Monthly Archives

July 2024

New Virus: ಕೊರೋನ ಬೆನ್ನಲ್ಲೇ ಹೊಸ ವೈರಸ್ ಪತ್ತೆ: 8 ಮಂದಿ ಸಾವು!

New Virus: ಕೋವಿಡ್‌ ಸೋಂಕನ್ನೂ ಮೀರಿಸುವಂತಹ ಭಯಾನಕ ಕಾಯಿಲೆಯ ಭೀತಿ ಈಗ ಎಲ್ಲೆಡೆ ಶುರುವಾಗಿದೆ. ಹೌದು, ಕಳೆದ ಕೆಲವು ದಿನಗಳಿಂದ ದೇಶದಲ್ಲಿ ಮತ್ತೊಂದು ವೈರಸ್ (New Virus)  ಸಂಚಲನ ಸೃಷ್ಟಿಸುತ್ತಿದೆ.

H D Revanna: ದೇವಸ್ಥಾನದಲ್ಲಿ ಕಾಲು ಜಾರಿ ಬಿದ್ದ ಹೆಚ್‌ ಡಿ ರೇವಣ್ಣ; ಪಕ್ಕೆಲುಬಿಗೆ ಪೆಟ್ಟು

H D Revanna: ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿ ದೇವೇಶ್ವರ ದೇವಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ದೇವಸ್ಥಾನದಲ್ಲಿ ಕಾಲು ಜಾರಿ ಬಿದ್ದ ಘಟನೆಯೊಂದು ನಡೆದಿದೆ.

Crime: ಪತ್ನಿ ಮೇಕಪ್ ಮಾಡುತ್ತಾಳೆ ಎಂಬ ಸಿಲ್ಲಿ ಕಾರಣ ಹಿಡಿದು ಆತ್ಮಹತ್ಯೆ ಮಾಡಿಕೊಂಡ ಪತಿ ಹುಸೇನ್

Crime: ಬೆಂಗಳೂರಿನಲ್ಲಿ ಪತ್ನಿಯ ಡ್ರೆಸ್ ಹಾಗೂ ಮೇಕಪ್ ಬಗ್ಗೆ ಗಲಾಟೆ ನಡೆದು, ಬಳಿಕ ಪತಿ, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ಗ್ರಾಮಾಂತರದ ನೆಲಮಂಗಲದ ತೊಣಚಿನಕುಪ್ಪೆ ಗ್ರಾಮದಲ್ಲಿ ನಡೆದಿದೆ.

Dry Clothes: ಮಳೆಗಾಲದಲ್ಲಿ ಬಟ್ಟೆ ಒಣಗಿಸಲು ಕಷ್ಟವಾಗುತ್ತಿದ್ಯಾ? ಹಾಗಿದ್ರೆ ಈ ಟಿಪ್ಸ್ ನಿಮ್ಗೆ ಹೆಲ್ಪ್ ಮಾಡುತ್ತೆ

Dry Clothes: ಬಿಸಿಲು ಬರದೇ ಒಗೆದು ಒಣಗಾಕಿದ ಬಟ್ಟೆಗಳು ಕೆಲವೊಮ್ಮೆ ದಿನಗಟ್ಟಲೆ  ಒಣಗದೇ ಇದ್ದರೆ, ಅದು ಕೆಟ್ಟ ವಾಸನೆ ಬೀರಲು ಶುರುವಾಗುತ್ತದೆ.

Cricketer Murder: ಪತ್ನಿ ಮತ್ತು ಮಕ್ಕಳ ಎದುರೇ ಶ್ರೀಲಂಕಾದ ಮಾಜಿ ಕ್ರಿಕೆಟಿಗನ ಬರ್ಬರ ಹತ್ಯೆ

Cricketer Murder: ಶ್ರೀಲಂಕಾದ ಮಾಜಿ ಕ್ರಿಕೆಟಿಗನನ್ನು ಪತ್ನಿ ಮತ್ತು ಮಕ್ಕಳ ಎದುರೇ ಮನೆಯಲ್ಲಿಯೇ ಗುಂಡು ಹಾರಿಸಿ ಬರ್ಬರವಾಗಿ ಹತ್ಯೆಗೈದ ಘಟನೆಯೊಂದು ನಡೆದಿದೆ.

Serial Actress: ‘ಅದು’ ದೊಡ್ಡದಾಗಿ ಕಂಡರೆ ಚೆನ್ನಾಗಿ ಕಾಣಿಸುತ್ತೇನೆ, ಸಿನಿಮಾ ಆಫರ್‌ಗಾಗಿ ದೇಹದ…

Serial Actress: ತೆಲುಗು ಬಿಗ್ ಬಾಸ್ ಸೀಸನ್ 6 ರ ಸ್ಪರ್ಧಿ ಶ್ರೀಸತ್ಯ ಸಿನಿಮಾಗಾಗಿ ಆ ಒಂದು ಸರ್ಜರಿ ಮಾಡಿದ್ದಾಗಿ ಸಾಮಾಜಿಕ ಜಾಲತಾಣದಲ್ಲಿ ಒಪ್ಪಿಕೊಂಡಿದ್ದಾರೆ.

Bengaluru: ಬೆಂಗಳೂರಲ್ಲೇ ನಿರ್ಮಾಣ ಆಗುತ್ತೆ 2ನೇ ಅಂತರರಾಷ್ಟ್ರೀಯ ಏರ್ಪೋರ್ಟ್, ಸರ್ಕಾರದ ಘೋಷಣೆ- ಎಲ್ಲಿ, ಯಾವಾಗ?

Bengaluru: ಬೆಂಗಳೂರನಲ್ಲೇ 50 - 60 ಕಿಮೀ ಅಂತರದಲ್ಲಿಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(International Airport) ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ರಾಜ್ಯ ಸರ್ಕಾರ ಹೊಸ ಘೋಷಣೆ ಮಾಡಿದೆ.

GT World Mall: ಪಂಚೆಯುಟ್ಟ ರೈತನಿಗೆ ಅವಮಾನ ಪ್ರಕರಣ; ಜಿಟಿ ಮಾಲ್‌ ಸಿಬ್ಬಂದಿಯಿಂದ ಕ್ಷಮೆ

GT World Mall: ಮಂಗಳವಾರ ಸಂಜೆ ಜಿಟಿ ವರ್ಲ್ಡ್‌ ಮಾಲ್‌ಗೆ ಸಿನಿಮಾ ನೋಡಲೆಂದು ಪಂಚೆ ಧರಿಸಿಕೊಂಡು ಬಂದಿದ್ದ ರೈತನನ್ನು ಒಳಗಡೆ ಬಿಡದೇ ಅವಮಾನ ಮಾಡಿದ ಭದ್ರತಾ ಸಿಬ್ಬಂದಿ ಇಂದು ರೈತನಿಗೆ ಕ್ಷಮೆ ಕೇಳಿದ್ದಾನೆ.

SIIMA 2024: ಸೈಮಾ 2024 ಅವಾರ್ಡ್ ನಲ್ಲೂ ದರ್ಶನ್ ಸಿನಿಮಾ ಟಾಪ್ ರೇಂಜ್! ಅದ್ಯಾವ ಸಿನಿಮಾ ಗೊತ್ತಾ?

SIIMA 2024: ದಕ್ಷಿಣ ಭಾರತದಲ್ಲಿ ನಿರ್ಮಾಣ ಆದ ಸಿನಿಮಾಗಳಿಗೆ ಸೌತ್ ಇಂಡಿಯನ್ ಇಂಟರ್‌ನ್ಯಾಷನಲ್‌ ಅವಾರ್ಡ್ (SIIMA 2024) ನೀಡುವ ಸಮಾರಂಭ ಮತ್ತೆ ಶುರುವಾಗುತ್ತಿದೆ.