Daily Archives

October 28, 2024

Nayantara Surgery: ಮುಖಕ್ಕೆ ಪ್ಲಾಸ್ಟಿಕ್‌ ಸರ್ಜರಿ ಮಾಡಿಸಿಕೊಂಡಿದ್ದಾರಾ ನಯನತಾರಾ?

Nayantara Surgery: ನಯನತಾರಾಗೆ ದಕ್ಷಿಣ ಮತ್ತು ಬಾಲಿವುಡ್‌ನ ಬೇಡಿಕೆಯ ನಟಿ. ಆದರೆ ಈ ನಡುವೆ ನಯನತಾರಾ ಅವರ ಹಳೆಯ ಫೋಟೋವೊಂದು ವೈರಲ್ ಆಗಿದೆ.

Mangalore: ‘ಪುಡಿ ರಾಜಕಾರಣಿʼ ಯಾರು ಎಂದು ಮಲ್ಲೇಶ್ವರಂನ ಗಲ್ಲಿ ಗಲ್ಲಿಗೂ ಗೊತ್ತಿದೆ; ಹರೀಶ್‌ ಪೂಂಜಾ ಬಿಕೆ…

Mangalore: ಶಾಸಕ ಹರೀಶ್‌ ಪೂಂಜಾ ಅವರು ಕಾಂಗ್ರೆಸ್‌ ಎಂಎಲ್‌ಸಿ ಬಿಕೆ ಹರಿಪ್ರಸಾದ್‌ ವಿರುದ್ಧ ಕಿಡಿಕಾರಿದ್ದು, ಗುರುಗಳನ್ನು ನಿಂದಿಸಿ ಹಿಂದೂಗಳ ಭಾವನೆಗೆ ಘಾಸಿ ಮಾಡಿದ್ದಾರೆ ಎಂದು ಹೇಳಿದ್ದಾರೆ.

Diwali festival: ದೀಪಾವಳಿಗೆ ಸಿಹಿಸುದ್ದಿ ಕೊಟ್ಟ ಕೇಂದ್ರ ಸರ್ಕಾರ: ಬೆಲೆ ಏರಿಕೆ ಬಿಸಿ ತಡೆಗೆ ಗ್ರಾಹಕರಿಗೆ ಕೊಡುಗೆ

Diwali festival: ಬೆಲೆ ಏರಿಕೆ(price hike) ಬಿಸಿ ತಡೆಯಲು ನಗರದಲ್ಲಿ ಭಾರತ್ ಉತ್ಪನ್ನಗಳ(bharat product) ಬಿಡುಗಡೆ ಮಾಡಲು ಕೇಂದ್ರ ಸರ್ಕಾರ(Central govt) ನಿರ್ಧರಿಸಿದೆ.

Actor Darshan: ವಿಜಯಲಕ್ಷ್ಮಿ ಬಳಿ ದರ್ಶನ್ ಭೇಟಿಗಾಗಿ ನಟ ನಟಿಯರ ಮನವಿ: ದರ್ಶನ್ ಹೊಳೋದು ಇದೊಂದೇ ಉತ್ತರ

Actor Darshan: ವಿಜಯಲಕ್ಷ್ಮಿ ಬಳಿ ದರ್ಶನ್ ಭೇಟಿಗಾಗಿ ನಟ ನಟಿಯರು ಮನವಿ ಮಾಡಿಕೊಂಡಿದ್ದಾರೆ ಇದಕ್ಕೆ ದರ್ಶನ್ ಹೊಳೋದು ಇದೊಂದೇ ಉತ್ತರ.

Hindu heritage month: ಅಕ್ಟೋಬರ್​ ತಿಂಗಳು ಹಿಂದೂ ಪರಂಪರೆ ಮಾಸ: ಆಸ್ಟ್ರೇಲಿಯಾ ಅಧಿಕೃತ ಘೋಷಣೆ

ಅಕ್ಟೋಬರ್​ ತಿಂಗಳನ್ನು "ಹಿಂದೂ ಪರಂಪರೆ ಮಾಸ" ಎಂದು ಆಸ್ಟ್ರೇಲಿಯಾ ಘೋಷಿಸಿದೆ. ಭಾನುವಾರದಂದು ಆಸ್ಟ್ರೇಲಿಯಾ ಸಂಸದ ಆಂಡ್ರ್ಯೂ ಚಾರ್ಲ್ಟನ್ ಫೋಷಿಸಿದ್ದಾರೆ.

Riyad: ಸೌದಿ ಅರೇಬಿಯಾದಲ್ಲಿ ನಿರ್ಮಾಣವಾಗುತ್ತಿದೆ ವಿಶ್ವದ ಅತಿದೊಡ್ಡ ಕಟ್ಟಡ

Riyad: ಸೌದಿ ಅರೇಬಿಯಾ ಆಧುನಿಕ ನಗರವನ್ನು ನಿರ್ಮಿಸುತ್ತಿದೆ. 20 ಎಂಪೈರ್ ಸ್ಟೇಟ್ ಕಟ್ಟಡಗಳನ್ನು ಹೊಂದಬಹುದಾದ "ವಿಶ್ವದ ಅತಿ ಎತ್ತರದ ಗೋಪುರ" ನಿರ್ಮಾಣವು ಪ್ರಾರಂಭವಾಗಿದೆ.

Bengaluru Diwali: ಹಸಿರುಪಟಾಕಿಗಳ ಹವಾ ಹೇಗಿದೆ ನೋಡಿ! ದರ ಎಷ್ಟಿದೆ ಇಲ್ಲಿದೆ ವಿವರ

ಕಳೆದ ವರ್ಷಕ್ಕೆ ಹೋಲಿಕೆ ಈ ವರ್ಷ ಪಟಾಕಿ ಬೆಲೆ ಕೊಂಚ ಜಾಸ್ತಿಯಾಗಿದೆ. ಇನ್ನು ಈ ವರ್ಷ ಕೂಡ ಹೆಚ್ಚು ಹಸಿರು ಪಟಾಕಿಗಳಿಗಷ್ಟೇ ವ್ಯಾಪಾರಸ್ಥರು ಒತ್ತು ನೀಡಿದ್ದಾರೆ.

Manipal: ಮಣಿಪಾಲದಲ್ಲಿ ‘ದೇವದಾಸ್ ಕಾಪಿಕಾಡ್’ ನಾಟಕ ತಂಡದ ಸದಸ್ಯರಿದ್ದ ಕಾರು ಅಪಘಾತ !!

Manipalaದ ಈಶ್ವರ ನಗರದ ನಗರಸಭೆಯ ಪಂಪ್‌ಹೌಸ್ ಬಳಿ ನಿನ್ನೆ ಸಂಜೆ ವೇಳೆ ತುಳು ನಾಟಕ ಕಲಾವಿದರ ಕಾರೊಂದು ಅಪಘಾತಕ್ಕೀಡಾಗಿದೆ.ಯಾವುದೇ ಗಾಯಗಳಾಗದೇ ಅಪಾಯದಿಂದ ಪಾರಾಗಿದ್ದಾರೆ.

Diwali crackers: ದೀಪಾವಳಿ ಹಬ್ಬಕ್ಕೆ ಪಟಾಕಿ ಸಿಡಿಸುವಾಗ ಎಚ್ಚರ! ಸುಟ್ಟ ಗಾಯಗಳಾದರೆ ಇಲ್ಲಿದೆ ಸುಲಭ ಮನೆ ಮದ್ದುಗಳು

Diwali crackers: ದೀಪಾವಳಿ ಹಬ್ಬಕ್ಕೆ ಪಟಾಕಿ ಸಿಡಿಸುವ ಮುನ್ನ ಎಚ್ಚರ. ಸುಟ್ಟ ಗಾಯಗಳಾದರೆ ಇಲ್ಲಿದೆ ಸುಲಭ ಮನೆ ಮದ್ದುಗಳು ಮತ್ತು ಆಯುರ್ವೇದ ಪರಿಹಾರಗಳು.