ಸಿನೆಮಾ-ಕ್ರೀಡೆ Rajinikanth: ಭಾರತದ ಈ ನಗರವನ್ನು ನ್ಯೂಯಾರ್ಕ್ ನಗರಕ್ಕೆ ಹೋಲಿಸಿದ ಸೂಪರ್ ಸ್ಟಾರ್ ರಜನಿಕಾಂತ್ ! ವಿದ್ಯಾ ಗೌಡ Apr 30, 2023 ಸೂಪರ್ ಸ್ಟಾರ್ ಎಂದೇ ಕರೆಯಲ್ಪಡುವ ರಜನಿಕಾಂತ್ ಇದೀಗ ಭಾರತದ ಈ ನಗರವನ್ನು ನ್ಯೂಯಾರ್ಕ್ ನಗರಕ್ಕೆ ಹೋಲಿಸಿದ್ದಾರೆ. ಯಾವುದು ಆ ನಗರ?
ಲೈಫ್ ಸ್ಟೈಲ್ Heat Rash: ಬೇಸಿಗೆಯಲ್ಲಿ ಬೆವರುಸಾಲೆ ನಿಯಂತ್ರಿಸಲು ಅತ್ಯುತ್ತಮ ಮನೆಮದ್ದು ಇಲ್ಲಿದೆ! ಕಾವ್ಯ ವಾಣಿ Apr 30, 2023 ಈ ಬೇಸಿಗೆಯಲ್ಲಿ ಬೆವರುಗುಳ್ಳೆಗಳು ಸಣ್ಣದಾದ ಕೆಂಪು ಅಥವಾ ಚರ್ಮದ ಬಣ್ಣದಲ್ಲಿದ್ದು ದೇಹದ ಹಲವಾರು ಭಾಗಗಳಲ್ಲಿ ಕಾಣಿಸಿಕೊಳ್ಳುತ್ತವೆ.
Fashion Hair care tips: ಎಲ್ಲಾ ಶಾಂಪೂಗಳು ಕೂದಲಿಗೆ ಒಳ್ಳೆಯದಲ್ಲ! ಅಡ್ಡ ಪರಿಣಾಮಗಳನ್ನು ತಪ್ಪಿಸಲು ಇದನ್ನು ಮಾಡಿ!! ಕೆ. ಎಸ್. ರೂಪಾ Apr 30, 2023 ಕೂದಲನ್ನು ಶಾಂಪೂ ಮಾಡಿದ ನಂತರ, ಕಂಡೀಷನರ್ ಅನ್ನು ಬಳಸಲು ಮರೆಯದಿರಿ. ಹಲವಾರು ಬಾರಿ ಶಾಂಪೂ ಮಾಡಿದ ನಂತರ ಕೂದಲು ಹಾನಿಗೊಳಗಾಗಬಹುದು
ಲೈಫ್ ಸ್ಟೈಲ್ Religious bond: ಗಂಡ, ಹೆಂಡತಿಯ ನಡುವಿನ ಸಂಬಂಧದಲ್ಲಿ ಅಡಗಿದೆ ಧಾರ್ಮಿಕ ನಂಟು! ಕೆ. ಎಸ್. ರೂಪಾ Apr 30, 2023 ಜನರು ತಮ್ಮ ವೈವಾಹಿಕ ಜೀವನದಲ್ಲಿ ಪರಸ್ಪರ ಹೊಂದಾಣಿಕೆಯ ಕೊರತೆಯಿದೆ. ಇದರಿಂದ ಪತಿ-ಪತ್ನಿ ಮಾನಸಿಕ ಒತ್ತಡ ಹಾಗೂ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
Interesting Women held 22 snakes: ಅಬ್ಬಾಬ್ಬಾ, ವಿಮಾನದಿಂದ ಇಳಿದ ಈಕೆಯ ಬ್ಯಾಗಿನಲ್ಲಿದ್ವು 22 ಹಾವುಗಳು! ಕಾರಣವೇನು ಗೊತ್ತಾ? ಹೊಸಕನ್ನಡ Apr 30, 2023 ಇಲ್ಲೊಬ್ಬಳು ಗಟ್ಟಿಗಿತ್ತಿ ಹಾವುಗಳೊಂದಿಗೇ ವಿಮಾನದಲ್ಲಿ ಪ್ರಯಾಣ ಮಾಡಿದ್ದಾಳೆ. ಅದೂ ಕೂಡ ಒಂದೆರಡು ಹಾವಲ್ಲ, ಬರೋಬ್ಬರಿ 22 ಹಾವುಗಳು!
News Viral video: ಬಿಕನಿ ಹುಡುಗಿ ಬೆನ್ನಲ್ಲೇ ಸ್ಕರ್ಟ್ ಧರಿಸಿ ದೆಹಲಿ ಮೆಟ್ರೋ ಹತ್ತಿದ ಹುಡುಗರು! ವಿಡಿಯೋ ವೈರಲ್ ಹೊಸಕನ್ನಡ Apr 30, 2023 ಯುವಕರಿಬ್ಬರು ದೆಹಲಿ ಮೆಟ್ರೋದಲ್ಲಿ ಯುವತಿಯರು ತೊಡುವ ʼಡೆನಿಮ್ ಸ್ಕರ್ಟ್ʼ ಧರಿಸಿ ಪ್ರಯಾಣ ಮಾಡಿರುವ ವಿಡಿಯೋ ಒಂದು l ವೈರಲ್ ಆಗುತ್ತಿದೆ.
Fashion High heels: ಹೈ ಹೀಲ್ಸ್ ಟ್ರೆಂಡ್ ಫಾಲೋ ಮಾಡೋ ಮಹಿಳೆಯರೇ ಇತ್ತ ಗಮನಿಸಿ : ಹೀಲ್ಸ್ ನಿಮ್ಮ ಆರೋಗ್ಯಕ್ಕೆ ಹಾನಿ ಮಾಡಬಹುದು… ಕೆ. ಎಸ್. ರೂಪಾ Apr 30, 2023 ಹೀಲ್ಸ್ ಧರಿಸೋದು ಎಷ್ಟು ಸೂಕ್ತ ಎಂಬುದು ಮೊದಲು ತಿಳಿದುಕೊಳ್ಳೋದು ಉತ್ತಮ. ಹೌದು. ಹೈ ಹೀಲ್ಸ್ ಸಾಕಷ್ಟು ಸಮಸ್ಯೆ ಉಂಟು ಮಾಡುತ್ತದೆ.
ರಾಜಕೀಯ Harshika Poonacha: ನಟಿ ಹರ್ಷಿಕಾ ಪೂಣಚ್ಚ ಹಾಟ್ ಹಾಟ್ ಬಜ್ಜಿಗೆ ಕೈ ಹಾಕಲು ನೂಕು ನುಗ್ಗಲು!! ಹೊಸಕನ್ನಡ ನ್ಯೂಸ್ Apr 30, 2023 ಈ ಪೋಸ್ಟ್ನಲ್ಲಿ ಸ್ಯಾಂಡಲ್ವುಡ್ ನಟಿ ಹರ್ಷಿಕಾ ಪೂಣಚ್ಚಳ ಹಾಟ್ ಹಾಟ್ ಬಾಜ್ಜಿಗೆ ಜನ ಬಾಯ್ ಬಾಯ್ ಬಿಟ್ಟಿದ್ದಾರೆ.
ಬೆಂಗಳೂರು Rain alert: ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಹಿನ್ನೆಲೆ; ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಇಂದು ಮಳೆ,… ಕೆ. ಎಸ್. ರೂಪಾ Apr 30, 2023 ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ವಿಪರೀತ ಸುಳಿಗಾಳಿ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಮೂರು ದಿನ ಮಳೆಯಾಗಲಿದೆ.
ಸಿನೆಮಾ-ಕ್ರೀಡೆ Abhishek Bachchan: ‘ಪತ್ನಿ ಐಶ್ವರ್ಯ ಸಿನಿಮಾ ಮಾಡಲಿ, ನೀವು ಮಗಳು ಆರಾಧ್ಯನ ನೋಡ್ಕೊಳ್ಳಿ ‘ ಎಂದ… ವಿದ್ಯಾ ಗೌಡ Apr 30, 2023 ಐಶ್ವರ್ಯಾ ರೈ ಪತಿ ಅಭಿಷೇಕ್ ಬಚ್ಚನ್ ಬಳಿ ಅಭಿಮಾನಿಗಳು ಬೇಡಿಕೆ ಮುಂದಿಟ್ಟಿದ್ದು, 'ಪತ್ನಿ ಐಶ್ವರ್ಯ ಸಿನಿಮಾ ಮಾಡಲಿ, ನೀವು ಮಗಳು ಆರಾಧ್ಯನ ನೋಡ್ಕೊಳ್ಳಿ' ಎಂದು ಹೇಳಿದ್ದಾರೆ.