Gold-Silver Price today : ಚಿನ್ನದ ದರದಲ್ಲಿ ಇಂದು ಏರಿಕೆ! ಎಷ್ಟು?

Gold-Silver Price 24/03/2023: ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ಏರಿಕೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ( Gold-Silver Price 24/03/2023) ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.

ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ -ರೂ.5,485
8 ಗ್ರಾಂ – ರೂ.43,880
10 ಗ್ರಾಂ – ರೂ.54,850
100 ಗ್ರಾಂ – ರೂ.5,48,500

ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ – ರೂ.5,983
8 ಗ್ರಾಂ- ರೂ.47,864
10 ಗ್ರಾಂ- ರೂ.59,830
100 ಗ್ರಾಂ -ರೂ.5,98,300

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :

ಚೆನ್ನೈ : ರೂ.55,400 ( 22 ಕ್ಯಾರೆಟ್) ರೂ.60,430( 24 ಕ್ಯಾರೆಟ್)
ಮುಂಬೈ : ರೂ.54,800 ( 22 ಕ್ಯಾರೆಟ್) ರೂ.59,780
( 24 ಕ್ಯಾರೆಟ್)
ದೆಹಲಿ : ರೂ.54,950 ( 22 ಕ್ಯಾರೆಟ್) ರೂ.59,930
( 24 ಕ್ಯಾರೆಟ್)
ಕೊಲ್ಕತ್ತಾ : ರೂ.54,800 ( 22 ಕ್ಯಾರೆಟ್) ರೂ.59,780( 24 ಕ್ಯಾರೆಟ್)
ಬೆಂಗಳೂರು : ರೂ.54,850( 22 ಕ್ಯಾರೆಟ್) ರೂ.59,830( 24 ಕ್ಯಾರೆಟ್)
ಹೈದರಾಬಾದ್ : ರೂ.54,800 ( 22 ಕ್ಯಾರೆಟ್) ರೂ.59,780( 24 ಕ್ಯಾರೆಟ್)
ಕೇರಳ : ರೂ.54,800 ( 22 ಕ್ಯಾರೆಟ್) ರೂ.59,780( 24 ಕ್ಯಾರೆಟ್)
ಮಂಗಳೂರು : ರೂ.54,850( 22 ಕ್ಯಾರೆಟ್) ರೂ.59,830( 24 ಕ್ಯಾರೆಟ್)
ಮೈಸೂರು : ರೂ.54,850( 22 ಕ್ಯಾರೆಟ್) ರೂ.59,830( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.54,800 ( 22 ಕ್ಯಾರೆಟ್) ರೂ.59,780( 24 ಕ್ಯಾರೆಟ್)

ಇಂದಿನ ಬೆಳ್ಳಿಯ ದರ:

1 ಗ್ರಾಂ : ರೂ‌.75.40
8 ಗ್ರಾಂ : ರೂ.603.20
10 ಗ್ರಾಂ : ರೂ.754
100 ಗ್ರಾಂ : ರೂ.7,540
1 ಕೆಜಿ : ರೂ.75,400

ಇಂದಿನ ಬೆಳ್ಳಿಯ ದರ:

ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 75,400 ರೂ, ಮೈಸೂರು- 75,400 ರೂ., ಮಂಗಳೂರು- 75,400 ರೂ., ಮುಂಬೈ- 72,600 ರೂ, ಚೆನ್ನೈ- 75,400 ರೂ ದೆಹಲಿ- 72,600 ರೂ, ಹೈದರಾಬಾದ್- 74,700 ರೂ, ಕೊಲ್ಕತ್ತಾ- 72,600 ರೂ. ಆಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಬೆಳ್ಳಿ ಬೆಲೆಯಲ್ಲಿ ಇಂದು ಕೂಡಾ ಏರಿಕೆ ಕಂಡುಬಂದಿದೆ.

Leave A Reply

Your email address will not be published.