ವಿದ್ಯಾರ್ಥಿ ಬಂಟ್ಸ್ ಸಂಘದ ಅಧ್ಯಕ್ಷರಾದ ಪ್ರಣಾಮ್ ಶೆಟ್ಟಿ ಕೈಕಾರ ನೇತೃತ್ವದಲ್ಲಿ ಅಕ್ಕಿ, ದಿನಸಿ ಸಾಮಗ್ರಿ, ಮಾಸ್ಕ್…

ಪುತ್ತೂರು : ವಿದ್ಯಾರ್ಥಿ ಬಂಟ್ಸ್ ಸಂಘದ ಅಧ್ಯಕ್ಷರದ ಪ್ರಣಾಮ್ ಶೆಟ್ಟಿ ಕೈಕಾರ ನೇತೃತ್ವದಲ್ಲಿ ವಿದ್ಯಾರ್ಥಿಗಳ ಸಹಕಾರದೊಂದಿಗೆ 40 ಬಡ ಕುಟುಂಬಗಳಿಗೆ ಅಕ್ಕಿ, ರೇಷನ್ ಮತ್ತು ಪುತ್ತೂರು ತಾಲೂಕು ಬಂಟರ ಸಂಘದ ವತಿಯಿಂದ ನೀಡಿದ ದಿನಸಿ ಸಾಮಗ್ರಿ ಕಿಟ್ ಗಳನ್ನು 40 ಬಡಕುಟುಂಬಗಳ ಮನೆ ಮನೆಗೆ ತೆರಳಿ

ಕೋರೋನಾಗೆ ಚೀನಾದಲ್ಲಿ 2 ಕೋಟಿ 10 ಲಕ್ಷ ನರಬಲಿ !!

ಕೋರೋನಾಗೆ ಚೀನಾದಲ್ಲಿ 2 ಕೋಟಿ 10 ಲಕ್ಷ ಮಂದಿ ಮೃತ ಪಟ್ಟಿದ್ದಾರೆ ಎಂದು ಅಮೆರಿಕಾದ ಗುಪ್ತಚರ ಇಲಾಖೆ ಸ್ಫೋಟಕ ವರದಿ ಮಾಡಿದೆ. ಆದರೆ ಚೀನಾ ತಮ್ಮಲ್ಲಿ ಸತ್ತವರು ಕೇವಲ 4622 ಎಂದು ಹೇಳಿತ್ತು. ವಿಶ್ವಸಂಸ್ಥೆ ಕೂಡಾ ಅದನ್ನೇ ಅನುಮತಿಸಿತ್ತು. ಚೀನಾದ 84 ಲಕ್ಷ ಫೋನ್ ಗಳು ಏಕಾಏಕಿ ಡೆಡ್

ಉಪ್ಪಿನಂಗಡಿಯ ವ್ಯಕ್ತಿಗೂ ವಕ್ಕರಿಸಿದ ಮಹಾಮಾರಿ ಕೊರೊನಾ !

ಪುತ್ತೂರು : ದ.ಕ.ಜಿಲ್ಲೆಯಲ್ಲಿ 12 ದಿನಗಳಿಂದ ಕೊರೊನಾ ಪಾಸಿಟಿವ್ ವರದಿಯಾಗಿಲ್ಲ ಎಂಬ ನೆಮ್ಮದಿಯ ನಡುವೆ ಇಂದು, ಶುಕ್ರವಾರ ಒಂದು ಕೊರೊನಾ ಪಾಸಿಟಿವ್ ಪ್ರಕರಣ ಪುತ್ತೂರು ತಾಲೂಕಿನಲ್ಲಿ ದೃಢವಾಗಿದೆ. ಇದೀಗ ಉಪ್ಪಿನಂಗಡಿಯ 39 ವರ್ಷ ವಯಸ್ಸಿನ ವ್ಯಕ್ತಿಯೋರ್ವರಿಗೆ ಕೋರೋನಾ ಪಾಸಿಟಿವ್ ಇರುವುದು

ಎ.20 ರಿಂದ ಪುತ್ತೂರು ಎಪಿಎಂಸಿಯಲ್ಲಿ ಅಡಿಕೆ ಖರೀದಿ | ವರ್ತಕರ ಸಭೆ

ಪುತ್ತೂರು: ಪುತ್ತೂರು ತಾಲೂಕಿಗೆ ಸೀಮಿತವಾಗಿ ಖಾಸಗಿ ವರ್ತಕರಿಗೂ ಅಡಿಕೆ ಖರೀದಿಗೆ ಅವಕಾಶ ಕೊಡಬೇಕೆಂಬ ಬೇಡಿಕೆಯ ಹಿನ್ನೆಲೆಯಲ್ಲಿ ಮತ್ತು ಈ ರೀತಿ ಅವಕಾಶ ನೀಡಿದಾಗ ಒಂದಷ್ಟು ಸ್ಪರ್ಧಾತ್ಮಕ ದರದಲ್ಲಿ ಅಡಿಕೆ ಖರೀದಿ ನಡೆಯುತ್ತದೆ ಎಂಬ ನಿಟ್ಟಿನಲ್ಲಿ ಎಪಿಎಂಸಿಯ ಪ್ರಾಂಗಣದಲ್ಲಿ ಅಡಿಕೆ ಖರೀದಿ

ಸುಳ್ಯ | ಕಾರ್ಮಿಕರಿಗೆ ಭೋಜನ ವ್ಯವಸ್ಥೆ ಮಾಡಿದ ಸದಸ್ಯರ ಸಭೆ

ವರದಿ : ಹಸೈನಾರ್ ಜಯನಗರ ಅಸಂಘಟಿತ ಕೂಲಿ ಕಾರ್ಮಿಕರಿಗೆ, ನಿರಾಶ್ರಿತರಿಗೆ, ಭಾರತದ ಲಾಕ್ ಡೌನ್ ಹಿನ್ನೆಲೆಯಲ್ಲಿ ದಾನಿಗಳ ಸಹಕಾರದಿಂದ ಭೋಜನ ವ್ಯವಸ್ಥೆ ಕಲ್ಪಿಸುತ್ತಿರುವ ಆಯೋಜಕರ ಸಭೆ ಏಪ್ರಿಲ್ 16 ರಂದು ಸುಳ್ಯ ಶಿವಕೃಪ ಕಲಾಮಂದಿರದಲ್ಲಿ ನಡೆಯಿತು. ಎಂಬಿ ಫೌಂಡೇಶನ್ ಅಧ್ಯಕ್ಷ ಎಂಬಿ

ಲಾಕ್‌ಡೌನ್ ಮದ್ಯದಂಗಡಿ ಬಂದ್‌ | ಹೆಚ್ಚುತ್ತಿರುವ ಕಳ್ಳಭಟ್ಟಿ | ಪಡ್ನೂರಿನಲ್ಲಿ ಓರ್ವ ಬಂಧನ

ಪುತ್ತೂರು : ಲಾಕ್‌ಡೌನ್ ಹಿನ್ನೆಲೆಯಲ್ಲಿ ಮದ್ಯದಂಗಡಿ ಬಂದ್ ಆಗಿದೆ.ಹೀಗಾಗಿ ನಿತ್ಯ ಪಾನ ಪ್ರಿಯರು ಅದೇನೋ ಕಳೆದುಕೊಂಡಂತೆ ವರ್ತಿಸುತ್ತಿದ್ದಾರೆ. ಎ.14 ರ ನಂತರ ಮದ್ಯದಂಗಡಿ ತೆರೆಯಬಹುದೆಂಬ ಆಶಾ ಭಾವನೆಯಿಂದ ಇದ್ದ ಪಾನಪ್ರಿಯರಿಗೆ ಕಠಿಣ ನಿಯಮಗಳೊಂದಿಗೆ ಲಾಕ್‌ಡೌನ್ ಮತ್ತೆ ಮುಂದುವರಿದಿರುವುದು

ಮಾನವೀಯತೆ ಮೆರೆದ ಪೋಲೀಸ್ ಸಿಬ್ಬಂದಿ | ಶ್ರೀ ಹರಿ ಎನ್.ಎಸ್

ಈವಂಗೆ ದೇವಂಗೆ ಆವುದಂತರವಯ್ಯಾ / ದೇವನು.. ಜಗಕೆ ಕೊಡುವನು ಕೈಯಾರೇ/ ಈವನೇ ದೇವ ಸರ್ವಜ್ಞ... ಈ ಮಾತಿನ ತಾತ್ಪರ್ಯ ಏನೆಂದರೆ ದಾನ ಕೊಡುವವನಿಗೂ ಭಗವಂತನಿಗೂ ಯಾವ ಅಂತರವಿದೆ? ಆ ಸೃಷ್ಟಿಕರ್ತ ಜಗತ್ತಿಗೆ ಕೈಯಾರೆ ಎಲ್ಲವನ್ನೂ ಕೊಡುತ್ತಾನೆ. ಅಂತೆಯೇ ದಾನ ಮಾಡುವವ ಕೂಡ ಆ ದೇವನೆ

ಕೋರೋನಾ ಕಷ್ಟಗಳ ನಡುವೆಯೇ ಪ್ರಾಮಾಣಿಕತೆ | ದಿನಸಿ ಕಿಟ್ ನಲ್ಲಿ ಸಿಕ್ಕಿದ ಚಿನ್ನದ ಉಂಗುರ ಹಿಂತಿರುಗಿಸಿದ ಬಾಲಕ | ಆತನ…

ಪುತ್ತೂರು, ಎ.16 : ಲಾಕ್‌ಡೌನ್ ನ ಈ ಕಷ್ಟದ ಸಂದರ್ಭದಲ್ಲಿ ಕೂಡಾ ಕುಟುಂಬವೊಂದು ಪ್ರಾಮಾಣಿಕತೆ ಮೆರೆದ ಘಟನೆಗೆ ಪುತ್ತೂರು ಸಾಕ್ಷಿಯಾಗಿದೆ.ಸಂಕಷ್ಟದಲ್ಲಿರುವವರಿಗೆ ಶಾಸಕರ ವಾರ್ ರೂಂ ಮೂಲಕ ಅಗತ್ಯ ವಸ್ತುಗಳ ಆಹಾರ ಸಾಮಗ್ರಿ ವಿತರಿಸುವ ಕಾರ್ಯಕ್ರಮ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಹೀಗೆ

ಪುತ್ತೂರು | ಬ್ರಹ್ಮರಥೋತ್ಸವದ ಬದಲು ಪಂಚಾಕ್ಷರಿ ಪಠಣಕ್ಕೆ ಮನವಿ

ಪುತ್ತೂರು: ಪುತ್ತೂರ ಸೀಮೆಯ ಒಡೆಯ ಶ್ರೀ ಮಹಾಲಿಂಗೇಶ್ವರನ ಬ್ರಹ್ಮರಥೋತ್ಸವವು ತುಳುಪಂಚಾಂಗ ನಲ್ಕುರಿಯಂತೆ ಎ.17 ರಂದು ಈ ಬಾರಿ ನಡೆಯುವುದಿಲ್ಲ. ಈ ನಿಟ್ಟಿನಲ್ಲಿ ಸೀಮೆಯ ಭಕ್ತರು ಪಂಚಾಕ್ಷರಿ ಪಠಣವನ್ನು ಮಾಡುವಂತೆ ದೇವಳದ ಪ್ರಕಟಣೆಯಲ್ಲಿ ವಿನಂತಿಸಲಾಗಿದೆ. ಏ.17ರಂದು ಸಂಜೆ ಗಂಟೆ

ಪುತ್ತೂರು ಶಾಸಕರ ವಾರ್ ರೂಮ್ ಮತ್ತು ಮುಳಿಯ ಫೌಂಡೇಶನ್ ಸಹಯೋಗದಲ್ಲಿ ಹಳ್ಳಿಗಳಿಗೆ ದಿನಸಿ, ತರಕಾರಿ ಡೆಲಿವರಿ ಸರ್ವೀಸ್

ಮುಳಿಯ ಫೌಂಡೇಷನ್ ತನ್ನ ಕಾಲ್ ಸೆಂಟರ್ ಮುಖಾಂತರ ಆರ್ಡರ್ ಪಡೆದುಕೊಂಡು ದಿನಸಿ, ತರಕಾರಿ, ಹಾಗೂ ಔಷಧಗಳ ಡೆಲಿವರಿ ಸೇವೆಯನ್ನು ದಿನಾಂಕ 17/04/2020 ರಿಂದ ಪ್ರಾರಂಭಿಸಲಿದೆ. ಪುತ್ತೂರು ಸುತ್ತ ಮುತ್ತಲಿನ ಪರಿಸರದ ಅಶಕ್ತ, ವೃದ್ಧ, ಸ್ವಂತ ವಾಹನ ಇಲ್ಲದ ನಾಗರಿಕರು ಹಾಗೂ ವೈದ್ಯರು, ಪೋಲೀಸರು,