News Sakshi Murder: ಸಾಕ್ಷಿಯನ್ನು ಸಾಹಿಲ್ ಖಾನ್ 20 ಬಾರಿ ಚುಚ್ಚಿಕೊಂದಾಗ ಬೀದಿ ನಾಯಿ ಪ್ರತಿಭಟಿಸಿ ಬೊಗಳಿತ್ತು, ಜನ ಮುಖ… ಹೊಸಕನ್ನಡ May 31, 2023 16 ವರ್ಷದ ಎಳೆಯ ಬಾಲೆಯ ಹೊಟ್ಟೆಯಲ್ಲಿ ಎದೆಯಲ್ಲಿ 20 ಬಾರಿ ಚಾಕು ಒಳ ಹೊಕ್ಕು ರಕ್ತ ಕರುಳೆನ್ನದೆ ಹೊಟ್ಟೆಯ ಬಹುಪಾಲು ಅಂಗಗಳನ್ನು ಹೊರಕ್ಕೆ ಎಳೆದು ಹಾಕಿತ್ತು.
Business Vishwanath Shetty: ಮಂಗಳೂರು ಹಣಕಾಸು ವಂಚನೆ: ಮುಂಬೈ ಉದ್ಯಮಿ ಕಳತ್ತೂರು ವಿಶ್ವನಾಥ ಶೆಟ್ಟಿ ಬಂಧನ ಕೆ. ಎಸ್. ರೂಪಾ May 31, 2023 ವಂಚನೆ ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ಮುಂಬೈ ಉದ್ಯಮಿ ಕಳತ್ತೂರು ವಿಶ್ವನಾಥ ಶೆಟ್ಟಿ ಅವರನ್ನು ಮಂಗಳೂರು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
Interesting Train Ticket: ಅರ್ಜೆಂಟ್ ನಲ್ಲಿ ಟಿಕೆಟ್ ಇಲ್ಲದೆ ಟ್ರೈನ್ ಹತ್ತಿದ್ರಾ: ಯೋಚನೆ ಮಾಡುವಂಥದ್ದು ಬೇಡ, ಅಲ್ಲಿಂದಲೇ… ವಿದ್ಯಾ ಗೌಡ May 31, 2023 ಟಿಕೆಟ್ ಇಲ್ಲದೆ ಹೋಗೋದು ಹೇಗೆ ಅಲ್ವಾ? ವಾಪಾಸ್ ಬರಬೇಕಾಗುತ್ತದೆ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಆದರೆ, ಯೋಚನೆ ಮಾಡುವ ಅವಶ್ಯಕತೆ ಇಲ್ಲ.
ಲೈಫ್ ಸ್ಟೈಲ್ Coconut: ತೆಂಗಿನಕಾಯಿಯನ್ನು ಒಡೆಯಲು ಪರ್ಫೆಕ್ಟ್ ವಿಧಾನ ಇಲ್ಲಿದೆ! ಕಾವ್ಯ ವಾಣಿ May 31, 2023 ಅಡುಗೆಗೆ ಆಗಲಿ, ತಿನ್ನಲು ಆಗಲಿ ತೆಂಗಿನ ಕಾಯಿಯನ್ನು ಸುಲಭವಾಗಿ ಒಡೆಯಲು ನಿಮಗೆ ಸಲಹೆ (How To Open Coconut) ಇಲ್ಲಿದೆ.
News Bus Driver Death: ಚಾಲನೆಯಲ್ಲಿರುವ KSRTC ಬಸ್ ಚಾಲಕನಿಗೆ ಹೃದಯಾಘಾತ, ಪೆಟ್ರೋಲ್ ಬಂಕ್ ಗೆ ನುಗ್ಗಿದ ಬಸ್ ! ವಿದ್ಯಾ ಗೌಡ May 31, 2023 ಚಲಿಸುತ್ತಿದ್ದ ಕೆಎಸ್'ಆರ್'ಟಿಸಿ ಬಸ್ ನಲ್ಲೇ ಚಾಲಕನಿಗೆ ಹೃದಯಾಘಾತವಾಗಿ ಸಾವನ್ನಪ್ಪಿರುವ (Bus Driver Death) ಘಟನೆ ವಿಜಯಪುರ ಜಿಲ್ಲೆಯ ಸಿಂಧಗಿಯಲ್ಲಿ ನಡೆದಿದೆ.
ರಾಜಕೀಯ Shivlinge gowda: ‘ಹೇ ಹುಮ್ಮಸ್ಸಲ್ಲಿ ನಂಗೂ ಫ್ರೀ, ನಿಂಗೂ ಫ್ರೀ ಅಂದಿದ್ದಾರೆ ಅಷ್ಟೆ, ಎಲ್ಲರಿಗೂ ಉಚಿತ… ಹೊಸಕನ್ನಡ May 31, 2023 ಕಾಂಗ್ರೆಸ್ ಶಾಸಕರಾಗಿರುವ ಶಿವಲಿಂಗೇ ಗೌಡರು ಏನೋ ಹುಮ್ಮಸಲ್ಲಿ ಹೇಳಿದ್ದಾರೆ ಬಿಡಿ. ಎಲ್ಲರಿಗೂ ಉಚಿತ ಕೊಡಲು ಆಗದು ಎಂದು ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದಾರೆ.
Health Nose Hair: ಮೂಗಿನಲ್ಲಿರುವ ಕೂದಲು ಕತ್ತರಿಸುವ ಮೊದಲು ಈ ಮಾಹಿತಿ ಖಂಡಿತವಾಗಿ ತಿಳಿಯಿರಿ! ಕಾವ್ಯ ವಾಣಿ May 31, 2023 ಮೂಗಿನ ಕೂದಲು ಮೂಗಿನಿಂದ ಹೊರಬರುವುದನ್ನು ನೋಡುವುದು ಅಸಹಜವೆನಿಸುತ್ತದೆ. ಮುಖ್ಯವಾಗಿ ಮೂಗಿನಲ್ಲಿ ಕೂದಲು (Nose Hair) ಇರುವುದಕ್ಕೆ ಒಂದು ಉದ್ದೇಶವಿದೆ.
ರಾಜಕೀಯ Priyank Kharge: ಅರ್ಹ ಮಾನದಂಡದ ಆಧಾರದಲ್ಲೇ ಕಾಂಗ್ರೆಸ್ ಗ್ಯಾರಂಟಿ ಲಭ್ಯ : ಪ್ರಿಯಾಂಕ್ ಖರ್ಗೆ ಕೆ. ಎಸ್. ರೂಪಾ May 31, 2023 ಅರ್ಹ ಮಾನದಂಡದ ಆಧಾರದಲ್ಲೇ ಕಾಂಗ್ರೆಸ್ ಘೋಷಣೆ ಮಾಡಿದ ಐದು ಗ್ಯಾರಂಟಿ ಲಭ್ಯವಾಗಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ( Minister Priyank Kharge) ತಿಳಿಸಿದ್ದಾರೆ.
ಲೈಫ್ ಸ್ಟೈಲ್ Skin care: ಮುಲ್ತಾನ್ ಮಿಟ್ಟಿ ಜೊತೆಗೆ ಈ ಮಿಶ್ರಣ ಬಗ್ಗೆ ನಿಮಗೆ ತಿಳಿದಿದೆಯೇ! ಒಮ್ಮೆ ಟ್ರೈ ಮಾಡಿ ಆಮೇಲೆ ಚಮಕ್ ನೋಡಿ! ಕಾವ್ಯ ವಾಣಿ May 31, 2023 ಮುಲ್ತಾನಿ ಮಿಟ್ಟಿ ಅಥವಾ ಫುಲ್ಲರ್ಸ್, ಅಲ್ಯೂಮಿನಿಯಂ ಮೆಗ್ನೀಸಿಯಮ್ ಸಿಲಿಕೇಟ್ನಲ್ಲಿ ಸಮೃದ್ಧವಾಗಿರುವ ಒಂದು ರಂಧ್ರದ ಕೊಲೊಯ್ಡಲ್ ಜೇಡಿಮಣ್ಣಾಗಿದೆ
latest PAN – Adhar Link: ಆಧಾರ್ -ಪಾನ್ ಲಿಂಕ್ ಮಾಡುವ ಗಡುವು ಹತ್ತಿರದಲ್ಲೇ ; ದಿನಾಂಕ ಗಮನಿಸಿ 1000 ರೂ. ಉಳಿಸಿ! ವಿದ್ಯಾ ಗೌಡ May 31, 2023 ಆಧಾರ್ ಪಾನ್ ಲಿಂಕ್ ಮಾಡುವ ಗಡುವು ಹತ್ತಿರದಲ್ಲೇ ಇದೆ. ನಿಮ್ಮ ಪಾನ್-ಆಧಾರ್ ಲಿಂಕ್ ಆಗದಿದ್ದರೆ ಲಿಂಕ್ ಮಾಡಿಸಿ 1000 ರೂ. ಉಳಿಸಿ!.