Daily Archives

November 16, 2022

Mysuru Bus Shelter: ಗುಂಬಜ್ ಮಾದರಿ ಬಸ್ ನಿಲ್ದಾಣದ ವಿವಾದ : ಖಾದರ್ ಹೇಳಿಕೆ! ಶಾಸಕ ರಾಮ್ ದಾಸ್ ಸ್ಪಷ್ಟನೆ

ಮೈಸೂರಿನ ಗುಂಬಜ್ ಮಾದರಿಯ ಬಸ್ ನಿಲ್ದಾಣದ (Mysu Bus Shelter) ನಿರ್ಮಾಣದ ವಿವಾದ ಎಲ್ಲೆಡೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದರಿಂದಾಗಿ ಬಿಜೆಪಿಯ ಶಾಸಕ ಎಸ್​ಎ ರಾಮದಾಸ್ (MLA SA Ramdas) ಮತ್ತು ಸಂಸದ ಪ್ರತಾಸ್ ಸಿಂಹ (MP Pratap Simha) ನಡುವಿನ ವಾಕ್ಸಮರಕ್ಕೂ ಕಾರಣವಾಗಿದೆ. ಈಗ ಈ

Baba Vanga Predictions : ಇಡೀ ಜಗತ್ತಿಗೇ 2023 ರಲ್ಲಿ ಕತ್ತಲು ಆವರಿಸುತ್ತೆ! ಏನಿದು ಬಾಬಾ ವಂಗಾ ಭವಿಷ್ಯವಾಣಿ!

ಮುಂದಿನ ಭವಿಷ್ಯವನ್ನು ಊಹಿಸಲು ಯಾರಿಂದಲೂ ಸಾಧ್ಯ ಇಲ್ಲ ಆದರೆ ಕೆಲವೊಮ್ಮೆ ಕೆಲವು ಅನುಭವಿಗಳು ಹೇಳುವ ಭವಿಷ್ಯ ವಾಣಿ ನಿಜವಾಗುತ್ತವೆ. ಇದಕ್ಕೆ ಹಲವಾರು ನಿದರ್ಶನಗಳನ್ನು ಈಗಾಗಲೇ ನೋಡಿರುತ್ತೇವೆ.ಹೌದು ಈಗಾಗಲೇ ವಂಗಾ ಬಾಬಾ ಭವಿಷ್ಯವನ್ನು ಪರಿಪೂರ್ಣವಾಗಿ ಊಹಿಸಿದವರಲ್ಲಿ ಒಬ್ಬರು.ವಂಗಾ ಬಾಬಾ

ಎಚ್ಚರ : Dating App ಬಳಸಿದರೆ ನಿಮ್ಮ ಜೀವಕ್ಕೆ ಅಪಾಯ | ಒಂಟಿ ಜೀವಗಳೇ ಟಾರ್ಗೆಟ್!

ದೇಶದ ರಾಜಧಾನಿ ದೆಹಲಿಯಲ್ಲಿ ಶ್ರದ್ಧಾ (Shraddha) ಹತ್ಯೆಯ ಪ್ರಕರಣ ದೇಶವನ್ನೇ ತಲ್ಲಣಗೊಳಿಸಿದೆ. ಈ ಪ್ರಕರಣದ ಬೆನ್ನಲ್ಲೇ ಡೇಟಿಂಗ್ ಆ್ಯಪ್ ಗಳು ಎಷ್ಟು ನಂಬಿಕೆಗೆ ಅರ್ಹ ಎಂಬ ಬಗ್ಗೆ ಪ್ರಶ್ನೆ ಬುಗಿಲೆದಿದ್ದು ,ಯುವ ಜನತೆಯ ಅದರಲ್ಲೂ ಕೂಡ ಒಬ್ಬಂಟಿ ಇರುವ ಜೀವ, ಮನಸ್ಸುಗಳನ್ನು ಟಾರ್ಗೆಟ್

ವಾಕಿಂಗ್ ಹೋಗುತ್ತಲೇ 70 ವರ್ಷದ ವ್ಯಕ್ತಿಗೆ ಡಿಕ್ಕಿ ಹೊಡೆದ ಯಂಗ್ ಲೇಡಿ | ಮದುವೆನೂ ಆಗಿರುವ ಇವರ ಡ್ಯಾಷಿಂಗ್ ಕಹಾನಿ…

ಪ್ರೀತಿ ಕುರುಡು ಎಂಬ ಮಾತಿದೆ. ಅದರಂತೆ ಪ್ರೀತಿ ಎಲ್ಲಿಂದ ಹೇಗೆ ಹುಟ್ಟಿಕೊಳ್ಳುತ್ತೇ ಅನ್ನೋದೇ ವಿಸ್ಮಯ. ಅದಕ್ಕೆ ಸಾಕ್ಷಿಯಂತಿದೆ ಇಲ್ಲೊಂದು ಕಡೆ ವೈರಲ್ ಆದ ಕಪಲ್ಸ್ ಲವ್ ಸ್ಟೋರಿ. ಯಾಕಂದ್ರೆ ಈ ಜೋಡಿಯ ಮೀಟ್ ಆಗಿದ್ದೆ ಡಿಕ್ಕಿ ಹೊಡೆದಂತೆ… ಅರೆ, ಏನಿದು ಡಿಕ್ಕಿ ಹೊಡೆದು ಹೊಡೆದುಕೊಳ್ಳಬೇಕಾದವರು

RTO : ವಾಹನ ಸವಾರರೇ ಗಮನಿಸಿ | ಡ್ರೈವಿಂಗ್ ಲೈಸೆನ್ಸ್ ಪಡೆಯಲು ಇನ್ಮುಂದೆ ಈ ರೀತಿ ಮಾಡಿದರೆ ಸಾಕು!

ವಾಹನ ಅಂದಾಗ ನಮಗೆ ವಾಹನ ಚಲಾಯಿಸಲು ತಿಳಿದಿರಬೇಕು. ಅದಕ್ಕೂ ಮೊದಲು ವಾಹನ ಚಲಾಯಿಸಲು ಕಲಿಯಬೇಕು, ವಾಹನ ಚಲಾಯಿಸಲು ಕಲಿತ ನಂತರ ಪರವಾನಿಗೆ ಪಡೆಯಬೇಕು. ಅಂತೂ ಪರವಾನಿಗೆ ಪಡೆಯುವಷ್ಟರಲ್ಲಿ ಅಲೆದಾಡಿ ಅಲೆದಾಡಿ ಸಾಕಾಗಿ ಹೋಗುತ್ತೆ. ಹೌದು ಸಾಮಾನ್ಯವಾಗಿ ನಾವು ಯಾವುದೇ ಒಂದು ವಾಹನ ಚಲಾಯಿಸುವುದನ್ನು

ತನ್ನ ಬಳಿ ಚಿಕಿತ್ಸೆಗೆ ಬರುತ್ತಿದ್ದ ಮಹಿಳೆಯರ ವೀಡಿಯೋ ಮಾಡುತ್ತಿದ್ದ ಕಾಮುಕ ವೈದ್ಯ | ಕೊನೆಗೂ ಪೊಲೀಸ್ ಬಲೆಗೆ!

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ದಿನಂಪ್ರತಿ ಹೆಚ್ಚುತ್ತಿದ್ದು, ಅದರಲ್ಲೂ ಕೂಡ ಹೆಣ್ಣೆಂದರೆ ತಮಗೆ ಬೇಕಾದಂತೆ ಆಟವಾಡಿಸುವ ಗೊಂಬೆಗಳಂತೆ ಬಳಸಿಕೊಂಡು, ದೈಹಿಕವಾಗಿ ಮಾನಸಿಕವಾಗಿ ಕಿರುಕುಳ ನೀಡುವ ವಿಕೃತ ಕಾಮಿ ವ್ಯಕ್ತಿತ್ವದವರು ಕೂಡ ನಮ್ಮ ನಡುವೆ ಇದ್ದಾರೆ. ಹಾಗೆಂದು ಎಲ್ಲರನ್ನು ಒಂದೇ

ಕೆಂಪೇಗೌಡ ಪ್ರತಿಮೆ ನೋಡಲು ಬಂದವರಿಗೆ ಅಲ್ಲಿನವರು ಹೇಳಿದ್ದೇನು ಗೊತ್ತಾ? ಶಾಕ್ ಆಗ್ತೀರಾ!

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ 'ಪ್ರಗತಿಯ ಪ್ರತಿಮೆ' ಎಂದೇ ಕರೆಯಲ್ಪಡುವ ನಾಡಪ್ರಭು ಕೆಂಪೇಗೌಡರ 108 ಎತ್ತರದ ಪ್ರತಿಮೆ ನಿರ್ಮಿಸಲಾಗಿದೆ. ಭಾನುವಾರ ರಜೆ ದಿನವಾದ ಕಾರಣ ನೂರಾರು ಜನರು ಪ್ರತಿಮೆ ನೋಡಲು ಜನರು ಬಂದಿದ್ದರು. ಆದಾಗ ಅಲ್ಲಿನ ಸಿಬ್ಬಂದಿ ವರ್ಗದವರು

1970ರ ಸ್ಟೀವ್ ಜಾಬ್ಸ್ ಚಪ್ಪಲಿ ಕೋಟಿಗಟ್ಟಲೇ ರೂಪಾಯಿಗೆ ಸೇಲಾಯ್ತು!

ಶ್ರೇಷ್ಠ ಮಹನೀಯರು ಬಳಸುವ ವಸ್ತುಗಳಿಗೆ ಸಾಮಾನ್ಯವಾಗಿ ಹೆಚ್ಚಿನ ಡಿಮ್ಯಾಂಡ್ ಇರುವುದು ಸಹಜ. ಅದರಲ್ಲೂ ಪ್ರತಿಷ್ಟಿತ ಹುದ್ದೆಯಲ್ಲಿರುವ ಪಾಪ್ಯುಲರ್ ವ್ಯಕ್ತಿಗಳ ವಸ್ತುಗಳು ದುಬಾರಿ ಬೆಲೆಗೆ ಹರಾಜಿಗೆ ಬರುತ್ತವೆ. ಅದೇ ರೀತಿ, ಇದೀಗ,ಆಪಲ್ ಕಂಪನಿಯ ಸಹ-ಸಂಸ್ಥಾಪಕ ಸ್ಟೀವ್ ಜಾಬ್ಸ್ ಅವರು

ಮಂಗಳೂರು : ಕೊರಗಜ್ಜ, ಗುಳಿಗ ಕ್ಷೇತ್ರಕ್ಕೆ ಭೇಟಿ ನೀಡಿದ ಕಾಂತಾರ ನಟಿ ಲೀಲಾ!ಭೇಟಿ ನಂತರ ಏನಂದ್ರು?

ಕರಾವಳಿಯ ಕಲೆ, ದೈವ ಶಕ್ತಿಯ ಭಕ್ತಿ, ನಂಬಿಕೆಯನ್ನು ಬಿಂಬಿಸುವ ಚಿತ್ರ ಕಾಂತರದ ಮೂಲಕ ದೊಡ್ಡ ಯಶಸ್ಸನ್ನು ಕಂಡ ಚೆಂದುಳ್ಳಿ ಚೆಲುವೆ ಸಪ್ತಮಿ ಗೌಡ ಈ ನಡುವೆ ಮಂಗಳೂರಿನ ದೈವೀ ಕ್ಷೇತ್ರಗಳನ್ನ ಸಂದರ್ಶಿಸಿ ದೈವಗಳಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ.ಕರಾವಳಿಯ ದೈವ ಶಕ್ತಿ, ಕಾರ್ಣಿಕ ದ ಮೂಲಕವೇ

ಬಾಲಿವುಡ್ ನ ಕಾಸ್ಟಿಂಗ್ ಕೌಚ್ ನ ಬಗ್ಗೆ ಕರಾಳ ಸತ್ಯ ಬಿಚ್ಚಿಟ್ಟ ರಣ್ವೀರ್ ಸಿಂಗ್!

ಹೆಚ್ಚಾಗಿ ಕಾಸ್ಟಿಂಗ್ ಕೌಚ್ ಬಗ್ಗೆ ನಾಯಕಿಯರು ಮಾತನಾಡಿದ್ದನ್ನು ಕೇಳಿರುತ್ತೇವೆ ಅಥವಾ ಓದಿರುತ್ತೇವೆ. ಆದರೆ ಬಾಲಿವುಡ್ ಸ್ಟಾರ್ ನಟರೊಬ್ಬರು ತಮಗೂ ಅಂಥದ್ದೊಂದು ಕೆಟ್ಟ ಅನುಭವ ಆಗಿತ್ತು ಎಂದು ಹೇಳಿದ್ದಾರೆ. ಇದರಿಂದ ಲೈಂಗಿಕ ಶೋಷಣೆ ಎಲ್ಲರ ಮೇಲೂ ಆಗುತ್ತಿದೆ ಎನ್ನುವುದನ್ನು ತಿಳಿಯುತ್ತದೆ.