OPS: ಉದ್ಯೋಗಿಗಳಿಗೆ ಬಿಗ್ ಅಪ್ಡೇಟ್; ಹಳೆ ಪಿಂಚಣಿಯಲ್ಲಿ ಆಗಿದೆ ಈ ಎಲ್ಲ ಬದಲಾವಣೆಗಳು!!
NPS Scheme: ಕೇಂದ್ರ ಸರ್ಕಾರಿ ನೌಕರರು ಮತ್ತು ರಾಜ್ಯ ಸರ್ಕಾರಿ ನೌಕರರು ಹಳೆ ಪಿಂಚಣಿ(Pension Scheme)ಯೋಜನೆಯನ್ನು(OPS)ಮರು ಜಾರಿಗೊಳಿಸುವಂತೆ ಒತ್ತಾಯ ಮಾಡುತ್ತಿದ್ದಾರೆ. ಹಲವು ರಾಜ್ಯ ಸರ್ಕಾರಗಳು ಹಳೆಯ ಪಿಂಚಣಿ ಯೋಜನೆಯನ್ನು(Old Pension scheme)ಮತ್ತೆ ಜಾರಿಗೆ ತರುವುದಾಗಿ ಘೋಷಿಸಿದೆ.…