Daily Archives

November 7, 2024

ಧರ್ಮಸ್ಥಳ ಅಕ್ರಮ ಮರಳುಗಾರಿಕೆ; ಗಣಿ ಇಲಾಖೆ ದಾಳಿ

Belthangady: ಧರ್ಮಸ್ಥಳ ಪೊಲೀಸ್‌ ಠಾಣಾ ವ್ಯಾಪ್ತಿಯ ನೇತ್ರಾವತಿ ನದಿಯ ಅಜೆಕುರಿ ಎಂಬಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದರಿಂದ ಸ್ಥಳಕ್ಕೆ ಮಂಗಳೂರು ಗಣಿ ಇಲಾಖೆ ತಂಡ ದಾಳಿ ಮಾಡಿದೆ. ನ.6 ರಂದು ದಾಳಿ ಘಟನೆ ನಡೆದಿದೆ.

Mangalore: ಮಂಗಳೂರಿನಲ್ಲಿ ನ.10 ರಂದು ಬೃಹತ್‌ ಮ್ಯಾರಥಾನ್‌; ವಾಹನ ಸಂಚಾರದಲ್ಲಿ ಬದಲಾವಣೆ

Mangalore: ನ.10 ರಂದು ಮಂಗಳೂರಿನಲ್ಲಿ " ನೀವಿಯಸ್‌ ಮಂಗಳೂರು ಮ್ಯಾರಥಾನ್‌ -2024' ನಡೆಯಲಿದದ್ದು ಆ ಕಾರಣದಿಂದ ಬೆಳಗ್ಗೆ 4 ರಿಂದ ಬೆಳಗ್ಗೆ 10 ಗಂಟೆಯವರೆಗೆ ವಾಹನ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಮಂಗಳೂರು ಪೊಲೀಸ್‌ ಆಯುಕ್ತ ಅನುಪನ್‌ ಅಗರ್‌ವಾಲ್‌ ತಿಳಿಸಿದ್ದಾರೆ.

Health Tips: ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟದಂತಹ ನಿಮ್ಮ ಪ್ರತಿಯೊಂದು ಆಹಾರದಲ್ಲಿ ಪ್ರೋಟೀನ್‌ ಈ ರೀತಿ ಇರಲಿ

Health Tips: ಆರೋಗ್ಯಕ್ಕೆ ಪ್ರೋಟೀನ್ ಅತ್ಯಗತ್ಯ. ದೇಹದ ತೂಕದ ಪ್ರತಿ ಪೌಂಡ್‌ಗೆ 0.36 ಗ್ರಾಂ ಪ್ರೋಟೀನ್‌ ನಿಗದಿಪಡಿಸಲಾಗಿದೆ. ನಿಮ್ಮ ಆಹಾರದಲ್ಲಿ ಪ್ರೋಟೀನ್ ಅನ್ನು ಸೇರಿಸಲು ನೀವು ವಿವಿಧ ಪ್ರೋಟೀನ್ ಪದಾರ್ಥಗಳನ್ನು ತಿನ್ನಬಹುದು.

Tulsi Vivah 2024: ತುಳಸಿ ವಿವಾಹ ಯಾವಾಗ? ದಿನಾಂಕ, ಮಂಗಳಕರ ಸಮಯ ಯಾವಾಗ?

Tulsi Vivah 2024: ಸನಾತನ ಧರ್ಮದಲ್ಲಿ ತುಳಸಿಯನ್ನು ಲಕ್ಷ್ಮಿಯ ಸ್ವರೂಪ ಎಂದು ಪೂಜಿಸಲಾಗುತ್ತದೆ. ತುಳಸಿಯ ಇನ್ನೊಂದು ಹೆಸರು ವಿಷ್ಣುಪ್ರಿಯಾ. ತುಳಸಿಯನ್ನು ತಾಯಿ ವಿಷ್ಣುವಿನ ಪತ್ನಿ ಎಂದು ಪರಿಗಣಿಸಲಾಗಿದೆ.

Napoleon: ಜೀವನ ಪೂರ್ತಿ ನಡೆಯಲಾಗದ ಮಗನ ಮದುವೆ ನೋಡಿ ಭಾವುಕರಾದ ನಟ ನೆಪೋಲಿಯನ್ !

Napoleon: ನಟ ನೆಪೋಲಿಯನ್ ಹಿರಿಯ ಪುತ್ರ ಧನುಷ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಜಪಾನ್‌ನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಹಿಂದೂ ಸಂಪ್ರದಾಯದಂತೆ ಧನುಷ್‌ ಅಕ್ಷಯ ಅವರನ್ನು ವಿವಾಹವಾದರು.

CBSE; ದೇಶದ 21 ಶಾಲೆಗಳ ಮಾನ್ಯತೆ ರದ್ದು ಮಾಡಿದ ಸಿಬಿಎಸ್‌ಇ; 6 ಶಾಲೆಗಳನ್ನು ಸೆಕೆಂಡರಿ ಹಂತಕ್ಕೆ ಡೌನ್‌ಗ್ರೇಡ್,…

CBSE: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ಆರು ಶಾಲೆಗಳನ್ನು ಹಿರಿಯ ಮಾಧ್ಯಮಿಕ ಹಂತದಿಂದ ಮಾಧ್ಯಮಿಕ ಹಂತಕ್ಕೆ ಇಳಿಸಿದೆ.

US President House: ವೈಟ್‌ಹೌಸ್‌ನಲ್ಲಿದೆಯೇ ಭೂತ?! ಓಡಾಡ್ತಿರುವ ಆತ್ಮ ಇವರದ್ದು!!!

US President House: ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸಂಬಂಧಿಸಿದಂತೆ ನಾನಾ ರೀತಿಯ ಚರ್ಚೆಗಳು ನಡೆಯುತ್ತಿವೆ. ಐತಿಹಾಸಿಕ ಶ್ವೇತಭವನಕ್ಕೆ ಸಂಬಂಧಿಸಿದ ಘಟನೆಗಳು ಮತ್ತು ನಿಗೂಢಗಳ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ.

Chikkamagaluru: ಚಿಕ್ಕಮಗಳೂರಲ್ಲಿ ನಕ್ಸಲರ ದಂಡು: ನಕ್ಸಲ್ ನಿಗ್ರಹ ಪಡೆ ತೀವ್ರ ಶೋಧ

Chikkamagaluru: ಪಶ್ಚಿಮಘಟ್ಟದ (Chikkamagaluru) ತಪ್ಪಲಿನಲ್ಲಿ ಮತ್ತೆ ನಕ್ಸಲರ ಓಡಾಟದ ಶಂಕೆ ವ್ಯಕ್ತವಾಗಿದೆ. ಈಗಾಗಲೇ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಆರು ಜನ ನಕ್ಸಲರು ಬೀಡು ಬಿಟ್ಟಿದ್ದಾರೆ ಎಂಬ ಮಾಹಿತಿ ಕೇಳಿ ಬಂದಿದೆ.

Liquor Ban: ʼಮದ್ಯʼ ಪ್ರಿಯರಿಗೆ ಕಹಿ ಸುದ್ದಿ; ನ.20 ರಂದು ರಾಜ್ಯಾದ್ಯಂತ ಮದ್ಯ ಮಾರಾಟ ಬಂದ್‌

Liquor Liquor Ban: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹ ಮಾಡಿ ಮದ್ಯದಂಗಡಿ ಮಾಲೀಕರು ಪ್ರತಿಭಟನೆಗೆ ಮುಂದಾಗಿರುವ ಕಾರಣ. ನವೆಂಬರ್‌ 20 ರಂದು ಮದ್ಯದಂಗಡಿ ಬಂದ್‌ಗೆ ಕರೆ ಮಾಡಿದ್ದಾರೆ.

Bantwala: ನಿಂತಿದ್ದ ಟೆಂಪೋದ ಗೇರ್ ಎಳೆದ ಮಕ್ಕಳು: ವಾಹನ ಹಿಂದಕ್ಕೆ ಸರಿದು ಮಗು ಮೃತ್ಯು

Bantwala: ಅಂಗಳದಲ್ಲಿ ಮಗು ಆಟವಾಡುತ್ತಿದ್ದ ವೇಳೆ ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದ ಟೆಂಪೋ ಮುಂದಕ್ಕೆ ಚಲಿಸಿ, ಮಗುವಿಗೆ ಢಿಕ್ಕಿ ಹೊಡೆದ ಪರಿಣಾಮ ಮೂರು ವರ್ಷದ ಪುಟ್ಟು ಮಗು ಸ್ಥಳದಲ್ಲಿಯೇ ಮೃತಪಟ್ಟ ದಾರುಣ ಘಟನೆಯೊಂದು ಬಂಟ್ವಾಳದ ಲೊರೆಟ್ರೊಪದವಿನಲ್ಲಿ ನಡೆದಿದೆ.