ಡಿಸಿಎಂ ಲಕ್ಷ್ಮಣ ಸವದಿ ಸಹೋದರ ಕೋವಿಡ್‌ಗೆ ಬಲಿ

ಕರ್ನಾಟಕದ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಸಹೋದರ ದುಂಡಪ್ಪ ಕೊರೋನಾಗೆ ಬಲಿಯಾಗಿದ್ದಾರೆ.ಕೆಲ ದಿನಗಳ ಹಿಂದಷ್ಟೇ ಸವದಿ ಅವರ ಅಣ್ಣನ ಮಗ ವಿನೋದ್ ಕೂಡ ಕೋವಿಡ್ ಗೆ ಬಲಿಯಾಗಿದ್ದರು. ಅಥಣಿ ತಾಲೂಕಿನಲ್ಲಿ ಕೋವಿಡ್ ಸೆಂಟರ್ ಉದ್ಘಾಟನೆಗೆ ಆಗಮಿಸಿದ್ದ ಲಕ್ಷ್ಮಣ್ ಸವದಿ ಈ ವಿಷಯ ಹಂಚಿಕೊಂಡಿದ್ದು

ಮೊದಲು ಬಿಜೆಪಿಯ ಲಸಿಕೆ ಎಂದು ಆಕ್ಷೇಪಿಸಿದರು ಈಗ ಲಸಿಕೆ ಸಿಗುತ್ತಿಲ್ಲ ಎಂದು ಕಣ್ಣೀರು – ನಳಿನ್‍ ಕುಮಾರ್

ದೇಶದಲ್ಲಿ ಲಸಿಕೆ ಬಗ್ಗೆ ಅದು ಬಿಜೆಪಿ ಲಸಿಕೆ ಎಂದು ಆಕ್ಷೇಪಿಸಿವರು ಈಗ ಲಸಿಕೆ ಸಿಗುತ್ತಿಲ್ಲ ಎಂದು ಕಣ್ಣೀರು ಹಾಕುತ್ತಿದ್ದಾರೆ. ಲಸಿಕೆ ಬಂದಾಗ ಜನರ ದಾರಿ ತಪ್ಪಿಸಿದವರು ಇವತ್ತು ಕೋವಿಶೀಲ್ಡ್, ಕೋವ್ಯಾಕ್ಸಿನ್ ಇಲ್ಲ ಎಂದು ಟೀಕಿಸುತ್ತಿದ್ದಾರೆ. ಜನರ ದಾರಿ ತಪ್ಪಿಸಿದ ಪಕ್ಷಗಳೇ ರಾಜ್ಯದಲ್ಲಿ

ಸಂಜೆವಾಣಿ ಮಂಗಳೂರು ಆವೃತ್ತಿಯ ವ್ಯವಸ್ಥಾಪಕ ಕೋವಿಡ್ ಗೆ ಬಲಿ

ಸಂಜೆವಾಣಿ ಪತ್ರಿಕೆಯ ಮಂಗಳೂರು ಆವೃತ್ತಿಯ ವ್ಯವಸ್ಥಾಪಕ ವಿಜಯ ಎಸ್. ರಾವ್ (55) ಕೋವಿಡ್ ಸೋಂಕಿನಿಂದ ಗುರುವಾರ ತಡರಾತ್ರಿ ಮೃತಪಟ್ಟಿದ್ದಾರೆ. ಕೋವಿಡ್ ಸೋಂಕಿಗೆ ಪಾಸಿಟಿವ್ ಆಗಿದ್ದ ಇವರು ಕಳೆದೆರಡು ವಾರಗಳಿಂದ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಉಳ್ಳಾಲ : ಸೋಮೇಶ್ವರದಲ್ಲಿ ಜೋರಾದ ಕಡಲಿನಬ್ಬರ

ಅರಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಉದ್ಭವಿಸಿರುವ ಚಂಡಮಾರುತದಿಂದಾಗಿ ಉಳ್ಳಾಲ ಸೋಮೇಶ್ವರದಲ್ಲಿ ಕಡಲಿನಬ್ಬರ ತೀವ್ರಗೊಂಡಿದೆ. ಸೋಮೇಶ್ವರ ಹಿಂದೂ ರುದ್ರಭೂಮಿ ಕಾಂಪೌಂಡ್ ಗೋಡೆಗೆ ಅಲೆಗಳು ಅಪ್ಪಳಿಸಲಾರಂಭಿಸಿದೆ. ಇದರಿಂದ ಆವರಣ ಗೋಡೆ ಅಪಾಯದಂಚಿನಲ್ಲಿದೆ. ಸೋಮೇಶ್ವರ ನಿವಾಸಿ ಮೋಹನ್ ಎಂಬವರ

ಕೆಯ್ಯೂರು : ಇಳಂತಾಜೆಯಲ್ಲಿ ಚಿರತೆ ದಾಳಿ

ಪುತ್ತೂರು : ಕೆಯ್ಯೂರು ಗ್ರಾಮದ ಸುರೇಂದ್ರ ರೈ ಇಳಂತಾಜೆ ಅವರ ಮನೆಯಲ್ಲಿ ಇಂದು ಬೆಳಗ್ಗೆ ಸುಮಾರು 4.00 ಗಂಟೆ ರಾತ್ರಿ ಚಿರತೆ ನಾಯಿಯ ಮೇಲೆ ದಾಳಿ ನಡೆದಿದೆ. ಇದರಿಂದ ಅವರ ಮನೆಯ ನಾಯಿ ಪ್ರಾಣಪಾಯದಿಂದ ಪಾರಾಗಿದೆ. ಈ ಕುರಿತು ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಲಾಗಿದೆ.

ಕೊಂಬಾರು ಮರಳು ತುಂಬಿದ ಲಾರಿ ಪಲ್ಟಿ

ಕಡಬ: ಕೊಂಬಾರು ಗ್ರಾಮದ ಕೊಲ್ಕಜೆಯಿಂದ ಕಲ್ಲರ್ತನೆ ಹೋಗುವ ರಸ್ತೆಯಲ್ಲಿ ಮರಳು ತುಂಬಿದ ಲಾರಿಯೊಂದು ಪಲ್ಟಿಯಾದ ಘಟನೆ ನಡೆಸಿದೆ. ಲಾರಿ ಸಂಚರಿಸುವ ವೇಳೆ ರಸ್ತೆ ಬದಿ ಕುಸಿದಿರುವುದರಿಂದ ಈ ಘಟನೆ ನಡೆದಿದೆ. ಲಾರಿಯಲ್ಲಿ ಚಾಲಕ ಮಾತ್ರ ಇದ್ದು ಅಪಾಯದಿಂದ ಪಾರಾಗಿದ್ದಾರೆ.

ದ.ಕ.ಲಾಕ್‌‌ ಡೌನ್ ನಿಯಮಾವಳಿಯಲ್ಲಿ ಮತ್ತೆ ಬದಲಾವಣೆ ತಂದ ಜಿಲ್ಲಾಡಳಿತ

ದ.ಕ.ಜಿಲ್ಲಾಡಳಿತವು ಲಾಕ್‌ಡೌನ್ ನಿಯಾಮವಳಿಯಲ್ಲಿ ಮತ್ತೆ ಬದಲಾವಣೆ ಮಾಡಿದ್ದು, ಕಳೆದ ವಾರ ಇದ್ದ ನಿಯಮಗಳು ಈ ವಾರಾಂತ್ಯ ಇರುವುದಿಲ್ಲ. ಕಳೆದ ಶನಿವಾರ ಮತ್ತು ಆದಿತ್ಯವಾರ ವೀಕೆಂಡ್ ಕರ್ಫ್ಯೂ ನಲ್ಲಿ ಎಲ್ಲಾ ಸೇವೆಗಳನ್ನು ನಿರ್ಬಂಧಿಸಲಾಗಿತ್ತು. ತುರ್ತು ಸೇವೆಗಳಿಗೆ ಮಾತ್ರ ಅವಕಾಶ

ಅಕ್ಷಯ ತೃತೀಯ ಶುಭದಿನ | ಆಭರಣ ಖರೀದಿಗೆ ಮುಳಿಯ ಜ್ಯುವೆಲ್ಸ್ ಇ-ಕಾಮರ್ಸ್ ವರ್ಚುವಲ್ ಸೇಲ್ಸ್ ಆರಂಭ

ಪುತ್ತೂರು: ಸದಾ ಹೊಸತನವನ್ನು ಪರಿಚಯಿಸುತ್ತಿರುವ ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಕೋರ್ಟ್ ರಸ್ತೆಯ ಮುಳಿಯ ಜ್ಯುವೆಲ್ಸ್ ಕೊರೋನ ಲಾಕ್‌ಡೌನ್ ಸಂದರ್ಭದಲ್ಲಿ ಗ್ರಾಹಕರಿಗೆ ತಮಗೆ ಇಷ್ಟವಾದ ಆಭರಣಗಳನ್ನು ಮನೆಯಲ್ಲಿ ಕುಳಿತು

ಬೆಳ್ತಂಗಡಿ | ಕೋರೋನಾಗೆ ಮತ್ತೊಬ್ಬ ಮಹಿಳೆ ಬಲಿ

ಕೋರೋನಾಗೆ ಬೆಳ್ತಂಗಡಿಯಲ್ಲಿ ಮತ್ತೊಬ್ಬ ಮಹಿಳೆ ಬಲಿಯಾಗಿದ್ದಾರೆ. ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಪಾರ್ಲ ಎಂಬಲ್ಲಿಯ ಸುಮಾರು 60 ವರ್ಷದ ಗುಲಾಬಿ ಇದೀಗ ಮೃತ ಮಹಿಳೆ. ದೀರ್ಘಕಾಲದ ಡಯಾಬಿಟಿಸ್ ರೋಗಿಯಾಗಿದ್ದ ಅವರು ಇತ್ತೀಚೆಗೆ ಮನೆಯಲ್ಲಿ ಕಾಲು ಜಾರಿ ಬಿದ್ದಿದ್ದರು. ಕಳೆದ 10

ಸುಳ್ಯದಲ್ಲಿ ಅಕ್ರಮ ಬಂದೂಕು ಪ್ರಕರಣ | ಸಮಗ್ರ ತನಿಖೆಗೆ ಎಸ್‌ಡಿಪಿಐ ಆಗ್ರಹ ; ಪ್ರಮುಖ ಆರೋಪಿ ಮನೆಗೆ ಎಸ್ಪಿ ರಿಷಿಕೇಶ್…

ಸುಬ್ರಹ್ಮಣ್ಯ ಠಾಣೆಯಲ್ಲಿ ದಾಖಲಾದ ನಾಡಕೋವಿ ಪ್ರಕರಣದ ಪ್ರಮಖ ಆರೋಪಿ ದಿವಾಕರ ಆಚಾರ್ಯ ಮನೆಗೆ ಎಸ್.ಪಿ. ರಿಷಿಕೇಶ್ ಸೋನಾವಾಲೆ ಮೇ 12 ರಂದು ಭೇಟಿ ನೀಡಿ ಸ್ಥಳ ತನಿಖೆ ನಡೆಸಿದ್ದಾರೆ. ಈ ಸಂದರ್ಭ ಸುಳ್ಯದ ಸರ್ಕಲ್ ಇನ್ಸ್ ಪೆಕ್ಟರ್ ನವೀನ್‌ಚಂದ್ರ ಜೋಗಿ, ಸುಬ್ರಹ್ಮಣ್ಯ ಠಾಣೆಯ ಎಸ್ ಐ ಓಮನ ಮತ್ತು