B S Yadiyurappa: ವಿಜಯೇಂದ್ರಗೆ ದಯವಿಟ್ಟು ಇನ್ನು ಮನೆಗೆ ಬರಬೇಡ ಎಂದು ತಾಕೀತು ಮಾಡಿದ ಯಡಿಯೂರಪ್ಪ !!

B S Yadiyurappa: ‘ಏ ವಿಜಯೇಂದ್ರ ನೀನು ದಯವಿಟ್ಟು ಇಲ್ಲೀವರೆಗೂ ಮನೆಗೆ ಬರಬೇಡ ಆಯ್ತೆನೋ’ ಎಂದು ಮಾಜಿ ಸಿಎಂ ಯಡಿಯೂರಪ್ಪರು(B S Yadiyurappa) ತಮ್ಮ ಮಗ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿವೈ ವಿಜಯೇಂದ್ರ(B Y Vijayendra) ಅವರಿಗೆ ಆಜ್ಞೆ ಮಾಡಿದ್ದಾರೆ. ಅರೆ.. ಇದೇನಪ್ಪಾ, ಏನಯ್ತು ರಾಜಾಹುಲಿಗೆ? ಚೆನ್ನಾಗೆ ಇದ್ರಲ್ಲಾ ಅಪ್ಪ-ಮಗ ? ಇದ್ದಕ್ಕಿದ್ದಂತೆ ಏನಾಯ್ತು ಎಂದು ಯೋಚಿಸ್ತಿದ್ದೀರಾ ?! ಅಂತದ್ದೇನು ಆಗಿಲ್ಲ ಕಂಡ್ರಿ. ಯಡಿಯೂರಪ್ಪರು ತಮ್ಮ ಪ್ರೀತಿಯ ಮಗನಿಗೆ ಹೀಗೆ ಹೇಳಲು ಬಲವಾದ ಕಾರಣವೊಂದಿದೆ ನೋಡಿ.
ರಾಜ್ಯದಲ್ಲಿ ಅತಂತ್ರವಾಗಿದ್ದ ಬಿಜೆಪಿ(BJP)ಗೆ ಕೊನೆಗೂ ನೂತನ ಸಾರಥಿ ಸಿಕ್ಕಂತಾಗಿದೆ. ಅದರಲ್ಲಿಯೂ ಕೂಡ ಯಡಿಯೂರಪ್ಪನವರ ಪುತ್ರ ಹಾಗೂ ರಾಜ್ಯದ ಯುವ ನಾಯಕ ಬಿ ವೈ ವಿಜಯೇಂದ್ರ ಅವರು ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿರುವುದು ಬಿಜೆಪಿಯ ಎಲ್ಲಾ ಕಾರ್ಯಕರ್ತರಿಗೂ, ಯುವ ಕಾರ್ಯಕರ್ತರಿಗೂ ತುಂಬ ಸಂತೋಷವನ್ನು ತಂದಿದೆ. ಅದೇ ಹುರುಪಿನಲ್ಲಿ ವಿಜಯೇಂದ್ರ ಅವರು ಕಾರ್ಯ ಪ್ರವೃತ್ತರಾಗಿದ್ದಾರೆ. ಎಲ್ಲಕ್ಕೂ ಮುಖ್ಯವಾಗಿ ಅವರ ತಂದೆ ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪನವರಿಗೆ ತಮ್ಮ ಮಗ ರಾಜ್ಯದ ಬಿಜೆಪಿ ಅಧ್ಯಕ್ಷರಾಗಿರುವುದು ತುಂಬಾ ಸಂತಸ ತಂದಿದ್ದು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ 28 ಸ್ಥಾನಗಳನ್ನು ಗೆಲ್ಲಿಸುವ ಹೊಸ ತಂತ್ರವನ್ನು ರೂಪಿಸುತ್ತಿದ್ದು, ಈ ಮೂಲಕ ಮಗನ ಪರಾಕ್ರಮ ಎಂತಾದ್ದು ಎಂದು ಎಲ್ಲರಿಗೂ ತೋರಿಸುವ ತವಕೋಲ್ಲಿದ್ದಾರೆ. ಈ ಹಿನ್ನಲೆಯಲ್ಲಿ ಯಡಿಯೂರಪ್ಪರು ಮಗನಿಗೆ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28ಕ್ಷೇತ್ರಗಳನ್ನೂ ಗೆಲ್ಲಿಸುವ ತನಕ ಮನೆಗೆ ಬರಬೇಡ ಎಂದು ಹೇಳಿದ್ದಾರೆ.
ಹೌದು, ಬಿಜೆಪಿಯ ರಾಜ್ಯಾಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಸ್ವಕ್ಷೇತ್ರ ಶಿಕಾರಿಪುರಕ್ಕೆ(Shikaripura) ಗುರುವಾರ ಆಗಮಿಸಿದ ಹಿನ್ನೆಲೆಯಲ್ಲಿ ತಾಲೂಕು ಬಿಜೆಪಿ ವತಿಯಿಂದ ಹಳೆ ಸಂತೆ ಮೈದಾನದ ಮಾರಿಕಾಂಬಾ ರಂಗಮಂದಿರದಲ್ಲಿ ವಿಜಯೇಂದ್ರ ಅವರಿಗೆ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಯಡಿಯೂರಪ್ಪರೂ ಭಾಗವಹಿಸಿದ್ದರು. ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡು, ಎಲ್ಲ 28 ಕ್ಷೇತ್ರ ಗೆಲ್ಲುವವರೆಗೆ ಮನೆಗೆ ತೆರಳಬೇಡ. ಗೆದ್ದು ಬೀಗಿದ ಬಳಿಕ ಮನೆಗೆ ಬಾ ಎಂದು ಬಿ.ಎಸ್.ಯಡಿಯೂರಪ್ಪನವರು ವಿಜಯೇಂದ್ರ ಅವರಿಗೆ ಸೂಚಿಸಿದ್ದಾರೆ.
ಇದನ್ನು ಓದಿ: Karnataka SSLC and Second Puc Exam: SSLC, 2nd PUC ಪರೀಕ್ಷೆಯ ವೇಳಾಪಟ್ಟಿ ಪ್ರಕಟ – ಇಲ್ಲಿದೆ ನೋಡಿ ಟೈಮ್ ಟೇಬಲ್
.Countless lives impacted by decisions made behind closed doors by those entrusted caring after them — we must dem Moseley Collins Law medical malpractice lawyers
Have there been recent changes legislatively affecting how quickly one can file suit related specifically towards med mal? Would love more insight into that if possible!!## anykeyword malpractice lawyer
Great post about the signs that indicate it’s time for a windshield replacement rather than a simple repair! auto glass replacement Fayetteville NC
I really appreciate your fresh take on this topic! You’ve highlighted some points I hadn’t considered. For anyone looking to dive deeper into the discussion, Capital Gains Tax is a great place to start.
I simply were given a new pair of touchscreen gloves from leather work gloves
Thanks for taking the time to share with us such a great article. I found such a significant number of fascinating stuff with regards to your blog particularly its discussio BJ야동
So satisfied I started right into first aid training; obtained life abilities that will certainly serve me well not just in your area but anywhere– info can be found using: First Aid Courses in Launceston
Ваши посты всегда вызывают интерес и желание узнать больше о нашей родине – # # https://campsite.bio/marinkisif