Monthly Archives

August 2023

Arecanut price: ಅಡಿಕೆ ಬೆಲೆಯಲ್ಲಿ ಕುಸಿತ ! ಹುಸಿಯಾಯ್ತು ರೈತರ ನಿರೀಕ್ಷೆ!!!

Arecanut price : ಅಡಿಕೆ ಧಾರಣೆ ₹500ರ ಗಡಿ ಸಮೀಪಿಸುತ್ತಿತ್ತು. ಇದರಿಂದ ಬೆಳೆಗಾರರು ಕೊಂಚ ನಿಟ್ಟುಸಿರು ಬಿಟ್ಟಿದ್ದರು. ಆದರೆ, ಇದೀಗ ಈ ಬೆಲೆ ಕುಸಿತ ಕಂಡಿದೆ.

Heart Attack: ಈ ಬ್ಲಡ್ ಗ್ರೂಪ್ ನವರಿಗೆ ಈ ರೋಗದ ಅಪಾಯ ಹೆಚ್ಚು! ನಿಮ್ಮ ಬ್ಲಡ್ ಗ್ರೂಪ್ ಇದೆನಾ?

Heart Attack : ತೋಳುಗಳು, ಬೆನ್ನು, ಕುತ್ತಿಗೆ, ದವಡೆ ಅಥವಾ ಹೊಟ್ಟೆಯಲ್ಲಿ ನೋವು ಕಾಣುವುದು ಹೃದಯಾಘಾತವಾದಾಗ ಗಮನಿಸಬೇಕಾದ ಲಕ್ಷಣಗಳಾಗಿವೆ. 

Bank Holiday in September 2023: ಬ್ಯಾಂಕ್ ಗ್ರಾಹಕರೇ ಗಮನಿಸಿ, ಸೆಪ್ಟೆಂಬರ್ ನಲ್ಲಿ ಅರ್ಧತಿಂಗಳಿಗಿಂತ ಹೆಚ್ಚು ರಜೆ!…

ಮುಂದಿನ ತಿಂಗಳು ಸೆಪ್ಟಂಬರ್ ತಿಂಗಳ ರಜಾ ದಿನಗಳ (Bank Holidays in September 2023)ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ತಿಂಗಳು 16 ದಿನಗಳ ಕಾಲ ಬ್ಯಾಂಕ್ ರಜೆ ಇರಲಿದೆ

Hero Motocorp: ರೋಡಿಗಿಳಿಯಲಿದೆ 2024 ರಂದು 4 ಪ್ರೀಮಿಯಂ ಬೈಕ್!!! ಯಾವುದೆಲ್ಲ, ಬಜೆಟ್ ಫ್ರೆಂಡ್ಲಿ ವಾಹನ ಖರೀದಿಗೆ…

Hero Motocorp:ಗ್ರಾಹಕರಿಗೆ ಉತ್ತಮವಾದ ಬೆಲೆಯಲ್ಲಿ ಹೆಚ್ಚಿನ ಆಯ್ಕೆಗಳನ್ನು ನೀಡುವಲ್ಲಿ ಸಫಲವಾಗಿದೆ ಎಂದು ಕಂಪನಿಯ ನಿರಂಜನ್ ಗುಪ್ತಾ ಅಭಿಪ್ರಾಯ ಪಟ್ಟಿದ್ದಾರೆ.

Larissa Borgues: ಸ್ಪಂದನಾ ಬೆನ್ನಲ್ಲೇ ಮತ್ತೊಂದು ಯುವ ನಟಿ ಮಾಡೆಲ್’ಗೆ ಹೃದಯ ಸ್ತಂಭನ, ಭಯದಲ್ಲಿ ಸೆಲೆಬ್ರಿಟಿ…

ಬ್ರೆಜಿಲ್ ದೇಶದ ಯುವ ಮಾಡೆಲ್ ಲಾರಿಸ್ಸಾ ಬೋರ್ಗೆಸ್(Larissa Borgues) ಸಾವಿನ ಕುರಿತು ಅವರ ಕುಟುಂಬಸ್ಥರು ಹೇಳಿಕೆ ನೀಡಿದ್ದಾರೆ. ಕುಟುಂಬವು ಸಂತಾಪ ಸೂಚಿಸಿದೆ.

Belthangady: ಪ್ರತಿಭಾವಂತ ಕಬಡ್ಡಿ ಆಟಗಾರ ಆತ್ಮಹತ್ಯೆಗೆ ಶರಣು

ಪುದುವೆಟ್ಟು ಕುಬಲ ನಿವಾಸಿ ಸ್ವರಾಜ್ (24) ರವರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಆ.31 ರಂದು ಬೆಳಿಗ್ಗೆ ನಡೆದಿದೆ (Belthangady).

Sarvapalli Radhakrishnan National Award: ಪ್ರತಿಷ್ಠಿತ ಸರ್ವಪಳ್ಳಿ ರಾಧಾಕೃಷ್ಣನ್ ರಾಷ್ಟ್ರೀಯ ಪ್ರಶಸ್ತಿಗೆ…

ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರಾಷ್ಟೀಯ ಪ್ರಶಸ್ತಿ-2023" ಕ್ಕೆ (Sarvapalli Radhakrishnan National Award) ಉಪನ್ಯಾಸಕಿ ಡಾ. ಅನುರಾಧಾ ಕುರುಂಜಿಯವರು ಆಯ್ಕೆಯಾಗಿದ್ದಾರೆ.

Awareness Programme: ದ್ವಿಚಕ್ರ ವಾಹನ ಸವಾರರೇ ಇತ್ತ ಗಮನಿಸಿ: ಹೆಲ್ಮೆಟ್ ಧರಿಸದಿದ್ದವರ ಮೇಲೆ ಕ್ಯಾಮರಾ ಕಣ್ಣು!!…

ಹೆಚ್ಚುತ್ತಿರುವ ಅಪಘಾತ (Road Accident)ನಿಯಂತ್ರಣ ಮಾಡುವ ಸಲುವಾಗಿ ಪೊಲೀಸ್‌ ಇಲಾಖೆ ಮಾಸ್ಟರ್ ಪ್ಲಾನ್ ಮಾಡಿದೆ (Awareness Programme).

Actress Nagma : ‘ಕುರುಬನ ರಾಣಿ’ ನಗ್ಮಾ ಮದುವೆಯಾಗದಿರುವುದಕ್ಕೆ ಕಾರಣವೇನು? ನಟಿ ನೀಡಿದ ಉತ್ತರಕ್ಕೆ…

ಕುರುಬನ ರಾಣಿ ನಗ್ಮಾ (Actress Nagma) ಮದುವೆ ಆಗದಿರುವುದಕ್ಕೆ ಕಾರಣವೇನು? ಈ ಬಗ್ಗೆ ನಟಿ ಉತ್ತರ ನೀಡಿದ್ದು, ನಟಿ ನೀಡಿದ ಉತ್ತರಕ್ಕೆ ನೆಟ್ಟಿಗರೇನಂದ್ರು ಗೊತ್ತಾ??

Soujanya case: ಸುಬ್ರಹ್ಮಣ್ಯದಲ್ಲಿ ಜನಸಾಗರ: ಸೌಜನ್ಯ ಪ್ರಕರಣದ ಮರುತನಿಖೆಗೆ ಒತ್ತಾಯಿಸಿ ಬೃಹತ್ ಪಾದಯಾತ್ರೆ, ಬಳಿಕ…

Sowjanya case : ಕುಮಾರಧಾರ ಬಳಿಯಿಂದ ಆರಂಭವಾದ ಪಾದಯಾತ್ರೆ ದೇವಸ್ಥಾನದವರೆಗೆ ಸಾಗಿ ಅಲ್ಲಿ ಪ್ರಕರಣದ ನೈಜ ಆರೋಪಿಗಳಿಗೆ ಶಿಕ್ಷೆ ಸಿಗಲಿ ಎಂದು ಪ್ರಾರ್ಥನೆ ಸಲ್ಲಿಸಲಾಯಿತು.