ಕೋರೋನಾಗೆ ಚೀನಾದಲ್ಲಿ 2 ಕೋಟಿ 10 ಲಕ್ಷ ನರಬಲಿ !!

ಕೋರೋನಾಗೆ ಚೀನಾದಲ್ಲಿ 2 ಕೋಟಿ 10 ಲಕ್ಷ ಮಂದಿ ಮೃತ ಪಟ್ಟಿದ್ದಾರೆ ಎಂದು ಅಮೆರಿಕಾದ ಗುಪ್ತಚರ ಇಲಾಖೆ ಸ್ಫೋಟಕ ವರದಿ ಮಾಡಿದೆ.

ಆದರೆ ಚೀನಾ ತಮ್ಮಲ್ಲಿ ಸತ್ತವರು ಕೇವಲ 4622 ಎಂದು ಹೇಳಿತ್ತು. ವಿಶ್ವಸಂಸ್ಥೆ ಕೂಡಾ ಅದನ್ನೇ ಅನುಮತಿಸಿತ್ತು.

ಚೀನಾದ 84 ಲಕ್ಷ ಫೋನ್ ಗಳು ಏಕಾಏಕಿ ಡೆಡ್ ಆಗಿದ್ದಾಗ ಇದೇ ಅನುಮಾನ ಬಂದಿತ್ತು. ಚೀನಾದ ಟೆಲಿಕಾಂ ಸಂಸ್ಥೆಯೊಂದು ಚೀನಾದ ಫೋನ್ಗಳು ಕಾರ್ಯ ನಿರ್ವಹಿಸುವುದು ನಿಲ್ಲಿಸಿವೆ ಎಂದು ಹೇಳಿಕೊಂಡಿತ್ತು.

ಆದರೆ ಟ್ರಂಪ್ ಅವರು ಅದನ್ನು ನಂಬುತ್ತಿರಲಿಲ್ಲ. ಅಷ್ಟೇ ಅಲ್ಲ ಯಾರೂ ಕೂಡ ಅದನ್ನು ನಂಬುವ ಸ್ಥಿತಿಯಲ್ಲಿ ಇಲ್ಲ. ಯಾಕೆಂದರೆ ಕೋರೋನಾ ರೋಗ ಹರಡುವ ರೀತಿ ಮತ್ತು ವೇಗ ಅಷ್ಟು ಸುಲಭವಾಗಿ ಪತ್ತೆ ಮಾಡಲಾಗದ್ದು.

ಇದೀಗ ಅಮೇರಿಕಾ ಗುಪ್ತಚರ ಸಂಸ್ಥೆ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಅಷ್ಟೇ ಅಲ್ಲ ಅಮೆರಿಕಾದಲ್ಲಿ ದಿನೇ ದಿನೇ ಏರುತ್ತಿರುವಂತಹ ಸಾವಿನ ಭಯ ಭಾರತವೂ ಸೇರಿ ಜಗತ್ತಿನ ಇತರೆಡೆಯಲ್ಲಿಯು ಆವರಿಸಿದೆ.

ಈ ಘಟನೆಯ ಒಂದು ವೇಳೆ ನಿಜವಾಗಿದ್ದರೆ ಮತ್ತೊಂದು ಮಹಾಯುದ್ಧ ಖಚಿತ. ಅಮೇರಿಕಾದಂತಹಾ ರಾಷ್ಟ್ರ ಮಾಹಿತಿ ಅಡಗಿಸಿ ಅಮೆರಿಕನ್ನರ ಸಾವಿಗೆ ಕಾರಣ ಆದುದಕ್ಕೆ ಮುಯ್ಯಿ ತೆಗೆದುಕೊಳ್ಳದೇ ಬಿಡುವುದಿಲ್ಲ.

Comments are closed.