Daily Archives

September 24, 2022

ದ.ಕ.ಖಾಲಿಯಿರುವ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಹುದ್ದೆಗೆ ನೇಮಕಾತಿಗೆ ಸಂಸದ ನಳಿನ್‌ ಸೂಚನೆ | ಆರೋಗ್ಯ ಸಚಿವ ಡಾ.…

ಸವಣೂರು : ದಕ್ಷಿಣ ಕನ್ನಡ ಜಿಲ್ಲೆಯ ಆರೋಗ್ಯ ಇಲಾಖೆಯಲ್ಲಿ ಖಾಲಿಯಿರುವ 144 ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ (ಎ.ಎನ್.ಎಂ.) ಹುದ್ದೆಗೆ ನೇಮಕಾತಿ ನಡೆಸುವಂತೆ ದ.ಕ.ಸಂಸದ ,ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರು ಆರೋಗ್ಯ ಸಚಿವ ಡಾ.ಸುಧಾಕರ ಅವರಿಗೆ ಸೂಚನೆ ನೀಡಿದರು.ಅವರು

25 ಕೋಟಿ ಬಂಪರ್ ಗೆದ್ದ ಚಾಲಕನ ಪಾಡು | ಕಣ್ಣೀರಿಡುತ್ತಿರುವ ಕೋಟಿ ಹಣದ ಒಡೆಯ | ಯಾಕಾಗಿ?

ಸರ್ಕಾರದ ಓಣಂ ಬಂಪರ್‌ ಲಾಟರಿ ಖರೀದಿಸಿದ್ದ ಆಟೋ ಚಾಲಕನಿಗೆ ಬರೋಬ್ಬರಿ 25 ಕೋಟಿ ರೂ. ಜಾಕ್‌ಪಾಟ್‌ ಹೊಡೆದು, ಧನಲಕ್ಷ್ಮೀ ಒಲಿದ ಖುಷಿಯಲ್ಲಿ ತೇಲಾಡುತ್ತಿದ್ದ, ಶ್ರೀವರಾಹಂನ ಆಟೋ ಚಾಲಕರಾದ ಅನೂಪ್ ರವರಿಗೆ ನೆಮ್ಮದಿ ಕೆಡಿಸುವ ಘಟನೆಗಳು ಜರುಗುತ್ತಿವೆ.ಕೆಲಸಕ್ಕಾಗಿ ಮಲೇಷ್ಯಾಗೆ ಹೋಗಲು

ಮನೆ ಬಾಗಿಲಿಗೆ ಬರಲಿದೆ ಉಚಿತ ಡಿಜಿಟಲ್ ವಿದ್ಯುತ್ ಮೀಟರ್!

ಬೆಂಗಳೂರು : ಬೆಸ್ಕಾಂ ಮನೆ ಮನೆಗೆ ತೆರಳಿ ಉಚಿತ ಡಿಜಿಟಲ್ ವಿದ್ಯುತ್ ಮೀಟರ್ ಅಳವಡಿಕೆಗೆ ಮುಂದಾಗಿದ್ದು, ಈ ಮೂಲಕ ಯಾಂತ್ರಿಕ ವಿದ್ಯುತ್ ಮೀಟರ್ ಗಳಿಗಿಂತ ಸುಧಾರಿತ ತಂತ್ರಜ್ಞಾನದತ್ತ ಹೆಜ್ಜೆ ಹಾಕಿದೆ.ಗ್ರಾಹಕರಿಗೆ ಡಿಜಿಟಲ್ ವಿದ್ಯುತ್ ಮೀಟರ್ ಗಳನ್ನು ಉಚಿತವಾಗಿ ಮನೆ ಬಾಗಿಲಿಗೆ ಅಳವಡಿಸಲು

Red Blood : ಮನುಷ್ಯರ ಹಾಗೂ ಪ್ರಾಣಿಗಳ ರಕ್ತದ ಬಣ್ಣ ಕೆಂಪೇ ಆಗಿರುತ್ತಾ?

ಮನುಷ್ಯನಿಗೆ ಜೀವಿಸಲು ಅತಿ ಮುಖ್ಯವಾದ ಉಸಿರಾಟ ಕ್ರಿಯೆಯಂತೆ, ರಕ್ತವು ಕೂಡ ಅತ್ಯವಶ್ಯಕವಾಗಿದೆ. ದೇಹವು ಸರಿಯಾಗಿ ಕಾರ್ಯ ನಿರ್ವಹಿಸುವಂತೆ ಮಾಡಲು, ರಕ್ತವು ಆಮ್ಲಜನಕ ಮತ್ತು ಪೌಷ್ಟಿಕಾಂಶಗಳನ್ನು ದೇಹದ ಎಲ್ಲ ಭಾಗಗಳಿಗೆ ತಲುಪಿಸುತ್ತದೆ. ರಕ್ತವು ಕೆಂಪು ಬಣ್ಣದಲ್ಲಿರಲು ಕಾರಣವೇನೆಂದರೆ, ಅದು

ನಿಮಗೆ ಯಾರನ್ನಾದರೂ ಸ್ಪರ್ಶಿಸಿದಾಗ ವಿದ್ಯುತ್ ಪ್ರವಹಿಸಿದ ಅನುಭವ ಆಗಿದೆಯಾ ? ಹಾಗಾದರೆ ವೈಜ್ಞಾನಿಕ ಕಾರಣ ತಿಳಿಯಿರಿ!!!

ಕೆಲವೊಮ್ಮೆ ಕಚೇರಿಯ ಡೋರ್​ಗಳನ್ನು ಮುಟ್ಟಿದಾಗ, ಇಲ್ಲವೇ ಚೇರ್ ಮುಟ್ಟಿದಾಗ ವಿದ್ಯುತ್ ಪ್ರವಹಿಸಿದ ಅನುಭವ ಹೆಚ್ಚಿನವರಿಗೆ ಆಗಿರಬಹುದು. ಕೆಲವೊಮ್ಮೆ ಸ್ನೇಹಿತರ ಕೈಕುಲುಕಿದಾಗಲೂ ಈ ಅನುಭವವಾಗಿರಬಹುದು. ಒಂದು ರೀತಿಯಲ್ಲಿ ನಿಜವಾದ ವಿದ್ಯುತ್ ಅಲ್ಲದಿದ್ದರೂ ಕೂಡ ಕರೆಂಟ್ ಹೊಡೆದ ರೀತಿಯ ಅನುಭವ

ಟೇಕಾಫ್​ ಆಗಿ ಕೆಲವೇ ದೂರ ಪ್ರಯಾಣಿಸುತ್ತಿದ್ದಂತೆ ವಿದ್ಯುತ್​ ತಂತಿಗೆ​ ಡಿಕ್ಕಿ ಹೊಡೆದ ಹೆಲಿಕಾಪ್ಟರ್ – ವೀಡಿಯೋ…

ಟೇಕಾಫ್​ ಆಗಿ ಕೆಲವೇ ದೂರ ಪ್ರಯಾಣಿಸುತ್ತಿದ್ದಂತೆ ವಿದ್ಯುತ್​ ತಂತಿಗೆ ಹೆಲಿಕಾಪ್ಟರ್​ ಡಿಕ್ಕಿ ಹೊಡೆದು ನೆಲಕ್ಕೆ ಅಪ್ಪಳಿಸಿ ಪತನಗೊಂಡಿರುವ ಘಟನೆ ವರದಿಯಾಗಿದೆ.ಈ ಘಟನೆ ಬ್ರೆಜಿಲ್​ ರಾಜ್ಯ ಮಿನಾಸ್​ ಗೆರೈಸ್​ನ ಎಂಜೆನ್ಹೈರೊ ಕ್ಯಾಲ್ಡಾಸ್ ಎಂಬಲ್ಲಿ ಬುಧವಾರ ಸಂಭವಿಸಿದ್ದು, ಇದಕ್ಕೆ

ಅಕ್ಕಿ ಬೆಲೆ ಏರಿಕೆ : ಜನತೆಗೆ ಸರ್ಕಾರದಿಂದ ಸಿಹಿ ಸುದ್ದಿ

ದೇಶದಲ್ಲಿ ಅತಿವೃಷ್ಟಿಯಿಂದಾಗಿ ಭತ್ತದ ಬಿತ್ತನೆ ಪ್ರಮಾಣದಲ್ಲಿ ಇಳಿಕೆ, ಇಳುವರಿ ಕುಂಠಿತ ಮೊದಲಾದ ಕಾರಣದಿಂದ ಮುಂದಿನ ದಿನಗಳಲ್ಲಿ ಅಕ್ಕಿಯ ದರ ಮತ್ತಷ್ಟು ಏರಿಕೆ ಕಾಣಲಿದೆ ಎಂಬ ಆತಂಕದಲ್ಲಿದ್ದ ಜನಸಾಮಾನ್ಯರಿಗೆ ಸಿಹಿ ಸುದ್ದಿ ಸಿಕ್ಕಿದೆ.ಅಕ್ಕಿ ಬೆಲೆ ಏರಿಕೆ ಬಗ್ಗೆ ಆತಂಕ ಬೇಡವೆಂದು ಕೇಂದ್ರ

ಮಂಗಳೂರು : ನಾಪತ್ತೆಯಾದ ಪಿಯುಸಿ ವಿದ್ಯಾರ್ಥಿನಿಯರ ಪ್ರಕರಣ : ಮೂರು ವಿದ್ಯಾರ್ಥಿನಿಯರು ಪತ್ತೆ

ಮಂಗಳೂರು: ಖಾಸಗಿ ಕಾಲೇಜಿನ ವಿದ್ಯಾರ್ಥಿಗಳು ಹಾಸ್ಟೆಲ್‌ನಿಂದ ಕಿಟಕಿ ಮುರಿದು ಬುಧವಾರ ಮುಂಜಾನೆ 3-30ರ ವೇಳೆಗೆ ಪರಾರಿಯಾಗಿದ್ದ ಘಟನೆಯೊಂದು ನಡೆದಿದ್ದು, ಈಗ ಪೊಲೀಸರ ತನಿಖೆಯ ಪ್ರಕಾರ ಮೂವರು ವಿದ್ಯಾರ್ಥಿನಿಯರು ಶುಕ್ರವಾರ ಚೆನ್ನೈನಲ್ಲಿ ಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಬೆಳ್ತಂಗಡಿ : ಸ್ವಸಹಾಯ ಸಂಘದ ಸಾಲ ತೆಗೆದು ಗೆಳೆಯನಿಗೆ ಸಹಾಯ, ಮಾಡಿದ್ದೇ ಜೀವಕ್ಕೆ ಉರುಳಾಯಿತೇ?

'ಸಾಲ' ಎಂಬುದು ಕೇವಲ ಒಂದು ಪದವಾದರೆ, ಇದು ಅದೆಷ್ಟೋ ಜನರ ಪ್ರಾಣವನ್ನೇ ಹಿಂಡಿದೆ. ಸಾಲ ಮರುಪಾವತಿಯಾಗದೆಯೋ ಅಥವಾ ಇನ್ಯಾರೋ ಹಣ ಪಾವತಿಸದಿದ್ದಾಗ ಇದರ ಹೊರೆ ಸಾಲಗಾರನ ಮೇಲೆ ಬಿದ್ದು ಅದೆಷ್ಟೋ ಬಡ ಜೀವಗಳು ಆತ್ಮಹತ್ಯೆ ಎಂಬ ಪರಿಹಾರಕ್ಕೆ ತಲೆ ಕೊಟ್ಟಂತಹ ಅದೆಷ್ಟೋ ಘಟನೆಗಳು ನಡೆದಿದೆ. ಅದೇ ರೀತಿಯ

KCET : ಹೊಸ ರ‌್ಯಾಂಕ್ ಪಟ್ಟಿ ಪ್ರಕಟಿಸಲು ಸೂಚನೆ, ಗೊಂದಲ ಇತ್ಯರ್ಥ, 2021ನೇ ಸಾಲಿನ ಪಿಯು ವಿದ್ಯಾರ್ಥಿಗಳ 18…

ಒಂದೂವರೆ ತಿಂಗಳ ನಂತರ ಸಿಇಟಿ ( CET) ರ‌್ಯಾಂಕಿಂಗ್ ಗೊಂದಲಕ್ಕೆ ಪರಿಹಾರ ಸಿಕ್ಕಿದೆ. ಸಿಇಟಿ ಫಲಿತಾಂಶ (CET Results) ಪ್ರಕಟವಾದ ಒಂದೂವರೆ ತಿಂಗಳ ನಂತರ ಕೊನೆಗೂ ಸಮಸ್ಯೆ ಬಗೆಹರಿದಿದೆ ಎಂದೇ ಹೇಳಬಹುದು.2021ನೇ ಸಾಲಿನ ಪಿಯುಸಿ (PUC) ವಿದ್ಯಾರ್ಥಿಗಳ 18 ಅಂಕ ಕಡಿತಗೊಳಿಸಿ, 2022ನೇ