ನಾಳೆಯಿಂದ ಮುಳಿಯ ಜ್ಯುವೆಲ್ಸ್ ಇ-ಕಾಮರ್ಸ್ ವರ್ಚುವಲ್ ಸೇಲ್ಸ್ ಆರಂಭ

ಸದಾ ಹೊಸತನವನ್ನು ಪರಿಚಯಿಸುತ್ತಿರುವ ಮುಳಿಯ ಜ್ಯುವೆಲ್ಸ್ ಕೊರೋನ ಲಾಕ್‍ಡೌನ್ ಸಂದರ್ಭದಲ್ಲಿ ಗ್ರಾಹಕರಿಗೆ ತಮಗೆ ಇಷ್ಟವಾದ ಆಭರಣಗಳನ್ನು ಮನೆಯಲ್ಲಿ ಕುಳಿತು ಖರೀದಿಸುವ ವ್ಯವಸ್ಥೆಯನ್ನು ಕಲ್ಪಿಸಿದೆ. ಮುಳಿಯ ಇ-ಕಾಮರ್ಸ್ ವರ್ಚುವಲ್

ಕಡಬದಲ್ಲಿ ಕೊರೋನಾಗೆ ಮತ್ತೊಂದು ಬಲಿ !

ಕೊರೋನಾ ಸೋಂಕು ಕಡಬದಲ್ಲಿ ಹೆಚ್ಚುತ್ತಿದ್ದು ಇದೀಗ ಶೋಕಿಗೆ ಓರ್ವ ಬಲಿಯಾಗಿದ್ದಾನೆ. ಕಡಬ ತಾಲೂಕಿನ ಮರ್ದಾಳದ ವ್ಯಕ್ತಿಯೊಬ್ಬರು ಕೋವಿಡ್ ನಿಂದ ಮೃತ ಪಟ್ಟಿದ್ದು, ಈ ಮೂಲಕ ಕಡಬ ತಾಲೂಕಿನಲ್ಲಿ ಸಾವಿನ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ಸದರಿ ಮೃತಪಟ್ಟ ವ್ಯಕ್ತಿ ಕಡಬ ತಾಲೂಕಿನ ಮರ್ದಾಳದ 102

ಹಿಂದೂ ಮುಖಂಡ ಶರಣ್ ಪಂಪ್‌ವೆಲ್‌ಗೆ ಜೀವ ಬೆದರಿಕೆ

ಶವದ ಅಂತಿಮ ಸಂಸ್ಕಾರವನ್ನು ಅನ್ಯ ಸಮುದಾಯದವರು ಮಾಡುವ ಬಗ್ಗೆ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ವೆಲ್ ನೀಡಿದ ಹೇಳಿಕೆಯ ನಂತರ ಅವರಿಗೆ ವಿದೇಶದಿಂದ ಜೀವ ಬೆದರಿಕೆ ಕರೆಗಳು ಬರುತ್ತಿದೆ. ಈ ಕುರಿತು

ಲಾಕ್ ಡೌನ್ ನಡುವೆ ಮುಂಡೂರಿನಲ್ಲಿ ಕೋಳಿ ಅಂಕ | ಪೊಲೀಸರ ದಾಳಿ, ನಗದು ಹಾಗೂ ವಾಹನ ವಶ

ನರಿಮೊಗರು : ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿಯೂ ಅಕ್ರಮವಾಗಿ ಕೋಳಿ ಅಂಕ ನಡೆಸಿದ ಘಟನೆ ಮುಂಡೂರು ಗ್ರಾಮದ ಅಜಲಾಡಿ ಎಂಬಲ್ಲಿ ನಡೆದಿದೆ. ಅಕ್ರಮ ಕೋಳಿ ಅಂಕ ನಡೆಯುತ್ತಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ಸಂಪ್ಯ ಗ್ರಾಮಾಂತರ ಠಾಣೆ ಪೊಲೀಸರು ದಾಳಿ ನಡೆಸಿದ್ದು,ಕೋಳಿ ಅಂಕಕ್ಕೆ

ಪುತ್ತೂರು | ಬೊಳ್ವಾರು ಮಟನ್ ಸ್ಟಾಲ್ ನ ಮುಂದೆ 60 ಮೀಟರ್ ಉದ್ದದ ಕ್ಯೂ

ರಾಜ್ಯಾದ್ಯಂತ ಲಾಕ್ ಡೌನ್‌ ಇರುವುದರಿಂದ ಬೆಳಿಗ್ಗೆ 6 ಗಂಟೆಯಿಂದ 9 ಗಂಟೆವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿದ್ದ ಕಾರಣ, ಬೆಳಗಿನ ಹೊತ್ತು ಇಡೀ ರಾಜ್ಯದ ಹೆಚ್ಚಿನ ಎಲ್ಲಾ ಪೇಟೆ ಪಟ್ಟಣಗಳು ಬ್ಯುಸಿ ಇರುತ್ತವೆ. ನಮ್ಮ ಜಿಲ್ಲೆ ಕೂಡ ಅದಕ್ಕೆ ಹೊರತಲ್ಲ.ಕೋಳಿ ಮೀನು ಮಾರುಕಟ್ಟೆಗಳ ಮುಂದೆ

ಸುಬ್ರಹ್ಮಣ್ಯ | ಪರವಾನಿಗೆ ಇಲ್ಲದೆ ಬಂದೂಕು ತಯಾರಿಸಿ ಮಾರಾಟ ,ಆರೋಪಿಯ ಬಂಧನ

ಕಡಬ : ಯಾವುದೇ ಪರವಾನಿಗೆ ಇಲ್ಲದೇ ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ಬಂದೂಕು ತಯಾರಿಸಿ ವಶದಲ್ಲಿಟ್ಟುಕೊಂಡಿದ್ದ ಘಟನೆ ನಾಲ್ಕೂರು ಗ್ರಾಮದ ಛತ್ರಪ್ಪಾಡಿ ಎಂಬಲ್ಲಿ ನಡೆದಿದೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸುಳ್ಯ ಪೊಲೀಸರು ಆರೋಪಿಯಿಂದ ಒಂದು ಬಂದೂಕು ಹಾಗೂ ಒಂದು ಸಜೀವ

ದ.ಕ.ಜಿಲ್ಲಾ ಅಪರ ಜಿಲ್ಲಾಧಿಕಾರಿಯಾಗಿ ಡಾ.ಪ್ರಜ್ಞಾ ಅಮ್ಮೆಂಬಳ ನೇಮಕ

ದ.ಕ.ಜಿಲ್ಲೆಯ ನೂತನ ಅಪರ ಜಿಲ್ಲಾಧಿಕಾರಿಯಾಗಿ ಡಾ.ಪ್ರಜ್ಞಾ ಅಮ್ಮೆಂಬಳ ಅವರನ್ನು ನೇಮಿಸಲಾಗಿ ಸರಕಾರ ಆದೇಶ ಹೊರಡಿಸಿದೆ. ಕೆಎ.ಎಸ್. ಹಿರಿಯ ಶ್ರೇಣಿ ಅಧಿಕಾರಿಯಾಗಿರುವ ಡಾ.ಪ್ರಜ್ಞಾ ಅಮ್ಮೆಂಬಳ ಅವರುದ.ಕ.ಜಿಲ್ಲೆಯ ಅಪರ ಜಿಲ್ಲಾಧಿಕಾರಿಯಾಗಿದ್ದ ರೂಪ ಎಂ.ಜೆ.ಅವರಿಂದ ತೆರವಾದ ಸ್ಥಾನಕ್ಕೆ

ಸರ್ವೆ : ಸಿಡಿಲಿಗೆ ಸುಟ್ಟ ವಿದ್ಯುತ್ ವಯರಿಂಗ್-ಮುಗ್ದ ಜೀವ ಬಲಿ

ಪುತ್ತೂರು: ಸಿಡಿಲು ಬಡಿದು ಮನೆಯ ವಿದ್ಯುತ್ ವಯರಿಂಗ್ ಸಂಪೂರ್ಣ ಸುಟ್ಟು ಹೋಗಿದ್ದು , ಮನೆಯ ಸಾಕು ನಾಯಿಯೂ ಕೂಡ ಸಿಡಿಲಿನಬ್ಬರಕ್ಕೆ ಬಲಿಯಾದ ಘಟನೆ ಪುತ್ತೂರು ತಾಲೂಕಿನ ಸರ್ವೆ ಗ್ರಾಮದ ರೆಂಜಲಾಡಿ ಎಂಬಲ್ಲಿ ಸೋಮವಾರ ಸಂಜೆ ನಡೆದಿದೆ. ಸರ್ವೆ ಗ್ರಾಮದ ರೆಂಜಲಾಡಿ ನಿವಾಸಿ ಹರೀಶ್ ಆಚಾರ್ಯ

ಎತ್ತ ನೋಡಿದರೂ ಲಾಕ್ ಡೌನ್.ತುರ್ತಾಗಿ ಆಸ್ಪತ್ರೆಗೆ ಹೋಗುವಾಗ ಪೊಲೀಸರಿಂದ ತಡೆಯಾಗಿ ಅಮಾಯಕ ಜೀವ ಬಲಿ..ಜೀವದ ಜೊತೆ…

ರಾಜ್ಯಾದ್ಯಂತ ಕೊರೋನ ಮರಣ ಮೃದಂಗ ಬಾರಿಸುತ್ತಿದೆ. ಈ ನಡುವೆ ಲಾಕ್ ಡೌನ್ ಜೊತೆಗೆ ಕಟ್ಟು ನಿಟ್ಟಿನ ಕಠಿಣ ಕ್ರಮ. ಸುತ್ತಲಿನಿಂದಲೂ ಪೊಲೀಸ್ ಚೆಕ್ ಪೋಸ್ಟ್. ಅನಾವಶ್ಯಕವಾಗಿ ತಿರುಗಾಡವ ಕನಸು ಕನಸಾಗೇ ಉಳಿಯಲಿ. ಆದರೆ ಈ ಕರ್ಫ್ಯೂ ಇಂದಾಗಿ ಅಮಾಯಕ ಜೀವವೊಂದು ಬಲಿಯಾಗಿದೆ. ಇದಕ್ಕೆ ಕಾರಣ ಪೊಲೀಸರ

ಕೊರೋನಾಘಾತದಿಂದ ಕಂಗೆಟ್ಟ ತರಕಾರಿ ಕೃಷಿಕರಿಗೆ ನ್ಯಾಯ ಒದಗಿಸಲು ಎಪಿಎಂಸಿ ಸಿದ್ದ -ದಿನೇಶ್ ಮೆದು

ಸವಣೂರು: ಕೋವಿಡ್ -೧೯ ಸೋಂಕಿನ ೨ನೇ ಅಲೆಗೆ ಸಂಬಂಧಿಸಿ ಜನತಾ ಕರ್ಫ್ಯೂವಿನಿಂದ ಸೆಮಿಲಾಕ್‌ಡೌನ್ ತನಕವೂ ಕೃಷಿಕರಿಗೆ ತೊಂದರೆ ಆಗಿದೆ. ಕೃಷಿಕರು ಬೆಳೆದ ತರಕಾರಿ, ಕೃಷಿ ಉತ್ಪನ್ನಗಳನ್ನು ಪುತ್ತೂರು ಎಪಿಎಂಸಿ ಯಾರ್ಡ್‌ನ ರಖಂ ವ್ಯಾಪಾರಸ್ಥರು ಖರೀದಿಸುವ ಮೂಲಕ ಕೃಷಿಕರಿಗೆ ನ್ಯಾಯ ಒದಗಿಸಲು