ನದಿಯಲ್ಲಿ ಈಜಲು ಹೋದ ಮೂವರು ಯುವಕರು ನೀರುಪಾಲು

ನೀರಿನಾಳ ತಿಳಿಯದೇ ನದಿಯಲ್ಲಿ ಮುಳುಗಿ ಮೂವರು ಮೃತಪಟ್ಟ ಘಟನೆ ನಡೆದಿದೆ. ಉಡುಪಿ ಜಿಲ್ಲೆಯ ಶಿರ್ವ ಸಮೀಪದ ಪಾಂಬೂರು ಎಂಬಲ್ಲಿ ಈ ಘಟನೆ ರವಿವಾರ ನಡೆದಿದೆ. ಕ್ವಾಲಿನ್ ಕ್ಯಾಸ್ತಲಿನೋ(21), ಜಾಬೀರ್ (18), ರಿಜ್ವಾನ್(28) ಎಂಬವರೇ ನೀರು ಪಾಲಾದ ದುರ್ದೈವಿಗಳು. ಘಟನ ಸ್ಥಳಕ್ಕೆ ಕೂಡಲೇ

ಮಂಗಳಾ ಅಂಗಡಿ ಅವರಿಗೆ ರೋಚಕ ಗೆಲುವು : ಸ್ಥಾನ ಉಳಿಸಿಕೊಂಡ ಬಿಜೆಪಿ

ಬೆಳಗಾವಿ ಲೋಕಸಭೆ ಕ್ಷೇತ್ರದ ಫಲಿತಾಂಶ ಭಾರೀ ರೋಚಕತೆಯತ್ತ ಸಾಗಿ ಪ್ರತಿಯೊಂದು ಸುತ್ತಿನ ಮತ ಎಣಿಕೆ ಮುಗಿಯುತ್ತಿದ್ದಂತೆ ಮುನ್ನಡೆಯ ಅಂತರ ಬದಲಾಗುತ್ತಿರುವುದು ಎರಡೂ ಪಕ್ಷಗಳ ಅಭ್ಯರ್ಥಿಗಳು, ಕಾರ್ಯಕರ್ತರ ರೋಚಕತೆಯನ್ನು ಮತ್ತಷ್ಟು ಹೆಚ್ಚಿಸಿತು. ಕೊನೆಗೂ ಅಂತಿಮ ಲೆಕ್ಕ ಪೂರ್ಣಗೊಂಡು ಬಿಜೆಪಿ

ಗಡಾಯಿಕಲ್ಲು ಗಡ ಗಡ | ಅಪಾಯದಲ್ಲಿದೆಯಾ ನರಸಿಂಹ ಗಡ ?

ದಕ್ಷಿಣಕನ್ನಡ ಜಿಲ್ಲೆಯ ಗಡಾಯಿಕಲ್ಲು ಬೆಟ್ಟದಲ್ಲಿ ಬಿರುಕು ಬಿಟ್ಟಿದ್ದು, ಬೆಟ್ಟದ ಒಂದು ಪಾರ್ಶ್ವದಲ್ಲಿ ಗುಡ್ಡದ ಮಣ್ಣು‌ ಕುಸಿದು ಬಿದ್ದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇಲ್ಲಿನ ಸ್ಥಳೀಯರ ಮಾಹಿತಿ ಪ್ರಕಾರ ಈ ಪರಿಸರದಲ್ಲಿ ಸ್ಪೋಟದ ಭಾರೀ ಶಬ್ದ ಕೇಳಿಸಿಕೊಂಡಿದೆ ಎನ್ನಲಾಗಿದೆ.

ಪುತ್ತೂರಿನ ಗೂಡಂಗಡಿಯಲ್ಲಿ ಶಟರ್ ಎಳೆದು ಎಣ್ಣೆ ಪಾರ್ಟಿ | ಅಮಲೇರಿಸಿಕೊಂಡವರ ಅಮಲು ಇಳಿಸಿದ ಕೋವಿಡ್ ಮಾರ್ಶಲ್ಸ್

ಪುತ್ತೂರು : ಕೋವಿಡ್ ಎರಡನೇ ಅಲೆಯ ಹಿನ್ನೆಲೆಯಲ್ಲಿ ನಿಗದಿತ ಸಮಯದ ಬಳಿಕ ಜನತಾ ಕರ್ಫ್ಯೂ ವಿಧಿಸಿದೆ.ಇದರಿಂದಾಗಿ ಎಲ್ಲಾ ವ್ಯವಹಾರ ಸ್ಥಗಿತಗೊಳಿಸಿ ಅಂಗಡಿಮುಂಗಟ್ಟುಗಳನ್ನು ಬಂದ್ ಮಾಡಲಾಗಿದ್ದರೂ, ಪುತ್ತೂರಿನ ಗೂಡಂಗಂಡಿಯಲ್ಲಿ ಬಾಟಲಿಯ ಶಬ್ದ ಕೇಳಿ ಬರುತ್ತಿತ್ತು. ಕಾರಣ ಹುಡುಕಿದರೆ ಆ

ಪಶ್ಚಿಮ ಬಂಗಾಳದಲ್ಲಿ ಟಿಎಂಸಿಗೆ ಮುನ್ನಡೆ | ನಂದಿ ಗ್ರಾಮದಲ್ಲಿ ಮಮತಾ ಬ್ಯಾನರ್ಜಿಗೆ ಹಿನ್ನಡೆ | ತಮಿಳುನಾಡಿನಲ್ಲಿ ಮಾಜಿ…

ಇಡೀ ದೇಶವೇ ಕುತೂಹಲದಿಂದ ಗಮನಿಸುತ್ತಿರುವ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ನಡುವೆ ಜಿದ್ದಾ ಜಿದ್ದಿನ ಸ್ಪರ್ಧೆ ನಡೆಯುತ್ತಿದೆ. ಎರಡು ಪಕ್ಷಗಳ ನಡುವೆ ಹಾವು ಏಣಿ ಆಟ ನಡೆಯುತ್ತಿದ್ದರೂ ಈಗಿನ ಸುತ್ತಿನ ಒಂದು ಚುನಾವಣಾ ಸುತ್ತು ಮುಗಿದಾಗ ಟಿಎಂಸಿ ಖಚಿತ ಮುನ್ನಡೆ ಸಾಧಿಸುತ್ತಿದೆ.

ಮದುವೆಯಾಗಿ ಮೂರೇ ದಿನಕ್ಕೆ ಕೋವಿಡ್‌ಗೆ ಬಲಿಯಾದ ಯುವಕ

ಮದುವೆಯಾಗಿ ಕೇವಲ ಮೂರೇ ದಿನಕ್ಕೆ ಯುವಕನೊಬ್ಬ ಕೊರೊನಾ ಮಾಹಾಮಾರಿಗೆ ಬಲಿಯಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ಜಾಟಾನ್ ನಿವಾಸಿ ಅರ್ಜುನ್ ಎಂಬಾತ ಮದುವೆಯಾಗಿ ಮೂರೇ ದಿನಕ್ಕೆ ಕೊರೊನಾದಿಂದ ಸಾವಿಗೀಡಾಗಿದ್ದಾರೆ‌. ಏ,25 ರಂದು ಅರ್ಜುನನು ಬಬ್ಲಿ ಎಂಬಾಕೆಯನ್ನು

ನಿಷೇದಾಜ್ಞೆಯ ನಡುವೆಯೂ ಸರಕಾರಿ ಜಾಗದಲ್ಲಿ ಕೋಳಿ ಅಂಕ | ಪೊಲೀಸ್ ದಾಳಿ, 5 ಮಂದಿ, 7 ಕೋಳಿ, 10 ಬೈಕ್, ನಗದು ವಶಕ್ಕೆ

ಲಾಕ್ ಡೌನ್ ಮದ್ಯೆಯೇ ಕೋಳಿ ಅಂಕ ನಡೆದ ಆಘಾತಕಾರಿ ಘಟನೆ ವರದಿ ಆಗಿದ್ದು, ಇದು ಕೊರೋ ನಾ ರೋಗದ ಕಡೆಗೆ ನಾವೆಷ್ಟು ದೊಡ್ಡ ಮಟ್ಟದ ನಿರ್ಲಕ್ಷ ಹೊಂದಿದ್ದೇವೆ ಎಂಬುದನ್ನು ತೋರಿಸುತ್ತದೆ. ಇದು ನಡೆದದ್ದು, ಇಲ್ಲೇ ಪುತ್ತೂರಿನಲ್ಲಿ. ಪುತ್ತೂರು : ಕೋಳಿ ಅಂಕ ನಡೆಯುತ್ತಿದ್ದ ಸ್ಥಳಕ್ಕೆ

ಕಣ್ಣೇದುರೇ ಜೀವ ಬಿಡುತ್ತಿರುವ ಕೊರೊನಾ ಸೋಂಕಿತರು | ಮನನೊಂದು ಸೋಂಕಿತರ ಪಾಲಿನ ದೇವರಾಗಿದ್ದ ವೈದ್ಯ ವಿವೇಕ್ ರೈ…

ದೇಶದಲ್ಲಿ ಕೊರೊನಾ ಎರಡನೇ ಅಲೆ ತನ್ನ ವ್ಯಾಕುಲತೆಯನ್ನು ಹೆಚ್ಚಿಸುತ್ತಿದೆ.ಇದರಿಂದಾಗಿ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದೆ. ಈ ಕಾರಣದಿಂದ ಆರೋಗ್ಯ ಕ್ಷೇತ್ರದಲ್ಲಿ ಒತ್ತಡ ಹೆಚ್ಚಿದೆ.ಇದರಿಂದ ಒತ್ತಡ ತಾಳಲಾರದೇ ಖಾಸಗಿ ಆಸ್ಪತ್ರೆಯ ವೈದ್ಯನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ

ಟಿವಿ ನಿರೂಪಕಿ ಕಾನು ಪ್ರಿಯಾ ಕೋವಿಡ್‍ನಿಂದ ಮೃತ್ಯು

ಬ್ರಹ್ಮಕುಮಾರಿ ಟಿವಿ ವಾಹಿನಿಯ ನಿರೂಪಕಿ ಕಾನು ಪ್ರಿಯಾ ಅವರು ಕೋವಿಡ್-19 ನಿಂದಾಗಿ ನಿಧನರಾಗಿದ್ದಾರೆ. ಸಿಸ್ಟರ್ ಬಿಕೆ ಶಿವಾನಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಕಾನು ಪ್ರಿಯಾ ಅವರು ಸುದ್ದಿ ನಿರೂಪಕಿ, ನಟಿ ಹಾಗೂ ಚಿತ್ರ ನಿರ್ಮಾಪಕಿಯಾಗಿದ್ದರು.

ಮಂಗಳೂರು ಜೈಲಿನಲ್ಲಿ ಮತ್ತೆ ಕೈದಿಗಳ ನಡುವೆ ಹೊಡೆದಾಟ | ವಾರದಲ್ಲಿ ಎರಡನೇ ಘಟನೆ

ಮಂಗಳೂರು : ಕೋಡಿಯಾಲ್‌ಬೈಲ್‌ನಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳ ಮಧ್ಯೆ ಮತ್ತೆ ಹೊಡೆದಾಟ ನಡೆದಿದೆ.ಈ ಘಟನೆ ಶುಕ್ರವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅಭಿಷೇಕ್ ಮತ್ತು ಸಮೀರ್ ಎಂಬವರ ಮಧ್ಯೆ ಹೊಡೆದಾಟ ನಡೆದಿದ್ದು, ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ