Food Tips: ಈ ಖಾಯಿಲೆ ಇರುವವರು ಪೇರಳೆ ಹಣ್ಣು ತಿನ್ನಲೇಬೇಡಿ
Health Tips: ಪೇರಳೆ ಹಣ್ಣುಗಳು ರುಚಿಯಲ್ಲಿ ಅದ್ಭುತವಾಗಿದ್ದು ಆರೋಗ್ಯಕ್ಕೆ ಒಳ್ಳೆಯದು. ಪೇರಳೆ ಹಣ್ಣು ಪೋಷಕಾಂಶಗಳ ಖಜಾನೆ. ವಿಟಮಿನ್-ಸಿ, ಲೈಕೋಪೀನ್, ಆ್ಯಂಟಿಆಕ್ಸಿಡೆಂಟ್ ಗುಣಗಳು ಪೇರಲದಲ್ಲಿ ಸಾಕಷ್ಟು ಪ್ರಮಾಣದಲ್ಲಿವೆ. ಇವು ಆರೋಗ್ಯಕ್ಕೆ ಮಾತ್ರವಲ್ಲ ತ್ವಚೆಗೂ ಒಳ್ಳೆಯದು. ಆದರೆ ಕೆಲವು…
