ಚಾಕಲೇಟ್ ಪ್ರಿಯರಿಗೆ ಕಹಿ ಸುದ್ದಿ ಅಪಾಯಕಾರಿ ಸೋಂಕು ಹರಡುತ್ತಿದೆ ಎಚ್ಚರ
ಚಾಕೋಲೇಟ್ ಅಂದ್ರೆ ಮಕ್ಕಳಿಂದ ಹಿಡಿದು ವೃದ್ಧರ ವರೆಗೂ ಎಲ್ಲರಿಗೂ ಇಷ್ಟ. ಆದರೆ ಚಾಕಲೇಟ್ ಕುರಿತು ಆತಂಕಕಾರಿ ವಿಷಯವೊಂದು ಪತ್ತೆಯಾಗಿದೆ. ವಿಶ್ವದ ಅತ್ಯಂತ ಫೇಮಸ್ ಚಾಕೊಲೇಟ್ ಬ್ರ್ಯಾಂಡ್‌ನಲ್ಲಿ ಬ್ಯಾಕ್ಟಿರೀಯಾ ಪತ್ತೆಯಾಗಿದೆ! ಬೆಲ್ಜಿಯಂನ ವೈಜ್ ಪಟ್ಟಣದಲ್ಲಿ ಸ್ವಿಸ್ ದೈತ್ಯ ಬ್ಯಾರಿ ಕ್ಯಾಲೆಬಾಟ್ ನಡೆಸುತ್ತಿರುವ ವಿಶ್ವದ ಅತಿದೊಡ್ಡ ಚಾಕೊಲೇಟ್ ಸ್ಥಾವರದಲ್ಲಿ ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾ ಪತ್ತೆಯಾಗಿದೆ. ಬ್ಯಾಕ್ಟಿರೀಯಾ ಪತ್ತೆಯಾದ ನಂತರ ತಯಾರಿಸಲಾದ ಎಲ್ಲಾ ಉತ್ಪನ್ನಗಳನ್ನು ನಿರ್ಬಂಧಿಸಲಾಗಿದೆ ಎಂದು ಸಂಸ್ಥೆಯ ವಕ್ತಾರ ಕಾರ್ನೀಲ್ ವಾರ್ಲೋಪ್ ಹೇಳಿದ್ದಾರೆ. ಬೆಲ್ಜಿಯಂ ದೇಶದಲ್ಲಿ ಉತ್ಪಾದನೆಯಾದ ಚಾಕೋಲೇಟ್ ಇಡೀ ವಿಶ್ವಕ್ಕೆ …
ಚಾಕಲೇಟ್ ಪ್ರಿಯರಿಗೆ ಕಹಿ ಸುದ್ದಿ ಅಪಾಯಕಾರಿ ಸೋಂಕು ಹರಡುತ್ತಿದೆ ಎಚ್ಚರ Read More »