Daily Archives

November 18, 2022

ಶೂಟಿಂಗ್ ವೇಳೆ ಕೈ ಮುರಿದುಕೊಂಡ ಸ್ಯಾಂಡಲ್ ವುಡ್‌ ನಟಿ ‘ರಾಗಿಣಿ ದ್ವಿವೇದಿ’

ಸ್ಯಾಂಡಲ್ ವುಡ್ ನಟಿ ತುಪ್ಪದ ಬೆಡಗಿ ನಟಿ ರಾಗಿಣಿ ಶೂಟಿಂಗ್ ವೇಳೆ ಗಂಭೀರ ಗಾಯ ಮಾಡಿಕೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಚೆನ್ನೈನಲ್ಲಿ ಸಿನಿಮಾವೊಂದರ ಶೂಟಿಂಗ್ ವೇಳೆ ಕೈಗೆ ಬಲವಾಗಿ ಪೆಟ್ಟು ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಕಮಾಂಡೋʼ ಸಿನಿಮಾ ಚಿತ್ರೀಕರಣದ ವೇಳೆ ಕೈಗೆ

ಗ್ರಾಮ ಒನ್‌ ಕೇಂದ್ರ ತೆರೆಯಲು ಅರ್ಜಿ ಆಹ್ವಾನ! ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಇಲ್ಲಿದೆ ಮಾಹಿತಿ

ಜನರಿಗೆ ಅನುಕೂಲ ಆಗುವಂತೆ ಸರ್ಕಾರವು ಸೇವಾ ವಿತರಣಾ ನಿರ್ದೇಶನಾಲಯ ರೂಪಿಸುವ ಅನುಗುಣವಾಗಿ, ರಾಜ್ಯ ಸರ್ಕಾರದ ವಿದ್ಯುನ್ಮಾನ ನಾಗರೀಕ ಸೇವಾ ವಿತರಣಾ ನಿರ್ದೇಶನಾಲಯ, ಇ-ಆಡಳಿತ ಇಲಾಖೆಯಿಂದ ಜಿಲ್ಲೆಯಲ್ಲಿ ಗ್ರಾಮಒನ್ ಕೇಂದ್ರಗಳಿಗೆ ಫ್ರಾಂಚೈಸಿಗಳನ್ನು ಆಯ್ಕೆ ಮಾಡಲು ಅರ್ಹರಿಂದ ಅರ್ಜಿ

ಡ್ರಗ್ಸ್ ಸೇವಿಸಿ ನಶೆಯಲ್ಲಿ ಶ್ರದ್ಧಾ ಹತ್ಯೆ | 35 ಪೀಸ್ ಅಲ್ಲ 16 ಪೀಸ್ – ಅಫ್ತಾಬ್ ತಪ್ಪೊಪ್ಪಿಗೆ

ದೆಹಲಿಯ ಶ್ರದ್ದಾ ಕೊಲೆ ಪ್ರಕರಣದ ಬಗ್ಗೆ ಆರೋಪಿ ಬಂಧನದ ಬಳಿಕ ಸತ್ಯ ಒಂದೊಂದಾಗೆ ಬಯಲಾಗುತ್ತಿದ್ದು, ತಾನೊಬ್ಬ ಡ್ರಗ್ ಅಡಿಕ್ಟ್ ಎಂಬ ಸತ್ಯವನ್ನು ಆರೋಪಿ ಬಾಯಿಬಿಟ್ಟಿದ್ದಾನೆ . ಹೌದು, ನಾನು ಡ್ರಗ್ಸ್ ಸೇವಿಸುತ್ತಿದ್ದೆ, ನಶೆಯಲ್ಲೇ ಶ್ರದ್ಧಾ ಹತ್ಯೆ ಮಾಡಿದೆ ಎಂದು ಅಫ್ತಾಬ್ ತಾನು ಎಸೆದ ಭೀಕರ

BBK9 : ಬಿಗ್ ಬಾಸ್ ನಲ್ಲಿ ಅರುಣ್ ಸಾಗರ್ ಕೈ ಬೆರಳಿಗೆ ಹಾನಿ | ಆಪರೇಷನ್ ನಂತರ ದೊಡ್ಮನೆಗೆ ಮರಳಿದ ನಟ!

ಬಿಗ್ಬಾಸ್ ಮನೆಯಲ್ಲಿ ಒಂದಿಲ್ಲೊಂದು ಘಟನೆಗಳು ನಡೆಯುತ್ತಲೇ ಇರುತ್ತವೆ. ಈ ಬಾರಿ ಬಿಗ್ ಬಾಸ್ ಮನೆ ಮಂದಿಗೆಲ್ಲಾ ಗೊಂಬೆ ತಯಾರಿಸುವ ಟಾಸ್ಕ್ ಕೊಟ್ಟಿದ್ದರು. ಈ ವಿಷಯವಾಗಿ ಮನೆ ರಣರಂಗವಾಗಿತ್ತು. ಈ ಟಾಸ್ಕ್ ಬಳಿಕ ರಾಜಣ್ಣ ತಮ್ಮ ಬ್ರೇಸ್ಲೆಟ್ ಮತ್ತು ಉಂಗುರವನ್ನು ಕಳೆದುಕೊಂಡು ಪರದಾಡಿದ್ದರು. ಅಷ್ಟೇ

ರೂಪೇಶ್ ರಾಜಣ್ಣ ಮತ್ತೆ ಬಕ್ರಾ ಆದ್ರು | ಈ ಪಾಡು ಯಾರಿಗೂ ಬೇಡ!!!

ಕನ್ನಡದ ಮನರಂಜನೆಯನ್ನು ಉಣಬಡಿಸುವ ರಿಯಾಲಿಟಿ ಶೋನಲ್ಲಿ ಜನಪ್ರಿಯವಾಗಿರುವ ಬಿಗ್ ಬಾಸ್ ಮನೆಯಲ್ಲಿ ತಮಾಷೆ, ಜಗಳ , ಲವ್ ಕಹಾನಿ ನಡೆಯುವುದು ಸಾಮಾನ್ಯ. ಪ್ರತಿ ದಿನ ಒಂದಲ್ಲ ಒಂದು ಕಾಮಿಡಿ ವಿಚಾರಗಳು ನಡೆಯುತ್ತಲೆ ಇರುತ್ತವೆ. ಒಬ್ಬರನೊಬ್ಬರು ಕಾಲೆಳೆಯುವ ಪ್ರಸಂಗಗಳು ಕೂಡ ಸಹಜವಾಗಿ

ABCG Juice : ಸಮೃದ್ಧ ಪೋಷಣೆ ನೀಡೋ ಜ್ಯೂಸ್!

ನಮ್ಮ ಆರೋಗ್ಯ ಕಾಪಾಡುವ ಜವಾಬ್ದಾರಿ ನಮ್ಮದು. ಹೇಗೆ ಕಾಪಾಡಿಕೊಳ್ಳುವುದು ಎಂಬುದರ ಚಿಂತೆ ಬೇಡ ಹೌದು ಕೆಲವೊಂದು ಹಣ್ಣುಹಂಪಲು, ತರಕಾರಿ ಮತ್ತು ಜ್ಯೂಸ್ ಸೇವನೆಯಿಂದ ಆರೋಗ್ಯವನ್ನು ಸಮತೋಲನದಲ್ಲಿ ಇರಿಸಬಹುದಾಗಿದೆ. ಆದ್ದರಿಂದ ನಿಮ್ಮ ಆರೋಗ್ಯವನ್ನು ಕಾಪಾಡುವ ದೃಷ್ಟಿಯಿಂದ ಆರೋಗ್ಯಕರವಾದ ಜೊತೆಗೆ

ಚಲಿಸುತ್ತಿದ್ದ ರೈಲಿನಿಂದ ಸೇನಾ ಸಿಬ್ಬಂದಿಯನ್ನು ಹೊರಗೆ ತಳ್ಳಿದ ಟಿಟಿಇ | ಕಾಲು ಕಳೆದುಕೊಂಡ ವ್ಯಕ್ತಿ ಸಾವು ಬದುಕಿನ…

ಚಲಿಸುತ್ತಿದ್ದ ರೈಲಿನೊಳಗಿನಿಂದ ಟಿಟಿಇ ತಳ್ಳಿದ ಕಾರಣ ಸೇನಾ ಸಿಬ್ಬಂದಿಯೊಬ್ಬರು ತಮ್ಮ ಕಾಲನ್ನು ಕಳೆದುಕೊಂಡು ಇದೀಗ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಗಾಯಾಳುವನ್ನು ಸೋನು ಎಂದು ಗುರುತಿಸಲಾಗಿದ್ದು, ಗುರುವಾರ ಬೆಳಗ್ಗೆ ದಿಬ್ರುಗಢ-ನವದೆಹಲಿ ರಾಜಧಾನಿ ಎಕ್ಸ್ ಪ್ರೆಸ್ ನಿಂದ ಬರೇಲಿ

ರೈಲ್ವೇ ಸಿಬ್ಬಂದಿಗೆ ಭರ್ಜರಿ ಸಿಹಿ ಸುದ್ದಿ ನೀಡಿದ ಕೇಂದ್ರ | ವೇತನ ಏರಿಕೆ!!

ದೀಪಾವಳಿಯ ಬಳಿಕ ಕೇಂದ್ರ ಸರ್ಕಾರ ಕಾರ್ಮಿಕರಿಗೆ ಯೋಜನೆಯ ಮೂಲಕ ಸಿಹಿ ಸುದ್ದಿ ನೀಡುತ್ತಿದೆ. ಈ ಬಾರಿ ರೈಲ್ವೆ ಇಲಾಖೆಯ ಸಿಬ್ಬಂದಿಗಳಿಗೆ ಸಿಹಿ ಸುದ್ದಿ ನೀಡಿದೆ. ಹೌದು!!..ಸುಮಾರು 80,000 ರೈಲ್ವೆ ಇಲಾಖೆ ಸಿಬ್ಬಂದಿಗೆ ಸಿಹಿ ಸುದ್ದಿ ನೀಡಿರುವ ಕೇಂದ್ರ ಸರಕಾರ ಶೀಘ್ರವೇ ನೌಕರರ ವೇತನವನ್ನು

Green Peas Benefits : ಚಳಿಗಾಲದಲ್ಲಿ ಹಸಿರು ಬಟಾಣಿ ತಿನ್ನಿ ಈ ಪ್ರಯೋಜನವನ್ನು ಪಡೆಯಿರಿ!

ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ನಾವು ಸರಿಯಾಗಿ ಎಲ್ಲಾ ಆಹಾರವನ್ನು ಸಮತೋಲನವಾಗಿ ಸೇವಿಸಬೇಕು ಅಂದರೆ ಪ್ರತಿಯೊಂದು ತರಕಾರಿಗಳಲ್ಲಿಯೂ ತನ್ನದೇ ಆದ ಗುಣಗಳು ಹೊಂದಿರುತ್ತದೆ. ಇನ್ನೇನು ಚಳಿಗಾಲ ಆರಂಭ ಆಗುತ್ತಿದೆ ಆದ್ದರಿಂದ ನಮ್ಮ ದೇಹಕ್ಕೆ ಚಳಿಗಾಲದಲ್ಲಿ ಒಗ್ಗಿಕೊಳ್ಳುವ ಆಹಾರವನ್ನು

ಇಸ್ರೋದಿಂದ ಭಾರತದ ಮೊದಲ ಖಾಸಗಿ ರಾಕೆಟ್ ‘ವಿಕ್ರಮ್-S’ ಉಡಾವಣೆ

ಶ್ರೀಹರಿಕೋಟಾ : ಭಾರತದ ಮೊದಲ ಖಾಸಗಿ ರಾಕೆಟ್ ವಿಕ್ರಮ್-ಎಸ್ ಹೆಸರಿನ ರಾಕೆಟ್ ಅನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಉಡಾವಣೆ ಮಾಡಲಾಗಿದೆ. ರಾಕೆಟ್ ಅನ್ನು “ಸ್ಕೈರೂಟ್ ಏರೋಸ್ಪೇಸ್” ನಿರ್ಮಿಸಿದೆ. ಇಸ್ರೋ ಸಂಸ್ಥಾಪಕ ವಿಕ್ರಮ್ ಸಾರಾಭಾಯಿ ಸ್ಮರಣಾರ್ಥ ಸ್ಕೈರೂಟ್ ಸಂಸ್ಥೆಯು ಉಡಾವಣಾ