Daily Archives

September 22, 2022

ಕಬ್ಬಿಣದ ಬಾಗಿಲು ತುಕ್ಕು ಹಿಡಿದಿದೆಯೇ ? ಹಾಗಾದರೆ ಈ ರೀತಿ ತೆಗೆಯಿರಿ

ಮನೆಯನ್ನು ಸುಂದರವಾಗಿ ಇಡಲು ಪ್ರತಿಯೊಬ್ಬರು ಒಂದಲ್ಲ ಒಂದು ರೀತಿಯಲ್ಲಿ ಹರಸಾಹಸ ಪಡುವುದು ಸಾಮಾನ್ಯ. ಮನೆಯ ಗೇಟ್ ಕಬ್ಬಿಣದಾಗಿದ್ದರೆ, ಮಳೆಗೆ ತುಕ್ಕು ಹಿಡಿದು ಮನೆಯ ಗೇಟಿನ ಬಾಗಿಲು ಬೇಗ ಹಾಳಾಗುತ್ತವೆ.ಗಾಳಿ ಮತ್ತು ನೀರಿಗೆ ಒಡ್ಡಲಾಗುವ ಕಬ್ಬಿಣಕ್ಕೆ ತುಕ್ಕು ಹಿಡಿಯುತ್ತದೆ. ಕಸ ಮತ್ತು

ಸೀಟ್ ಬೆಲ್ಟ್ ಗೆ ಸಂಬಂಧಿಸಿದಂತೆ ಹೊಸ ಕರಡು ನಿಯಮಗಳನ್ನು ಹೊರಡಿಸಿದ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ

ವಾಹನಗಳಲ್ಲಿ ಅದೆಷ್ಟೇ ಸೇಫ್ಟಿ ಅಳವಡಿಸಿದರೂ ಅಪಘಾತಗಳು ಸಂಭವಿಸುತ್ತಾಲೇ ಇದೆ. ಹೀಗಾಗಿ, ಸರ್ಕಾರವೂ ಮತ್ತಷ್ಟು ಕಠಿಣ ನಿಯಮಗಳೊಂದಿಗೆ ವಾಹನ ರಸ್ತೆಗಿಳಿಯಲು ಯೋಚಿಸುತ್ತಿದೆ. ಮುಖ್ಯವಾಗಿ ಅಪಘಾತದಿಂದ ಅನಾಹುತ ತಪ್ಪಿಸಲೆಂದಿರುವ ಸೀಟ್ ಬೆಲ್ಟ್ ಕುರಿತು ಹೊಸ ಕರಡು ರೂಲ್ಸ್ ಬಿಡುಗಡೆಗೊಳಿಸಿದೆ.

Alaram : ಅಲರಾಂ ಆಫ್ ಮಾಡಿ ಮಲಗುವ ಅಭ್ಯಾಸ ಇದೆಯಾ ? ಹಾಗಾದರೆ ಹೀಗೆ ಮಾಡಿ

ರಾತ್ರಿ ಮಲಗುವಾಗ ನಾಳೆ ಬೆಳಿಗ್ಗೆ ಬೇಗ ಏಳಬೇಕು ಎನ್ನುವ ಯೋಜನೆ ಹಾಕಿ ಮಲಗಿದರೆ, ಬೆಳಿಗ್ಗೆ ಅಲಾರಾಂ ಪದೇ ಪದೇ ಹೊಡೆದುಕೊಂಡರೂ ಆಫ್ ಮಾಡಿ ಐದು ನಿಮಿಷ ಬಿಟ್ಟು ಏಳುವ ಎಂದು ಪುನಃ ನಿದ್ರೆಗೆ ಶರಣಾದರೆ ಮತ್ತೆ ಎಚ್ಚರವಾದಾಗ ತಡವಾಗಿ ಅಂದುಕೊಂಡಿರುವ ಕೆಲಸಗಳು ಪೂರ್ಣವಾಗದೆ, ಗಡಿಬಿಡಿಯಲ್ಲಿ ಕೆಲಸ

ಕ್ರೆಡಿಟ್ ಕಾರ್ಡ್ ಮೂಲಕ ಮನೆ ಬಾಡಿಗೆ ಪಾವತಿಸುವ ಕುರಿತು ತಜ್ಞರ ಅಭಿಪ್ರಾಯ!!!

ಕೆಲವೊಮ್ಮೆ ಅಂಗಡಿ, ಹೊಟೇಲ್ ಗಳಿಗೆ ಹೋದಾಗ ಹಣ ಅಥವಾ ವ್ಯಾಲೆಟ್ ಮನೆಯಲ್ಲೇ ಮರೆತು ಬಂದರೆ, ಹಣ ಪಾವತಿಸಲು ಏನು ಮಾಡುವುದು ಎಂದು ಚಿಂತಿಸುವ ಅಗತ್ಯವಿಲ್ಲ. ಈಗ ಎಲ್ಲ ಕಡೆ ಮೊಬೈಲ್ ನದ್ದೇ ಕಾರುಬಾರು. ಪೇಟಿಯಂ ಇಲ್ಲವೆ ಗೂಗಲ್ ಪೇ ಮೂಲಕವೋ ಅಥವಾ ಕ್ರೆಡಿಟ್ ಕಾರ್ಡ್ ಮುಖಾಂತರ ಹಣ ಪಾವತಿಸಬಹುದು.

ಮೃತದೇಹವನ್ನೇ ತಿಂದು ಹಾಕಿದ ಇಲಿಗಳು!

ಆಸ್ಪತ್ರೆಯವರ ನಿರ್ಲಕ್ಷ ದಿನೇ ದಿನೇ ಹೆಚ್ಚುತ್ತಲೇ ಇದ್ದು, ಒಂದಲ್ಲ ಒಂದು ಘಟನೆಗಳು ವರದಿಯಾಗುತ್ತಲೇ ಇದೆ. ಅದರಂತೆ ಇಲ್ಲೊಂದು ಕಡೆ ಶವಗಾರದಲ್ಲಿ ಇರಿಸಿದ್ದ ಮೃತದೇಹವನ್ನು ಇಲಿಗಳು ತಿಂದಿರುವಂತಹ ಘಟನೆ ಬೆಳಕಿಗೆ ಬಂದಿದೆ.ಇಂತಹದೊಂದು ನಿರ್ಲಕ್ಷದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು,

ಬಡವರಿಗೆ 72 ಗಂಟೆಯೊಳಗೆ ಪಿಂಚಣಿ ಮಂಜೂರು ; ಫೋನ್ ನಲ್ಲಿ ಕೋರಿದರು ಖಾತೆ ತಲುಪುತ್ತೆ ಹಣ

ಬಡತನ ರೇಖೆಗಿಂತ ಕೆಳಗಿರುವ ಅಸಹಾಯಕರು ಪಿಂಚಣಿ ಕೋರಿದ 72 ಗಂಟೆ ಒಳಗೆ ಪಿಂಚಣಿ ಮಂಜೂರಾತಿ ಮಾಡುವ ವ್ಯವಸ್ಥೆ ತರಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.ದೂರವಾಣಿ ಮೂಲಕ ಪಿಂಚಣಿ ಕೋರಿದರೂ ಆಧಾರ್ ಕಾರ್ಡ್ ಮತ್ತು ಮನೆಯ ಫೋಟೋ ದಾಖಲೆ ಪಡೆದು ಪಿಂಚಣಿ ನೀಡಲಾಗುವುದು ಎಂದು

Good News : ಗಂಗಾ ಕಲ್ಯಾಣ ಯೋಜನೆ ಫಲಾನುಭವಿಗಳಿಗೆ ಗುಡ್ ನ್ಯೂಸ್ : ವಯೋಮಿತಿ ಹೆಚ್ಚಳ ಆದೇಶ ಹೊರಡಿಸಿದ ಸರಕಾರ

ಗಂಗಾಕಲ್ಯಾಣ ಯೋಜನೆ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದು, ಗಂಗಾ ಕಲ್ಯಾಣ ಫಲಾನುಭವಿಗಳ ವಯೋಮಿತಿಯನ್ನು 60 ವರ್ಷಕ್ಕೆ ನಿಗದಿಪಡಿಸಿ ಆದೇಶ ಹೊರಡಿಸಲಾಗಿದೆ.ವಿಧಾನಸಭೆಯಲ್ಲಿ ಬಿಜೆಪಿಯ ಹರತಾಳು ಹಾಲಪ್ಪ ಪರವಾಗಿ ಎಂ.ಪಿ. ಕುಮಾರಸ್ವಾಮಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ

KPSC ಯಿಂದ ವಿದ್ಯಾರ್ಥಿ ನಿಲಯಗಳಲ್ಲಿ ಖಾಲಿ ಇರುವ ಮೇಲ್ವಿಚಾರಕ ಹುದ್ದೆ ಭರ್ತಿ: ಸಚಿವ ಕೋಟಾ ಶ್ರೀನಿವಾಸ ಪೂಜಾರಿ

ಉದ್ಯೋಗಾಕಾಂಕ್ಷಿಗಳಿಗೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಗುಡ್ ನ್ಯೂಸ್ ನೀಡಿದ್ದಾರೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳಲ್ಲಿ ಖಾಲಿ ಇರುವ 212 ಮೇಲ್ವಿಚಾರಕ ಹುದ್ದೆಗಳನ್ನು ಕೆಪಿಎಸ್ ಸಿ ಮೂಲಕ ಶೀಘ್ರದಲ್ಲೇ ಭರ್ತಿ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

BIGG BREAKING NEWS : ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ : ಮಂಗಳೂರು ಸೇರಿದಂತೆ ಹಲವೆಡೆ SDPI, PFI ಕಚೇರಿಗಳ ಮೇಲೆ…

ಮಂಗಳೂರು :ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಎನ್ ಐಎ ಮಂಗಳೂರು ಸೇರಿದಂತೆ ದೇಶಾದ್ಯಂತ ಎಸ್ ಡಿಪಿಐ, ಪಿಎಫ್ ಐ ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ಮಾಡಿದೆ.ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ಮಂಗಳೂರು ಸೇರಿದಂತೆ ದೇಶಾದ್ಯಂತ ಎಸ್

ಇಂದಿನ ಚಿನ್ನದ ಬೆಲೆಯಲ್ಲಿ ತುಸು ಇಳಿಕೆ |

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ನಿನ್ನೆಯ ಬೆಲೆಗಿಂತ ತುಸು ಇಳಿಕೆ ಕಂಡಿದೆ. ಇಂದು ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು.ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ