Day: August 21, 2022

ಪ್ರೀತಿಸಿ, ನೀನೇ ಬೇಕು ಎಂದು ಹಠಕ್ಕೆ ಬಿದ್ದು, ಮದುವೆಯಾದ ಜೋಡಿ | ಫಸ್ಟ್ ನೈಟ್ ದಿನ ನೀನು ಬೇಡ ಎಂದ ಯುವತಿ!!!

ಇದೆಂಥಪ್ಪಾ ವಿಚಿತ್ರ ಪ್ರಕರಣ ಅಂದುಕೊಂಡಿದ್ದೀರಾ ? ಹೌದು…ಪ್ರೀತಿಸಿ, ಇಷ್ಟಪಟ್ಟ ಹುಡುಗಿ ನಂತರ ಮದುವೆಯಾಗಿ ನನಗೆ ಗಂಡ ಒಲ್ಲೆ ಎಂದು ಹೇಳಿದ್ದಾಳೆ. ಹಾಗಿದ್ದರೆ ಈಕೆ ಮದುವೆ ಆಗುವ ಉದ್ದೇಶವೇನಿತ್ತು ? ಪ್ರೀತಿಯ ನಾಟಕವಾಡಿದಳೇ ? ಏನಿದು ಮರ್ಮ, ಮುಂದಿದೆ ಉತ್ತರ!!! ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಇಲ್ಲಿ ಪ್ರೇಮ ವಿವಾಹದ ನಂತರ ವಧು ಹನಿಮೂನ್‌ನಲ್ಲಿ ಪತಿಯೊಂದಿಗೆ ದೈಹಿಕ ಸಂಬಂಧವನ್ನು ನಿರಾಕರಿಸಿ ಮರುದಿನ ವಿಚ್ಛೇದನ ನೀಡಿದ್ದಾಳೆ. ಈ ಪ್ರಕರಣ ಜನರಲ್ಲಿ ನಿಜಕ್ಕೂ ಅಚ್ಚರಿ ಮೂಡಿಸಿದೆ. ಪ್ರೇಮವಿವಾಹ …

ಪ್ರೀತಿಸಿ, ನೀನೇ ಬೇಕು ಎಂದು ಹಠಕ್ಕೆ ಬಿದ್ದು, ಮದುವೆಯಾದ ಜೋಡಿ | ಫಸ್ಟ್ ನೈಟ್ ದಿನ ನೀನು ಬೇಡ ಎಂದ ಯುವತಿ!!! Read More »

ಹನಿಟ್ರ್ಯಾಪ್ ನಲ್ಲಿ ಸಿಲುಕಿ 50 ಲಕ್ಷ ಕಳೆದುಕೊಂಡ ದಕ್ಷಿಣ ಕನ್ನಡದ ಮುಖಂಡ

ದಕ್ಷಿಣ ಕನ್ನಡ ಜಿಲ್ಲೆಯ ವ್ಯಕ್ತಿಯೋರ್ವರು ಹನಿಟ್ರ್ಯಾಪ್ ಸುಳಿಗೆ ಸಿಲುಕಿದ್ದು, ಈ ಸುಳಿಯಲ್ಲಿ ಬಿದ್ದ ವ್ಯಕ್ತಿ 50 ಲಕ್ಷ ಹಣವನ್ನು ಕಳೆದುಕೊಂಡಿದ್ದಾರೆ. ಈ ಸಂಬಂಧ ಮಂಡ್ಯದ ಪಶ್ಚಿಮ ಪೊಲೀಸ್ ಠಾಣೆಗೆ ಜಗನ್ನಾಥ ಶೆಟ್ಟಿ ದೂರು ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಜಗನ್ನಾಥ ಶೆಟ್ಟಿ ಅವರು ಮಂಡ್ಯದ ಪ್ರತಿಷ್ಠಿತ ಚಿನ್ನದಂಗಡಿಯ ಮಾಲೀಕರಾಗಿದ್ದಾರೆ. ಜಗನ್ನಾಥ ಶೆಟ್ಟಿ ಅವರು ಮಂಗಳೂರಿಗೆ ತೆರಳೆಂದು ಮಂಡ್ಯದಲ್ಲಿ ಬಸ್‌ಗಾಗಿ ಕಾಯುತ್ತಿದ್ದ ಸಂದರ್ಭದಲ್ಲಿ, ಈ ವೇಳೆ ನಾಲ್ವರು ಮೈಸೂರಿಗೆ ಡ್ರಾಪ್ ಕೊಡುವುದಾಗಿ ನಂಬಿಸಿ ಕಾರಿನಲ್ಲಿ ಕರೆದೊಯ್ದಿದ್ದರು. ನಂತರ ಚಿನ್ನದ …

ಹನಿಟ್ರ್ಯಾಪ್ ನಲ್ಲಿ ಸಿಲುಕಿ 50 ಲಕ್ಷ ಕಳೆದುಕೊಂಡ ದಕ್ಷಿಣ ಕನ್ನಡದ ಮುಖಂಡ Read More »

ಸೈಕ್ಲೋನ್ ಎಫೆಕ್ಟ್ : ಕರಾವಳಿಯಲ್ಲಿ ಆ.22 ರಿಂದ ಮೂರು ದಿನ ಭಾರೀ ಮಳೆ, ಯಲ್ಲೋ ಅಲರ್ಟ್ ಘೋಷಣೆ!

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಕಾರಣದಿಂದಾಗಿ, ರಾಜ್ಯದ ಹಲವೆಡೆ ಭಾರೀ ಮಳೆಯಾಗುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದಲ್ಲಿ ಇಂದಿನಿಂದ ಒಂದು ವಾರ ಕಾಲ ಮತ್ತೆ ಮಳೆ ಆರಂಭವಾಗಲಿದೆ. ಕಳೆದ ಒಂದು ವಾರದಿಂದ ಬಿಡುವು ಕೊಟ್ಟಿದ್ದ ಮಳೆ ಮತ್ತೆ ಶುರುವಾಗಲಿದೆ. ಆ.22 ರಿಂದ ಮೂರು ದಿನ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಭಾರೀ ಮಳೆಯಾಗುವ ಸೂಚನೆ ಇದೆ. ಚಿಕ್ಕಮಗಳೂರು, ಕೊಡಗು, ಮೈಸೂರು, ಚಾಮರಾಜನಗರ ಮತ್ತು ಕೋಲಾರದಲ್ಲಿ ಆ. 24ರಂದು ಭಾರಿ ಮಳೆಯಾಗಲಿದೆ. ಈ ಹಿನ್ನೆಲೆಯಲ್ಲಿ ಹವಾಮಾನ …

ಸೈಕ್ಲೋನ್ ಎಫೆಕ್ಟ್ : ಕರಾವಳಿಯಲ್ಲಿ ಆ.22 ರಿಂದ ಮೂರು ದಿನ ಭಾರೀ ಮಳೆ, ಯಲ್ಲೋ ಅಲರ್ಟ್ ಘೋಷಣೆ! Read More »

ವಿಜಯನಗರ : ಕೈಗಳಿಲ್ಲದ ಮಹಿಳೆಯಿಂದ ಅಣ್ಣನಿಗೆ ರಕ್ಷಾಬಂಧನ

ವಿಜಯನಗರ: ಹೊಸಪೇಟೆಯ ಎರಡೂ ಕೈಗಳು ಇಲ್ಲದ ಲಕ್ಷ್ಮೀಯವರು ಹಾಸ್ಯ ಸಾಹಿತಿ ಜಗನ್ನಾಥ್ ಅಣ್ಣ ನವರಿಗೆ ರಾಕಿ ಕಟ್ಟಿ ಅಣ್ಣನ ರೀತಿಯಲ್ಲಿ ಸಮಾಜ ಸೇವೆ ಮಾಡುವ ಸಲುವಾಗಿ ತಾನು ಒಂದು ಸಂಸ್ಥೆಯನ್ನು ಪ್ರಾರಂಭಿಸಲು ಸಂಕಲ್ಪ ಮಾಡಿದ್ದಾರೆ. ಇವರೊಂದಿಗೆ ನೂರಾರು ಸಹೋದರಿಯರು ರಾಕಿ ಕಟ್ಟಿ ಜಗನ್ನಾಥಣ್ಣನಿಗೆ ಹಾರೈಸಿದರು. ಎಲ್ಲಾ ಸಹೋದರಿಯರಿಗೆ ಕಾಣಿಕೆಯಾಗಿ ಹೂಗಿಡಗಳು ನೀಡುವ ಮೂಲಕ ಸನ್ಮಾನಿಸಿದರು.

ಚಿತ್ರದುರ್ಗ : ರೋಟರಿ ಬಾಲಭವನದಲ್ಲಿ ರಕ್ಷಾಬಂಧನ ಕಾರ್ಯಕ್ರಮ

ಚಿತ್ರದುರ್ಗ : ಸಸಿಗೆ ನೀರೆರೆಯುವ ಮೂಲಕ ರಕ್ಷಾ ಬಂಧನ ಕಾರ್ಯಕ್ರಮವನ್ನು ರೋಟರಿ ಬಾಲಭವನದಲ್ಲಿ ನಡೆಸಲಾಯಿತು. ಚನ್ನಗಿರಿ ಹಿರೇಮಠದ ಕೇದಾರಲಿಂಗ ಶಿವಶಾಂತವೀರ ಮಹಾಸ್ವಾಮೀಜಿಗಳು ಉದ್ಘಾಟಿಸಿದರೆ ,ರಕ್ಷಾ ಬಂಧನ ಕಾರ್ಯಕ್ರಮವನ್ನು ಕುಮಾರಿ ನಳಿನಿ ಅಕ್ಕನವರು, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿದ್ಯಾಲಯ, ಚಿತ್ರದುರ್ಗ, ಹಾಸ್ಯ ಸಾಹಿತಿ ಹಾಗೂ ರಕ್ಷಾಬಂಧನದ ರುವಾರಿ ಕಾರ್ಯಕ್ರಮದ ಕೇಂದ್ರಬಿಂದುವಾದ ಶ್ರೀ ಪಿ ಜಗನ್ನಾಥ್ ಅವರಿಗೆ ರಾಖಿ ಕಟ್ಟುವ ಮೂಲಕ ಉದ್ಘಾಟಿಸಿದರು.

ರಾಜ್ಯದ ಈ ಜಿಲ್ಲೆಯಲ್ಲಿ 5 ದಿನ ನಿಷೇಧಾಜ್ಞೆ ಮುಂದುವರಿಕೆ!!!

ಎರಡು ಗುಂಪುಗಳ ಮಾರಾಮಾರಿ ನಡೆದು ಓರ್ವನ ಸಾವು ನಡೆದಿತ್ತು. ಹಾಗಾಗಿ ಉದ್ವಿಗ್ನ ಸ್ಥಿತಿಯಲ್ಲಿದ್ದ ಕೊಪ್ಪಳ ಜಿಲ್ಲೆಯ ಹುಲಿಹೈದರ್ ಗ್ರಾಮದಲ್ಲಿ ಸೆ. 144 ಜಾರಿ ಮಾಡಲಾಗಿತ್ತು. ಈಗ ಅದನ್ನು ಮತ್ತೆ ಮುಂದುವರಿಸಲಾಗಿದೆ. ಹುಲಿಹೈದರ್ ಗ್ರಾಮದಲ್ಲಿ ಇಂದಿನಿಂದ ಮತ್ತೆ ಐದು ದಿನ ನಿಷೇಧಾಜ್ಞೆ ಮುಂದುವರಿಸಿ ಕೊಪ್ಪಳ ಉಪವಿಭಾಗ ಅಧಿಕಾರಿ ಬಸವಣ್ಣಪ್ಪ ಕಲಶೆಟ್ಟಿ ಆದೇಶ ಹೊರಡಿಸಿದ್ದಾರೆ. ಇಂದಿನಿಂದ ಮತ್ತೆ ಐದು ದಿನಗಳ ಕಾಲ ಹುಲಿಹೈದರ್ ಗ್ರಾಮದ ಸುತ್ತ 2 ಕಿಮೀ 144 ಸೆಕ್ಷನ್ ಜಾರಿ ಮಾಡಲಾಗಿದೆ. ಹುಲಿಹೈದರ್ ಗ್ರಾಮದಲ್ಲಿ ಆ. 11 …

ರಾಜ್ಯದ ಈ ಜಿಲ್ಲೆಯಲ್ಲಿ 5 ದಿನ ನಿಷೇಧಾಜ್ಞೆ ಮುಂದುವರಿಕೆ!!! Read More »

ಪತಿ ಆತ್ಮಹತ್ಯೆ ಮಾಡಿಕೊಂಡ ವಿಷಯ ತಿಳಿದು ಹೆಂಡತಿಯೂ ಆತ್ಮಹತ್ಯೆ ; ಅನಾಥವಾದ ಮಗು

ಪತಿ ಆತ್ಮಹತ್ಯೆ ಮಾಡಿದ ವಿಷಯ ತಿಳಿದು, ಹೆಂಡತಿಯೂ ಆತ್ಮಹತ್ಯೆ ಮಾಡಿಕೊಂಡ ಘಟನೆ ತಿರುವನಂತಪುರಂನ ನೆಡುಮಂಗಾಡ್ ಎಂಬಲ್ಲಿ ನಡೆದಿದೆ. ಮೃತರನ್ನು ರಾಜೇಶ್ (38) ಮತ್ತು ಅಪರ್ಣಾ (26) ಎಂದು ಗುರುತಿಸಲಾಗಿದೆ. ರಾಜೇಶ್ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಪತಿಯ ಸಾವಿನ ವಿಷಯ ತಿಳಿಯುತ್ತಿದ್ದಂತೆ ಅವರ ಪತ್ನಿ ಅಪರ್ಣಾ ಆ್ಯಸಿಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಒಂದು ವಾರದಿಂದ ಸಣ್ಣಪುಟ್ಟ ಜಗಳಗಳಿಂದಾಗಿ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ರಾಜೇಶ್ ನಿನ್ನೆ ಸಂಜೆ ಅಪರ್ಣಾ ಅವರ ಮನೆಗೆ ಬಂದು ಹೆಂಡತಿ ಮತ್ತು …

ಪತಿ ಆತ್ಮಹತ್ಯೆ ಮಾಡಿಕೊಂಡ ವಿಷಯ ತಿಳಿದು ಹೆಂಡತಿಯೂ ಆತ್ಮಹತ್ಯೆ ; ಅನಾಥವಾದ ಮಗು Read More »

ಸೆಕ್ಸ್ ಮಾಡುವುದನ್ನು ಲೈವ್ ಆಗಿ ನೋಡುವ ವಿಕೃತಿ | ತನ್ನ ಗೆಳತಿಯನ್ನೇ ಮೂವರಿಂದ ರೇಪ್ ಮಾಡಿಸಿದ ವಿಲಕ್ಷಣ ಸ್ನೇಹಿತೆ !

ತನ್ನ ಕಿರಿಯ ಸ್ನೇಹಿತೆಯೊಬ್ಬಳನ್ನು ಗುಂಪು ರೇಪ್ ಮಾಡಿಸಿದ ಹುಡುಗಿಯೊಬ್ಬಳ ವಿಲಕ್ಷಣ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ರೀತಿ ಗೆಳತಿಯನ್ನು ರೇಪ್ ಮಾಡಿಸಲು ಕಾರಣ ಕೇಳಿದರೆ ನೀವು ಬೆಚ್ಚಿ ಬೀಳುವುದಂತು ಸತ್ಯ. ಅಲ್ಲಿ ದ್ವೇಷಕ್ಕಾಗಲಿ ಅಥವಾ ಇನ್ಯಾವುದೇ ಕಾರಣಕ್ಕಾಗಲಿ ರೇಪ್ ನಡೆದಿರಲಿಲ್ಲ. ಸೆಕ್ಸ್ ಮಾಡುವುದನ್ನು ಲೈವ್ ಆಗಿ ವೀಕ್ಷಿಸಿ ಅದರಿಂದ ವಿಕೃತ ಆನಂದ ಅನುಭವಿಸುವ ಹುಡುಗಿಯ ಮನಸ್ಥಿತಿ ತನ್ನ ಸ್ನೇಹಿತೆಯನ್ನೇ ರೇಪ್ ಮಾಡುವಂತೆ ಮಾಡಿತ್ತು. ಆಗಸ್ಟ್ 17 ಬುಧವಾರ ಸಂಜೆ 7 ಗಂಟೆಗೆ ಸಂತ್ರಸ್ತೆ ತನ್ನ ಮೊಬೈಲ್ ರಿಪೇರಿ …

ಸೆಕ್ಸ್ ಮಾಡುವುದನ್ನು ಲೈವ್ ಆಗಿ ನೋಡುವ ವಿಕೃತಿ | ತನ್ನ ಗೆಳತಿಯನ್ನೇ ಮೂವರಿಂದ ರೇಪ್ ಮಾಡಿಸಿದ ವಿಲಕ್ಷಣ ಸ್ನೇಹಿತೆ ! Read More »

ದಿನಕ್ಕೆ ಕೇವಲ 2 ರೂ.ಗಳನ್ನು ಉಳಿಸಿ, ವಾರ್ಷಿಕವಾಗಿ ಸರ್ಕಾರದಿಂದ ಪಡೆಯಿರಿ 36 ಸಾವಿರ ರೂಪಾಯಿ ಪಿಂಚಣಿ

ಪ್ರಧಾನ ಮಂತ್ರಿ ಶ್ರಮ ಯೋಗಿ ಮಂಧನ್ ಯೋಜನೆ ಅಸಂಘಟಿತ ವಲಯದ ಕಾರ್ಮಿಕರಿಗೆ ಉತ್ತಮ ಯೋಜನೆಯಾಗಿದ್ದು, ಇದರ ಅಡಿಯಲ್ಲಿ, ಬೀದಿ ವ್ಯಾಪಾರಿಗಳು, ರಿಕ್ಷಾ ಚಾಲಕರು, ಕಟ್ಟಡ ಕಾರ್ಮಿಕರು ಮತ್ತು ಅಸಂಘಟಿತ ವಲಯಕ್ಕೆ ಸಂಬಂಧಿಸಿದ ಜನರಿಗೆ ಅವರ ವೃದ್ಧಾಪ್ಯವನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತಿದೆ. ಈ ಯೋಜನೆಯಡಿ ಕಾರ್ಮಿಕರಿಗೆ ಸರ್ಕಾರ ಪಿಂಚಣಿ ಖಾತರಿ ನೀಡುತ್ತದೆ. ದಿನಕ್ಕೆ ಕೇವಲ 2 ರೂಗಳನ್ನು ಉಳಿಸುವ ಮೂಲಕ, ನೀವು ವಾರ್ಷಿಕವಾಗಿ ರೂ 36000 ಪಿಂಚಣಿ ಪಡೆಯಬಹುದು. ಈ ಯೋಜನೆಯನ್ನು ಪ್ರಾರಂಭಿಸಿದಾಗ, ನೀವು ಪ್ರತಿ ತಿಂಗಳು 55 …

ದಿನಕ್ಕೆ ಕೇವಲ 2 ರೂ.ಗಳನ್ನು ಉಳಿಸಿ, ವಾರ್ಷಿಕವಾಗಿ ಸರ್ಕಾರದಿಂದ ಪಡೆಯಿರಿ 36 ಸಾವಿರ ರೂಪಾಯಿ ಪಿಂಚಣಿ Read More »

BIGG BOSS ತೆಲುಗು 6 ಗೆ ನಾಗಾರ್ಜುನ ಅವರಿಗೆ ದೊರಕಿತು ಭಾರೀ ಸಂಭಾವನೆ | ಸಲ್ಮಾನ್ ಹಾದಿಯಲ್ಲಿ ಸೌತ್ ಸೂಪರ್ ಸ್ಟಾರ್

ತೆಲುಗು ಬಿಗ್ ಬಾಸ್ 6 ಇನ್ನೇನು ಪ್ರಾರಂಭವಾಗಲಿದೆ. ತನ್ನ ಮಾತಿನ ಚಾಕಚಕ್ಯತೆಯಿಂದ ಸಾಮರ್ಥ್ಯದಿಂದ ಎಲ್ಲರನ್ನೂ ಬೆರಗುಗೊಳಿಸಲು ನಾಗಾರ್ಜುನ ಆಂಡ್ ಟೀಂ ರೆಡಿಯಾಗಿದೆ. ಇದರ ಜೊತೆಗೆ ಅವರು ಸಿಸನ್ 6 ಬಿಗ್‌ಬಾಸ್‌ಗೆ ಚಾರ್ಜ್ ಮಾಡಲಿರುವ ಸಂಭಾವನೆಯ ಮಾಹಿತಿ ಸಹ ಲೀಕ್ ಆಗಿದೆ. ಸೌತ್ ಸೂಪರ್ ಸ್ಟಾರ್ ನಾಗಾರ್ಜುನ ಅವರು ಈ ಸಾರಿಯ ಬಿಗ್‌ಬಾಸ್‌ಗೆ ಪಡೆಯುಲಿರುವ ಸಂಭಾವನೆ ಕೇಳಿದರೆ ನಿಜಕ್ಕೂ ಶಾಕ್ ಆಗುವುದು ಗ್ಯಾರಂಟಿ. ದಕ್ಷಿಣದಲ್ಲಿ ಸಹ ಬಿಗ್ ಬಾಸ್ ಹಿಂದಿ ಬಿಗ್ ಬಾಸ್‌ನಂತೆ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದೆ …

BIGG BOSS ತೆಲುಗು 6 ಗೆ ನಾಗಾರ್ಜುನ ಅವರಿಗೆ ದೊರಕಿತು ಭಾರೀ ಸಂಭಾವನೆ | ಸಲ್ಮಾನ್ ಹಾದಿಯಲ್ಲಿ ಸೌತ್ ಸೂಪರ್ ಸ್ಟಾರ್ Read More »

error: Content is protected !!
Scroll to Top