Daily Archives

August 27, 2025

Car Suspension: ಡ್ರೈವಿಂಗ್ ಮಾಡುವಾಗ ಈ ವಿಚಾರಗಳು ಸದಾ ನೆನಪಲ್ಲಿರಲಿ – ಕಾರಿನ ಸಸ್ಪೆನ್ಷನ್ ಹಾಳಾಗಲು ಇದುವೇ…

Car Suspension: ಯಾವುದೇ ಕಾರಿನಲ್ಲಾದರೂ ಸಸ್ಪೆನ್ಷನ್ (Car Suspension) ತುಂಬಾ ಇಂಪಾರ್ಟೆಂಟ್. ಆರಾಮದಾಯಕ ಪ್ರಯಾಣಕ್ಕೆ ಇದು ಬಹಳ ಮುಖ್ಯ. ಇದು ಕಾರನ್ನು ಆಘಾತಗಳು ಮತ್ತು ಗುಂಡಿಗಳಿಂದ ರಕ್ಷಿಸುತ್ತದೆ. ಇದರಿಂದ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದೆ ಆರಾಮದಾಯಕವೆನಿಸುತ್ತದೆ. ಹೀಗಾಗಿ ಇದು…

Idli ATM : ಬೆಂಗಳೂರಿಗೆ ಬಂತು ಇಡ್ಲಿ ATM- ಹಣ ಡ್ರಾ ಮಾಡಿದಂತೆಯೇ ನಿಮಗೆ ಸಿಗುತ್ತೆ ರುಚಿಯಾದ ಇಡ್ಲಿ, ವಡೆ

Idli ATM : ಎಟಿಎಂ ನಲ್ಲಿ ಹಣ ನೀಡುವಂತೆ ಇದೀಗ ಇಡ್ಲಿಯನ್ನು ನೀಡುವಂತಹ ಒಂದು ಮಿಷನ್ ಬೆಂಗಳೂರಿನಲ್ಲಿ ಪ್ರತ್ಯಕ್ಷವಾಗಿದೆ. ಇದನ್ನು ಇಡ್ಲಿ ಎಟಿಎಂ ಅಂತ ಕರೆಯಲಾಗುತ್ತಿದ್ದು, 24×7 ಇದು ಕಾರ್ಯನಿರ್ವಹಿಸುತ್ತದೆ. ಹೌದು, ಬೆಂಗಳೂರಿನ ಬಿಳೇಕಹಳ್ಳಿಯ ವಿಜಯ ಕಾಂಪ್ಲೆಕ್ಸ್‌ನಲ್ಲಿ…

ಧರ್ಮಸ್ಥಳ: ಭಾರೀ ಕಾನ್ಫಿಡೆನ್ಸ್’ನಲ್ಲಿ ಗಿರೀಶ್ ಮಟ್ಟನ್ನನವರ್, ದೊಡ್ಡ ಬೆಳವಣಿಗೆ ಒಂದರ ಸೂಚನೆ?

ಧರ್ಮಸ್ಥಳ: ತಲೆ ಬುರುಡೆ ಮತ್ತು ನೂರಾರು ಹೆಣ ಹೂತ ಪ್ರಕರಣ ಸಂಬಂಧ ದಿನಕ್ಕೊಂದು ಹೊಸ ಕಥೆ ಮತ್ತು ವಿಚಿತ್ರ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಅಲ್ಲಲ್ಲಿ ಹೊಸ ಹೊಸ ಪಾತ್ರಧಾರಿಗಳು ಹುಟ್ಟಿಕೊಳ್ಳುತ್ತಿದ್ದಾರೆ

Dasara Holiday: ರಾಜ್ಯದಲ್ಲಿ 18 ದಿನ ದಸರಾ ರಜೆ – ಎಲ್ಲಿಂದ, ಎಲ್ಲಿಯವರೆಗೆ?

Dasara Holiday : ರಾಜ್ಯ ಶಿಕ್ಷಣ ಇಲಾಖೆ ದಸರಾ ರಜೆ ಪಟ್ಟಿ ಘೋಷಿಸಿದ್ದು, ರಾಜ್ಯದ ಶಾಲಾ ಮಕ್ಕಳಿಗೆ ಈ ಬಾರಿ ದಸರಾ ರಜೆ ಭಾರೀ ಖುಷಿ ಕೊಡಲಿದೆ. ಹೌದು, ನಾಡಹಬ್ಬ ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ರಾಜ್ಯದ ಶಾಲಾ ಮಕ್ಕಳಿಗೆ ಈ ಬಾರಿ ಭರ್ಜರಿ ರಜೆ ಸಿಗಲಿದೆ. ರಾಜ್ಯ ಶಿಕ್ಷಣ ಇಲಾಖೆ ಹೊರಡಿಸಿರುವ…

Davangere: ದಾವಣಗೆರೆಯಲ್ಲಿ ನೀಲಿ ಮೊಟ್ಟೆ ಇಟ್ಟ ‘ನಾಟಿ’ ಕೋಳಿ – ತಜ್ಞರು ಹೇಳಿದ್ದೇನು?

Davnegere: ಇಂದಿನ ಕೆಲವು ವಿದ್ಯಮಾನಗಳನ್ನು ಗಮನಿಸಿದಾಗ ಅಯ್ಯೋ ಕಲಿಯುಗದಲ್ಲಿ ಇನ್ನು ಏನೇನು ನೋಡಬೇಕೋ ಏನೋ ಎಂದು ಅನಿಸುವುದುಂಟು. ಅದೇ ರೀತಿಯ ಆಶ್ಚರ್ಯಕಾರಿ ಘಟನೆಯೊಂದು ದಾವಣಗೆರೆಯಲ್ಲಿ (Davangere) ನಡೆದಿದೆ. ಹೌದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದ ಕೋಳಿಯೊಂದು…

Breast Size: ಮಲಗುವಾಗ ಬ್ರಾ ಧರಿಸುವುದರಿಂದ ಸ್ತನದ ಗಾತ್ರ ಕಡಿಮೆಯಾಗುತ್ತದೆಯೇ?

Breast Size:  ರಾತ್ರಿಯಲ್ಲಿ ಬ್ರಾ ಧರಿಸುವುದರಿಂದ ಸ್ತನದ ಗಾತ್ರ ಕಡಿಮೆಯಾಗುತ್ತದೆ ಅಥವಾ ಕಾಲಾನಂತರದಲ್ಲಿ ಗಾತ್ರ ಕಡಿಮೆಯಾಗುತ್ತದೆ ಎಂದು ಹಲವರು ಭಾವಿಸುತ್ತಾರೆ.

Women’s World Cup: ಮಹಿಳಾ ಏಕದಿನ ವಿಶ್ವಕಪ್- ಇಂದೋರ್ ತಲುಪಿದ ವಿಶ್ವಕಪ್ ಟ್ರೋಫಿ ಪ್ರದರ್ಶನ ಪ್ರವಾಸ

Women’s World Cup: ಐಸಿಸಿ ಮಹಿಳಾ ಏಕದಿನ ಕ್ರಿಕೆಟ್ ವಿಶ್ವಕಪ್ ಟ್ರೋಫಿಯ ಪ್ರದರ್ಶನ ಪ್ರವಾಸವು ಮಧ್ಯಪ್ರದೇಶದ ಇಂದೋರ್‌ ತಲುಪಿದ್ದು, ನಗರದ ರಾಜವಾಡಾ ಅರಮನೆ, ಗಾಂಧಿ ಹಾಲ್, ಸೆಂಟ್ರಲ್ ಮ್ಯೂಸಿಯಂ, ಸಿರಪುರ್ ಲೇಖ್ ಮತ್ತು ಪಿತ್ರಾ ಪರ್ವತದಲ್ಲಿ ಟ್ರೋಫಿಯನ್ನು ಪ್ರದರ್ಶಿಸಲಾಯಿತು. ಟ್ರೋಫಿ…

Ravichandra Aswhin: IPL ಗೆ ಅಶ್ವಿನ್ ನಿವೃತ್ತಿ ಘೋಷಣೆ !!

Ashwin: ಭಾರತ ಕ್ರಿಕೆಟ್ ತಂಡದ ಮಾಜಿ ಆಲ್‌ರೌಂಡರ್ ರವಿಚಂದ್ರನ್ ಅಶ್ವಿನ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ಗೆ ನಿವೃತ್ತಿ ಘೋಷಿಸಿದ್ದಾರೆ. ಹೌದು, ಈ ಬಗ್ಗೆ ಪೋಸ್ಟ್ ಹಂಚಿಕೊಂಡಿರುವ ಅವರು, 'ಪ್ರತಿಯೊಂದು ಅಂತ್ಯವೂ ಹೊಸ ಆರಂಭವನ್ನು ಹೊಂದಿರುತ್ತದೆ. ಐಪಿಎಲ್ ಕ್ರಿಕೆಟಿಗನಾಗಿ ನನ್ನ ಅವಧಿ…

Mysore: ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ ಎಂದು ಡಿಕೆಶಿಗೆ ಯದುವೀರ್‌ ತಿರುಗೇಟು

Mysore: ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿ ಎನ್ನುವುದರಲ್ಲಿ ಎರಡು ಮಾತಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಹೇಳಿಕೆ ನೀಡಿದ್ದು, ಮೈಸೂರು ಸಂಸದ ಯದುವೀರ್‌ ಒಡೆಯರ್‌ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

Mangalore: ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣ: ಇಡಿಯಿಂದ ಜೈಲಲ್ಲಿ ಶಂಕಿತ ಉಗ್ರರ ವಿಚಾರಣೆ

Mangalore: ಮಂಗಳೂರಿನಲ್ಲಿ ಆಟೋರಿಕ್ಷಾದಲ್ಲಿ ನಡೆದ ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣಕ್ಕೆ ಕುರಿತಂತೆ ಜೈಲಿನಲ್ಲಿ ಶಂಕಿತ ಉಗ್ರರನ್ನು ಇಡಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ.