Monthly Archives

January 2024

CAA: 7 ದಿನಗಳಲ್ಲಿ ದೇಶದಲ್ಲಿ ಸಿಎಎ ಜಾರಿಯಾಗಲಿದೆ, ಭಾರೀ ಸಂಚಲನ ಮೂಡಿಸಿದ ಕೇಂದ್ರ ಸಚಿವರ ಹೇಳಿಕೆ!!!

Shantanu Thakur on CAA: ಕೇಂದ್ರ ಸಚಿವ ಶಾಂತನು ಠಾಕೂರ್ ಅವರು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಬಗ್ಗೆ ದೊಡ್ಡ ಪ್ರತಿಪಾದನೆ ಮಾಡಿದ್ದಾರೆ. ಒಂದು ವಾರದೊಳಗೆ ದೇಶದಲ್ಲಿ ಸಿಎಎ ಜಾರಿಯಾಗಲಿದೆ ಎಂದು ಅವರು ಹೇಳಿದ್ದಾರೆ. ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣಗಳ ಕಾಕದ್ವೀಪದಲ್ಲಿ ನಡೆದ…

Belthangady: ರಾಷ್ಟ್ರೀಯ ಹಿಂ.ಜಾ.ವೇ ಸ್ಥಾಪಕ ಮಹೇಶ್ ಶೆಟ್ಟಿ ತಿಮರೋಡಿರವರಿಗೆ ಮಾತೃವಿಯೋಗ!

Belthangady: ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಸ್ಥಾಪಕ ಉಜಿರೆಯ ಮಹೇಶ್‌ ಶೆಟ್ಟಿ ತಿಮರೋಡಿ ಅವರ ತಾಯಿ ಅಮಣಿ ಶೆಟ್ಟಿ (85) ನಿಧನ ಹೊಂದಿದ್ದಾರೆ. ಅವರು ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು. ಮೃತರು ಮಹೇಶ್‌ ಶೆಟ್ಟಿ ತಿಮರೋಡಿ ಸಹಿತ ಐವರು ಪುತ್ರರು, ಇಬ್ಬರು ಪುತ್ರಿಯರನ್ನು…

Guidelines for PGs: ಪೊಲೀಸ್‌ ಇಲಾಖೆಯಿಂದ ಪಿಜಿ ಗಳಿಗೆ ಕಠಿಣ ಮಾರ್ಗಸೂಚಿ; ಪಾಲನೆ ಕಡ್ಡಾಯ!!!

Guidelines for PGs: ಬೆಂಗಳೂರಿನಲ್ಲಿರುವ ಪೇಯಿಂಗ್‌ ಗೆಸ್ಟ್‌ (ಪಿಜಿ) ಗಳಿಗೆ ಪೊಲೀಸ್‌ ಇಲಾಖೆಯಿಂದ ಕೆಲವು ಕಠಿಣ ಮಾರ್ಗಸೂಚಿಗಳನ್ನು ಹೊರಡಿಸಿದೆ. ಕಡ್ಡಾಯವಾಗಿ ಈ ನಿಯಮಗಳನ್ನು ಪಾಲಿಸಲು ಸೂಚನೆ ನೀಡಲಾಗಿದೆ. ಮಾರ್ಗಸೂಚಿ ಈ ರೀತಿ ಇದೆ; (ಕರ್ನಾಟಕ ಪೊಲೀಸ್ ಕಾಯ್ದೆ ಕಲಂ. 34(ಡಿ)…

Bhopal News: 49 ವರ್ಷದ ಮಹಿಳೆಯನ್ನು ವರಿಸಿದ 103 ವರ್ಷದ ಸ್ವಾತಂತ್ರ್ಯ ಹೋರಾಟಗಾರ!

Bhopal News: ಭೋಪಾಲ್‌ನಲ್ಲಿ 103 ವರ್ಷದ ವ್ಯಕ್ತಿಯೊಬ್ಬ 49 ವರ್ಷದ ಮಹಿಳೆಯನ್ನು ಮದುವೆಯಾಗಿದ್ದಾರೆ. ಈ ಘಟನೆ ಸುಮಾರು ಒಂದೂವರೆ ವರ್ಷಗಳ ಹಿಂದೆ ನಡೆದಿತ್ತು. ಹಳೇ ನಗರದ ನಿವಾಸಿ 103 ವರ್ಷದ ಹಬೀಬ್ ಮಿಯಾನ್ ಅವರು 49 ವರ್ಷದ ಫಿರೋಜ್ ಜಹಾನ್ ಅವರನ್ನು ವಿವಾಹವಾಗಿದ್ದಾರೆ. ಇದನ್ನೂ ಓದಿ:…

Bigg Boss Kannada: ಬೇಕಾಬಿಟ್ಟಿ ಹೇಳಿಕೆ ನೀಡಿದ ಪ್ರತಿಫಲ? ಈಶಾನಿ, ರಕ್ಷಕ್‌ ಒಂದೇ ಒಂದು ವೀಡಿಯೋದಲ್ಲಿ ಇಲ್ಲ!!!

Bigg Boss Kannada: ಬಿಗ್‌ಬಾಸ್‌ ಮನೆಯಿಂದ ಎಲಿಮಿನೇಟ್‌ ಆಗಿ ಹೊರಬಂದ ರಕ್ಷಕ್‌ ಬುಲೆಟ್‌ (Rakshak Bullet) ಮತ್ತು ಇಶಾನಿ ಅವರು ಮಾಡಿದ ಕೆಲವೊಂದು ಕಿರಿಕ್‌ನಿಂದಾಗಿ ಯಾವ ವಿಡಿಯೋ ಟೇಪ್‌ (ವಿಟಿ) ನಲ್ಲಿ ಕಾಣಿಸಿಲ್ಲ. ರಕ್ಷಕ್‌ ಅವರು ಒಂದೇ ತಿಂಗಳಿಗೆ ಮನೆಯಿಂದ ಹೊರ ಬಂದಿದ್ದು, ಅವರು…

BBK Season 10 Amount: ಬಿಗ್‌ಬಾಸ್‌ ವಿನ್ನರ್‌ ಕಾರ್ತಿಕ್‌ ಮಹೇಶ್‌ಗೆ ಸಿಗಲ್ಲ 50 ಲಕ್ಷ ರೂಪಾಯಿ; ಎಷ್ಟು ಹಣ ಕಟ್‌…

BBK Season 10 Amount: ʼಬಿಗ್‌ಬಾಸ್‌ ಕನ್ನಡ ಸೀಸನ್‌ 10' ಗ್ರ್ಯಾಂಡ್‌ ಫಿನಾಲೆ ನಡೆಸಿಕೊಟ್ಟಿದ್ದು, ಇದೀಗ ಈ ರಿಯಾಲಿಟಿ ಶೋಗೆ ತೆರೆ ಬಿದ್ದಿದೆ. ನಿನ್ನೆ ಮಧ್ಯರಾತ್ರಿ ವಿಜೇತ ಯಾರು ಎಂಬ ಘೋಷಣೆ ಮಾಡಿದ್ದು. ಕಾರ್ತಿಕ್‌ ಮಹೇಶ್‌ ಅವರಿಗೆ 50 ಲಕ್ಷ ರೂಪಾಯಿ ಹಣದ ಜೊತೆಗೆ ಮಾರುತಿ ಸುಜುಕಿ…

Belthangady: ಭೀಕರ ಪಟಾಕಿ ಸ್ಫೋಟ ಪ್ರಕರಣ; ಗೋಡಾನ್‌ನಲ್ಲಿ ಗ್ರೆನೇಡ್‌ ತಯಾರಾಗುತ್ತಿತ್ತಾ?

Belthangady: ವೇಣೂರಿನ ತೋಟದ ಮನೆಯಲ್ಲಿ ಪಟಾಕಿ ಗೋಡಾನ್‌ನಲ್ಲಿ (Crackers Godown) ನಡೆದ ಭೀಕರ ಸ್ಫೋಟಕ್ಕೆ ಮೂವರ ಪ್ರಾಣ ಪಕ್ಷಿ ಹಾರಿಹೋಗಿದ್ದು, ಆರು ಜನರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಇದನ್ನೂ ಓದಿ: Belthangady: ಪಟಾಕಿ ಸ್ಫೋಟ ಪ್ರಕರಣ; ಮಾಲೀಕ ಸೈಯದ್‌ ಬಶೀರ್‌…

Belthangady: ಪಟಾಕಿ ಸ್ಫೋಟ ಪ್ರಕರಣ; ಮಾಲೀಕ ಸೈಯದ್‌ ಬಶೀರ್‌ ಪೊಲೀಸ್‌ ವಶಕ್ಕೆ!!!

Belthangady: ಪಟಾಕಿ ಗೋಡೌನ್‌ನಲ್ಲಿ ಪಟಾಕಿ ತಯಾರಿಕೆ ಸಂದರ್ಭ ಭೀಕರ ಸ್ಫೋಟ ಸಂಭವಿಸಿದ ಘಟನೆಯೊಂದು ನಿನ್ನೆ ನಡೆದಿತ್ತು. ಈ ದುರ್ಘಟನೆಯಲ್ಲಿ ಮೂವರು ಕಾರ್ಮಿಕರ ಮೃತದೇಹವು ಪತ್ತೆಯಾಗಿದ್ದು, ಛಿದ್ರ ಛಿದ್ರಗೊಂಡ ರೂಪದಲ್ಲಿ ಪತ್ತೆಯಾಗಿತ್ತು. ಇದನ್ನೂ ಓದಿ: Egg Testing: ಮೊಟ್ಟೆ ತಿನ್ನುವ…

Egg Testing: ಮೊಟ್ಟೆ ತಿನ್ನುವ ಮೊದಲು ಅದು ಒಳ್ಳೆಯದ ಅಥವಾ ಕೆಟ್ಟದ್ದೇ ಎಂದು ಪರೀಕ್ಷಿಸಲೇಬೇಕು!

ಮೊಟ್ಟೆಯ ತಾಜಾತನವನ್ನು ಹೇಗೆ ಪರಿಶೀಲಿಸುವುದು: ಕೆಲವರು ಹಾಳಾದ ಮೊಟ್ಟೆಗಳನ್ನು ಗೊತ್ತಿಲ್ಲದೆ ತಿನ್ನುತ್ತಾರೆ. ಇದು ನಿಮ್ಮ ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿದೆ. ಅದಕ್ಕಾಗಿಯೇ ನೀವು ಮೊಟ್ಟೆಗಳನ್ನು ಖರೀದಿಸುವ ಅಥವಾ ತಿನ್ನುವ ಮೊದಲು, ಅವು ತಾಜಾವಾಗಿವೆಯೇ ಅಥವಾ ಇಲ್ಲವೇ ಎಂಬುದನ್ನು ನೀವು…

Maldives : ಭಾರತದ ದ್ವೇಷ ಕಟ್ಟಿಕೊಂಡ ಮಾಲ್ಡೀವ್ಸ್ ಸರ್ಕಾರದ ವಿರುದ್ಧ ಸಿಡಿದೆದ್ದ ವಿಪಕ್ಷಗಳು- ಸಂಸತ್’ನಲ್ಲಿ…

Maldives : ಭಾರತದೊಂದಿಗೆ ವಿರೋಧ ಕಟ್ಟಿಕೊಂಡ ಮಾಲ್ಡೀವ್ಸ್ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಭಾರೀ ಆಕ್ರೋಶ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಮಾಲ್ಡೀವ್ಸ್‌ನ(Maldivs) ಎರಡು ಪ್ರಮುಖ ವಿರೋಧ ಪಕ್ಷಗಳು ಬುಧವಾರ ತಮ್ಮ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದು, ಸಂಸತ್ ಒಳಗೆ ಹಿಗ್ಗಾಮುಗ್ಗಾ…