Do you Know : ಈ ದೇಶದಲ್ಲಿ ಪಾರಿವಾಳಗಳಿಗೆ ಆಹಾರ ನೀಡಿದರೆ ಸಮಸ್ಯೆ ಖಂಡಿತ!

Feeding Pigeons Illegal in this Country: ಈ ದೇಶ(country)ದಲ್ಲಿ ನಿಮ್ಮ ಕಣ್ಣುಗುಡ್ಡೆಗಳ ಮೇಲೆ ನೀವೇ ಹಚ್ಚೆ (tatto) ಹಾಕಿಕೊಳ್ಳಬಹುದು, ಹಾಗೂ ಈ ದೇಶದಲ್ಲಿ ಪಾರಿವಾಳಗಳಿಗೆ ಆಹಾರ ನೀಡುವುದು ಕಾನೂನುಬಾಹಿರವಾಗಿದೆ.

 

ಹೌದು, ಸ್ಯಾನ್ ಫ್ರಾನ್ಸಿಸ್ಕೋದ ಬೀದಿಗಳಲ್ಲಿ ಪಾರಿವಾಳ (Pigeon) ಗಳಿಗೆ ಆಹಾರ ನೀಡುವುದು ಕಾನೂನುಬಾಹಿರ (Feeding Pigeons Illegal in this Country). ಸಾಮಾನ್ಯವಾಗಿ ಪಕ್ಷಿಗಳನ್ನು ನೋಡಿದ ತಕ್ಷಣ ತಮ್ಮ ಕೈಯಲ್ಲಿ ಏನಾದರೂ ತಿಂಡಿ ಇದ್ದರೆ ಅದನ್ನು ಹಾಕುವುದು ಅಭ್ಯಾಸ. ಆದರೆ ನೀವು ಕ್ಯಾಲಿಫೋರ್ನಿ(california)ಯಾದ ನಗರದಲ್ಲಿ ನಿಮಗೆ ಪಾರಿವಾಳ (Pigeon) ಸಿಕ್ಕಿದರೆ ಅವುಗಳಿಗೆ ಆಹಾರ ನೀಡಿದರೆ ನೀವು ತೊಂದರೆಗೆ ಸಿಲುಕುತ್ತೀರಿ. ಸ್ಯಾನ್ ಫ್ರಾನ್ಸಿಸ್ಕೋದ ಲೋಕೋಪಯೋಗಿ ಇಲಾಖೆಯು ಈ ಕಾನೂನನ್ನು ಹೊರಡಿಸಿದೆ.

ಪಾರಿವಾಳ(Pigeon)ಗಳಿಗೆ ಆಹಾರವನ್ನು ನೀಡದಿರುವುದರ ಮೂಲಕ ದೇಶ(County)ದ ನಗರವನ್ನು ಸುರಕ್ಷಿತ(safe) ವಾಗಿ ಮತ್ತು ಸ್ವಚ್ಛ(clean) ವಾಗಿಡಲು ಕಾನೂನು ಈ ನಿರ್ಧಾರ ಮಾಡಿದೆ.

ಇನ್ನು ಸ್ಯಾನ್ ಫ್ರಾನ್ಸಿಸ್ಕೋ ದೇಶದಲ್ಲಿ ನೀವೇ ನಿಮ್ಮ ಕಣ್ಣುಗುಡ್ಡೆಗಳ ಮೇಲೆ ಹಚ್ಚೆ (tatto) ಹಾಕಿಕೊಳ್ಳಬಹುದು. ಸಾಮಾನ್ಯವಾಗಿ ಇಡೀ ದೇಹದ ಮೇಲೆ ಹಚ್ಚೆ (tatto) ಹಾಕಿಸಿಕೊಳ್ಳುವುದು ನಮಗೆ ತಿಳಿದಿದೆ. ಆದರೆ ಇಲ್ಲಿ ನಮ್ಮ ಕಣ್ಣಿನ ಬಿಳಿಭಾಗದ ಮೇಲೆ ಕೂಡ ಹಚ್ಚೆ(tatto) ಹಾಕಿಸಿಕೊಳ್ಳಬಹುದು. ಹೌದು, ಇಲ್ಲಿನ ಅನೇಕ ಟ್ಯಾಟೂ (tatto) ಅಭಿಮಾನಿಗಳು ತಮ್ಮ ಕಣ್ಣಿನ ಬಿಳಿಭಾಗದ ಮೇಲೆ ಎಲ್ಲಾ ರೀತಿಯ ಬಣ್ಣಗಳನ್ನು ಶಾಯಿಯಿಂದ ಚುಚ್ಚಿ ಕೊಳ್ಳುತ್ತಾರೆ.

Leave A Reply

Your email address will not be published.