ಮೇ 10 ರಿಂದ ಮೇ 24 ರ ವರೆಗೆ ಕರ್ನಾಟಕ ಕಂಪ್ಲೀಟ್ ಲಾಕ್ ಡೌನ್ | ಲಾಕ್ ಲಾಕ್ ಲಾಕ್ ಡೌನ್ !!

ಕೊರೋನಾ ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಮೇ 10ರಿಂದ ಮೇ 24ರ ವರೆಗೆ ಸಂಪೂರ್ಣ ಲಾಕ್ ಡೌನ್ ಮಾಡಲಾಗುವುದು ಎಂದು ಸಿಎಂ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. ಈ ಕುರಿತಂತೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ದಿನಾಂಕ ಮೇ 10 ರಿಂದ ಬೆಳಗ್ಗೆ 6 ಗಂಟೆಯಿಂದ ಮೇ 24 ರವರೆಗೆ ಬೆಳಗ್ಗೆ 6

ಒಂದೇ ಊರು ಇಬ್ಬರ ಹೆಸರು ಒಂದೇ, ಕೊರೊನಾ ಪಾಸಿಟಿವ್ ಒಬ್ಬ,ಇನ್ನೊಬ್ಬನನ್ನು ಹುಡುಕಾಡಿದ ಆರೋಗ್ಯ ಇಲಾಖಾ ಸಿಬಂದಿ

ಕಡಬ : ಕೊರೊನಾ ಪಾಸಿಟಿವ್ ಬಂದ ವ್ಯಕ್ತಿಯನ್ನು   ಬಿಟ್ಟು ಅದೇ ಹೆಸರಿನ  ಇನ್ನೊಬ್ಬ ವ್ಯಕ್ತಿಯ ಹಿಂದೆ ಸಿಬ್ಬಂದಿ ಅಲೆದಾಡಿದ ಪ್ರಸಂಗ ಕಡಬ ತಾಲೂಕಿನ ಕಲ್ಲುಗುಡ್ಡೆ ಸಮೀಪದ ರೆಂಜಿಲಾಡಿಯಲ್ಲಿ ನಡೆದಿದೆ. ವ್ಯಕ್ತಿಯೊಬ್ಬರ ಕೊರೊನಾ ವರದಿಯು ಪಾಸಿಟಿವ್ ಬಂದ ಹಿನ್ನೆಲೆ ಅವರನ್ನು ಹೋಂ ಐಸೋಲೇಷನ್

ಭೂಗತ ಪಾತಕಿ ಛೋಟಾ ರಾಜನ್ ಕೊರೋನಾಗೆ ಬಲಿ

ಮುಂಬೈ: ಭೂಗತ ಪಾತಕಿ ರಾಜೇಂದ್ರ ನಿಕಲ್ಜೆ ಅಲಿಯಾಸ್ ಛೋಟಾ ರಾಜನ್ ಕೊರೋನಾ ದಿಂದ ದೆಹಲಿಯ ಅಖಿಲ ಭಾರತ ವೈದ್ಯಕೀಯ ಸಂಸ್ಥೆ(ಏಮ್ಸ್)ಯಲ್ಲಿ ಮೃತಪಟ್ಟ ಬಗ್ಗೆ ವರದಿಯಾಗಿದೆ. ಕೊರೊನಾ ಪಾಸಿಟಿವ್ ಹಿನ್ನೆಲೆಯಲ್ಲಿ ಈತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. 61 ವರ್ಷದ ಛೋಟಾ ರಾಜನ್

ಅಡ್ಡ ಬಂದ ಬೈಕ್ ಡಿಕ್ಕಿಯಾಗುವುದನ್ನು ತಪ್ಪಿಸಿ,ತನ್ನ ಬೈಕ್‌ನ ನಿಯಂತ್ರಣ ತಪ್ಪಿ ಬೈಕ್ ಸಹಿತ ಹಾರಿ ಬಿದ್ದು ಬೈಕ್ ಸವಾರ…

ಮಂಗಳೂರು: ಅಡ್ಡ ಬಂದ ಸ್ಕೂಟರನ್ನು ತಪ್ಪಿಸಲು ಹೋಗಿ ಬೈಕ್ ಸವಾರ ನಿಯಂತ್ರಣಕ್ಕೆ ಸಿಗದೇ ಪಲ್ಟಿ ಹೊಡೆದ ಘಟನೆ ಮಂಗಳೂರಿನ ಪದವಿನಂಗಡಿಯಲ್ಲಿ ನಡೆದಿದೆ. ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಬೋಂದೆಲ್ ಕಡೆಯಿಂದ ಕೆಟಿಎಂ ಬೈಕಿನಲ್ಲಿ ವೇಗವಾಗಿ ಬರುತ್ತಿದ್ದ ಸವಾರ ಪ್ರಶಾಂತ್ ಎಂಬ ಯುವಕ

ಶಿರೂರು ಮಠದ ನೂತನ ಯತಿಯಿಂದ ‘ಶ್ರೀ ಕೃಷ್ಣ ಮುಖ್ಯಪ್ರಾಣ’ ದರ್ಶನ

ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಶಿರೂರು ಮಠದ ನೂತನ ಯತಿಯಾಗಿ ನೇಮಕಗೊಂಡಿರುವ ಅನಿರುದ್ಧ ಸರಳತ್ತಾಯ ಅವರು ಶುಕ್ರವಾರ ಶ್ರೀ ಕೃಷ್ಣ ಮುಖ್ಯಪ್ರಾಣ ದೇವರ ದರ್ಶನ ಪಡೆದರು. ಬಳಿಕ ಅಷ್ಟ ಮಠಾಧೀಶರು ಮತ್ತು ಸುಬ್ರಹ್ಮಣ್ಯ ಸಂಪುಟ ನರಸಿಂಹಮಠದ ವಿದ್ಯಾಪ್ರಸನ್ನ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ

ಕೋವಿಡ್ ವಿರುದ್ದದ ಹೋರಾಟಕ್ಕೆ ವಿರಾಟ್ ಕೊಹ್ಲಿ 2 ಕೋಟಿ ದೇಣಿಗೆ

ಟೀಂ ಇಂಡಿಯಾ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಪತ್ನಿ ಅನುಷ್ಕಾ ಶರ್ಮಾ ಅವರು ಕೋವಿಡ್ ವಿರುದ್ದದ ಹೋರಾಟಕ್ಕೆ ಎರಡು ಕೋಟಿ ರೂ. ದೇಣಿಗೆ ನೀಡಿದ್ದಾರೆ. 14ನೇ ಆವೃತ್ತಿತ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕೋವಿಡ್ ಕಾರಣದಿಂದ ಅರ್ಧದಲ್ಲೇ ನಿಂತ

ಕರ್ನಾಟಕದಲ್ಲಿ‌ ಸಂಪೂರ್ಣ ಲಾಕ್‌ಡೌನ್ ಗೆ ಸಿದ್ಧತೆ – ಡಾ.ಕೆ.ಸುಧಾಕರ್ | ಕ್ಷಣಗಣನೆ ಆರಂಭ…..!

ಕರ್ನಾಟಕದಲ್ಲಿ ಜನತಾ ಲಾಕ್​ಡೌನ್ ವಿಫಲವಾಗಿದೆ. ನಾವು ನಿರೀಕ್ಷೆ ಮಾಡಿದಷ್ಟು ಪ್ರಯೋಜವಾಗಿಲ್ಲ. ಜನತಾ ಲಾಕ್ ಡೌನ್ ಹೇಗಿದೆ ಅಂತ ನೀವೇ ನೋಡಿದ್ದೀರಾ. ಜನರೇ ಇದನ್ನು ಅರ್ಥ ಮಾಡಿಕೊಳ್ಳಬೇಕು. ಜನರು ಸರ್ಕಾರಕ್ಕೆ ಸಹಕಾರ ನೀಡಬೇಕು. ಇಲ್ಲದೆ ಹೋದರೆ ಯಾವುದೇ ಪ್ರಯೋಜನ ಆಗಲ್ಲ. ಚೈನ್ ಲಿಂಕ್ ಕಟ್

ಮದ್ಯ ಸಿಕ್ಕಿಲ್ಲ ಎಂದು ಆಲ್ಕೊಹಾಲ್ ಅಂಶ ಹೊಂದಿರುವ ಹೋಮಿಯೋಪತಿ ಸಿರಪ್ ಸೇವನೆ | ಆದದ್ದು ಘನಘೋರ ಅನಾಹುತ !

ಮದ್ಯಪಾನಕ್ಕೆ ಬದಲಿಯಾಗಿ ಆಲ್ಕೋಹಾಲ್ ಅಂಶ ಹೊಂದಿರುವ ಹೋಮಿಯೋಪತಿ ಸಿರಪ್ ಸೇವಿಸಿದ 7 ಮಂದಿ ಸಾವನ್ನಪ್ಪಿದ ಹಾಗೂ ಐವರು ಅಸ್ವಸ್ಥಗೊಂಡ ಘಟನೆ ಚತ್ತೀಸ್ಗಢದ ಬಿಲಾಸ್ಪುರ ಜಿಲ್ಲೆ ಕೊರ್ಮಿಯಲ್ಲಿ ಸಂಭವಿಸಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಆಲ್ಕೋಹಾಲ್ ಅಂಶ ಉಳ್ಳ ಹೋಮಿಯೋಪತಿ ಸಿರಪ್

ಅನಗತ್ಯ ತಿರುಗಾಟದ ವಾಹನಗಳ ತಪಾಸಣೆ,ಅನಗತ್ಯ ತಿರುಗಾಟಕ್ಕೆ ದಂಡ -ಎಚ್ಚರಿಕೆ

ಕೋವಿಡ್ ನಿಯಂತ್ರಣಕ್ಕಾಗಿ ಸರಕಾರ ಹೊರಡಿಸಿದ ಮಾರ್ಗಸೂಚಿಯನ್ನು ಜನರು ಸರಿಯಾಗಿ ಪಾಲಿಸದ ಹಿನ್ನೆಲೆಯಲ್ಲಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಗುರುವಾರ ತುರ್ತು ಸಭೆ ನಡೆಸಿ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಿದ ಮೇರೆಗೆ ಗುರುವಾರ ರಾತ್ರಿಯಿಂದಲೇ ಪೊಲೀಸರು ವಾಹನಗಳ

ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ‘ ಸೋಂಕಿತ’ ಹಣೆಪಟ್ಟಿ ಹೊತ್ತ 17 ಜನ ಮುಸ್ಲಿಂ ಸಿಬ್ಬಂದಿ ಅಮಾನತಾದರೆ…

ಬೆಡ್​​ ಬ್ಲಾಕಿಂಗ್​ ಪ್ರಕರಣದಲ್ಲಿ ಸಂಸದ ತೇಜಸ್ವಿ ಸೂರ್ಯ ಹೇಳಿದ 17 ಮಂದಿ ಮುಸ್ಲಿಂ ಸಿಬ್ಬಂದಿಗೆ ಕೆಲಸ ಕೊಡಿಸುವುದಾಗಿ ಶಾಸಕ‌ ಜಮೀರ್ ಅಹಮದ್ ಅಭಯ ನೀಡಿದ್ದಾರೆ. ಮುಸ್ಲಿಂ ಸಿಬಂದಿಗಳ ಹೆಸರನ್ನು ಮಾತ್ರ ತೇಜಸ್ವಿ ಸೂರ್ಯ ಅವರು ಉಲ್ಲೇಖ ಮಾಡಿದಕ್ಕೆ ಕಾಂಗ್ರೆಸ್​ ಶಾಸಕ ಜಮೀರ್​ ಅಹಮದ್​ ಖಾನ್