News 7th Pay Commission: ಜೂನ್ನಲ್ಲಿ 7ನೇ ವೇತನ ಆಯೋಗ ಜಾರಿ ಸಾಧ್ಯತೆ !! ಆರುಷಿ ಗೌಡ May 27, 2024 7th Pay Commission: 7ನೇ ವೇತನ ಆಯೋಗ(7th Pay Commission)ಜಾರಿಗೆ ಒಲವು ತೋರಿದ್ದು, ಇದು ಜೂನ್ ನಲ್ಲಿ ಜಾರಿಯಾಗುವ ಸಾಧ್ಯತೆಗಳು ಹೆಚ್ಚಿದೆ.
Astrology Baba Vanga Predictions: ಪ್ರಪಂಚದ ಅಂತ್ಯ ಯಾವಾಗ? ಬಾಬಾ ವಂಗಾ ಭವಿಷ್ಯ! ಕಾವ್ಯ ವಾಣಿ May 27, 2024 Baba Vanga Prediction: ಈ ಪ್ರಪಂಚ ಯಾವಾಗ ಅಂತ್ಯವಾಗುತ್ತದೆ ಎಂಬುದನ್ನೂ ಅವರು ಹೇಳಿದ್ದರು. ಬಾಬಾ ವಂಗಾ ಭವಿಷ್ಯವಾಣಿಯ ಪ್ರಕಾರ ಪ್ರಪಂಚವು 5079ರಲ್ಲಿ ಕೊನೆಗೊಳ್ಳುತ್ತದೆ ಎಂದಿದ್ದಾರೆ.
ದಕ್ಷಿಣ ಕನ್ನಡ Mangaluru: ಮಂಗಳೂರಿನ ಕಂಕನಾಡಿಯಲ್ಲಿ ನಡು ರಸ್ತೆಯಲ್ಲೇ ನಮಾಜ್; ವಿಡಿಯೋ ವೈರಲ್ ಆರುಷಿ ಗೌಡ May 27, 2024 Mangaluru: ಹಗಲು ವೇಳೆ ವಾಹನಗಳ ಓಡಾಟದ ಸಮಯದಲ್ಲಿ ಯುವಕರು ನಡು ರಸ್ತೆಯಲ್ಲಿ ಕುಳಿತು ನಮಾಜ್ ಮಾಡಿರುವ ಘಟನೆಯೊಂದು ಮಂಗಳೂರಿನ ಕಂಕನಾಡಿ ರಸ್ತೆಯಲ್ಲಿ ನಡೆದಿದೆ.
ಲೈಫ್ ಸ್ಟೈಲ್ Camphor for White Hair: ಕೇವಲ ಕರ್ಪೂರದ ಪುಡಿಯನ್ನು ಈ ಎಣ್ಣೆಗೆ ಬೆರೆಸಿ ಹಚ್ಚಿದ್ರೆ ಸಾಕು! ಕೂದಲು ಕಪ್ಪು… ಕಾವ್ಯ ವಾಣಿ May 27, 2024 Camphor for White Hair: ಎಲ್ಲರಿಗೂ ಕಡುಕಪ್ಪಾದ, ಉದ್ದವಾದ ಕೂದಲು ಪಡೆಯುವ ಆಸೆ ಇದ್ದೇ ಇರುತ್ತದೆ. ಅದಕ್ಕಾಗಿ ಕೇವಲ ಕರ್ಪೂರ ಎಣ್ಣೆಯನ್ನು ಪ್ರಯತ್ನಿಸಿ ನೋಡಿ
News Ghutka Pan Masala Ban: ತೆಲಂಗಾಣದಲ್ಲಿ ಗುಟ್ಕಾ ಮತ್ತು ಪಾನ್ ಮಸಾಲಾ ನಿಷೇಧ ಆರುಷಿ ಗೌಡ May 27, 2024 Ghutka Pan Masala Ban: ಸಾರ್ವಜನಿಕರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ತೆಲಂಗಾಣದ ಆಹಾರ ಸುರಕ್ಷತಾ ಆಯುಕ್ತರು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ
Education Education Department: ಶಿಕ್ಷಣ ಇಲಾಖೆಯಿಂದ ಸರ್ಕಾರಿ ಶಾಲೆಗೆ ಹೊಸ ಸುತ್ತೋಲೆ ಜಾರಿ! ಕಾವ್ಯ ವಾಣಿ May 27, 2024 Education Department: ವಿದ್ಯಾರ್ಥಿಗಳು ಮರಳಿ ಶಾಲೆಗೆ ಬರುವಂತೆ ಪ್ರೇರೇಪಿಸಲು ಶಿಕ್ಷಣ ಇಲಾಖೆ (Education Department) ಕೆಲವು ಸುತ್ತೋಲೆ ಹೊರಡಿಸಿದೆ
ಉಡುಪಿ Udupi Railway Track: ಉಡುಪಿ ಬಳಿ ತಪ್ಪಿದ ಸಂಭಾವ್ಯ ರೈಲು ದುರಂತ; ಸಮಯ ಪ್ರಜ್ಞೆ ಮೆರೆದ ಸಿಬ್ಬಂದಿ, ಭಾರೀ ಶ್ಲಾಘನೆ ಆರುಷಿ ಗೌಡ May 27, 2024 Udupi Railway Track: ರೈಲ್ವೆ ಹಳಿಯಲ್ಲಿ ಲೋಪವೊಂದನ್ನು ಸಕಾಲದಲ್ಲಿ ಸಿಬ್ಬಂದಿಯೊಬ್ಬರು ಪತ್ತೆ ಹಚ್ಚಿದ ಪರಿಣಾಮ ಸಂಭಾವ್ಯ ಭಾರಿ ರೈಲು ದುರಂತವು ತಪ್ಪಿದೆ.
Interesting Credit Cards ಇದ್ಯಾ? ಹಾಗಾದ್ರೆ ವಿಮಾನದಲ್ಲಿ ಪ್ರೀಯಾಗಿ ಪ್ರಯಾಣಿಸಬಹುದು! ಆರುಷಿ ಗೌಡ May 27, 2024 Credit Cards: ನೀವು ಉಚಿತ ವಿಮಾನ ಟಿಕೆಟ್‌ಗಳನ್ನು ಪಡೆಯಬಹುದು. ಆದರೆ ನೀವು ಇದನ್ನು ತಿಳಿದಿರಬೇಕು. ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಈ ಸೌಲಭ್ಯವಿದೆ
Crime Hit & Run: ರಸ್ತೆ ದಾಟುತ್ತಿದ್ದ ವೃದ್ಧರಿಗೆ ಕಾರು ಡಿಕ್ಕಿ; ಗಾಳಿಯಲ್ಲಿ ಹಾರಿ ಕೆಳಗೆ ಬಿದ್ದು ವೃದ್ಧ ಸ್ಥಳದಲ್ಲೇ… ಆರುಷಿ ಗೌಡ May 27, 2024 Hit & Run: ರಸ್ತೆ ದಾಟುತ್ತಿದ್ದ ವೃದ್ಧರೊಬ್ಬರಿಗೆ ಡಿಕ್ಕಿ ಹೊಡೆದ ಪರಿಣಾಮ ವೃದ್ಧ ಗಾಳಿಯಲ್ಲಿ ಹಾರಿ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತ ಹೊಂದಿದ್ದಾರೆ.
Crime Death News:ಕುಟುಂಬಸ್ಥರ ಜತೆ ಪ್ರವಾಸ ಕೈಗೊಂಡಿದ್ದ ಮಹಿಳೆ ರೈಲಿನಿಂದ ಬಿದ್ದು ಸಾವು Praveen Chennavara May 27, 2024 Death News: ಕುಟುಂಬಸ್ಥರ ಜತೆ ತಮಿಳುನಾಡು ಪ್ರವಾಸ ಕೈಗೊಂಡಿದ್ದ, ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯ ಮಹಿಳೆಯೊಬ್ಬರು ರೈಲಿನಿಂದ ಕಾಲುಜಾರಿ ಕೆಳಕ್ಕೆ ಬಿದ್ದು ಸಾವು