ಕರಾವಳಿಗರಿಗೆ ಪಡಿತರದಲ್ಲಿ ಇನ್ನು ಮುಂದೆ ಸಿಗಲಿದೆ ಕೆಂಪು ಕುಚಲಕ್ಕಿ

ಮಂಗಳೂರು : ದ.ಕ. ಹಾಗೂ ಉಡುಪಿ ಜಿಲ್ಲೆಗಳಲ್ಲಿ ಸರಕಾರ ಪ್ರಸ್ತುತ ಸರಬರಾಜು ಮಾಡುತ್ತಿರುವ ಕುಚಲಕ್ಕಿಯು ಸಾಂಪ್ರದಾಯಕ ವಾಗಿ ಕೆಂಪು ಕುಚ್ಚಲಕ್ಕಿ ಊಟ ಮಾಡುವವರೆಗೆ ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಪಡಿತರದಲ್ಲಿ ನೀಡುವ ಅಕ್ಕಿಯನ್ನು ಕೆಲವು

ವೇಣೂರು : ಬೈಕ್ ಸ್ಕಿಡ್ ಸವಾರ ಗಂಭೀರ

ಬೆಳ್ತಂಗಡಿ : ವೇಣೂರಿನ ಬಾಡೂರು ರಸ್ತೆ ಯಲ್ಲಿ ಬೈಕ್ ಅಪಘಾತವಾಗಿ ಸವಾರ ಗಂಭೀರ ಗಾಯಗೊಂಡ ಬಗ್ಗೆ ವರದಿಯಾಗಿದೆ.ಗಾಯಾಳುವನ್ನು ಛಾಯಚಿತ್ರ ಗ್ರಾಹಕ ಸುದೀಶ್ ಹೆಗ್ಡೆ ಎಂದು ಗುರುತಿಸಲಾಗಿದೆ.ಗಾಯಾಳುವನ್ನು ಮಂಗಳೂರಿನ ಅತ್ತಾವರ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೊರೊನಾ ಮುಕ್ತ ಗ್ರಾಮಕ್ಕೆ ಅಭಿನಂದನಾ ಪತ್ರ, ನಗದು ಬಹುಮಾನ

ಕೊರೊನಾ ಸೋಂಕು ನಿಯಂತ್ರಣಕ್ಕೆ ಮೈಸೂರು ಜಿಲ್ಲಾಡಳಿತ ವಿನೂತನ ಯೋಜನೆಯೊಂದನ್ನು ಮಾಡಿದೆ.ಕೊರೊನಾ ಮುಕ್ತ ಗ್ರಾಮಗಳಿಗೆ ಅಭಿನಂದನಾ ಪತ್ರದ ಜತೆಗೆ ನಗದು ಬಹುಮಾನ ಕೊಟ್ಟು ಅಭಿನಂದಿಸುವುದಾಗಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಘೋಷಿಸಿದ್ದಾರೆ.ಆ ಮೂಲಕ ಗ್ರಾಮ ಪಂಚಾಯತ್‌ಗಳ ನಡುವೆ

ಉಪ್ಪಿನಂಗಡಿ ವಿ.ಹಿಂ.ಪ. ಬಜರಂಗದಳ ಕಾರ್ಯಕರ್ತರಿಂದ ರಕ್ತದಾನ

ತುರ್ತು ಸಂಧರ್ಭದಲ್ಲಿ ತೀರಾ ಅಗತ್ಯವಾಗಿ ರಕ್ತ ಬೇಕಾಗುವುದರಿಂದ ಉಪ್ಪಿನಂಗಡಿಯ ವಿಶ್ವಹಿಂದೂ ಪರಿಷತ್ ,ಬಜರಂಗದಳದ ಘಟಕದ ಸದಸ್ಯರು ಪುತ್ತೂರಿನ ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್‍ನಲ್ಲಿ ರಕ್ತದಾನ ಮಾಡಿದ್ದಾರೆ.ಘಟಕದ ಸಂಚಾಲಕ ಚಿದಾನಂದ ಪಂಚೇರು ಅವರ ನೇತೃತ್ವದಲ್ಲಿ ಸದಸ್ಯರಾದ ಸುಜೀತ್

ಹಿಂ.ಜಾ.ವೇ.ಮಾತೃ ಸುರಕ್ಷಾ ಮಂಗಳೂರು ವಿಭಾಗ ಸಂಯೋಜಕ ಗಣರಾಜ ಭಟ್ ರನ್ನು ಹನಿಟ್ರ್ಯಾಪ್ ಮಾಡಲು ವಿಫಲ ಪ್ರಯತ್ನ |…

ಪುತ್ತೂರು : ಹಿಂದೂ ಜಾಗರಣ ವೇದಿಕೆಯ ಮಾತೃ ಸುರಕ್ಷಾ ಮಂಗಳೂರು ವಿಭಾಗ ಸಂಯೋಜಕ ಬಿ.ಗಣರಾಜ ಭಟ್ ಕೆದಿಲ ರನ್ನು ಹನಿಟ್ರ್ಯಾಪ್ ಗೆ ತಂಡವೊಂದರಿಂದ ಯತ್ನ ನಡೆದಿರುವ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬಿ.ಗಣರಾಜ ಭಟ್ ಕೆದಿಲ ಅವರ ಫೇಸ್‌ಬುಕ್ ನಲ್ಲಿ peetha Sharma

ನಾಳೆ ಮದುವೆಯಾಗಬೇಕಾಗಿದ್ದ ಯುವಕ ಕೋವಿಡ್‌ ನಿಂದ ಸಾವು

ನಾಳೆ ಮದುವೆಯಾಗಬೇಕಿದ್ದ ಯುವಕನೋರ್ವ ಕೋವಿಡ್ ಸೋಂಕಿಗೆ ಬಲಿಯಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.ಮೃತ ಯುವಕನನ್ನು ಮೈಸೂರಿನ ಹೆಬ್ಬಾಳು ನಿವಾಸಿ ನವೀನ್ (31) ಎಂದು ಗುರುತಿಸಲಾಗಿದೆ.ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ನವೀನ್ ಗೆ ಮಾರ್ಚ್ 7 ರಂದು ನಿಶ್ಚಿತಾರ್ಥವಾಗಿತ್ತು.

ಒಂದೇ ದಿನ ಅವಳಿ ಟೆಕ್ಕಿ ಸಹೋದರರು ಕೋವಿಡ್‌ಗೆ ಬಲಿ

ಒಂದೇ ದಿನ‌ ಅವಳಿ ಟೆಕ್ಕಿ ಸಹೋದರರು ಕೋವಿಡ್‌ಗೆ ಬಲಿಯಾದ ಘಟನೆ ಮೀರತ್‌ನಲ್ಲಿ‌ ನಡೆದಿದೆ.ಮೀರತ್ ನಗರದ ನಿವಾಸಿಗಳಾದ ಜೋಫ್ರೆಡ್ ವರ್ಗೀಸ್ ಗ್ರೆಗರಿ ಹಾಗೂ ರಾಲ್ಫ್ರೆಡ್ ಜಾರ್ಜ್ ಗ್ರೆಗರಿ ಎಂಬ ಅವಳಿ ಸಹೋದರರೇ ಕೋವಿಡ್‌ಗೆ ಬಲಿಯಾದ ದುರ್ದೈವಿಗಳು. ಇವರಿಬ್ಬರೂ ಕಂಪ್ಯೂಟರ್ ಇಂಜಿನಿಯರಿಂಗ್

ಪುತ್ತೂರು : ಡಿವೈಡರ್ ಗೆ ಕಾರು ಡಿಕ್ಕಿ – ಚಾಲಕ ಬೆಳ್ತಂಗಡಿ ಬಾರ್ಯ ನಿವಾಸಿ ಸಾವು

ಪುತ್ತೂರು :ರಸ್ತೆ ಡಿವೈಡರ್ ಗೆ ಕಾರು ಡಿಕ್ಕಿಯಾಗಿ ಕಾರು ಚಾಲಕ ಬೆಳ್ತಂಗಡಿ ತಾಲೂಕಿನ ಬಾರ್ಯ ನಿವಾಸಿ ಮೃತಪಟ್ಟ ಧಾರುಣ ಘಟನೆ ಪುತ್ತೂರು ಉಪ್ಪಿನಂಗಡಿ ಹೆದ್ದಾರಿಯ ಕೆಮ್ಮಾಯಿ ಎಂಬಲ್ಲಿ ಮೇ 18 ರಂದು ಬೆಳ್ಳಂಬೆಳಗ್ಗೆ ನಡೆದಿದೆ.

ದುಡ್ಡು ಕೇಳಿದರೆಂದು ಹೊಟೇಲ್‌ಗೆ ನುಗ್ಗಿ ದಾಂಧಲೆ |ಮತ್ತೆ ಹಣ ಕೇಳಿದರೆ ಕೊಲ್ಲುವ ಬೆದರಿಕೆ , ಪೊಲೀಸರಿಗೆ ದೂರು

ಹೋಟೆಲ್ ಗೆ ನುಗ್ಗಿದ ತಂಡವೊಂದು ದಾಂಧಲೆ ನಡೆಸಿ ವ್ಯಕ್ತಿಯೊಬ್ಬರಿಗೆ ಹಲ್ಲೆ ಮಾಡಿ,ಹೋಟೆಲ್ ಗೆ ಹಾನಿ ಮಾಡಿದ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯ ಮುನ್ನೂರು ಗ್ರಾಮದ ಕುತ್ತಾರ್ ಸಮೀಪದ ಮದನಿ ನಗರ ಎಂಬಲ್ಲಿ ರವಿವಾರ ನಡೆದಿದೆ.ಕುತ್ತಾರಿನ ಮದನಿನಗರದ ‘ಕ್ಯಾಲಿಕಟ್ ಕಿಚನ್’

ಸಮಯ ಮೀರಿ ಅಂಗಡಿಯಲ್ಲಿ ವ್ಯಾಪಾರ | ಪ್ರಶ್ನಿಸಿದ ಪೊಲೀಸ್‌ಗೆ ಹಲ್ಲೆ ಮಾಡಿದ ಅಪ್ಪ-ಮಕ್ಕಳು,ಮೂವರ ಬಂಧನ

ಲಾಕ್​ಡೌನ್​ ಸಂದರ್ಭದಲ್ಲಿ ಅವಶ್ಯಕ‌ ವಸ್ತು ಖರೀದಿಗೆ ಸಮಯ ನಿಗದಿ ಮಾಡಿದ್ದು,ಬಳಿಕ ಅಂಗಡಿ ಮುಚ್ಚುವುದು ನಿಯಮ.ಆದರೆ ಇಲ್ಲೊಬ್ಬರು ನಿಗದಿತ ಸಮಯ ಮೀರಿದ್ದರೂ ಅಂಗಡಿ‌ ಮುಚ್ಚದೆ ಕಾನೂನು ಉಲ್ಲಂಘಿಸಿದ್ದಾರೆ.ಜತೆಗೆ ಅಂಗಡಿ ಮುಚ್ಚಿ ಎಂದು ಸೂಚಿಸಿದ ಪೊಲೀಸರೊಬ್ಬರ ಮೇಲೆ ತನ್ನ