ಗೊಂಬೆತ ಗೊಬ್ಬು ತುಳು ಕಿರು ಚಿತ್ರ ನಿಕ್ಲುಲಾ ತೂಲೆ

ಪ್ರಸ್ತುತವಾಗಿ ಜಗತ್ತಿನಲ್ಲಿ ನಡೆಯುತ್ತಿರುವ ಮೋಸ ,ವಂಚನೆ ಹೀಗೆ ಹಲವಾರು ವಿಷಯಗಳ ಬಗ್ಗೆ ಮತ್ತು ಅದರಿಂದ ಹೇಗೆ ನಾವು ಹೊರಬರಬಹುದು ಎಂಬುದನ್ನು ಸ್ಪಷ್ಟ ನಿದರ್ಶನಗಳೊಂದಿಗೆ ಕೌಶಿಕ್ ರೈ ನಿರ್ದೇಶನದ ಚಿತ್ರತಂಡ ಅರ್ಪಿಸುವ ಉತ್ತಮ ಸಂದೇಶವಿರುವ ‘ಗೊಂಬೆದ ಗೊಬ್ಬು’ ಎಂಬ ಹೆಸರಿನ ಕಿರು ಚಲನಚಿತ್ರ ಈಗಾಗಲೇ ಯೂಟ್ಯೂಬ್ನಲ್ಲಿ ಲಭ್ಯವಿದ್ದು ನಮ್ಮ ತುಳು ಹುಡುಗ ಹುಡುಗಿಯರ ಈ ಪ್ರಯತ್ನಕ್ಕೆ ಯೂಟ್ಯೂಬ್ ವೀಕ್ಷಿಸುವುದರ ಮತ್ತು ನಿಮ್ಮ ಗೆಳೆಯರಿಗೆ ತಲುಪಿಸುವ ಮೂಲಕ ಬೆಂಬಲಿಸಿ

ಈ ಕಿರುಚಿತ್ರದಲ್ಲಿ ನಾಯಕಿ ನಟಿಯರಾಗಿ :
ಕೃತಿಕಾ ಶೆಟ್ಟಿ
ಮೋಕ್ಷ ರೈ
ಸ್ಪಂದನಾ ಶೆಟ್ಟಿ ಹಾಗೂ
ರಿಯಾ ಶೆಟ್ಟಿ

ಖಳನಾಯಕನ ಪಾತ್ರದಲ್ಲಿ:
ಅನೂಪ್ ಆಳ್ವ
ಯತೀಶ್ ರೈ
ಶೃಜಲ್ ಶೆಟ್ಟಿ
ತಿಲಕ್ ರಾಜ್ ಹಾಗೂ
ಶಶಾಂಕ್ ಕೆ ಅಭಿನಯಿಸಿದ್ದಾರೆ.

ಚಿತ್ರದ ನಿರ್ದೇಶನ ಹಾಗೂ ಛಾಯಾಗ್ರಹಣವನ್ನು ಕೌಶಿಕ್ ರೈ ಅವರೇ ಮಾಡಿದ್ದಾರೆ.

Leave A Reply

Your email address will not be published.