ರಾಜ್ಯದಲ್ಲಿ ಹರಿದ ಎಣ್ಣೆ‌ ! 3.9 ಲಕ್ಷ ಲೀಟರ್ ಬಿಯರ್‌ ಮತ್ತು 8.5 ಲಕ್ಷ ಲೀಟರ್ ದಾಖಲೆಯ ಮದ್ಯ ಮಾರಾಟ !

ಇಂದು ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಹಿನ್ನಲೆಎಲ್ಲಿ ಬೆಳಿಗ್ಗೆಯಿಂದಲೇ ಜನಸಾಗರ ಹರಿದು ಬಂದು ಮದ್ಯ ಖರೀದಿಸಿದ್ದು ಈಗ ಜಗಜ್ಜಾಹೀರು. ರಾಜ್ಯದಲ್ಲಿ ಮದ್ಯದ ಹೊಳೆ ಹೊಳೆಯೇ ಹರಿದಿದೆ. ಅದರ ಜೊತೆಗೆ ರಾಜ್ಯದ ಬೊಕ್ಕಸಕ್ಕೆ ಹಣದ ಮಳೆ ಸುರಿದಿದೆ. ಇಂದು ಒಂದೇ ದಿನ ಅಬಕಾರಿ ಇಲಾಖೆಗೆ

ಗೊಂಬೆತ ಗೊಬ್ಬು ತುಳು ಕಿರು ಚಿತ್ರ ನಿಕ್ಲುಲಾ ತೂಲೆ

ಪ್ರಸ್ತುತವಾಗಿ ಜಗತ್ತಿನಲ್ಲಿ ನಡೆಯುತ್ತಿರುವ ಮೋಸ ,ವಂಚನೆ ಹೀಗೆ ಹಲವಾರು ವಿಷಯಗಳ ಬಗ್ಗೆ ಮತ್ತು ಅದರಿಂದ ಹೇಗೆ ನಾವು ಹೊರಬರಬಹುದು ಎಂಬುದನ್ನು ಸ್ಪಷ್ಟ ನಿದರ್ಶನಗಳೊಂದಿಗೆ ಕೌಶಿಕ್ ರೈ ನಿರ್ದೇಶನದ ಚಿತ್ರತಂಡ ಅರ್ಪಿಸುವ ಉತ್ತಮ ಸಂದೇಶವಿರುವ 'ಗೊಂಬೆದ ಗೊಬ್ಬು' ಎಂಬ ಹೆಸರಿನ ಕಿರು ಚಲನಚಿತ್ರ

ಗೃಹಿಣಿಯರಿಗಿರಲಿಲ್ಲ ಲಾಕ್‌ಡೌನ್ !

ಜಗತ್ತಿನಾದ್ಯಂತ ಲಾಕ್ ಡೌನ್ ಜಾರಿಯಾಗಿತ್ತು. ಅಲ್ಲೊಬ್ಬಳು ಗೃಹಿಣಿ ಅಂತರಂಗದಲ್ಲೇ ಸಾವಿರಾರು ಚಿಂತೆಯನ್ನಿಟ್ಟುಕ್ಕೊಂಡು ಹೊರಗಡೆ ತೋರ್ಪಡಿಸಿಕೊಳ್ಳದೆ ತನ್ನದೇ ಆದ ಲೋಕದಲ್ಲಿ ಮುಳುಗಿದ್ದಳು. ಇದು ಯಾವುದೇ ಕಥೆ ಕಾದಂಬರಿಯಲ್ಲ. ಬದಲಾಗಿ ದೇಶದ ಬಹುತೇಕ ಗೃಹಿಣಿಯರ ಇಂದಿನ ಕಥೆ - ವ್ಯಥೆ. ಒಬ್ಬ

ಎಸ್ಸೆಸ್ಸೆಲ್ಸಿ ಪರೀಕ್ಷೆ ಸಿದ್ದತೆಗೆ ಸಚಿವ ಸುರೇಶ್ ಕುಮಾರ್ ಸೂಚನೆ

ಬೆಂಗಳೂರು: ಎಸ್‌ಎಸ್‌ಎಲ್ಸಿ ಪರೀಕ್ಷೆಗೆ ಸಿದ್ಧತೆಗಳನ್ನು ಆರಂಭಿಸಲು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ಸಚಿವ ಎಸ್. ಸುರೇಶ್ ಕುಮಾರ್ ಸೂಚನೆ ನೀಡಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆಗಳ ಶೈಕ್ಷಣಿಕ ಉಪನಿರ್ದೇಶಕರೊಂದಿಗೆ ವಿಡಿಯೋ ಸಂವಾದದ ವೇಳೆ ಸಚಿವರು ಈ ಕುರಿತಾಗಿ ಸೂಚನೆ ನೀಡಿದ್ದಾರೆ.

ಕಾರ್ಮಿಕರಿಗೆ ಊರಿಗೆ ಹಿಂದಿರುಗಲು ಡಿಕೆಶಿ ನೀಡಿದ ಚೆಕ್ ನಕಲಿ | ಸಚಿವ ಆರ್. ಅಶೋಕ್

ಬೆಂಗಳೂರು : ಕಾರ್ಮಿಕರಿಗೆ ಊರಿಗೆ ಹಿಂದಿರುಗಲು ಉಚಿತ ಬಸ್ ವ್ಯವಸ್ಥೆ ಕಲ್ಪಿಸುವಂತೆ ಕಾಂಗ್ರೆಸ್ ಪಕ್ಷ ಚೆಕ್ ನೀಡಿದ್ದು ಅದು ನಕಲಿ ಚೆಕ್ ಎಂದು ಕಂದಾಯ ಸಚಿವ ಆರ್. ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ. ಕಾಂಗ್ರೆಸ್ ಅಧ್ಯಕ್ಷರು ನೀಡಿದ ಚೆಕ್ ಮೇಲೆ ದಿನೇಶ್ ಗುಂಡುರಾವ್ ಸಹಿ ಇದೆ. ಆದರೆ

40 ದಿನಗಳ ಬಳಿಕ ಮದ್ಯ ಸಿಕ್ಕ ಖುಷಿಗೆ, ನೀರು ಬೆರೆಸದೆ ‘ ಸುಕ್ಕಾ ‘ ಹೊಡೆದ | ಬಿರುಬಿಸಿಲಲ್ಲಿ ನಿದ್ರೆಗೆ…

ಚಿಕ್ಕಮಗಳೂರು : ಇಷ್ಟು ದಿನ ಕುಡುಕರು ಮದ್ಯ ಸಿಗದೆ ಥರಾವರಿ ಆವಾಂತರ ಸೃಷ್ಟಿಸಿಕೊಳ್ಳುತ್ತಿದ್ದರು. ಕೆಲವರು ಮದ್ಯದಂಗಡಿಗೆ ಕನ್ನ ಹಾಕಿದ್ದಾರೆ. ಮತ್ತೆ ಕೆಲವರು ಮದ್ಯದಂಗಡಿಯ ಹೆಂಚು ತೆಗೆದು ಒಳ ನುಗ್ಗಿ ಮದ್ಯ ಕದ್ದಿದ್ದಾರೆ. ಇನ್ನು ಕೆಲವರು ಮಧ್ಯದಂಗಡಿಗೆ ನುಗ್ಗಿ ಆಸೆ ತಡೆಯಲಾಗದೆ ಅಲ್ಲೇ

ಈ ರೀತಿ ಯಾದಲ್ಲಿ ಮತ್ತೆ ಕೋರೋಣ ದತ್ತ ಎಚ್ಚರ ತಪ್ಪಿದರೆ ಸಂಕಷ್ಟದತ್ತ

ವರದಿ : ಹಸೈನಾರ್ ಜಯನಗರ ಇದು ಇಂದು ಸುಳ್ಯದಲ್ಲಿ ಕಂಡು ಬಂದಂತಹ ದೃಶ್ಯ. ಕಳೆದ ಮೂವತ್ತೈದು ದಿನಗಳಿಂದ ಲಾಕ್ ಡೌನ್ ಹಿನ್ನೆಲೆಯಲ್ಲಿ ತನ್ನನ್ನು ತಾನು ಬಂಧಿಸಲ್ಪಟ್ಟ ರೀತಿಯಲ್ಲಿ ಮನೆಯಲ್ಲಿ ಕಳೆಯುವಂತಹ ಪರಿಸ್ಥಿತಿ ಬಂದೊದಗಿತ್ತು. ಇದೀಗ ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ ಕೆಲವು

ಕಾರ್ಮಿಕರ ಉಚಿತ ಬಸ್ ಪ್ರಯಾಣವನ್ನು ಮತ್ತೆ 2 ದಿನ ಮುಂದೂಡಿದ ಸಿಎಂ ಯಡಿಯೂರಪ್ಪ

ಸರಕಾರ ಇದೀಗ ಬೆಂಗಳೂರು ಮತ್ತು ಜಿಲ್ಲಾ ಕೇಂದ್ರಗಳಿಂದ ವಲಸೆ ಕಾರ್ಮಿಕರು, ಕೂಲಿ ಕಾರ್ಮಿಕರು ತಮ್ಮ ತಮ್ಮ ಸ್ವಗ್ರಾಮಗಳಿಗೆ ತೆರಳಲು ಅವಕಾಶ ನೀಡಿದ್ದು ಉಚಿತ ಬಸ್ ಪ್ರಯಾಣ ಸೌಲಭ್ಯವನ್ನು ಇನ್ನು ಎರಡು ದಿನಗಳ ವರೆಗೆ ಮುಂದುವರಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು

ಮಣಿಪಾಲದಲ್ಲಿ ಮದ್ಯದಂಗಡಿಯ ಮುಂದೆ ಮಾನಿನಿಯರು !!

ಮರುಭೂಮಿ ಪ್ರದೇಶದಲ್ಲಿ ನಡೆಯುತ್ತಿದ್ದವ್ಯಕ್ತಿಗೆ ನೀರು ಸಿಕ್ಕಿದಂತಾಗಿದೆ ಈ ಮದ್ಯ ಪ್ರಿಯರ ಪರಿಸ್ಥಿತಿ. ಸುಮಾರು ‌ಒಂದು ತಿಂಗಳಿನಿಂದ ಮದ್ಯ ಕುಡಿಯದೇ ಇದ್ದ ವಿದ್ಯಾರ್ಥಿನಿಯರು, ಭಗಿನಿಯರು ಕೂಡ ಸೋಮವಾರ ಮದ್ಯಕ್ಕಾಗಿ ಸಾಲು ನಿಂತ ದೃಶ್ಯ ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ಕಂಡು ಬಂತು. ಸರಕಾರ

ಸುಳ್ಯ | ನಿನ್ನೆ ಸುರಿದ ಗಾಳಿ ಮಳೆಯಿಂದ ಕೃಷಿ, ವಿದ್ಯುತ್, ಮನೆಗಳಿಗೆ ಅಪಾರ ಪ್ರಮಾಣದ ಹಾನಿ

ಸುಳ್ಯ: ತಾಲೂಕಿನಾದ್ಯಂತ ನಿನ್ನೆ ರಾತ್ರಿ ಭರ್ಜರಿ ಮಳೆಯಾಗಿದೆ. ಗುಡುಗು ,ಗಾಳಿ ಸಹಿತ ಭಾರಿ ಮಳೆಯಾಗಿದ್ದು ಇದರಿಂದ ಭಾರಿ ಪ್ರಮಾಣದ ಹಾನಿ ಉಂಟಾಗಿದೆ. ಗಾಳಿಯ ತೀವ್ರತೆ ಅತಿಯಾಗಿ ಇದ್ದ ಕಾರಣ ತಾಲೂಕಿನ ಹಲವೆಡೆ ಮರಗಳು ಧರೆಗುರುಳಿವೆ. ಕೆಲವು ಮರಗಳು ಮನೆಗಳ ಮೇಲೆ ಬಿದ್ದಿದ್ದು ಇದರ