ಸವಣೂರು, ಸುಬ್ರಹ್ಮಣ್ಯ ಗ್ರಾ.ಪಂ.ವ್ಯಾಪ್ತಿಯಲ್ಲಿ ಸಂಪೂರ್ಣ ಲಾಕ್‌ಡೌನ್ ಘೋಷಿಸಿ ಜಿಲ್ಲಾಧಿಕಾರಿ ಆದೇಶ

ಕಡಬ ತಾಲೂಕಿನ ಸವಣೂರು, ಸುಬ್ರಹ್ಮಣ್ಯ ಗ್ರಾ.ಪಂ.ವ್ಯಾಪ್ತಿಯಲ್ಲಿ ಸಂಪೂರ್ಣ ಲಾಕ್‌ಡೌನ್ ಘೋಷಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. https://hosakannada.com/2021/06/13/sealdown-are-restricted-dk/

ರಸ್ತೆ ಅಪಘಾತ | ಚಿತ್ರ ನಟ ಸಂಚಾರಿ ವಿಜಯ್ ಚಿಂತಾಜನಕ

ಬೆಂಗಳೂರು: ರಸ್ತೆ ಅಪಘಾತವೊಂದರಲ್ಲಿ ಚಿತ್ರನಟ ಸಂಚಾರಿ ವಿಜಯ್ ಅವರಿಗೆ ಗಂಭೀರ ಗಾಯವಾಗಿ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಬೈಕ್ ನಲ್ಲಿ ಸ್ನೇಹಿತರ ಜೊತೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಇದರಿಂದ ವಿಜಯ್ ಅವರ ಮೆದುಳಿನ ಭಾಗದಲ್ಲಿ ತೀವ್ರವಾಗಿ ರಕ್ತಸ್ರಾವ ವಾಗಿದೆ.ಬನ್ನೇರು ಘಟ್ಟ

ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಫೀಸ್ ಕಟ್ಟಲೇ ಬೇಕು,ಯಾವುದೇ ವಿನಾಯಿತಿ ಇಲ್ಲ-ಕ್ಯಾಮ್ಸ್

ಬೆಂಗಳೂರು: ಖಾಸಾಗಿ ಶಿಕ್ಷಣ ಸಂಸ್ಥೆಗಳಿಗೆ ವಿದ್ಯಾರ್ಥಿಗಳು ಫೀಸ್ ಕಟ್ಟಲೇ ಬೇಕು. ಈ ವಿಚಾರದಲ್ಲಿ ಯಾವುದೇ ವಿನಾಯಿತಿ ಇಲ್ಲ ಎಂದು ಕ್ಯಾಮ್ಸ್ ಖಡಕ್ ಸೂಚನೆ ನೀಡಿದೆ. ಈ ಕುರಿತಂತೆ ಮಾಹಿತಿ ನೀಡಿರುವ ಕರ್ನಾಟಕ ಖಾಸಗಿ ಅನುದಾನ ರಹಿತ ಶಾಲಾ ಒಕ್ಕೂಟ (ಕ್ಯಾಮ್ಸ್ )ಪ್ರಧಾನ ಕಾರ್ಯದರ್ಶಿ

ಮುಕ್ಕೂರು ಕೋವಿಡ್ ನಿಯಂತ್ರಣ ಕಾರ್ಯಪಡೆ ಸಭೆ | ಜಮೆ-ಖರ್ಚು ಲೆಕ್ಕಚಾರ ಮಂಡನೆ

ಮುಕ್ಕೂರು : ಪೆರುವಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಕ್ಕೂರು ವಾರ್ಡ್ ನ ಕೋವಿಡ್ ನಿಯಂತ್ರಣ ಕಾರ್ಯಪಡೆಯ ದ್ವಿತೀಯ ಸಭೆ ಹಾಗೂ ಜಮೆ-ಖರ್ಚಿನ ಲೆಕ್ಕಚಾರದ ಮಂಡನೆ ಸಭೆಯು ಮುಕ್ಕೂರು ಶಾಲಾ ವಠಾರದಲ್ಲಿ ಜೂ.13 ರಂದು ನಡೆಯಿತು. ಸಭಾ ಅಧ್ಯಕ್ಷತೆಯನ್ನು ವಹಿಸಿದ ಪೆರುವಾಜೆ

ಕೊಂಬಾರು : ಸಿರಿಬಾಗಿಲು ಪ್ರದೇಶಕ್ಕೆ ಮತ್ತೆ ಬಂದ ಕಾಡಾನೆಗಳು | ಕೃಷಿ ಧ್ವಂಸ,ಅಪಾರ ಹಾನಿ

ಕಡಬ : ಕೊಂಬಾರು ಗ್ರಾಮ‌ ಪಂಚಾಯತ್ ವ್ಯಾಪ್ತಿಯ ಸಿರಿಬಾಗಿಲು ಗ್ರಾಮದ ಪಿಲಿಕಜೆ ಪ್ರದೇಶದಲ್ಲಿ ಶನಿವಾರ ರಾತ್ರಿ ಮತ್ತೆ ಮೂರು ಕಾಡಾನೆಗಳು ದಾಳಿ ನಡೆಸಿ ಕೃಷಿ ತೋಟಗಳಿಗೆ ಹಾನಿ ಮಾಡಿದೆ. ಮೂರು ಕಾಡಾನೆಗಳು ಪಿ.ಎಸ್.ಹೊನ್ನಪ್ಪ ಗೌಡರ ತೋಟಕ್ಕೆ ದಾಳಿ ನಡೆಸಿ ಬಾಳೆ, ಅಡಿಕೆ ಸಸಿ ಸಹಿತ ಇತರ

ಆಟವಾಡುತ್ತಿದ್ದ ಮಕ್ಕಳ‌ ಮೇಲೆ ಬುಡ ಸಮೇತ ಬಿದ್ದ ತೆಂಗಿನಮರ | ಬಾಲಕ ಸಾವು,ಬಾಲಕಿ ಗಂಭೀರ

ಕಲ್ಪವೃಕ್ಷವೊಂದು ಮಗುವಿನ ಪ್ರಾಣವನ್ನು ಬಲಿತೆಗೆದುಕೊಂಡಿದೆ. ಆಟವಾಡುತ್ತಿದ್ದ ಮಕ್ಕಳ‌ ಮೇಲೆ ತೆಂಗಿನಮರವೊಂದು ಬಿದ್ದು ಓರ್ವ ಬಾಲಕ ಮೃತಪಟ್ಟು, ಇನ್ನೊಬ್ಬ ಬಾಲಕಿ ಗಂಭೀರ ಗಾಯಗೊಂಡ ಘಟನೆ ಮೈಸೂರಿನ ನಂಜನಗೂಡಿನ ಕುಪ್ಪನಹಳ್ಳಿ ಎಂಬಲ್ಲಿ ನಡೆದಿದೆ. ತೆಂಗಿನಕಾಯಿ ಮರ ಬಿದ್ದು ಮೃತಪಟ್ಟ

ಕೋಡಿಂಬಾಳ : ಕಡಬ ಹಿಂ.ಜಾ.ವೇ. ನೇತೃತ್ವದಲ್ಲಿ ದಾನಿಗಳ ನೆರವಿನಿಂದ ಮನೆ ನಿರ್ಮಿಸಿ ಹಸ್ತಾಂತರ | ಬಡ ಕುಟುಂಬದ 8 ವರ್ಷಗಳ…

ಕಡಬ:ಕಳೆದ ಎಂಟು ವರ್ಷಗಳಿಂದ ಟರ್ಪಾಲ್ ಕಟ್ಟಿದ ಜೋಪಡಿಯಲ್ಲಿ ನರಕಸದೃಶವಾಗಿ ಜೀವನ ಮಾಡುತ್ತಿದ್ದ ಕೋಡಿಂಬಾಳದ ಯಶವಂತ-ಬಾಲಕಿ ದಂಪತಿಯ ಜೀವನದಲ್ಲಿ ಸಂತಸದ ದಿನಬಂದಿದೆ. ಯಾಕೆಂದರೆ ಅವರ ಜೋಪಡಿಯ ಬದುಕನ್ನು ಕಂಡ ಸ್ಥಳೀಯ ಸಹೃದಯಿ ಯುವಕರ ತಂಡವೊಂದು ಸಂಘಟನೆ, ದಾನಿಗಳು ಮತ್ತು ಕಡಬ ಠಾಣಾ

ಬೆಳ್ತಂಗಡಿ: ಕಾಂಗ್ರೆಸ್ ಪ್ರತಿಭಟನೆಯಲ್ಲಿ ಪ್ರಧಾನಿ ಭಾವಚಿತ್ರಕ್ಕೆ ಕಾಲಿನಿಂದ ತುಳಿದು ಅವಮಾನ | ಆಕ್ರೋಶ ವ್ಯಕ್ತಪಡಿಸಿದ…

ಬೆಳ್ತಂಗಡಿ :ತೈಲ ಬೆಲೆ ಏರಿಜೆ ವಿರುದ್ದ ರಾಜ್ಯಾದ್ಯಂತ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ.ಅದೇ ರೀತಿ ದ.ಕ.ದ ಬೆಳ್ತಂಗಡಿಯಲ್ಲೂ 100 ನಾಟೌಟ್ ಪ್ರತಿಭಟನೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದಿದೆ. ಆದರೆ ಬೆಳ್ತಂಗಡಿಯ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ

ಸುಳ್ಯ : 100 ನಾಟೌಟ್ ರಸ್ತೆಯಲ್ಲಿ ಬ್ಯಾಟ್ ಬೀಸಿದ ಕಾಂಗ್ರೆಸ್ ನಾಯಕರು | ತೈಲ ಬೆಲೆ ಏರಿಕೆ ವಿರುದ್ದ ಬ್ಲಾಕ್…

ಸುಳ್ಯ : ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಕೇಂದ್ರ ಸರಕಾರದ ವಿರುದ್ಧ ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ 100 ನಾಟೌಟ್ ನಡೆಯಿತು. ಸುಳ್ಯದ ಖಾಸಗಿ ಬಸ್ ನಿಲ್ದಾಣದ ಎದುರು ರಸ್ತೆಯ ಬದಿಯಲ್ಲಿ ಪ್ರತಿಭಟನೆ ನಡೆಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ

ಬೆಳ್ತಂಗಡಿ : ಲಾಕ್‌ಡೌನ್ ಅವಧಿಯಲ್ಲಿ ರಸ್ತೆ ದುರಸ್ತಿ ಮಾಡಿದ ಬಳಂಜ ಗ್ರಾಮಸ್ಥರು | ರಸ್ತೆ ಬದಿ ಇದ್ದ ಪೊದೆ ತೆರವು…

ಬೆಳ್ತಂಗಡಿ: ಕೋವಿಡ್ ನಿಯಂತ್ರಣಕ್ಕಾಗಿ ಜಾರಿಗೊಳಿಸಿದ ಲಾಕ್‌ಡೌನ್ ಸಮಯದಲ್ಲಿ ಬೆಳ್ತಂಗಡಿಯ ಬಳಂಜ ಗ್ರಾಮಸ್ಥರು ಮೂಲಭೂತ ಆವಶ್ಯಕತೆಯಾದ ರಸ್ತೆಯನ್ನು ದುರಸ್ತಿ ಮಾಡುವ ಮೂಲಕ ಲಾಕ್‌ಡೌನ್ ಸಮಯವನ್ನು ಸಮಾಜಮುಖಿಯಾಗಿ ಬಳಸಿಕೊಂಡಿದ್ದಾರೆ. ಬಳಂಜ ಗ್ರಾಮದ ಪರಾರಿ ಬೊಟ್ಟುದಡ್ಡ ರಸ್ತೆಯಿಂದ