Praveen Chennavara

Praveen Chennavara Palthady village & post Kadaba Taluq D.K.-For contact- 7090806456

ನಮ್ಮನ್ನು ನಗಿಸುತ್ತಿದ್ದ ಹಾಸ್ಯನಟ ಬುಲೆಟ್ ಪ್ರಕಾಶ್ ಇನ್ನಿಲ್ಲ !

ಕನ್ನಡ ಚಿತ್ರರಂಗದ ಹೆಸರಾಂತ ಹಾಸ್ಯ ಕಲಾವಿದ ಬುಲೆಟ್‌ ಪ್ರಕಾಶ್‌ 44 ವರ್ಷಕ್ಕೆ ಉಸಿರು ಚೆಲ್ಲಿ ಮಲಗಿದ್ದಾರೆ. ಧ್ರುವ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ, ಸುಮಾರು 300 ಕ್ಕೂ ಹೆಚ್ಚು ಚಿತ್ರಗಳಲ್ಲಿ ಮಿಂಚಿದ, ಸಿನಿ ರಸಿಕರನ್ನು ರಂಜಿಸಿದ ಈ ದೈತ್ಯ ದೇಹಿಯನ್ನು ಕಡೆ ಕಾಲದಲ್ಲಿ ರೋಗಗಳು ಇನ್ನಿಲ್ಲದೆ ಕಾಡಿದ್ದವು. ತೀರ ಕೆಲ ದಿನಗಳ ಹಿಂದೆ ಗ್ಯಾಸ್ಟ್ರಿಕ್‌ ತೊಂದರೆಯಿಂದ ಬೆಂಗಳೂರಿನ ಪೋರ್ಟೀಸ್‌ ಆಸ್ಪತ್ರೆಯಲ್ಲಿ ಆಡ್ಮಿಟ್‌ ಆಗಿದ್ದ ಬುಲೆಟ್ ಪ್ರಕಾಶ್‌. ಆರೋಗ್ಯದಲ್ಲಿ ತುಂಬಾನೇ ಏರು-ಪೇರು ಕಾಣಿಸಿಕೊಳ್ಳುತ್ತಿತ್ತು. ಬುಲೆಟ್‌ ಪ್ರಕಾಶ್ ಅವರು …

ನಮ್ಮನ್ನು ನಗಿಸುತ್ತಿದ್ದ ಹಾಸ್ಯನಟ ಬುಲೆಟ್ ಪ್ರಕಾಶ್ ಇನ್ನಿಲ್ಲ ! Read More »

ಸಜೀಪ ಮೂಡ ಹಾಗು ಸಜಿಪ ಮುನ್ನೂರು ಗ್ರಾಮ | 250 ಬಡ ಕುಟುಂಬಗಳಿಗೆ ದಿನಸಿ ಸಾಮಾಗ್ರಿ

ಕೋವಿಡ್ 19 ಮಹಾಮಾರಿ ದೇಶಾದ್ಯಂತ ಹರಡುತ್ತಿದ್ದು, ಬಹಳಷ್ಟು ಜನರಿಗೆ ಒಪ್ಪೊತ್ತಿನ ಊಟಕ್ಕೂ ತತ್ವಾರ ಉಂಟುಮಾಡಿದೆ. ಈ ಸಂದರ್ಭ ಬಿಜೆಪಿ ಮುಖಂಡ ಶ್ರೀಕಾಂತ್ ಶೆಟ್ಟಿ ಅವರ ಮುಂದಾಳುತ್ವದಲ್ಲಿ ದಾನಿಗಳ ಸಹಕಾರದೊಂದಿಗೆ ಬಂಟ್ವಾಳ ತಾಲೂಕಿನ ಸಜೀಪ ಮೂಡ ಹಾಗು ಸಜಿಪ ಮುನ್ನೂರು ಗ್ರಾಮಗಳ ಸುಮಾರು 250 ಬಡ ಕುಟುಂಬಗಳಿಗೆ ದಿನಸಿ ಸಾಮಾಗ್ರಿಗಳನ್ನು ನೀಡಲಾಯಿತು.

ಸುಳ್ಯ ಸೆಂಟ್ ಬ್ರಿಜೇತ್ ಚರ್ಚಿನ ಧರ್ಮಗುರು ಫಾದರ್ ವಿಕ್ಟರ್ ಡಿಸೋಜ ಅವರು ಶಿವಕೃಪ ಕಲಾ ಮಂದಿರಕ್ಕೆ ಭೇಟಿ

ಕಳೆದ ಹಲವು ದಿನಗಳಿಂದ ಸುಳ್ಯ ಶಿವಕೃಪಾ ಕಲಾಮಂದಿರದಲ್ಲಿ ಅಸಂಘಟಿತ ಕೂಲಿಕಾರ್ಮಿಕರಿಗೆ ವಿವಿಧ ಸಂಘಟನೆಗಳ ಸಹಕಾರದಿಂದ ಭೋಜನ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದ್ದು ಇದರ ಅಂಗವಾಗಿ ಸುಳ್ಯ ಸೆಂಟ್ ಬ್ರಿಜೆಟ್ ಚರ್ಚಿನ ಧರ್ಮಗುರುಗಳಾದ ಫಾದರ್ ವಿಕ್ಟರ್ ಡಿಸೋಜ ಅವರು ಅಲ್ಲಿಗೆ ಇಂದು ಭೇಟಿ ನೀಡಿದರು. ಸಂಘಟಕರ ಈ ಕಾರ್ಯಕ್ರಮವನ್ನು ಶ್ಲಾಘಿಸಿದ ಅವರು ಧರ್ಮಗುರುಗಳು ತಮ್ಮ ಚರ್ಚನ ವತಿಯಿಂದ 25 ಸಾವಿರ ರೂಪಾಯಿಗಳನ್ನು ದಾನವಾಗಿ ನೀಡುವುದಾಗಿ ಘೋಷಿಸಿದರೂ. ಈ ಸಂದರ್ಭದಲ್ಲಿ ಎಂ ಬಿ ಫೌಂಡೇಶನ್ ಅಧ್ಯಕ್ಷ ಎಂ ಬಿ ಸದಾಶಿವ,bಕಾರ್ಮಿಕ ಸಂಘಟನೆಯ ಮುಖಂಡರುಗಳಾದ …

ಸುಳ್ಯ ಸೆಂಟ್ ಬ್ರಿಜೇತ್ ಚರ್ಚಿನ ಧರ್ಮಗುರು ಫಾದರ್ ವಿಕ್ಟರ್ ಡಿಸೋಜ ಅವರು ಶಿವಕೃಪ ಕಲಾ ಮಂದಿರಕ್ಕೆ ಭೇಟಿ Read More »

ಅಲ್ಅಮೀನ್ ಸಂಘಟನೆಯಿಂದ ಸಹಾಯ ಹಸ್ತ

ಪೈಚಾರಿನ ಯುವಕರ ಸಂಘಟನೆಯಾದ ಅಲ್-ಅಮೀನ್ ಯೂತ್ ಸೆಂಟರ್ ಪೈಚಾರ್ ಇದರ ವತಿಯಿಂದ ಲಾಕ್ ಡೌನ್ ನಿಂದ ತೊಂದರೆಗೀಡಾಗಿರುವ ಕುಟುಂಬಗಳಿಗೆ ಪಡಿತರ ಸಾಮಾಗ್ರಿ ಮನೆ ಬಾಗಿಲಿಗೆ ತಲುಪಿಸಿ ಬಡ ಜೀವಗಳಿಗೆ ಆಸರೆಯಾದರು. ಈ ಸಂಸ್ಥೆಯು ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದು ಪ್ರಸ್ತುತ ಕಮಿಟಿಯ ಅಧ್ಯಕ್ಷರಾಗಿ ಕರೀಂ ಕಾರ್ಯದರ್ಶಿಯಾಗಿ ಸಾಲಿ ಪೈಚಾರ್, ಅಶ್ರಫ್ ಮುಂತಾದವರು ಸಮಿತಿಯ ನೇತೃತ್ವವನ್ನು ವಹಿಸಿಕೊಂಡಿರುತ್ತಾರೆ.

ಅಲ್ಲ್ ಕೋಡೆ ಬರ್ಸೋ ಗೆ ಮಾರ್ರೆ, ಮೂಳ್ ಪನಿ ಕೂಡ ಪಾಡುದುಜಿ

ಕೋರೋನಾದಿಂದ ಮಂಡೆ ಬೆಚ್ಚ ಮಾಡ್ಕೊಂಡು ಕಾಲಾಡಿಸಲಿಕ್ಕೆ ಸರಿಯಾಗಿ ಪೇಟೆಗೆ ಕೂಡ ಹೋಗಿ ಬರಲಾರದೆ ಇದ್ದ ಜನರ ಕೈಲಿ ಮೋದಿಯವರು ನಿನ್ನೆ ರಾತ್ರಿ ನೀರವ ಕತ್ತಲಿನಲ್ಲಿ ದೀಪ ಬೆಳಗಿಸಿದ್ದರು. ಅದರ ಮಂದ್ರ ಬೆಳಕಿನಲ್ಲಿ ದುಗುಡಗೊಂಡ ಮನಸ್ಸುಗಳು ಪ್ರಶಾಂತವಾಗಿ ಸ್ವಲ್ಪ ನೆಮ್ಮದಿ ಇನ್ನಷ್ಟು ಭರವಸೆಯನ್ನು ಕಂಡುಕೊಂಡಿದ್ದವು. ಅದರ ಬೆನ್ನಿಗೆ ಬಂತು ನೋಡಿ ರಾಜ್ಯದಲ್ಲಿ ಹಲವು ಕಡೆ ಮತ್ತು ನಮ್ಮೂರ ಸುತ್ತಮುತ್ತ ಮಳೆ. ಮನಸ್ಸು ಮತ್ತಷ್ಟು ಮುದಗೊಂಡಿದೆ. . ಮಡಿಕೇರಿಯ ಸಂಪಾಜೆ, ತೊಡಿಕಾನ, ಪೆರಾಜೆ, ಭಾಗದಲ್ಲಿ ಗಾಳಿ ಮಳೆಯಾಗಿದೆ. ಕಲ್ಲುಗುಂಡಿ ಪರಿಸರದಲ್ಲಿ …

ಅಲ್ಲ್ ಕೋಡೆ ಬರ್ಸೋ ಗೆ ಮಾರ್ರೆ, ಮೂಳ್ ಪನಿ ಕೂಡ ಪಾಡುದುಜಿ Read More »

ಹಿಂದೂ ಧರ್ಮದ ಬಗ್ಗೆ ಅಪಪ್ರಚಾರ, ಕಿಡಿಗೇಡಿಗಳನ್ನು ಬಂಧಿಸಿ | ಗೊನೆ ಮುಹೂರ್ತ ವಿಡಿಯೋ ಎಡಿಟ್ ಹಿನ್ನೆಲೆ | ವಿ ಹೆಚ್ ಪಿ, ಭಜರಂಗದಳ ಆಗ್ರಹ

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರತ್ಸವ ಕಾರ್ಯಕ್ರಮದ ಅಂಗವಾಗಿ ನಡೆದ ಕೊನೆ ಮುಹೂರ್ತ ಸಮಾರಂಭದಲ್ಲಿ ಸರಕಾರದ ನಿಯಮ ಉಲ್ಲಂಘಿಸಿ ಜನರು ಗುಂಪು ಸೇರಿದ್ದಾರೆ ಎಂದು ಬಿಂಬಿಸಲು ದುಷ್ಕರ್ಮಿಗಳು ಹೊರಟಿದ್ದರು. ಅದರಂತೆ ವಿಡಿಯೋ ಒಂದನ್ನು ಎಡಿಟ್ ಮಾಡಿ ಸೋಶಿಯಲ್ ಮೀಡಿಯಾ ಗಳಲ್ಲಿ ಹರಿಬಿಟ್ಟಿದ್ದರು. ಅದು ಜನರ ಭಕ್ತಾದಿಗಳ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಈ ವಿಷಯದ ಬಗ್ಗೆ ವಿಶ್ವ ಹಿದೂ ಪರಿಷತ್ ಮತ್ತು ಭಜರಂಗದಳ ಪತ್ರಿಕಾ ಪ್ರಕಟಣೆ ಹೊರಡಿಸಿವೆ. ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯ ಪುತ್ತೂರು …

ಹಿಂದೂ ಧರ್ಮದ ಬಗ್ಗೆ ಅಪಪ್ರಚಾರ, ಕಿಡಿಗೇಡಿಗಳನ್ನು ಬಂಧಿಸಿ | ಗೊನೆ ಮುಹೂರ್ತ ವಿಡಿಯೋ ಎಡಿಟ್ ಹಿನ್ನೆಲೆ | ವಿ ಹೆಚ್ ಪಿ, ಭಜರಂಗದಳ ಆಗ್ರಹ Read More »

ಉಪ್ಪಿನ ಸತ್ಯಾಗ್ರಹವು ಕೊನೆಗೊಂಡು ಇಂದಿಗೆ ತೊಂಭತ್ತು ವರ್ಷಗಳು |ಗಾಂಧಿಗಿದೋ‌ ನಮನ

ಮಹಾತ್ಮ ಗಾಂಧಿ ಎಂದರೆ ಮೊದಲಿಗೆ ನೆನಪಿಗೆ ಬರುವುದೇ ಸ್ವಾತಂತ್ರ್ಯ ಹೋರಾಟದ ನಾನಾ ಚಿತ್ರಣಗಳು. ನಮ್ಮ ರಾಷ್ಟ್ರವು ನಾನಾ ಸವಾಲುಗಳನ್ನು ಎದುರಿಸಿ ಸ್ವತಂತ್ರವಾಗಲು ಕಾರಣರಾದವರಲ್ಲಿ ಗಾಂಧೀಜಿಯವರು ಪ್ರಮುಖರು. ಬಾಪುರವರ ತತ್ವ, ಆದರ್ಶಗಳು ಇಂದಿಗೂ ಪ್ರೇರಣಾ ದೀಪವಾಗಿದೆ. ಈ ಮಹಾನ್ ಅಹಿಂಸಾವಾದಿ ಭಾರತವನ್ನು ಬ್ರಿಟಿಷರ ಸೆರೆಯಿಂದ ಬಿಡಿಸಲು ಹಲವಾರು ಹೋರಾಟ, ಸತ್ಯಾಗ್ರಹಗಳನ್ನು ಮಾಡಿದ್ದಾರೆ. ಅವುಗಳಲ್ಲಿ ಉಪ್ಪಿನ ಸತ್ಯಾಗ್ರಹವೂ ಒಂದು. ಉಪ್ಪಿನ ಸತ್ಯಾಗ್ರಹದ ಹಿನ್ನಲೆ ಭಾರತವು ಬ್ರಿಟಿಷರ ಅಧೀನದಲ್ಲಿದ್ದ ಅವಧಿ ಅದು. ಬ್ರಿಟಿಷ್ ಸರ್ಕಾರವು 1930ರ ಮಾರ್ಚ್ ತಿಂಗಳಲ್ಲಿ ಉಪ್ಪಿನ ಮೇಲೆ …

ಉಪ್ಪಿನ ಸತ್ಯಾಗ್ರಹವು ಕೊನೆಗೊಂಡು ಇಂದಿಗೆ ತೊಂಭತ್ತು ವರ್ಷಗಳು |ಗಾಂಧಿಗಿದೋ‌ ನಮನ Read More »

ಧರ್ಮಸ್ಥಳದ ಗ್ರಾಮ ಪಂಚಾಯತ್ ಸದಸ್ಯ ಸುಧಾಕರ್ ಗೌಡ,ಧರ್ಮಸ್ಥಳ ಇವರಿಗೆ ಅನ್ಯ ಧರ್ಮೀಯರಿಂದ ಬೆದರಿಕೆ ಕರೆ

ನಿನ್ನೆ ವಿಟ್ಲದ ಮೂವರು ಹಿಂದೂ ಮುಖಂಡರುಗಳಿಗೆ ಅಂತರಾಷ್ಟ್ರೀಯ ಕರೆಮಾಡಿ ಜೀವಬೆದರಿಕೆ ಹಾಕಿದ ಬೆನ್ನಲ್ಲೇ ಇವತ್ತು ಧರ್ಮಸ್ಥಳದ ಗ್ರಾಮ ಪಂಚಾಯತ್ ಸದಸ್ಯರು ಹಿಂದೂಪರ ಸಂಘಟನೆಗಳ ಸಕ್ರಿಯ ಕಾರ್ಯಕರ್ತರು ಆಗಿರುವ ಸುಧಾಕರ ಗೌಡ ಧರ್ಮಸ್ಥಳ ಅವರಿಗೆ ಜೀವ ಬೆದರಿಕೆ ಕರೆ ಬಂದಿದೆ. ಈ ಕರೆಗಳು ಹಲವು ಕಡೆಗಳಿಂದ ಬಂದಿದ್ದು, ಅಂತರಾಷ್ಟ್ರೀಯ ಕರೆಯು ಕೂಡ ಬಂದಿತ್ತು ಎಂದು ಹೇಳಲಾಗಿದೆ. ಒಂದು ಕಡೆ ದೆಹಲಿಯ ನಿಜಾಮುದ್ದೀನ್ ಮಸೀದಿಗೆ ಹೋಗಿ ಬಂದ ತಬ್ಲಿಖಿಗಳು ನಮ್ಮ ರಾಜ್ಯದಲ್ಲಿ ಮತ್ತು ದೇಶಾದ್ಯಂತ ವೈದ್ಯರುಗಳ ಮತ್ತು ಆರೋಗ್ಯ ಕಾರ್ಯಕರ್ತರು …

ಧರ್ಮಸ್ಥಳದ ಗ್ರಾಮ ಪಂಚಾಯತ್ ಸದಸ್ಯ ಸುಧಾಕರ್ ಗೌಡ,ಧರ್ಮಸ್ಥಳ ಇವರಿಗೆ ಅನ್ಯ ಧರ್ಮೀಯರಿಂದ ಬೆದರಿಕೆ ಕರೆ Read More »

ಉಜಿರೆಯ ಎಸ್ ಡಿ ಎಂ ಆಸ್ಪತ್ರೆಯ ವೈದ್ಯರಾಗಿದ್ದ ಡಾಕ್ಟರ್ ಪ್ರಭಾಶ್ ವಿಧಿವಶ

ಉಜಿರೆ : ಕಳೆದ ಮೂರು ದಶಕಗಳಿಂದ ಉಜಿರೆಯ ಎಸ್ ಡಿ ಎಂ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದುಕೊಂಡು ಸುತ್ತಮುತ್ತಲ ತಾಲೂಕುಗಳ ಲಕ್ಷಾಂತರ ಜನರಿಗೆ ಶುಶ್ರೂಷೆ ಮಾಡಿದ್ದ ವೈದ್ಯ ಡಾಕ್ಟರ್ ಪ್ರಭಾಶ್ ಅವರು ವಿಧಿವಶರಾಗಿದ್ದಾರೆ. ಅವರಿಗೆ 63 ವರ್ಷ ವಯಸ್ಸಾಗಿತ್ತು. ಕಳೆದೊಂದು ವರ್ಷದಿಂದ ಅವರು ಇಎಸ್ಐ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ನಿನ್ನೆ ಭಾನುವಾರದ ಮಧ್ಯರಾತ್ರಿ ಅವರಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿತ್ತು ತೀವ್ರಸ್ವರೂಪದ ಹೃದಯಾಘಾತದಿಂದ ಅವರು ನಿಧನ ಹೊಂದಿದರು.

ಟಿಕ್ ಟಾಕ್ ಬಾಯ್ಸ್ ತಂಡದಿಂದ ಕಿರುಚಿತ್ರ ಬಿಡುಗಡೆ:

ಪ್ರಸ್ತುತ ಸುಳ್ಯದಲ್ಲಿ ಟಿಕ್ ಟಾಕ್ ಬಾಯ್ಸ್ ಎಂದು ಚಿರಪರಿಚಿತರಾಗಿರುವ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ನಗುವಿನ ಅಲೆ ಎಬ್ಬಿಸಿರುವ ಸುಳ್ಯ ಬಾಯ್ಸ್ ಅರ್ಪಿಸುವ ಉತ್ತಮ ಸಂದೇಶವಿರುವ ಕಿಲ್ಲರ್ ಎಂಬ ಹೆಸರಿನ ಕಿರು ಚಲನಚಿತ್ರ ಏಪ್ರಿಲ್ 7ರಂದು ಯೂಟ್ಯೂಬ್ ಮುಖಾಂತರ ತೆರೆಕಾಣಲಿದೆ . ಒಂದಷ್ಟು ಹಾಸ್ಯದೊಂದಿಗೆ ಸಾಗುವ ಚಿತ್ರ ರೋಚಕವಾಗಿಯು ತಯಾರಾಗಿದೆ. ಈ ಕಿರುಚಿತ್ರದಲ್ಲಿ ಜೀವನ್ ಕೆರೆಮೂಲೆ ಚೇತನ್ ಗಬ್ಬಲಡ್ಕ ಪ್ರಶಾಂತ್ ಪಡ್ಡಂಬೈಲು ದೀಕ್ಷಿತ್ ಪೀಚೆಮನೆ ಶಶಿಕಾಂತ್ ಮಿತ್ತೂರು ಮತ್ತು ಶರತ್ ಅಡ್ಯಡ್ಕ ಹರ್ಷೀತ್ . ಕೆ ಹವಿನ್ ಗುಂಡ್ಯ …

ಟಿಕ್ ಟಾಕ್ ಬಾಯ್ಸ್ ತಂಡದಿಂದ ಕಿರುಚಿತ್ರ ಬಿಡುಗಡೆ: Read More »

error: Content is protected !!
Scroll to Top