Home Health Health Tips: ಮಹಿಳೆಯರೇ ಪೀರಿಯಡ್ಸ್ ಆದಾಗ ತಪ್ಪಿಯೂ ಇವುಗಳನ್ನು ಮಾಡಬೇಡಿ

Health Tips: ಮಹಿಳೆಯರೇ ಪೀರಿಯಡ್ಸ್ ಆದಾಗ ತಪ್ಪಿಯೂ ಇವುಗಳನ್ನು ಮಾಡಬೇಡಿ

Health Tips

Hindu neighbor gifts plot of land

Hindu neighbour gifts land to Muslim journalist

Health Tpis: ಮಹಿಳೆಯರಿಗೆ ಮುಟ್ಟು ಅಥವಾ ಪೀರಿಯಡ್ಸ್ ಎಂಬುದು ನೈಸರ್ಗಿಕವಾದದ್ದು. ಮೊದಲೆಲ್ಲ ಇದನ್ನು ಸಂಪ್ರದಾಯದ ಕಟ್ಟಲೆಗಳಲ್ಲಿ ಇತರರು ಬೇರೆ ರೀತಿಯಿಂದ ನೋಡುತ್ತಿದ್ದರು. ಆದರಿಂದು ಇದರ ಬಗ್ಗೆ ಜನರಿಗೆ ಸಾಕಷ್ಟು ತಿಳುವಳಕೆಗಳು ಬಂದಿದೆ. ಇನ್ನು ಮಹಿಳೆಯರು ಮುಟ್ಟಿನ ವೇಳೆ ತಮಗೆ ತಿಳಿಯದಂತೆ ಕೆಲವು ಸಮಸ್ಯೆಗಳನ್ನು, ತಪ್ಪುಗಳನ್ನು ಮಾಡುತ್ತಾರೆ. ಆದರಿನ್ನು ದಯವಿಟ್ಟು ಪೀರಿಯಡ್ಸ್ ಆದಾಗ ತಪ್ಪಿಯೂ ಇವುಗಳನ್ನು ಮಾಡಬೇಡಿ.

1 ಯೋನಿಯನ್ನು ಸೋಪಿಂದ ತೊಳೆಯಬೇಡಿ:
ಮುಟ್ಟಾದಾಗ ಕೆಲವರು ರಕ್ತಸ್ರಾವ ಇದೆಯೆಂದು ಪದೇ ಪದೇ ಯೋನಿಯನ್ನು ಸೋಪಿಂದ ತೊಳೆಯುತ್ತಾರೆ. ಆದರೆ ತಪ್ಪಿಯೂ ಹೀಗೆ ಹಾಡಬೇಡಿ. ಇದು ಅತಿಯಾದರೆ ಕೆಡುಕಾಗುತ್ತದೆ.

2. ಸ್ನಾನ ಮಾಡುವಾಗ ಎಚ್ಚರ ವಹಿಸಿ:
ಸ್ನಾನ ಮಾಡುವಾಗ ತಪ್ಪಿಯೂ ತುಂಬಾ ಬಿಸಿ ಹಾಗೂ ತುಂಬಾ ತಣ್ಣಗಿನ ನೀರಿನಲ್ಲಿ ಸ್ನಾನ ಮಾಡಲೇಬೇಡಿ. ಉಗುರುಬೆಚ್ಚಗಿನ ನೀರಿನಲ್ಲಿ ಮಾತ್ರ ಸ್ನಾನ ಮಾಡಿ. ಇದು ಈ ವೇಳೆ ನಿಮಗೆ ತುಂಬಾ ಒಳಿತುಂಟುಮಾಡುತ್ತದೆ.

3. ಕಾಫಿ, ಟೀ ಕಡಿಮೆ ಮಾಡಿ:
ಮುಟ್ಟಾದಾಗ ಕೆಲವರು ಮನೆಯಲ್ಲೇ ಇದ್ದು ಪದೇ, ಪದೇ ಕಾಫಿ ಟೀಯನ್ನು ಕುಡಿಯುತ್ತಾರೆ. ಇದು ಸಮಸ್ಯೆಗೆ ಕಾರಣವಾಗಬಹದು. ಹೆಚ್ಚು ಕುಡಿದರೆ ಅದರಲ್ಲಿರುವ ಕೆಫೀನ್ ಹೊಟ್ಟೆಯ ಸೆಳೆತವನ್ನು ಹೆಚ್ಚಿಸುತ್ತದೆ.

4. ಬಟ್ಟೆಯನ್ನು ಚೆನ್ನಾಗಿ ತೊಳೆದು ಒಣಗಿಸಿ:
ಮುಟ್ಟಾದಾಗ ಕೆಲವರು ಹಾಕಿದ ಬಟ್ಟೆಗಳನ್ನು ಮತ್ತೆ ಮತ್ತೆ ಹಾಕುತ್ತಾರೆ. ಇದನ್ನು ಮಾಡಲೇಬೇಡಿ. ಒಮ್ಮೆ ಹಾಕಿದ ಬಟ್ಟೆಗಳನ್ನು ಚೆನ್ನಾಗಿ ಒಗೆದು, ಚೆನ್ನಾಗಿ ಒಣಗಿಸಿ ಯೂಸ್ ಮಾಡಿ. ಹೆಚ್ಚಿನ ಸ್ವಚ್ಛತೆ ಕಾಪಾಡಿ.

ಇದನ್ನು ಓದಿ: Driving School: ಇನ್ಮುಂದೆ ಡ್ರೈವಿಂಗ್ ಕಲಿಬೇಕಂದ್ರೆ ಬಿಚ್ಚಿಬೇಕು ದುಪ್ಪಟ್ಟು ದುಡ್ಡು- 2024, ಜ.1 ರಿಂದ ದೇಶಾದ್ಯಂತ ಹೊಸ ರೂಲ್ಸ್ !!