Daily Archives

July 11, 2022

ದೂಧ್ ಸಾಗರ ಜಲಪಾತಕ್ಕೆ ನಿರ್ಬಂಧ ! ಪ್ರವಾಸಿಗರ ಆಕ್ರೋಶ

ಕರ್ನಾಟಕ ಮತ್ತು ಗೋವಾ ಗಡಿಯಲ್ಲಿರುವ ಖ್ಯಾತ ಪ್ರವಾಸಿ ಆಕರ್ಷಣೀಯ ದೂಧ್ ಸಾಗರ ಜಲಪಾತಗಳಿಗೆ ಪ್ರವಾಸಿಗರ ಪ್ರವೇಶವನ್ನು ರೈಲ್ವೇ ರಕ್ಷಣಾ ಪಡೆ ನಿಷೇಧಿಸಿದ್ದು, ಇದು ಪ್ರವಾಸಿಗರ ಅಸಮಾಧಾನಕ್ಕೆ ಕಾರಣವಾಗಿದೆ.ದೂಧ್ ಸಾಗರ್ ನಿಲ್ದಾಣದಲ್ಲಿ ರೈಲ್ವೇ ಕೇವಲ 1 ಸೆಕೆಂಡ್ ಮಾತ್ರ ನಿಲ್ಲುತ್ತದೆ.

ಹೊಳೆಯಲ್ಲಿ ರಭಸವಾಗಿ ಹರಿಯುವ ನೀರು ಏಕಾಏಕಿ ಮಾಯ, ಪ್ರಾಕೃತಿಕ ವಿಸ್ಮಯಕ್ಕೆ ಬೆರಗಾದ ಜನ

ತೋಡಿನಲ್ಲಿ ಅತಿ ರಭಸವಾಗಿ ಹರಿಯುವ ನೀರು ಇದ್ದಕ್ಕಿದ್ದಂತೆ ಭೂಮಿಯೊಳಗೆ ಇಂಗಿ ಮಾಯವಾಗುವ ಅದ್ಬುತ ಘಟನೆ ವರದಿಯಾಗಿದೆ. ಆ ನೀರು ಮತ್ತೆಲ್ಲೋ ಕಿಲೋಮೀಟರ್ ಗಳ ದೂರದಲ್ಲಿ ಭೂಮಿಯಿಂದ ದಿಗಲ್ಲನೆ ಚಿಮ್ಮಿ ಬಿಡುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.ಕಾಸರಗೋಡು ಜಿಲ್ಲೆಯ ಕೋಡೋಂ

ನಿದ್ದೆಗೂ ಮುನ್ನ ಪಾದಗಳನ್ನು ತೊಳೆದರೆ ಏನಾಗುತ್ತೆ ಗೊತ್ತಾ!?

ಒಬ್ಬ ವ್ಯಕ್ತಿಯ ಆರೋಗ್ಯ ಆತನ ದಿನಚರಿಯ ಮೇಲೆ ನಿಂತಿದೆ. ಸೇವಿಸುವ ಆಹಾರದಿಂದ ಹಿಡಿದು ಮಾಡುವಂತಹ ಪ್ರತಿಯೊಂದು ದಿನನಿತ್ಯದ ಕೆಲಸದ ಮೇಲೆ ಅವಲಂಬಿಸಿರುತ್ತದೆ. ಹೀಗಾಗಿ ಮಾಡುವಂತಹ ಕೆಲಸವೂ ನಮ್ಮ ಆರೋಗ್ಯವನ್ನು ತಿಳಿಸುತ್ತದೆ. ಅದರಲ್ಲಿ ನಿದ್ದೆ ಕೂಡ ಒಂದು.ಮನುಷ್ಯರು ಅಂದಮೇಲೆ ಕೆಲಸ

PM Kisan : ರೂ.6000 ಈ ರೈತ ಕುಟುಂಬಗಳಿಗೆ ದೊರಕಲ್ಲ, ಯಾಕೆ?

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 11ನೇ ಕಂತನ್ನು ಮೇ 31ರಂದು ಬಿಡುಗಡೆ ಮಾಡಿದ್ದಾರೆ. ಈ ಯೋಜನೆಯ ಲಾಭವನ್ನು ರೈತರು ಪಡೆದಿದ್ದಾರೆ. ಅಂದ ಹಾಗೇ ಈ ಯೋಜನೆಯಲ್ಲಿ ವಾರ್ಷಿಕವಾಗಿ ಆರು ಸಾವಿರ ಲಭ್ಯವಾಗಲಿದೆ. ಪ್ರತಿ ಕಂತಿನಲ್ಲಿ ಎರಡು ಸಾವಿರ

ಫೇಸ್ ಬುಕ್ ಮೂಲಕ ಪರಿಚಯವಾದ ಗೆಳತಿಯಿಂದ ಯುವಕನಿಗೆ ಬ್ಲಾಕ್ ಮೇಲ್ ; 5 ಲಕ್ಷ ರೂಪಾಯಿ ಸುಲಿಗೆ

ಬೆಂಗಳೂರು: ಫೇಸ್ ಬುಕ್ ಮೂಲಕ ಪರಿಚಯವಾದ ಯುವತಿಯೊಬ್ಬಳು ತನ್ನ ಸಹಚರರೊಂದಿಗೆ ಸೇರಿ ಯುವಕನೋರ್ವನನ್ನು ಬ್ಲಾಕ್ ಮೇಲ್ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ಫೇಸ್ ಬುಕ್ ಮೂಲಕ ಪರಿಚಯವಾದ ಯುವತಿಯೊಬ್ಬಳು ಆತನೊಂದಿಗೆ ಸಲುಗೆಯಿಂದ ಮಾತನಾಡಿ, ಲೈಂಗಿಕವಾಗಿ ಪ್ರಚೋದನೆ ಮಾಡಿದ್ದಾರೆ ಎಂದು

ಉಳ್ಳಾಲ:ನಿಗೂಢ ಸಾವನ್ನಪ್ಪಿದ ಗೃಹಿಣಿ-ಸಾವಿನ ಸುತ್ತ ಹಲವು ಅನುಮಾನ !!ದಂಪತಿಗಳ ಕಲಹಕ್ಕೆ ತಬ್ಬಲಿಯಾದ ಪುಟ್ಟ ಕಂದಮ್ಮ!!

ಗಂಡನ ಮನೆಯಲ್ಲಿದ್ದ ಗೃಹಿಣಿ ನಿಗೂಢ ಸಾವನ್ನಪ್ಪಿದ ಘಟನೆಯೊಂದು ಉಳ್ಳಾಲದ ಮುಕ್ಕಚೇರಿ ಎಂಬಲ್ಲಿ ಜುಲೈ 10ರ ಭಾನುವಾರ ಸಂಜೆ ನಡೆದಿದ್ದು, ಘಟನೆಯ ಬಳಿಕ ಸಾವಿನ ಸುತ್ತ ಹಲವು ಅನುಮಾನಗಳು ವ್ಯಕ್ತವಾಗಿದೆ.ಮೃತ ಮಹಿಳೆಯನ್ನು ಜಂಶೀರ(25) ಎಂದು ಗುರುತಿಸಲಾಗಿದ್ದು,ಕಳೆದ ಎರಡು ವರ್ಷಗಳ ಹಿಂದೆ

ಕುಕ್ಕೆ ಶ್ರೀ ಸುಬ್ರಹ್ಮಣ್ಯಕ್ಕೆ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಭೇಟಿ

ಕಡಬ ತಾಲೂಕಿನ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಭೇಟಿ ನೀಡಿದರು.ದೇವಸ್ಥಾನದ ವತಿಯಿಂದ ಸಚಿವರನ್ನು ಸ್ವಾಗತಿಸಲಾಯಿತು.ಈ ಸಂದರ್ಭದಲ್ಲಿ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೇಶವರಾಮ್ ಸುಳ್ಳಿ,ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ಹರೀಶ್

30 ನಿಮಿಷಕ್ಕಿಂತ ಹೆಚ್ಚು ಹೊತ್ತು ಒಂದೇ ಕಡೆ ಕೂರೋ ಅಭ್ಯಾಸ ಇದ್ಯಾ?, ಹಾಗಿದ್ರೆ ಸ್ಥೂಲಕಾಯಕ್ಕೆ ಸ್ಟೂಲ್ ಹಾಕಿ ಕೊಟ್ಟ…

ನಿಮಗೆ ಒಂದೇ ಕಡೆ 30 ನಿಮಿಷಕ್ಕಿಂತಲೂ ಹೆಚ್ಚು ಸಮಯ ಗೂಟ ಬಡಿದುಕೊಂಡು ಕೂರೋ ಅಭ್ಯಾಸ ಇದೆಯಾ ? ಹಾಗಿದ್ದರೆ ನೆನಪಿರಲಿ : ನೀವು ಸ್ತೂಲಕಾಯಕ್ಕೆ ಮೆತ್ತಗಿನ ಸ್ಟೂಲ್ ಹಾಕಿ ಕೊಟ್ಟ ಹಾಗೇ ಸರಿ. ಬೊಜ್ಜು ನಿಮ್ಮ ಪಕ್ಕ ಸರಿದು ಸೊಂಟದಿಂದ ಶುರುಮಾಡಿ ದೇಹವಿಡಿ ವ್ಯಾಪಿಸುವುದು ಖಚಿತ, ಹಾಗಂತ ಅಧ್ಯಯನ

ದುರ್ಗಾದೇವಿ ಅವತಾರದಲ್ಲಿ ಪೊಲೀಸ್ ಠಾಣೆಗೆ ತೆರಳಿದ ಮಹಿಳೆ, ಕಾರಣ?

ನಮ್ಮ ಸಮಾಜದಲ್ಲಿ ಎಂತೆಂತಹ ಘಟನೆಗಳು ನಡೆಯುತ್ತದೆ ಎಂದರೆ, ಇಂತಹ ಜನರು ಕೂಡ ಇದ್ದಾರಾ ಎಂದು ಪ್ರಶ್ನೆ ಮಾಡುವ ಮಟ್ಟಿಗೆ. ಹೌದು. ದಿನದಿಂದ ದಿನಕ್ಕೆ ಸೋಶಿಯಲ್ ಮೀಡಿಯಾಗಳಲ್ಲಿ ಚಿತ್ರ-ವಿಚಿತ್ರವಾದ ಘಟನೆಗಳು ವೈರಲ್ ಆಗುತ್ತಲೇ ಇದ್ದು, ಇದೀಗ ಬಿಹಾರದಲ್ಲಿ ನಡೆದಂತಹ ಒಂದು ಘಟನೆ ಎಲ್ಲೆಡೆ

ವಿಟ್ಲ: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ!! ಇಬ್ಬರು ಹೆಂಡಿರ ಗಂಡ, ಸರ್ಕಾರಿ ವೈದ್ಯನ ಮೇಲೆ ದಾಖಲಾಯಿತು…

ವಿಟ್ಲ:ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪವೊಂದು ಕೇಳಿ ಬಂದಿದ್ದು, ಬಾಲಕಿಯ ದೂರಿನ ಹಿನ್ನೆಲೆಯಲ್ಲಿ ವಿಟ್ಲ ಪೊಲೀಸ್ ಠಾಣೆಯಲ್ಲಿ ವೈದ್ಯನೋರ್ವನ ಮೇಲೆ ಪೋಕ್ಸೋ ಪ್ರಕರಣ ದಾಖಲಾಗಿದೆ.ಆರೋಪಿಯನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ವೈದ್ಯ, ಮಾಣಿ ಮೂಲದ ಅನುಷ್ ನಾಯ್ಕ್