Daily Archives

March 31, 2023

Big Auction: ಸ್ಟಾರ್ ನಟ ತಿಂದು ಉಗುಳಿದ ಚೂಯಿಂಗ್ ಗಮ್ ಹರಜಾದ ಬೆಲೆ ಕೇಳಿದರೆ ಶಾಕ್ ಆಗೋದು ಗ್ಯಾರಂಟಿ!

ಬಟ್ಟೆ, ಬಳಕೆ ಮಾಡಿದ ವಸ್ತುಗಳು ಕೋಟಿಗಟ್ಟಲೇ ರೂಪಾಯಿಗೆ ಮಾರಾಟವಾಗುತ್ತದೆ. ಆದರೆ, ನಟನೊಬ್ಬ ತಿಂದು ಉಗುಳಿದ ಚೂಯಿಂಗ್ ಗಮ್ (Chewing Gum) ಹರಾಜು ಆಗಿದೆಯಂತೆ.

UPI: ಯುಪಿಐ ಬಳಕೆದಾರರಿಗೆ ಉಚಿತವಾದರೂ ಈ ವಿಷಯಗಳ ಅರಿವು ನಿಮಗಿರಬೇಕು!

ಇತ್ತೀಚೆಗೆ ಡಿಜಿಟಲ್ ಪೇಮೆಂಟ್ ಹೆಚ್ಚಿನ ಬಳಕೆಯಲ್ಲಿದ್ದು, ಭಾರತದ ಎಲ್ಲೆಡೆ ಸ್ಮಾರ್ಟ್ ಫೋನ್ ನಲ್ಲಿಯೇ UPI ಮೂಲಕ ಹಣ ಪಾವತಿ ಮಾಡಲಾಗುತ್ತಿದೆ.

Mahendra Singh Dhoni: ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಎಂ ಎಸ್ ದೋನಿ ರಾಜಕೀಯಕ್ಕೆ ಎಂಟ್ರಿ? ಯಾವ ಪಕ್ಷದಿಂದ?

ದೋನಿಯವರೇ ಈ ಕುರಿತು ನೀಡಿದ ಸುಳಿವೊಂದು ಪ್ರಶ್ನೆ ಉದ್ಧವಿಸಲು ಕಾರಣ. ಹಾಗಿದ್ದರೆ ದೋನಿ ಯಾವ ಪಕ್ಷದಿಂದ ಅಕಾಡಕ್ಕಿಳಿಯಬಹುದು ಗೊತ್ತಾ?

Interesting Facts : ರಸ್ತೆಗೆ ಯಾವ ಕಾರಣಕ್ಕಾಗಿ ಬಿಳಿ,ಹಳದಿ ಬಣ್ಣ ಹಚ್ಚಿರ್ತಾರೆ? ಕಾರಣಗಳು ಹೀಗಿದೆ

ಸಂಚಾರಿ ನಿಯಮಗಳ ಪ್ರಕಾರ ಒಂದೊಂದು ಸಾಲಿಗೂ ಅದರದ್ದೇ ಆದ ಅರ್ಥ ಮತ್ತು ಮಹತ್ವವಿದ್ದು, ಜನರು ಅವೆಲ್ಲವನ್ನೂ ಅರಿತುಕೊಂಡರೆ ರಸ್ತೆ ಅಪಘಾತಗಳನ್ನು ಕಡಿಮೆ ಮಾಡಬಹುದು.

Home Interior : ಮನೆಯಲ್ಲಿರುವ ಈ ವಸ್ತು ಬಳಸಿ ನಿಮ್ಮ ಕೊಳಕು ಬಾತ್ರೂಮ್ ಬೆಳಗಿಸಿ!

ನಾವು ಬಾತ್ ರೂಂ ಟೈಲ್ಸ್ ಗಳನ್ನು ಕೆಲವು ಗೃಹೋಪಯೋಗಿ ವಸ್ತುಗಳಿಂದ ಹೊಳೆಯುವಂತೆ ಮಾಡಬಹುದು. ಇದರ ಬಗ್ಗೆ ನಿಮಗೆ ತಿಳಿದಿದೆಯೇ?

Hibiscus Flowers : ಗಿಡದ ತುಂಬಾ ದಾಸವಾಳ ಹೆಚ್ಚಾಗಿ ಬೆಳೆಯಬೇಕೇ? ಈ ಟಿಪ್ಸ್‌ ಫಾಲೋ ಮಾಡಿ!

ದೇವರ ಪೂಜೆಗೆ ಹೆಚ್ಚಾಗಿ ದಾಸವಾಳದ ಅರ್ಪಣೆ ಮಾಡುವುದು ಸಾಮಾನ್ಯ. ಹಾಗೆಯೇ ದಾಸವಾಳ ಹೂದೋಟಕ್ಕೆ ಮೆರುಗು ನೀಡುತ್ತದೆ.