Day: July 9, 2022

ಲವ್ವರ್ ಜೊತೆ ಮಾಲ್ಡೀವ್ಸ್ ಗೆ ಹೋದ ಮದುವೆಯಾದ ವ್ಯಕ್ತಿ | ವಿಮಾನ ನಿಲ್ದಾಣದಲ್ಲೇ ಅರೆಸ್ಟ್ ! ವ್ಯಕ್ತಿಯ ಬಣ್ಣ ಬಯಲು ಮಾಡಿದ…ಆ ಒಂದು ವಸ್ತು

ಮದುವೆಯಾದ್ಮೇಲೆ ನೆಟ್ಟಗೆ ಸಂಸಾರ ಮಾಡ್ಕೊಂಡು ಇರಬೇಕು. ಬೇಡದ ವಿಚಾರಗಳಿಗೆ, ಬೇರೆ ಹೆಣ್ಣಿನ ಹಿಂದೆ ಹೋದರೆ ಅಪಾಯ ತಪ್ಪಿದ್ದಲ್ಲ. ಹಾಗೆನೇ ಇಲ್ಲೊಬ್ಬ ಮದುವೆಯಾದ ವ್ಯಕ್ತಿ, ಹೆಂಡತಿ ಇದ್ದರೂ ಪ್ರೇಮಿ ಜೊತೆ ಸುತ್ತಾಡೋಕೆ ಹೋಗಿದ್ದಾನೆ. ಆಮೇಲೆ ಆದದ್ದೇನು? ಇಲ್ಲಿದೆ ಕಂಪ್ಲೀಟ್ ಸ್ಟೋರಿ. ಮಾಲ್ಡೀವ್ಸ್ ಪ್ರೇಮಿಗಳಿಗೆ ಹೇಳಿ ಮಾಡಿಸಿದ ಜಾಗ. ಹೆಚ್ಚಿನವರು ಅಲ್ಲಿ ಸಮಯ ಕಳೆಯೋಕೆ ಹೋಗುತ್ತಾರೆ. ಅಲ್ಲಿನ ಸುಂದರ ಸಮುದ್ರದ ವರ್ಣನೆಯಂತೂ ಯಾರೂ ಹೇಳಿದರೂ ಅಲ್ಲೇ ಮನಸೋತು ಹೋಗ್ತೀರಾ…ಅಷ್ಟು ಚೆನ್ನಾಗಿದೆ. ಹಾಗೆನೇ ಅದು ಎಲ್ಲರನ್ನೂ ಸೆಳೆಯುತ್ತದೆ. ಮದುವೆಯಾದ ನವ ದಂಪತಿಗಳು …

ಲವ್ವರ್ ಜೊತೆ ಮಾಲ್ಡೀವ್ಸ್ ಗೆ ಹೋದ ಮದುವೆಯಾದ ವ್ಯಕ್ತಿ | ವಿಮಾನ ನಿಲ್ದಾಣದಲ್ಲೇ ಅರೆಸ್ಟ್ ! ವ್ಯಕ್ತಿಯ ಬಣ್ಣ ಬಯಲು ಮಾಡಿದ…ಆ ಒಂದು ವಸ್ತು Read More »

ಉಪ್ಪಿನಂಗಡಿಗೆ ಶಿಫ್ಟ್ ಆದ ಕಾಂಗ್ರೆಸ್ ನ ಸೆಂಟ್ರಲ್ ಹೆಡ್ ಕ್ವಾಟ್ರರ್ಸ್ | ಸರಣಿ ಟ್ವೀಟ್ ಮಾಡಿ ಗುಟ್ಟು ಬಿಚ್ಚಿಟ್ಟ ಬಿಜೆಪಿ?!

ಬೆಂಗಳೂರು: ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಹೆಡ್ ಕ್ವಾರ್ಟರ್ಸ್ ಆಗಿ ಉಪ್ಪಿನಂಗಡಿಯನ್ನು ಆಯ್ಕೆ ಮಾಡಲಾಗಿದೆ !. ಆಶ್ಚರ್ಯ ಕರ ಸಂಗತಿ ಏನೆಂದರೆ, ಹೆಡ್ ಕ್ವಾಟರ್ಸ್ ಬದಲಿಸಿದ್ದು ರಾಜ್ಯ ಬಿಜೆಪಿ !! ಉಪ್ಪಿನ ಅಂಗಡಿಯನ್ನು ಪ್ರಸ್ತಾಪಿಸಿ, ಬಿಜೆಪಿ ರಾಜ್ಯ ಬಿಜೆಪಿ ನಾಯಕತ್ವವು ಸರಣಿ ಟ್ವೀಟ್ ಮಾಡಿ ‘ಉಪ್ಪಿನ ಅಂಗಡಿ ‘ಯನ್ನು ಕಾಂಗ್ರೆಸ್ ನ ಸೆಂಟ್ರಲ್ ಹೆಡ್ ಕ್ವಾಟ್ರರ್ಸ್ ಎಂದು ಕರೆದಿದೆ. ಏನು ಕನ್ಫ್ಯೂಸ್ ಆದ್ರಾ, ಹಾಗಾದರೆ ಬಿಜೆಪಿ ಮಾಡಿದ ಟ್ವೀಟ್ ಓದಿ. 10-ಜನಪಥ್ ಎಂಬ ಸೆಂಟ್ರಲ್ ಕಾಂಗ್ರೆಸ್ ಪಕ್ಷದ ಆಫೀಸ್ …

ಉಪ್ಪಿನಂಗಡಿಗೆ ಶಿಫ್ಟ್ ಆದ ಕಾಂಗ್ರೆಸ್ ನ ಸೆಂಟ್ರಲ್ ಹೆಡ್ ಕ್ವಾಟ್ರರ್ಸ್ | ಸರಣಿ ಟ್ವೀಟ್ ಮಾಡಿ ಗುಟ್ಟು ಬಿಚ್ಚಿಟ್ಟ ಬಿಜೆಪಿ?! Read More »

ವಿಶಾಲಾ ಗಾಣಿಗ ಮರ್ಡರ್ ನ ಸುಪಾರಿ ಕಿಲ್ಲರ್ ಅರೆಸ್ಟ್

ಉಡುಪಿ: ಬ್ರಹ್ಮಾವರ ಪೊಲೀಸ್ ಠಾಣೆ ವ್ಯಾಪ್ತಿಯ ಉಪ್ಪಿನಕೋಟೆ ಮಾಬುಕಳದ ಫ್ಲ್ಯಾಟ್‌ನಲ್ಲಿ ನಡೆದ ವಿಶಾಲ ಗಾಣಿಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ  ಸುಪಾರಿ ಕಿಲ್ಲರ್‌ನನ್ನು ಈಗ ಬಂಧಿಸಲಾಗಿದೆ. ಬ್ರಹ್ಮಾವರ ಪೊಲೀಸರು ಉತ್ತರ ಪ್ರದೇಶದ ಗೋರಖಪುರದಲ್ಲಿ ಈ ಮೂರನೇ ಆರೋಪಿ, ಬಂಧಿಸಿದ್ದಾರೆ.ಉತ್ತರ ಪ್ರದೇಶದ ಗೋರಖಪುರ ನಿವಾಸಿ ರೋಹಿತ್ ರಾಣಾ ಪ್ರತಾಪ್ (21) ಬಂಧಿತ ಆರೋಪಿ, ಕಳೆದ ಒಂದು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದರು. ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿದ ಬ್ರಹ್ಮಾವರ ಪೊಲೀಸರು ಆರೋಪಿಯನ್ನು ಗೋರಖ ಪುರದಲ್ಲಿ ಹಿಡಿಯುವಲ್ಲಿ …

ವಿಶಾಲಾ ಗಾಣಿಗ ಮರ್ಡರ್ ನ ಸುಪಾರಿ ಕಿಲ್ಲರ್ ಅರೆಸ್ಟ್ Read More »

ಕಾರ್ಮಿಕ ಇಲಾಖೆಯ ವತಿಯಿಂದ ಜುಲೈ 15 ರಿಂದ ಆಗಸ್ಟ್ 15ರವರೆಗೆ ಜಿಲ್ಲಾ ಅದಾಲತ್ ಕಾರ್ಯಕ್ರಮ

ಉಡುಪಿ :ಕಾರ್ಮಿಕ ಇಲಾಖೆಯ ವತಿಯಿಂದ ಜಿಲ್ಲೆಯಲ್ಲಿ ಕಾರ್ಮಿಕ ಕಾಯ್ದೆಗಳಡಿ ಹಾಗೂ ವಿವಿಧ ಮಂಡಳಿಗಳ ಅನುಷ್ಠಾನಗೊಳಿಸುವ ಯೋಜನೆಗಳಡಿ ಸ್ವಿಕೃತವಾಗಿರುವ, ಇತ್ಯಾರ್ಥವಾಗದೆ ಬಾಕಿ ಉಳಿದಿರುವ ಪ್ರಕರಣ, ಕಡತ ಹಾಗೂ ವಿವಿಧ ಯೋಜನೆಗಳಡಿ ಬಾಕಿ ಇರುವ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಲು ಜುಲೈ 15 ರಿಂದ ಆಗಸ್ಟ್ 15ರ ವರೆಗೆ ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಕಚೇರಿ ಹಾಗೂ ಉಡುಪಿ, ಕುಂದಾಪುರ, ಕಾರ್ಕಳ ಕಾರ್ಮಿಕ ನೀರಿಕ್ಷಕರ ಕಚೇರಿಯಲ್ಲಿ ಕಾರ್ಮಿಕ ಅದಾಲತ್ ಕಾರ್ಯಕ್ರಮ ನಡೆಯಲಿರುವುದು. ಜಿಲ್ಲೆಯ ಕಾರ್ಮಿಕರು, ಮಾಲೀಕರು ಹಾಗೂ ಸಂಘಟಕರು ಅಗತ್ಯ ದಾಖಲೆಯೊಂದಿಗೆ …

ಕಾರ್ಮಿಕ ಇಲಾಖೆಯ ವತಿಯಿಂದ ಜುಲೈ 15 ರಿಂದ ಆಗಸ್ಟ್ 15ರವರೆಗೆ ಜಿಲ್ಲಾ ಅದಾಲತ್ ಕಾರ್ಯಕ್ರಮ Read More »

‘ಮಧುಮೇಹ’ದ ಚಿಹ್ನೆ, ತಡೆಗಟ್ಟುವಿಕೆಯ ಕುರಿತ ಮಾಹಿತಿ ಇಲ್ಲಿದೆ!

ಮಧುಮೇಹ ಮೊದಲೆಲ್ಲಾ ತುಂಬಾ ಕಡಿಮೆ ಕಂಡು ಬರುತ್ತಿತ್ತು. ನಂತರದ ದಿನಗಳಲ್ಲಿ ವಯಸ್ಸು ನಲ್ವತ್ತು ದಾಟುತ್ತಿದ್ದಂತೆ ಮಧುಮೇಹ ಸಮಸ್ಯೆ ಬರತೊಡಗಿದರಿಂದ, ವಯಸ್ಸು ನಲ್ವತ್ತು ದಾಟಿದೆಯೇ ಮಧುಮೇಹ ಸಾಮಾನ್ಯ ಎಂಬಂತೆ ಆಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಮಧುಮೇಹ ತುಂಬಾ ಚಿಕ್ಕ ಪ್ರಾಯದವರಲ್ಲೂ ಕಂಡು ಬರುತ್ತಿದೆ. ವರ್ಷದಿಂದ ವರ್ಷಕ್ಕೆ ಮಧುಮೇಹ ಹೆಚ್ಚಾಗುತ್ತಿರಲು ಪ್ರಮುಖ ಕಾರಣ ಜೀವನಶೈಲಿ. ದೈಹಿಕ ವ್ಯಾಯಾಮ ಇಲ್ಲದೇ ಇರುವುದು, ಅನಾರೋಗ್ಯಕರ ಆಹಾರಶೈಲಿಯಿಂದಾಗಿ ದೇಹದ ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಾಗುತ್ತದೆ, ಇದರಿಂದ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗುತ್ತದೆ. ದೇಹವು ಇನ್ಸುಲಿನ್ ಅನ್ನು ಕಡಿಮೆ …

‘ಮಧುಮೇಹ’ದ ಚಿಹ್ನೆ, ತಡೆಗಟ್ಟುವಿಕೆಯ ಕುರಿತ ಮಾಹಿತಿ ಇಲ್ಲಿದೆ! Read More »

1242 ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪರೀಕ್ಷೆ ಬರೆದವರಿಗೊಂದು ಮಹತ್ವದ ಮಾಹಿತಿ!

ಕರ್ನಾಟಕ ರಾಜ್ಯ ಪ್ರಥಮ ದರ್ಜೆ ಕಾಲೇಜುಗಳ 1242 ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಸಂಬಂಧಿಸಿದಂತೆ ಇದೀಗ ಅಭ್ಯರ್ಥಿಗಳು ಗಳಿಸಿದ ಸ್ಕೋರ್ ಲಿಸ್ಟ್ ಬಿಡುಗಡೆ ಮಾಡಲಾಗಿದೆ. ವಿಷಯವಾರು ಪರೀಕ್ಷೆ ಬರೆದ ಎಲ್ಲ ಅಭ್ಯರ್ಥಿಗಳ ಸ್ಕೋರ್ ಅನ್ನು ಚೆಕ್ ಮಾಡಬಹುದಾಗಿದೆ. ಅಭ್ಯರ್ಥಿಗಳು ತಮ್ಮ ಸ್ಕೋರ್ ಚೆಕ್ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್ https://cetonline.karnataka.gov.in/kea/gfgc 2021 ಗೆ ಭೇಟಿ ನೀಡಬೇಕಾಗಿದೆ. ನಂತರ ಅಭ್ಯರ್ಥಿಗಳು ತಾವು ಯಾವ ವಿಷಯದ ಹುದ್ದೆಗೆ ಅರ್ಜಿ ಸಲ್ಲಿಸಿ ಪರೀಕ್ಷೆ ಬರೆದಿದ್ದಾರೋ ಆ ವಿಷಯದ ಮೇಲೆ ಕ್ಲಿಕ್ ಮಾಡಿದರೆ …

1242 ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪರೀಕ್ಷೆ ಬರೆದವರಿಗೊಂದು ಮಹತ್ವದ ಮಾಹಿತಿ! Read More »

ಕರಾವಳಿಗೆ ರೆಡ್ ಅಲರ್ಟ್ ಘೋಷಣೆ, ಹಲವೆಡೆ ಯಲ್ಲೋ – ಆರೆಂಜ್ ಅಲರ್ಟ್ ಘೋಷಣೆ ಡೀಟೇಲ್ಸ್ !

ಬೆಂಗಳೂರು: ಈಗಾಗಲೇ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವಂತ ಭಾರೀ ಮಳೆಯಿಂದಾಗಿ ರಾಜ್ಯದ ಜನತೆ ತತ್ತರಿಸಿ ಹೋಗಿದ್ದಾರೆ. ಹಲವೆಡೆ ಜನಜೀವನ ಅಸ್ತವ್ಯಸ್ಥಗೊಂಡಿದೆ. ತಗ್ಗು ಪ್ರದೇಶದ ಗ್ರಾಮಗಳು ಜಲಾವೃತಗೊಂಡು ರಸ್ತೆ ಸಂಪರ್ಕವೇ ಕಡಿತವಾಗಿದೆ. ಈ ನಡುವೆ ಮತ್ತೆ ರಾಜ್ಯದಲ್ಲಿ ಇನ್ನೂ 5 ದಿನ ಭಾರೀ ಮಳೆಯಾಗಲಿದೆ ಎಂಬುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಬಗ್ಗೆ ಮಾಹಿತಿ ಬಿಡುಗಡೆ ಮಾಡಿರುವಂತ ರಾಜ್ಯ ಹವಾಮಾನ ಇಲಾಖೆಯು ಅರಬ್ಬೀ ಸಮುದ್ರದಲ್ಲಿನ ಮೇಲ್ಮೈ ಸುಳಿಗಾಳಿಯ ಪರಿಣಾಮದಿಂದಾಗಿ ರಾಜ್ಯಾಧ್ಯಂತ ಇನ್ನೂ ಐದು ದಿನ ಭಾರೀ ಮಳೆಯಾಗಲಿದೆ …

ಕರಾವಳಿಗೆ ರೆಡ್ ಅಲರ್ಟ್ ಘೋಷಣೆ, ಹಲವೆಡೆ ಯಲ್ಲೋ – ಆರೆಂಜ್ ಅಲರ್ಟ್ ಘೋಷಣೆ ಡೀಟೇಲ್ಸ್ ! Read More »

ಚಾಲಕನ ನಿಯಂತ್ರಣ ತಪ್ಪಿ, ಕಾರು ಪಲ್ಟಿ | ಎರಡು ತಿಂಗಳ ಪುಟ್ಟ ಕಂದ ಸಾವು, ಪೋಷಕರು ಗಂಭೀರ

ತುಮಕೂರು : ಕುಣಿಗಲ್ ತಾಲೂಕಿನ‌ ರಾ.ಹೆದ್ದಾರಿ 75 ರ ಬಿ.ಎಂ ರಸ್ತೆ ನಾಗೇಗೌನಪಾಳ್ಯ ಗೇಟ್ ಬಳಿ  ಚಾಲಕನ ನಿಯಂತ್ರಣ ತಪ್ಪಿ, ಕಾರು ಪಲ್ಟಿಯಾಗಿದ್ದ ಪರಿಣಾಮ ಎರಡುವರೆ ತಿಂಗಳ ಮಗು ಸ್ಥಳದಲ್ಲೇ ಮೃತಪಟ್ಟಿದ್ದು, ಮಗುವಿನ ತಂದೆ, ತಾಯಿ ಇಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಶನಿವಾರ ಸಂಭವಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ ಪರಮೇಶ್ ತನ್ನ ಹೆಂಡತಿ ರಮ್ಯ ಹಾಗೂ ಮಗು ಸಮರ್ಥನೊಂದಿಗೆ ತನ್ನ ಗ್ರಾಮದಿಂದ ಕಾರಿನಲ್ಲಿ ಕುಣಿಗಲ್ ತಾಲೂಕಿನ‌ ಎಡಿಯೂರಿಗೆ ಹೋಗಿ ಸಿದ್ದಲಿಂಗಸ್ವಾಮಿ ಸ್ವಾಮಿಗೆ ಪೂಜೆ ಸಲ್ಲಿಸಿ ತನ್ನ ಗ್ರಾಮಕ್ಕೆ …

ಚಾಲಕನ ನಿಯಂತ್ರಣ ತಪ್ಪಿ, ಕಾರು ಪಲ್ಟಿ | ಎರಡು ತಿಂಗಳ ಪುಟ್ಟ ಕಂದ ಸಾವು, ಪೋಷಕರು ಗಂಭೀರ Read More »

ಬೀದರ್ | ಅಮರನಾಥ್ ಯಾತ್ರೆಗೆ ತೆರಳಿದ್ದ 18 ಜನ ಮೇಘ ಸ್ಫೋಟಕ್ಕೆ ಮೊದಲೇ ವಾಪಸ್

ಬೀದರ್‌ : ಜಮ್ಮು ಕಾಶ್ಮೀರದ ಪ್ರಸಿದ್ಧ ಧಾರ್ಮಿಕ ಸ್ಥಳವಾದ ಅಮರನಾಥದಲ್ಲಿ ಮೇಘ ಸ್ಪೋಟಗೊಂಡಿದ್ದು,  ಬೀದರ್‌ ಜಿಲ್ಲೆಯ 18 ಯಾತ್ರಾತ್ರಿಗಳು ಈ ದುರಂತಕ್ಕೂ ಮುನ್ನವೇ ಸುರಕ್ಷಿತವಾಗಿ ಮನೆಗೆ ಸೇರಿದ್ದಾರೆ  ಬೀದರ್‌ ಜಿಲ್ಲೆಯಿಂದ ಮೂರು ಪ್ರತ್ಯೇಕ ತಂಡಗಳಾಗಿ ಅಮರನಾಥಕ್ಕೆ ತೆರಳಿದ್ದ ಯಾತ್ರಾತ್ರಿಗಳು ಫುಲ್‌ ಸೇಫ್‌ ಆಗಿದ್ದು ನಿಟ್ಟುಸಿರು ಬಿಟ್ಟಂತಾಗಿದೆ.  ಅದರಲ್ಲೂ ಕುಮಲನಗರದ ತಾಲೂಕಿನ 6 ಜನ , ಬಾಲ್ಕಿ2 ಮತ್ತು ಬಸವಕಲ್ಯಾಣದ 1ಸೇರಿ ಒಟ್ಟು 9 ಜನರ ತಂದ ಜು.3ಕ್ಕೆ ಹೈದ್ರಾಬಾದ್‌ನಿಂದ ಬಿಟ್ಟು ಜು.6ಕ್ಕೆ ಪಾಲಗಮ್‌ ತಲುಪಿದೆ. ನಂತರ ಎರಡು …

ಬೀದರ್ | ಅಮರನಾಥ್ ಯಾತ್ರೆಗೆ ತೆರಳಿದ್ದ 18 ಜನ ಮೇಘ ಸ್ಫೋಟಕ್ಕೆ ಮೊದಲೇ ವಾಪಸ್ Read More »

ವಿಶ್ವ ಹಿಂದೂ ಪರಿಷತ್ ‌ಕರ್ನಾಟಕ ದಕ್ಷಿಣ ಪ್ರಾಂತ ಸಹ ಕಾರ್ಯದರ್ಶಿಯಾಗಿ ಶರಣ್ ಪಂಪ್ ವೆಲ್

ಮಂಗಳೂರು:ಚಾಮರಾಜನಗರದಲ್ಲಿ ನಡೆದ ವಿಶ್ವ ಹಿಂದೂ ಪರಿಷತ್ ಪ್ರಾಂತ್ಯ ಬೈಠಕ್ ನಲ್ಲಿ ಕರ್ನಾಟಕ ದಕ್ಷಿಣ ಪ್ರಾಂತ ವಿಶ್ವ ಹಿಂದೂ ಪರಿಷತ್ ಸಹ ಕಾರ್ಯದರ್ಶಿಯಾಗಿ ಶರಣ್ ಪಂಪ್ವೆಲ್ ಆಯ್ಕೆಯಾಗಿದ್ದಾರೆ.

error: Content is protected !!
Scroll to Top