Black Panther: ಬೆಕ್ಕೆಂದು ಕರಿಚಿರತೆ ಬೆಳೆಸಿ ಸಾಕಿ, ಸಲಹಿದ ಮಹಿಳೆ- ಬಳಿಕ ಗೊತ್ತಾದದ್ದು ಹೇಗೆ ?!
Black Panther: ಮಹಿಳೆ ದಾರಿಯಲ್ಲಿ ಸಿಕ್ಕ ಕಪ್ಪುಮರಿಯೊಂದನ್ನು ಬೆಕ್ಕಿನಮರಿಯೆಂದು ಸಾಕಿದ್ದಾಳೆ. ಆದರೆ, ಬೆಳೆಯುತ್ತ ಹೋದಂತೆ ಅದು ಕಪ್ಪುಚಿರತೆ ಎಂಬ ವಿಚಾರ ತಿಳಿದಿದೆ.
ಹೊಸಕನ್ನಡ ವಾಟ್ಸಪ್ ಗ್ರೂಪ್ಗೆ ಸೇರಿ