USA: ಟ್ರಂಪ್ ಚುನಾವಣಾ ಪ್ರಚಾರದ ತುಂಬಿದ ಸಭೆಯಲ್ಲಿ ಟಾಪ್ ಎತ್ತಿ ಎಲ್ಲರಿಗೂ ಎದೆ ಪ್ರದರ್ಶಿಸಿದ ಯುವತಿ – ವಿಡಿಯೋ ವೈರಲ್!!
USA: ಅಮೇರಿಕಾದ ಅಧ್ಯಕ್ಷೀಯ ಚುನಾವಣೆ ಭಾರೀ ಕಾವೇರಿದೆ. ಅಧ್ಯಕ್ಷ ಸ್ಥಾನದ ಸ್ಪರ್ಧಿಗಳು ಮತಭೇಟೆಗೆ ಇಳಿದಿದ್ದಾರೆ. ಒಂದಿಡೆ ಕಮಲಾ ಹ್ಯಾರಿಸ್ ಮತ್ತೊಂದೆಡೆ ಡೊನಾಲ್ಡ್ ಟ್ರಂಪ್ ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ. ಅಂತೆಯೇ ಟ್ರಂಪ್ ಪ್ರಚಾರದ ನಿಮಿತ್ತು ತುಂಬಿದ ಸಭೆಯಲ್ಲಿ ಭಾಷಣ ಬಿಗಿಯುವಾಗ ಯುವತಿಯೊಬ್ಬಳು ನಡುವೆ ಎದ್ದು ಇದ್ದಕ್ಕಿದ್ದಂತೆ ತನ್ನ ಟಾಪ್ ಎತ್ತಿ ಬಿಳಿ ಮೊಲೆಗಳ ಪ್ರದರ್ಶನ ಮಾಡಿದ್ದಾಳೆ.
ಹೌದು, ಅಮೆರಿಕದ(USA) ಲಾಂಗ್ ಐಲೆಂಡ್ ನ Nassau Coliseum ವೇದಿಕೆಯಲ್ಲಿ ಡೊನಾಲ್ಡ್ ಟ್ರಂಪ್ ಪ್ರಚಾರದ ಭಾಷಣದಲ್ಲಿ ತೊಡಗಿದ್ದರು. ಈ ವೇಳೆ ವೇಳೆ ಯುವತಿ ತನ್ನ ಬಟ್ಟೆ ಟೀ ಶರ್ಟ್ ಎತ್ತಿ, ಬೊಬ್ಬೆ ಹಾಕುತ್ತಾ ಎದೆಗಳನ್ನು ಕುಣಿಸುತ್ತಾ ಎಲ್ಲರಿಗೂ ದರ್ಶನ ನೀಡಿದ್ದಾಳೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದ್ದು, ಯುವತಿ ಕೃತ್ಯಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಂದಹಾಗೆ ಯುವತಿಯನ್ನು 26 ವರ್ಷದ ಅವಾ ಲೂಯಿಸ್ (Ava Louise) ಎಂದು ಪತ್ತೆ ಮಾಡಲಾಗಿದ್ದು, ವೃತ್ತಿಯಲ್ಲಿ ರೂಪದರ್ಶಿಯಾಗಿರುವ ಅವಾ ಲೂಯಿಸ್ ತನ್ನ ಇಂತಹುದೇ ಕೃತ್ಯಗಳಿಂದ ಕುಖ್ಯಾತಿ ಪಡೆದಿದ್ದಾರೆ ಎನ್ನಲಾಗಿದೆ. ಅಮೆರಿಕದಲ್ಲಿ ನಡೆಯುವ ದೊಡ್ಡ ದೊಡ್ಡ ಈವೆಂಟ್ ಗಳಿಗೆ ಹೋಗಿ ಅಲ್ಲಿಯೂ ಇದೇ ರೀತಿ ಏನಾದರೂ ಕಿತಾಪತಿ ಮಾಡಿ, ವಿಡಿಯೋ ಮಾಡಿ ಇನ್ಸ್ಟಾಗ್ರಾಮ್ ಗೆ ಹಾಕಿ ಫಾಲೋವರ್ಸ್ ಗಳನ್ನು ಹೆಚ್ಚಿಸಿಕೊಳ್ಳುತ್ತಾಳಂತೆ ಈ ಅವಾ ಲೂಯಿಸ್.
View this post on Instagram