ವಿವೇಕಾನಂದ ಕಾಲೇಜಿನಲ್ಲಿ ಐಸಿಐಸಿಐ ಬ್ಯಾಂಕಿನ ಕ್ಯಾಂಪಸ್ ಇಂಟರ್ವ್ಯೂ

ಪುತ್ತೂರುವಿವೇಕಾನಂದ ಕಾಲೇಜಿನಲ್ಲಿ ಐಸಿಐಸಿಐ ಬ್ಯಾಂಕಿನ ಕ್ಯಾಂಪಸ್ ಇಂಟರ್ವ್ಯೂ: ಎ.೧೯ ಇಲ್ಲಿನ ವಿವೇಕಾನಂದ ಕಾಲೇಜಿನ ಉದ್ಯೋಗ ಹಾಗೂ ತರಬೇತಿ ಘಟಕದ ವತಿಯಿಂದ ICICI ಬ್ಯಾಂಕಿನ ಬ್ರಾಂಚ್ ರಿಲೇಷನ್ಶಿಪ್ ಆಫೀಸರ್ ಹುದ್ದೆಗೆ ಕ್ಯಾಂಪಸ್ ಇಂಟರ್ವ್ಯೂ ಆಯೋಜಿಸಲಾಗಿತ್ತು. ಸುಮಾರು 61

ಬೆಳ್ತಂಗಡಿ ನಾಗಬನದಲ್ಲಿ ಪೂಜೆ ಮಾಡುತ್ತಿದ್ದಾಗ ಕಣಜದ ಹುಳು ದಾಳಿ | 8 ಮಂದಿ ಗಂಭೀರ

ಬೆಳ್ತಂಗಡಿ ತಾಲೂಕಿನ ನಾವೂರು ಅರುವಾಲು ನಿವಾಸಿ ಕುಂಞಪ್ಪ ಮೂಲ್ಯ ರವರ  ಮನೆಯ ಸಮೀಪವಿರುವ ನಾಗಬನದಲ್ಲಿ  ಶ್ರೀ ನಾಗದೇವರ ಪೂಜೆ ನಡೆಯುತ್ತಿರುವ ವೇಳೆ ಕಣಜದ ಹುಳುಗಳು ಧಿಡೀರ್ ದಾಳಿ ಮಾಡಿದ್ದು, ಕಾರ್ಯಕ್ರಮದಲ್ಲಿ ನೆರೆದ ಹಲವರಿಗೆ ಗಂಭೀರ ಗಾಯಗಳಾದ ಘಟನೆ ಎ.20 ರಂದು ನಡೆದಿದೆ.

ಗೋಕರ್ಣ ದೇವಸ್ಥಾನ ಆಡಳಿತ ವಿವಾದ: ದೇವಾಲಯ ನಿರ್ವಹಣೆಗೆ ಸಮಿತಿ ರಚನೆಗೆ ಸುಪ್ರೀಂ ಆದೇಶ | ಆನುವಂಶಿಕ ಪುರೋಹಿತರು…

ಸರಕಾರ ರಾಮಚಂದ್ರಾಪುರ ಮಠಕ್ಕೆ ನಡೆಸಲು ನೀಡಿದ್ದ ಉತ್ತರಕನ್ನಡ ಜಿಲ್ಲೆಯ ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಆಡಳಿತವನ್ನು ವಾಪಸ್ ಪಡೆಯುವಂತೆ ಸುಪ್ರೀಂ ಕೋರ್ಟ್ ಸೋಮವಾರ ರಾಜ್ಯ ಸರಕಾರಕ್ಕೆ ಆದೇಶಿಸಿದ್ದು ದೇವಾಲಯದ ನಿರ್ವಹಣೆಗಾಗಿಸಮಿತಿ ರಚಿಸುವಂತೆ ಸೂಚಿಸಿದೆ. ಭಾರತದಮುಖ್ಯ ನ್ಯಾಯಮೂರ್ತಿ

ಉಪ್ಪಿನಂಗಡಿ: ಬೈಕ್ -ಬೈಕ್ ಮುಖಾಮುಖಿ : ಸವಾರ ಮೃತ್ಯು, ಇಬ್ಬರಿಗೆ ಗಂಭೀರ ಗಾಯ

ಬೈಕ್ ಗಳೆರಡು ಮುಖಾಮುಖಿ ಢಿಕ್ಕಿಯಾಗಿ ಬೈಕ್ ಸವಾರನೋರ್ವ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟು ಇಬ್ಬರು ಗಂಭೀರ ಗಾಯಗೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಉರುವಾಲು ಪದವು ಎಂಬಲ್ಲಿ ಸೋಮವಾರ ರಾತ್ರಿ ನಡೆದಿದೆ. ಬೈಕ್ ಗಳ ಅಪಘಾತದಲ್ಲಿ ರಾಜೇಶ್ (30) ಎಂಬವರು ಮೃತಪಟ್ಟವರಾಗಿದ್ದು, ಅವರ ಸಹ

ಮಕ್ಕಳ ಆಟಿಕೆಯಲ್ಲಿ 14 ಲಕ್ಷ ಮೌಲ್ಯದ ಚಿನ್ನ ಸಾಗಾಟ; ಸೊತ್ತು ಸಹಿತ ಬಂಟ್ವಾಳದ ಓರ್ವ ಸೆರೆ

ಆಟಿಕೆಯ ವಸ್ತುವಿನಲ್ಲಿ ಚಿನ್ನ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿರುವ ಮಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು 14.55 ಲಕ್ಷ ರೂ. ಚಿನ್ನದೊಂದಿಗೆ ಓರ್ವನನ್ನು ಬಂಧಿಸಿದ್ದಾರೆ. ಬಂಟ್ವಾಳ ತಾಲೂಕಿನ ಆರಿಸ್ ಬಂಧಿತ ಆರೋಪಿ. ಸ್ಪೈಸ್ ಜೆಟ್ ವಿಮಾನದ ಮೂಲಕ‌ ಮಂಗಳೂರು

ಇಚ್ಲಂಪಾಡಿ‌ : ಸ್ನಾನಕ್ಕೆಂದು ನದಿಗಿಳಿದ ಯುವಕರಿಬ್ಬರು ನೀರುಪಾಲು

ಸ್ನಾನಕ್ಕೆಂದು ನದಿಗೆ ಇಳಿದಿದ್ದ ಯುವಕರಿಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಸೋಮವಾರ ಸಂಜೆ ಇಚಿಲಂಪಾಡಿಯಲ್ಲಿ ನಡೆದಿದೆ. ಮೃತ ಯುವಕರನ್ನು ನೆಲ್ಯಾಡಿ ಶಾಂತಿಬೆಟ್ಟು ನಿವಾಸಿ ಉಮ್ಮರ್ ಎಂಬವರ ಪುತ್ರ ಝಾಕಿರ್(20) ಹಾಗೂ ಸಹೋದರಿಯ ಪುತ್ರ ಉಪ್ಪಿನಂಗಡಿ ಸಮೀಪದ ಸರಳಿಕಟ್ಟೆ ನಿವಾಸಿ

ಮೆಡಿಸಿನ್‌ನಿಂದ ಕೊರೊನಾ ಹೋಗೊದಿಲ್ಲ, ಒಂದು ಪೆಗ್ ಹಾಕಿದರೆ ಎಲ್ಲ ಹೋಗುತ್ತದೆ – ಹೀಗಂದಿದ್ದು ಓರ್ವ ಮಹಿಳೆ

ನಮ್ಮ ರಾಜಧಾನಿ ದೆಹಲಿಯಲ್ಲಿ ಕೊರೋನಾ ಸೋಂಕು ನಿಯಂತ್ರಣದ ಹಿನ್ನೆಲೆಯಲ್ಲಿ ಸರ್ಕಾರ 6 ದಿನಗಳ ಲಾಕ್ ಡೌನ್ ಘೋಷಿಸಿದೆ.ಅಗತ್ಯ ಸೇವೆಗಳು, ವಸ್ತುಗಳು ಬಿಟ್ಟರೆ ಬೇರೆ ಏನೂ ಜನರಿಗೆ ಇನ್ನು 6 ದಿನ ಸಿಗುವುದಿಲ್ಲ. ಹೀಗಾಗಿ ದೆಹಲಿಯಲ್ಲಿ ಇಂದು ಮದ್ಯದಂಗಡಿಗಳ ಮುಂದೆ ಮದ್ಯ ಖರೀದಿಗೆ ಜನರು ಸಾಲಿನಲ್ಲಿ

ಕೆಯ್ಯೂರು: ಬಾವಿಗೆ ಹಾರಿ ಯುವಕ ಆತ್ಮಹತ್ಯೆ

ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ಕಾಪುತ್ತಡ್ಕಎಂಬಲ್ಲಿ ಯುವಕನೊರ್ವ ಸರಕಾರಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿರುವ ಘಟನೆ ಎ.19ರಂದು ಬೆಳಕಿಗೆ ಬಂದಿದೆ. ಪಲ್ಲತ್ತಡ್ಕ ನಿವಾಸಿ ಬೇಡು ಎಂಬವರ ಪುತ್ರ ಚಂದ್ರ ಶೇಖರ್ (19 ವ.) ಆತ್ಮಹತ್ಯೆ ಮಾಡಿಕೊಂಡವರು. ಕೂಲಿ ಕೆಲಸ ಮಾಡುತ್ತಿದ್ದ ಈತನು

ಜಿ.ಪಂ.,ತಾ.ಪಂ ಚುನಾವಣೆ ಮುಂದೂಡಲು ಚಿಂತನೆ -ಸಚಿವ ಈಶ್ವರಪ್ಪ

        ಕೋವಿಡ್ ಸೋಂಕು  ಏರುತ್ತಿರುವ ಹಿನ್ನೆಲೆಯಲ್ಲಿ  ಜಿ.ಪಂ, ತಾ.ಪಂ ಚುನಾವಣೆ ಸದ್ಯಕ್ಕೆ ಬೇಡ ಎಂಬ ಅಭಿಪ್ರಾಯ ಕೇಳಿಬರುತ್ತಿರುವುದರಿಂದ ಚುನಾವಣೆ ಮುಂದೂಡುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಅಂತಿಮ ನಿರ್ಧಾರವನ್ನು ಬಳಿಕ ಚುನಾವಣಾ ಆಯೋಗಕ್ಕೆ ತಿಳಿಸಲಾಗುವುದು ಎಂದು

ಶಿಕ್ಷಣ ಸಚಿವ ಸುರೇಶ್ ಕುಮಾರ್ ಆಪ್ತ ಸಹಾಯಕ ಕೊರೋನಾಕ್ಕೆ ಬಲಿ

ಬೆಂಗಳೂರು: ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಆಪ್ತ ಸಹಾಯಕ ಹೆಚ್ ಜೆ ರಮೇಶ್ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಸುರೇಶ್ ಕುಮಾರ್ ಅವರು ಸಾಮಾಜಿಕ ಜಾಲ ತಾಣದಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾರೆ. ಕಳೆದ ಎಂಟು ವರ್ಷಗಳಿಂದ ರಮೇಶ್ ಅವರು ಸುರೇಶ್ ಕುಮಾರ್ ಅವರ ಆಪ್ತ ಸಹಾಯಕರಾಗಿದ್ದರು. ಈ