Bigg Boss Kannada: ರಂಗೋಲಿ ಸೀರಿಯಲ್ ಸುಂದರಿ ಸಿರಿ ದೊಡ್ಮನೆಯಿಂದ ಎಲಿಮಿನೇಟ್!!!
BBK Season10 Siri: ಹಿಂದಿನ ವಾರ ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಿದ್ದು ಅವಿನಾಶ್. ಎರಡು ಕಾರ್ ಗಳು ಬಂದು ಮೈಕಲ್ ಮತ್ತು ಅವಿನಾಶ್ ನ್ನು ಕರೆದುಕೊಂಡು ಹೋಗಿತ್ತು. ಆದರೆ ವಾಪಸ್ ಮೈಕಲ್ ಬಂದ್ರು. ಅವಿನಾಶ್ ಬರಲಿಲ್ಲ. ಹಾಗಾದ್ರೆ ಈ ವಾರ ಯಾರು ಹೋಗ್ತಾರೆ? ಇಲ್ಲಿದೆ ಬಿಗ್ ಅಪ್ಡೇಟ್!
ಈ ವಾರ…