ಸ್ಮೃತಿ ಅವರ ವೈಯಕ್ತಿಕ ಬದುಕಿನ ಕೆಲವು ವಿಚಾರಗಳು, ಅದರಲ್ಲೂ ಆ ಒಂದು ಕುತೂಹಲದ ಕಥೆ ಕೆಲವೇ ಕೆಲವರಿಗೆ ಗೊತ್ತಿದ್ದು, ಹಲವರಿಗೆ ತಿಳಿಯದಾಗಿದೆ. ಅಂದಹಾಗೆ ಪ್ರೀತಿ, ಪ್ರೇಮ ಎಂಬುದು ಎಲ್ಲರ ಜೀವನದಲ್ಲೂ ಆಗುವಂತದ್ದು.
Noida :ಆದರೆ ಇಲ್ಲೊಂದೆಡೆ ಬಿಯರ್(beer) ಬಾಟಲಿಗೆ 10 ರೂ.ಗಳನ್ನು ಅಧಿಕವಾಗಿ ತೆಗೆದುಕೊಂಡದಕ್ಕೆ ಮದ್ಯ ಮಾರಾಟಗಾರನನ್ನು ಬುಧವಾರ ಬಂಧಿಸುವುದಲ್ಲದೆ ಬಾರ್ ಓನರ್ ಗೆ 75,000 ರೂಪಾಯಿ ದಂಡವನ್ನೂ ವಿಧಿಸಲಾಗಿದೆ!