Monthly Archives

June 2022

ಮಂಗಳೂರು:ಭೀಕರ ಮಳೆಗೆ ಮತ್ತೊಮ್ಮೆ ಮುರಿಯಿತೇ ಮರವೂರು ಸೇತುವೆ!?? ವರುಣನ ಆರ್ಭಟಕ್ಕೆ ಕುಡ್ಲದ ಜನಜೀವನ ಅಸ್ತವ್ಯಸ್ತ

ಮಂಗಳೂರು: ಕರಾವಳಿಯಲ್ಲಿ ನಿರಂತರ ಮಳೆಯಿಂದಾಗಿ ಪೇಟೆ ಪಟ್ಟಣಗಳ ತುಂಬೆಲ್ಲಾ ಮಳೆ ನೀರು ತುಂಬಿ ಜನ ಜೀವನ ಅಸ್ತವ್ಯಸ್ತವಾಗಿರುವ ಬೆನ್ನಲ್ಲೇ ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮರವೂರು ಸೇತುವೆ ಬಳಿಯ ರಸ್ತೆಯು ಕುಸಿತಗೊಂಡಿದ್ದು, ಜನತೆ ಭೀತಿಗೊಳಗಾದ

ತೆಂಗಿನ ಮೌಲ್ಯವರ್ಧನೆಗೆ ಕೋಕೋನಟ್ ಪಿಕ್ಕಲ್ | ರೈತರ ಮುಖದಲ್ಲಿ ಮಂದಹಾಸ!

ತೆಂಗಿನ ಕಾಯಿ ದರ ಪಾತಾಳಕ್ಕೆ ಇಳಿಯುತ್ತಿದೆ. ಮಾರುಕಟ್ಟೆಯ ದರ ತೆಂಗು ನಂಬಿದ ರೈತರಿಗೆ ಈ ಬಾರಿ ಮಾರುಕಟ್ಟೆಯ ದರ ನಿಜಕ್ಕೂ ಕಂಗಾಲು ಮಾಡಿರುವುದರಲ್ಲಿ ಎರಡು ಮಾತಿಲ್ಲ. ಆದರೆ ದ.ಕ, ಉಡುಪಿ, ಕೊಡಗು, ಕಾಸರಗೋಡಿನಲ್ಲಿ ಕಾರ್ಯನಿರ್ವಹಿಸುತ್ತಿರುವ ದ.ಕ. ತೆಂಗು ರೈತ ಉತ್ಪಾದಕರ ಕಂಪನಿಯೊಂದು ತೆಂಗಿನ

ಮಂಗಳೂರು : ರೈಲು ಹಳಿ ಮೇಲೆ ಗುಡ್ಡ ಕುಸಿತ, ಎರಡು ರೈಲುಗಳ ಸಂಚಾರ ರದ್ದು

ಮಂಗಳೂರು: ತೀವ್ರ ಮಳೆಯಾಗುತ್ತಿರುವ ಕಾರಣ, ಮಂಗಳೂರು ಹೊರವಲಯದ ಪಡೀಲು ಬಳಿಯ ರೈಲು ಹಳಿ ಮೇಲೆ ಗುಡ್ಡ ಕುಸಿದ ಘಟನೆ ಇಂದು ನಡೆದಿದೆ.ರೈಲು ಹಳಿ ಮೇಲೆ ಕುಸಿದ ಗುಡ್ಡವನ್ನ ತೆರವು ಮಾಡುವ ಕಾರ್ಯ ನಡೆಯುತ್ತಿರುವುದರಿಂದಾಗಿ, ಎರಡು ರೈಲುಗಳ ಸಂಚಾರವನ್ನು ರೈಲ್ವೆ ಇಲಾಖೆ ರದ್ದು ಮಾಡಿದೆ.

ಭೂಗತ ಪಾತಕಿಗಳಿಂದ ಹತ್ಯೆ ಸಂಚು!! ಮಂಗಳೂರು ಕಮಿಷನರ್ ಕಚೇರಿಗೆ ಹಾಜರಾದ ಗುಣರಂಜನ್ ಶೆಟ್ಟಿ

ದಕ್ಷಿಣ ಭಾರತದ ಪ್ರಖ್ಯಾತ ಚಿತ್ರ ನಟಿ ಅನುಷ್ಕಾ ಶೆಟ್ಟಿ ಸಹೋದರ ಗುಣರಂಜನ್ ಶೆಟ್ಟಿ ಅವರು ಭೂಗತ ಪಾತಕಿಗಳಿಂದ ಜೀವ ಬೆದರಿಕೆ ಎದುರಿಸುತ್ತಿದ್ದು, ನಗರ ಪೊಲೀಸ್‌ ಕಮಿಷನರ್‌ ಶಶಿಕುಮಾರ್‌ ಅವರನ್ನು ಬುಧವಾರ ಭೇಟಿಯಾಗಿ ಈ ಬೆಳವಣಿಗೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.ಬಳಿಕ ಸುದ್ದಿಗಾರರ ಜೊತೆ

ಬೆಳ್ತಂಗಡಿ : ಟ್ರಾಫಿಕ್ ಜಾಮ್ ತಿಳಿಗೊಳಿಸುತ್ತಿದ್ದ ಉಜಿರೆ ಆಟೋ ಚಾಲಕರ ಮೇಲೆ ಹಲ್ಲೆ

ಬೆಳ್ತಂಗಡಿ : ಅತಿಯಾದ ಮಳೆಯಿಂದಾಗಿ ಇಂದು ಮುಂಜಾನೆ ಉಜಿರೆ ಜನಾರ್ಧಸ್ವಾಮಿ ದ್ವಾರದ ಎದುರು ಟ್ರಾಫಿಕ್ ಜಾಮ್ ಉಂಟಾಗಿದ್ದು, ಇದನ್ನು ತಿಳಿಗೊಳಿಸಲು ಹೋದ ಸುರ್ಯ ರಿಕ್ಷ ಪಾರ್ಕಿಂಗ್ ಚಾಲಕರ ಮೇಲೆ ಹಲ್ಲೆಯಾದ ಘಟನೆ ಉಜಿರೆಯ ಜನಾರ್ದನ ದೇವಸ್ಥಾನದ ದ್ವಾರದ ಬಳಿ ನಡೆದಿದೆ.ಉಜಿರೆ ಟಿಬಿ ಕ್ರಾಸಿನ

ಮಂಗಳೂರು : ಖಾಸಗಿ ಬಸ್ ಚಾಲಕನ ದಿವ್ಯ ನಿರ್ಲಕ್ಷ್ಯ, ಬಸ್ ಹತ್ತುತ್ತಿದ್ದಾಗಲೇ ಚಲಿಸಿದ ಬಸ್, ಕೆಳಗೆ ಬಿದ್ದ…

ಮೂಡಬಿದಿರೆ: ಖಾಸಗಿ ಬಸ್ ಚಾಲಕ ಮತ್ತು ನಿರ್ವಾಹಕನ ದಿವ್ಯ ನಿರ್ಲಕ್ಷ್ಯದಿಂದ ವಿದ್ಯಾರ್ಥಿನಿಯೋರ್ವಳು ಬಸ್ ನಿಂದ ಬಿದ್ದ ಘಟನೆಯೊಂದು ನಡೆದಿದೆ. ಕಾಲೇಜ್ ವಿದ್ಯಾರ್ಥಿನಿಯೋರ್ವಳು ಬಸ್ ಹತ್ತುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ವಿದ್ಯಾರ್ಥಿನಿ ಬಸ್ ಹತ್ತುವ ಸಂದರ್ಭ, ಬಸ್ ಚಲಿಸಿದ ಪರಿಣಾಮ,

ಚಲಿಸುತ್ತಿದ್ದ ಆಟೋದ ಮೇಲೆ ಬಿದ್ದ ಹೈಟೆನ್ಶನ್ ತಂತಿ| ವಿದ್ಯುತ್ ಸ್ಪರ್ಶಿಸಿ ಎಂಟು ಕಾರ್ಮಿಕರ ಜೀವಂತ ದಹನ!

ಹೈ ಟೆನ್ಶನ್ ತಂತಿಯೊಂದು ಚಲಿಸುತ್ತಿದ್ದ ಆಟೋ ರಿಕ್ಷಾದ ಮೇಲೆ ಬಿದ್ದ ಪರಿಣಾಮ ಐವರು ಮಹಿಳೆಯರು ಸೇರಿದಂತೆ ಎಂಟು ಕಾರ್ಮಿಕರು ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಈ ಘಟನೆ ಆಂಧ್ರಪ್ರದೇಶದ ಶ್ರೀ ಸತ್ಯಸಾಯಿ ಜಿಲ್ಲೆಯ ಚಿಲ್ಲಕೊಂಡಪಲ್ಲಿ ಗ್ರಾಮದಲ್ಲಿ ನಡೆದಿದೆ.ಈ

KPSC Jobs: ಔಷಧ ವಿತರಕರು ಹುದ್ದೆಗೆ ಮೂಲ ದಾಖಲೆಗಳ ಪರಿಶೀಲನೆಗೆ ಅರ್ಹತಾ ಪಟ್ಟಿ, ವೇಳಾಪಟ್ಟಿ ಪ್ರಕಟ

ಆಯುಷ್ ನಿರ್ದೇಶನಾಲಯದಲ್ಲಿನ ಔಷಧ ವಿತರಕರು ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಕೆಪಿಎಸ್‌ಸಿ ಇದೀಗ ದಾಖಲೆ ಪರಿಶೀಲನೆಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಸದರಿ ಹುದ್ದೆಗೆ ಅರ್ಜಿ ಸಲ್ಲಿಸಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿದ ಅಭ್ಯರ್ಥಿಗಳು ಆಯೋಗದ ಅಧಿಕೃತ

ʻಮುಸ್ಲಿಂರನ್ನೇ ನನ್ನ ಪತಿ ಕೆಲಸಕ್ಕೆ ಇಟ್ಟುಕೊಂಡಿದ್ದರು’; ದುಷ್ಕರ್ಮಿಗಳನ್ನು ಶಿರಚ್ಛೇದ ಮಾಡಿ’ ಟೈಲರ್…

'' ಪತಿಯ ಹತ್ಯೆಗೆ ಮುಸ್ಲಿಂ ಸಮುದಾಯವನ್ನು ದೂಷಿಸಬೇಕಾಗುತ್ತದೆ; 'ಶಿರಚ್ಛೇದ ಅಥವಾ ಸುಡಬೇಕು' - ಟೈಲರ್ ಕನ್ನಯ್ಯಾ ಪತ್ನಿ ಯಶೋಧಾ ಆಕ್ರೋಶದ ನುಡಿಮೊನ್ನೆ ಮತಾಂಧರ ಕತ್ತಿಗೆ ತಲೆ ಉದುರಿಸಿಕೊಂಡು ಕಂಗಾಲಾಗಿರುವ ಕುಟುಂಬ ಮಡುಗಟ್ಟಿದ್ದರೂ, ಆತನ ಪತ್ನಿ ಯಶೋಧಾ ಕಂಗೆಟ್ಟು ಕೂತಿಲ್ಲ. ನಡೆದು ಹೋದ

ಗಗನಕ್ಕೇರಿದ ಗಲ್ಫ್‌ ವಿಮಾನ ಪ್ರಯಾಣ ದರ, ಮಂಗಳೂರಿಗರೇ ಗಮನಿಸಿ

ಮಂಗಳೂರು: ರಜೆಯ ಕಾರಣದಿಂದ ಬಹುತೇಕ ಗಲ್ಫ್ ರಾಷ್ಟ್ರಗಳ ವಿಮಾನ ಪ್ರಯಾಣ ದರ ಈಗ ಗಗನಕ್ಕೇರಿದೆ. ಮಂಗಳೂರಿನಿಂದ ಕೊಲ್ಲಿ ರಾಷ್ಟ್ರಗಳಿಗೆ ಕಳೆದೊಂದು ತಿಂಗಳಿನಿಂದ ಪ್ರಯಾಣ ದರ ಹೆಚ್ಚಾಗಿದ್ದು, ಜುಲೈ ತಿಂಗಳ ಅಂತ್ಯದವರೆಗೂ ದರ ಇದೇ ರೀತಿಯಲ್ಲಿ ಮುಂದುವರಿಯಲಿದೆ.ದಮಾಮ್‌ನಿಂದ ಮಂಗಳೂರಿಗೆ