಡುವಂತೆ ಮಾಜಿ ಸಂಸದ, ಮೇಲ್ಮನೆಯ ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ಆರೋಗ್ಯ ಸಚಿವ

ರಿಯಲ್ ಸ್ಟಾರ್ ಉಪೇಂದ್ರ ಅವರ ಕೊರೋನಾ ನಿಯಂತ್ರಣದ ಐಡಿಯಾ ಕೇಳಿದ್ರೆ…!!

ಬೆಂಗಳೂರು : ರಿಯಲ್ ಸ್ಟಾರ್ ಉಪೇಂದ್ರ ವಿಭಿನ್ನವಾಗಿ ಯೋಚಿಸಿವುದರಲ್ಲಿ ಒಂದು ಕೈ ಎಲ್ಲರಿಗಿಂತಲೂ ಮೇಲು. ಅದನ್ನವರು ತಮ್ಮ ಚಿತ್ರಗಳಲ್ಲಿ ತಂದರು. ಚಿತ್ರಗಳು ಸೂಪರ್ ಡ್ಯೂಪರ್ ಹಿಟ್ ಆದವು. ಜನ ಹುಚ್ಚೆದ್ದು ಉಪೇಂದ್ರರನ್ನು ಅಭಿಮಾನದಿಂದ ನೋಡುವಂತಾಯಿತು. ತಮ್ಮ ವಿಭಿನ್ನ ಶೈಲಿಯ ಆಲೋಚನೆಗಳನ್ನೆ

Smile Please | ಮುಖದ ಮೇಲೊಂದು ಸಣ್ಣ ನಗುವಿರಲಿ….

ಭಾರತದ ಕೋರೋನಾ ಅಪ್ಡೇಟ್ಸ್ ಸೊಂಕಿತರು : 8446ಮರಣ : 288ಗುಣಮುಖ : 969 ನಾವು ಎಷ್ಟೇ ನೋವಿನಲ್ಲಿದ್ದರೂ, ನಮ್ಮ ನೋವು ಇನ್ನೊಬ್ಬರಿಗೆ ಗೊತ್ತಾಗಬಾರದು ಎಂಬುದು ಹೆಚ್ಚಿನವರ ಅಭಿಪ್ರಾಯ. ಅದು ಒಳ್ಳೆಯ ವಿಚಾರವೇ. ತನ್ನ ನೋವನ್ನು ಇನ್ನೊಬ್ಬರಿಗೆ ತೋಪ೯ಡಿಸದಿರಲು ಕೆಲವರು ಸಂಕಟ

ಬೈಕು ಕದ್ದದ್ದು ಕಳ್ಳ. ಕಳ್ಳನ ಜತೆ ಪೊಲೀಸರು ಹಾಗೂ ನ್ಯಾಯಾಧೀಶರಿಗೆ ಕೂಡಾ ಶಿಕ್ಷೆ !

ಕೊರೊನಾ ಅಪ್ಡೇಟ್ಸ್ (ಭಾರತ) ಸೊಂಕಿತರು : 8446ನಿಧನ : 288ಗುಣಮುಖ : 969 ಕಳ್ಳತನದ ಆರೋಪದ ಮೇಲೆ ಓರ್ವ ವ್ಯಕ್ತಿಯನ್ನು ಪೊಲೀಸರು ಹಿಡಿದಿದ್ದರು. ವಾಹನ ಕಳ್ಳತನ ಮಾಡುವ 24 ವರ್ಷದ ವ್ಯಕ್ತಿಯನ್ನು ಗಸ್ತು ಸಮಯದಲ್ಲಿ ಪೊಲೀಸರು ಕದ್ದ ಬೈಕ್‌ ನ ಸಮೇತ ಅರೆಸ್ಟ್ ಮಾಡಿದ್ದರು.

ಕಾಡಾನೆ ದಾಳಿಗೆ ಓರ್ವ ಬಲಿ, ಮತ್ತೊಬ್ಬರಿಗೆ ಗಾಯ

ಕುಶಾಲನಗರ : ಕಾಡಾನೆ ದಾಳಿಗೆ ಸಿಲುಕಿ ಒಬ್ಬರು ಮೃತಪಟ್ಟ ಹಾಗೂ ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಶನಿವಾರ ನಡೆದಿದೆ. ನಂಜರಾಯಪಟ್ಟಣ ಸಮೀಪದ ಕಬ್ಬಿನ ಗದ್ದೆ ಗ್ರಾಮದ ಚನ್ನಪ್ಪ ಎಂಬವರ ಪುತ್ರ ಎಂ.ಸಿ.ಲೋಕೇಶ್ (35) ಮೃತ ದುರ್ದೈವಿ ಮತ್ತು ಅದೇ ಗ್ರಾಮದ ಮುತ್ತ (65) ಎಂಬವರು ಗಂಭೀರವಾಗಿ

ದಕ್ಷಿಣಕನ್ನಡ ಕೋರೋನಾ ಹೋರಾಟ | ವೀಕೆಂಡ್ ಸಮ್ಮರಿ ರಿಪೋರ್ಟ್

ದ.ಕ ಜಿಲ್ಲೆಯಲ್ಲಿ ಶನಿವಾರ ದೊರೆತ ಎಲ್ಲಾ 46 ಮಂದಿಯ ಪರೀಕ್ಷಾ ವರದಿ ನೆಗೆಟಿವ್ ಮಂಗಳೂರು : ಕೊರೋನಾ ವ್ಯಾಧಿಯ ದ.ಕ ಸಂಘಟಿತ ಹೋರಾಟ ನಡೆಸುತ್ತಿದೆ. ಜಿಲ್ಲೆಯಲ್ಲಿ ಶನಿವಾರ ದೊರೆತ 46 ಮಂದಿಯ ಗಂಟಲ ದ್ರವದ ಮಾದರಿಯ ಪರೀಕ್ಷಾ ವರದಿಯಲ್ಲಿ ಎಲ್ಲವೂ ನೆಗೆಟಿವ್ ಆಗಿದೆ ಎಂದು ದ.ಕ. ಜಿಲ್ಲಾಧಿಕಾರಿ