ತೆಂಗಿನ ಕಾಯಿ ಕೀಳುವಾಗ ಆಕಸ್ಮಿಕವಾಗಿ ವಿದ್ಯುತ್ ತಂತಿ ಸ್ಪರ್ಶಿಸಿ ಯುವಕ ಮೃತ್ಯು

ತೆಂಗಿನಕಾಯಿಗಳನ್ನು ತೆಗೆಯಲು ಮರ ಹತ್ತಿದ ವ್ಯಕ್ತಿಗೆ ಅಕಸ್ಮಿಕವಾಗಿ ಮರದ ಪಕ್ಕದಲ್ಲಿ ಹಾದುಹೋಗಿರುವ ವಿದ್ಯುತ್ ತಂತಿ ತಾಗಿ ಮೃತಪಟ್ಟಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಬಟ್ಕಳ ನಗರಠಾಣೆಯ ವ್ಯಾಪ್ತಿಯ ಬದ್ರಿಯ ಕಾಲನಿ ತಗ್ಗರಗೋಡ ಎಂಬಲ್ಲಿ ಶುಕ್ರವಾರ ನಡೆದಿದೆ. ಹಾರುಮಕ್ಕಿ ಜಾಲಿ ನಿವಾಸಿ

ವಿಟ್ಲದಲ್ಲಿ ಕಲ್ಲಿನ ಕೋರೆ ನಡೆಸುತ್ತಿರುವ ಈಶ್ವರಮಂಗಲದ ವ್ಯಕ್ತಿಗೆ ಬ್ಲೇಡ್ ಸಾದಿಕ್ ತಂಡದಿಂದ ಕಛೇರಿಗೆ ನುಗ್ಗಿ…

ಬಂಟ್ವಾಳ : ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಕಲ್ಲಿನಕೋರೆ ನಡೆಸುತ್ತಿರುವ ಪುತ್ತೂರು ತಾಲೂಕಿನ ಈಶ್ವರಮಂಗಲ ಸಮೀಪದ ವ್ಯಕ್ತಿಗೆ ಕಲ್ಲಿನ ಕೋರೆಯ ಕಛೇರಿಗೆ ನುಗ್ಗಿ ಬ್ಲೇಡ್ ಸಾದಿಕ್ ತಂಡ ಬೆದರಿಕೆ ಹಾಕಿದೆ ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವಿಟ್ಲ ನಿವಾಸಿ ಬ್ಲೇಡ್ ಸಾದಿಕ್ ,

ಫ್ಲೈಯಿಂಗ್ ಸಿಖ್ ಎಂದೇ ಖ್ಯಾತರಾಗಿದ್ದ ಅಥ್ಲೀಟ್ ಮಿಲ್ಖಾ ಸಿಂಗ್ ನಿಧನ

ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ ಫ್ಲೈಯಿಂಗ್ ಸಿಖ್ ಎಂದೇ ಖ್ಯಾತರಾಗಿದ್ದ ಅಥ್ಲೀಟ್ ಪಟು ಮಿಲ್ಖಾ ಸಿಂಗ್ (91) ಶುಕ್ರವಾರ ಮಧ್ಯರಾತ್ರಿ ನಿಧನರಾದರು. ಮಿಲ್ಖಾ ಸಿಂಗ್ ಪತ್ನಿ ನಿರ್ಮಲ್ ಕೌರ್ ಐದು ದಿನಗಳ ಹಿಂದಷ್ಟೇ ಮೃತಪಟ್ಟಿದ್ದರು. 1958ರ ಕಾಮನ್‌ವೆಲ್ತ್‌ ಗೇಮ್ಸ್‌ ಚಾಂಪಿಯನ್, ನಾಲ್ಕು

ದಕ್ಷಿಣ ಕನ್ನಡ ಕೊರೊನಾ ರಣಕೇಕೆ | ಒಂದೇ ದಿನ 1006 ಮಂದಿಗೆ ಪಾಸಿಟಿವ್,15 ಮಂದಿ ಸಾವು

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರದಂದು 1006 ಮಂದಿಗೆ ಕೊರೊನಾ ದೃಢಪಟ್ಟಿದೆ. ಕೊರೊನಾದಿಂದಾಗಿ ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಒಂದು ದಿನದಲ್ಲಿ 15 ಮಂದಿ ಸಾವನ್ನಪ್ಪಿದ್ದಾರೆ. ಜೂ.18ರ ಶುಕ್ರವಾರದಂದು 665 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ

ಅನ್ಯಜಾತಿಯ ಹುಡುಗನನ್ನು ಪ್ರೀತಿಸಿದ ಮಗಳನ್ನೇ ಹತ್ಯೆ ಮಾಡಿದ ಅಪ್ಪ

ಅನ್ಯ ಜಾತಿಯ ಹುಡುಗನನ್ನ ಪ್ರೀತಿಸಿದ್ದಾಳೆ ಎಂಬ ಕಾರಣಕ್ಕೆ ತಂದೆಯೋರ್ವ ತನ್ನ ಮಗಳನ್ನೇ ಹತ್ಯೆ ಮಾಡಿರುವ ಘಟನೆ ಜೂನ್ 18ರಂದು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ನಡೆದಿದೆ. ಮೈಸೂರು ಜಿಲ್ಲೆ ಪಿರಿಯಾಪಟ್ಟಣದ ಮಹದೇಶ್ವರ ದೇವಸ್ಥಾನದ ಬೀದಿಯಲ್ಲಿಯೇ ತಂದೆ ಇಂತಹ ಘನಘೋರ ಕೃತ್ಯ ನಡೆಸಿದ್ದಾನೆ.

ಕಡಬ ತಾ. : ಕೊರೊನಾ ನಿರ್ವಹಣೆಯಲ್ಲಿ ಪಿಡಿಓ,ಅಧಿಕಾರಿಗಳು ಫೈಲ್ | ಕೆಲಸ ಮಾಡಲು ಆಗದಿದ್ದರೆ ರಾಜಿನಾಮೆ ಕೊಟ್ಟು ಹೋಗಿ |…

ಕಡಬ: ಗ್ರಾಮದಲ್ಲಿ ಎಷ್ಟು ಕೊರೋನಾ ಸೋಂಕು ಪೀಡಿತರಿದ್ದಾರೆ? ಎಷ್ಟು ಜನ ಹೋಂ ಐಸೋಲೇಶನ್‌ನಲ್ಲಿದ್ದಾರೆ? ಅವರ ಪ್ರಾಥಮಿಕ ಸಂಪರ್ಕದವರು ಎಷ್ಟು ಜನರಿದ್ದಾರೆ? ಅವರನ್ನು ಸ್ಲಾಬ್ ಟೆಸ್ಟ್ ಮಾಡಲಾಗಿದೆಯೇ? ಕೊರೋನಾ ನಿರ್ವಹಣೆಯ ಬಗ್ಗೆ ಯಾವಆಪ್‌ನಲ್ಲಿ ನೋಂದಾಣಿ ಮಾಡಬೇಕು? ಎಂಬಿತ್ಯಾದಿ ಪ್ರಶ್ನೆಗಳು

ರಾಜ್ಯದಲ್ಲಿ 100ಕ್ಕೂ ಅಧಿಕ ಪತ್ರಕರ್ತರು ಕೋವಿಡ್‌ಗೆ ಬಲಿಯಾಗಿದ್ದಾರೆ -ಶಿವಾನಂದ ತಗಡೂರು

ಮಂಗಳೂರು ಜೂ.18:ರಾಜ್ಯದಲ್ಲಿ 100 ಕ್ಕೂ ಅಧಿಕ ಮಂದಿ ಪತ್ರಕರ್ತರು ಕೊರೋನಾ ಸಂಕಷ್ಟದ ಎರಡು ಅಲೆಗಳ ಸಂದರ್ಭದಲ್ಲಿ ಸಾವಿಗೀಡಾ ಗಿದ್ದಾರೆ ಎಂದು ಕರ್ನಾಟಕ ರಾಜ್ಯ ಕಾರ್ಯ ನಿರತ ಪತ್ರಕರ್ತರ ಸಂಘದ ರಾ ಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದ್ದಾರೆ. ಅವರು ಮಂಗಳೂರು ಪ್ರೆಸ್ ಕ್ಲಬ್ ನಲ್ಲಿಂದು

ಕಾಣಿಯೂರು : ಶ್ರೀ ಲಕ್ಷ್ಮೀ ನರಸಿಂಹ ಯುವಕ ಮಂಡಲದಿಂದ ಬಾಳಿಗೊಂದು ಆಸರೆ ಮನೆ ಹಸ್ತಾಂತರ

ಕಾಣಿಯೂರು : ಯುವಕರು ಮನಸ್ಸು ಮಾಡಿದರೆ ಇಡೀ ಸಮಾಜವನ್ನು ನಿರ್ಮಾಣ ಮಾಡಬಲ್ಲರು, ಮನುಷ್ಯನ ಕಷ್ಟಕ್ಕೆ ಕೈ ಜೋಡಿಸಬಲ್ಲರು ಎಂಬುದಕ್ಕೆ ಕಾಣಿಯೂರಿನ ಶ್ರೀ ಲಕ್ಷ್ಮೀನರಸಿಂಹ ಯುವಕ ಮಂಡಲ ಸಾಕ್ಷಿಯಾಗಿದೆ. ಸೇವಾ ಪ್ರತಿಫಲ ಬಯಸದೇ ಸಾಮಾಜಿಕ ಸೇವಾ ಕಳಕಳಿಯನ್ನು ಹೊಂದಿರುವ ಅದೆಷ್ಟೋ ಅನನ್ಯ ಉತ್ಸಾಹಿ ಯುವ

ಜೂ.19 : ಸಚಿವ ಎಸ್.ಅಂಗಾರ ಅವರಿಂದ ಕಾಣಿಯೂರು,ಬೆಳಂದೂರು,ಪೆರಾಬೆ,ಆಲಂಕಾರು,ಸವಣೂರು ಗ್ರಾ.ಪಂ.ನಲ್ಲಿ ಕೊವಿಡ್ ಕಾರ್ಯಪಡೆ…

ಸವಣೂರು :ಜೂ.19ರಂದು ಸಚಿವ ಎಸ್.ಅಂಗಾರ ಅವರಿಂದ ಕಾಣಿಯೂರು,ಬೆಳಂದೂರು,ಪೆರಾಬೆ,ಆಲಂಕಾರು,ಸವಣೂರು ಗ್ರಾ.ಪಂ.ನಲ್ಲಿ ಕೊವಿಡ್ ಕಾರ್ಯಪಡೆ ಸಭೆ ನಡೆಸಲಿದ್ದಾರೆ.ಬೆಳಿಗ್ಗೆ 10 ಗಂಟೆಗೆ ಕಾಣಿಯೂರು ಗ್ರಾ.ಪಂ,12 ಗಂಟೆಗೆ ಬೆಳಂದೂರು,ಮಧ್ಯಾಹ್ನ 1 ಗಂಟೆಗೆ ಪೆರಾಬೆ ಗ್ರಾ.ಪಂ,2 ಗಂಟೆಗೆ ಆಲಂಕಾರು

ಮೊಲಕ್ಕೆ ಸಿಡಿಸಿದ ಗುಂಡು ಜತೆಗಾರನಿಗೆ ತಾಗಿ ವ್ಯಕ್ತಿ ಸಾವು | ಜತೆಗಾರನ ಸಾವಿಗೆ ಕಾರಣನಾದ ವ್ಯಕ್ತಿ ಪರಾರಿ

ವ್ಯಕ್ತಿಯೋರ್ವ ಮೊಲದ ಬೇಟೆಗಾಗಿ ಹಾರಿಸಿದ ಗುಂಡು ತನ್ನ ಸ್ನೇಹಿತನಿಗೆ ತಗಲಿದ ಪರಿಣಾಮ ಆತ ಸಾವನ್ನಪ್ಪಿರುವ ಘಟನೆ ನಂಜನಗೂಡು ತಾಲೂಕಿನ ಕಾರ್ಯ ಗ್ರಾಮದಲ್ಲಿ ಜರುಗಿದೆ. ಕೇರಳದ ಸುಲ್ತಾನ್ ಬತ್ತೇರಿ ಪಡಿಚರ ಗ್ರಾಮದ ಎಂ.ಎಸ್.ಪ್ರಸನ್ನ ಅಲಿಯಾಸ್ ಮೋಹನ್ (58) ಎಂಬವರು ತನ್ನ ಸ್ನೇಹಿತ ಹಾರಿಸಿದ